ಎಕ್ಕದ ಎಲೆಯನ್ನ ಬಳಸಿ ಹೆಸರು ಬರೆದು ಈ ರೀತಿ ಮಾಡಿ ಅವರೇ ಬರುತ್ತಾರೆ

788

ನಮಸ್ಕಾರ ಪ್ರಿಯ ಸ್ನೇಹಿತರೇ, ಎಕ್ಕದ ಎಲೆಯನ್ನ ಬಳಸಿಕೊಂಡು ಒಂದು ಶಕ್ತಿಶಾಲಿಯಾದ ಯಂತ್ರವನ್ನು ಬರೆದರೆ ಸಾಕು ನೀವು ಯಾರನ್ನು ವಶೀಕರಣ ಮಾಡಬೇಕು ಅಂದುಕೊಂಡಿದ್ದೀರಾ ಅಂತ ವ್ಯಕ್ತಿಗಳು ಸಂಪೂರ್ಣವಾಗಿ ವಶ ಆಗಲು ಸಾಧ್ಯವಾಗುತ್ತದೆ. ಇದು ತುಂಬಾ ಶಕ್ತಿಶಾಲಿಯಾದ ವಶೀಕರಣ ತಂತ್ರ. ನೀವು ಇಷ್ಟಪಟ್ಟ ಸ್ತ್ರೀ ಅಥವಾ ಪುರುಷ ನಿಮ್ಮಿಂದ ದೂರವಾಗಿರುವುದು, ನಿಮ್ಮ ಮದುವೆಯನ್ನು ನಿರಾಕರಿಸುತ್ತಿರುವುದು ಈ ರೀತಿಯ ಸಂದರ್ಭಗಳು ಏನಾದರೂ ಒದಗಿ ಬಂದಿದ್ದೆ ಆದರೆ ಈ ತಂತ್ರವನ್ನು ಮಾಡುವ ಮೂಲಕ ಸಂಪೂರ್ಣವಾಗಿ ದೂರ ಮಾಡಿಕೊಳ್ಳಬಹುದಾಗಿದೆ.

ಈ ತಂತ್ರವನ್ನು ನೀವು ಯಾವ ದಿನದಲ್ಲಾದರೂ ಮಾಡಬಹುದಾಗಿದೆ. ಸಂಜೆ 7:00 ಸಮಯದಲ್ಲಿ ಈ ತಂತ್ರವನ್ನು ನೀವು ಮಾಡಬಹುದಾಗಿದೆ. ಎಕ್ಕದ ಎಲೆಯ ಮೇಲೆ ನೀವು ಯಾರನ್ನ ವಶ ಮಾಡಬೇಕು ಅಂದುಕೊಂಡಿದ್ದೀರಾ ಅವರ ಹೆಸರು ಮತ್ತು ನಿಮ್ಮ ಹೆಸರನ್ನ ಬರೆಯಬೇಕು. ಕಿಂ ಕಿಂ ಕಿಂ ಓಂ ಓಂ ಎಂದು ಆ ಎಲೆಯ ಕೆಳಗಡೆ ಬರೆಯಬೇಕು. ನಂತರ ಆ ಎಲೆಯನ್ನ ನಿಮ್ಮ ಬಳಿಯಲ್ಲಿ ಇಟ್ಟುಕೊಳ್ಳಬೇಕು. ನಂತರ ಆ ಎಲೆಯ ಮೇಲೆ ಸ್ವಲ್ಪ ಅರಿಶಿಣ ಮತ್ತು ಕುಂಕುಮವನ್ನು ಹಾಗೆ ನೀವು ದೇವರ ಮುಂದೆ ಇಟ್ಟು ಪೂಜೆಯನ್ನು ಮಾಡಬೇಕು. ಪೂಜೆಯನ್ನು ಮಾಡಿದ ನಂತರ ನೀವು ದಕ್ಷಿಣ ದಿಕ್ಕಿನಲ್ಲಿ ಕುಳಿತುಕೊಂಡು ದಕ್ಷಿಣ ದಿಕ್ಕಿಗೆ ಆ ಎಲೆಯನ್ನು ನೀವು ಭೂಮಿಯ ಒಳಗೆ ಹಾಕಿ ಬರಬೇಕು.

ಯಾರನ್ನ ವಶ ಮಾಡಬೇಕು ಅಂದುಕೊಂಡಿದ್ದೀರಾ ಅವರ ಹೆಸರನ್ನು ನೀವು ಐದು ಬಾರಿ ಘಟನೆ ಮಾಡಬೇಕು. ನೀವು ಈ ತಂತ್ರವನ್ನು ಮಾಡುವ ಮೂಲಕ ನೀವು ಇಷ್ಟ ಪಡುವ ಯಾವುದೇ ವ್ಯಕ್ತಿಯಾಗಿದ್ದರು ಕೂಡ ಅವರು ನಿಮ್ಮ ಜೊತೆಗೆ ಬರುತ್ತಾರೆ ಎಲ್ಲೇ ಇದ್ದರೂ ಕೂಡ ಈ ತಂತ್ರವನ್ನ ಮಾಡಬಹುದಾಗಿದೆ. ನೀವು ಇಷ್ಟ ಪಟ್ಟ ವ್ಯಕ್ತಿ ಮತ್ತು ಸ್ತ್ರೀಯರಲ್ಲಿ ಪುರುಷಾಗಿರಲಿ ಯಾರೇ ಆದರೂ ಕೂಡ ಈ ತಂತ್ರದ ಮೂಲಕ ವಶ ಆಗುತ್ತಾರೆ ನೀವು ಈ ತಂತ್ರವನ್ನ ಮಾಡಿದ ಒಂದೇ ವಾರಗಳಲ್ಲಿ ಯಾರು ವಶ ಮಾಡಬೇಕು ಅಂದುಕೊಂಡಿದ್ದಿರೋ ಅಂತಹ ವ್ಯಕ್ತಿಗಳು ಸಂಪೂರ್ಣ ವಶ ಆಗಲು ಸಾಧ್ಯ. ಇದು ತುಂಬಾ ಶಕ್ತಿಶಾಲಿಯಾದ ತಂತ್ರವಾಗಿದೆ.

ಶ್ರೀ ಕ್ಷೇತ್ರ ಕಾಳಿಕಾ ದುರ್ಗಾ ಜ್ಯೋತಿಷ್ಯ ಪೀಠಂ : ಪ್ರಧಾನ ತಾಂತ್ರಿಕರು, ದೈವಜ್ಞರು ಹಾಗೂ ಜ್ಯೋತಿಷ್ಯ ವಿದ್ವಾಂಸರು ಮಹರ್ಷಿ ಶ್ರೀ ರಘುನಂದನ್ ಗುರೂಜಿಯವರು ಮೊಬೈಲ್ ಸಂಖ್ಯೆ: 9606655519

ಇವರು ಅಸ್ಸಾಂಮಿನ ಅಧಿದೇವತೆ ಶ್ರೀ ಕಾಮಕ್ಯದೇವಿ ಹಾಗೂ ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಮಸ್ಯೆಗಳಿಗೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.

ನಿಮ್ಮ ಸಮಸ್ಯೆಗಳಾದ, ಪ್ರೀತಿಸಿದ ನಿಮ್ಮವರನ್ನೂ ಹಿಂಪಡೆಯಬೇಕೇ ಆರೋಗ್ಯ ಸಮಸ್ಯೆ, ಸಂತಾನ, ಸಾಲಬಾದೆ, ವಿವಾಹದಲ್ಲಿ ತೊಂದರೆ, ಉದ್ಯೋಗದಲ್ಲಿ ತೊಂದರೆ, ನಿಮ್ಮ ಮೇಲೆ ಆಗಿರುವ ಮಾಟಮಂತ್ರ ನಿವಾರಣೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ವಾಮಾಚಾರ ನಿವಾರಣೆ ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಹಾಗೂ ಇನ್ನೂ ಅನೇಕ ಗುಪ್ತ ಕಠಿಣ ಧನ ದಾರಿದ್ಯದಂತಃ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಗಳ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಶಾಶ್ವತ ಪರಿಹಾರ ಮತ್ತು ಉತ್ತಮ ಮಾರ್ಗದರ್ಶನ ಪಡೆದುಕೊಳ್ಳಿ

ಗುರುಗಳ ಸಂಖ್ಯೆಗೆ ಈ ಕೂಡಲೇ ಕರೆ ಮಾಡಿ 9606655519

LEAVE A REPLY

Please enter your comment!
Please enter your name here