ನೀವು ಇಷ್ಟಪಡುವ ವ್ಯಕ್ತಿಯು ನಿಮ್ಮನ್ನ ಕೂಡ ಇಷ್ಟ ಪಡಬೇಕೆಂದರೆ ಕೊಳ್ಳೇಗಾಲದ ಈ ತಂತ್ರ

683

ನಮಸ್ಕಾರ ಪ್ರಿಯ ಸ್ನೇಹಿತರೇ, ನೀವು ಇಷ್ಟಪಡುವ ವ್ಯಕ್ತಿ ನಿಮ್ಮನ್ನು ಕೂಡ ಇಷ್ಟ ಪಡಬೇಕು ನಿಮ್ಮವರಂತೆ ಆಗಬೇಕು ಎಂದರೆ ಈ ತಂತ್ರ ಮಾಡಿ. ನೀವು ಇಷ್ಟಪಡುವ ವ್ಯಕ್ತಿ ನಿಮ್ಮನ್ನು ಕೂಡ ಇಷ್ಟಪಡುತ್ತಿದರರು ಕೆಲವೊಂದಿಷ್ಟು ಸಂದರ್ಭಗಳಲ್ಲಿ ಅವರೇನಾದರೂ ದೂರವಾಗಿದ್ದರೆ ಈ ತಂತ್ರ ಮಾಡುವ ಮೂಲಕ ವಶ ಮಾಡಿಕೊಳ್ಳಲು ಸಾಧ್ಯ. ಗಂಡ ಹೆಂಡತಿ ನಡುವೆ ಜಗಳಗಳು ಉಂಟಾಗಿ ಏನಾದರೂ ದೂರವಾಗಿರುವುದು ಈ ರೀತಿಯ ಸಂದರ್ಭದಲ್ಲಿ ಈ ತಂತ್ರ ಮಾಡುವ ಮೂಲಕ ಸಾಕಷ್ಟು ಬದಲಾವಣೆ ಕಾಣಲು ಸಾಧ್ಯ. ನಿಂಬೆಹಣ್ಣಿನ ಮೇಲ್ಭಾಗದಲ್ಲಿ ಮತ್ತು ಕೆಳಭಾಗದಲ್ಲಿ ಸ್ವಸ್ತಿಕ್ ಚಿನ್ನೆಯನ್ನು ಬರೆಯಬೇಕು.

ನಿಂಬೆಹಣ್ಣಿನ ಮಧ್ಯಭಾಗದಲ್ಲಿ ನಿಮ್ಮ ಹೆಸರು, ಬಿಳಿ ಎಕ್ಕದ ಗಿಡದ ಎಲೆಗೆ ನೀವು ಯಾರನ್ನು ಇಷ್ಟಪಟ್ಟಿರುತ್ತೀರೋ ಆ ವ್ಯಕ್ತಿಯ ಹೆಸರನ್ನ ಬರೆಯಬೇಕು. ಹೆಸರನ್ನ ಬರೆದ ನಂತರ ಆ ಎಲೆಗೆ ಅರಿಶಿಣವನ್ನು ಹಾಕಬೇಕು. ಅರಿಶಿಣವನ್ನು ಹಾಕಿದ ನಂತರ ಸ್ವಲ್ಪ ನೀರನ್ನು ಹಾಕಿ ಬೆರೆಸಿಕೊಂಡು ಅದಕ್ಕೆ ಸ್ವಲ್ಪ ಕುಂಕುಮವನ್ನು ಹಾಕಬೇಕು. ಈ ರೀತಿ ಹಾಕಿದ ನಂತರ ಅರಿಶಿಣದ ಕೊಂಬನ್ನು ಅದರ ಮಧ್ಯೆ ಇಡಬೇಕು. ಆ ಎಲೆಯನ್ನ ಸುರುಳಿ ಆಕಾರದಲ್ಲಿ ಸುತ್ತಿ ಲಿಂಬೆಹಣ್ಣು ಮತ್ತು ಎಕ್ಕದ ಎಲೆಯನ್ನ ಒಂದು ದಾರದಲ್ಲಿ ಸಂಪೂರ್ಣವಾಗಿ ಕಟ್ಟಬೇಕು. ದಾರವನ್ನ ಕಟ್ಟಿದ ನಂತರ ಆ ಲಿಂಬೆಹಣ್ಣು ಮತ್ತು ಎಕ್ಕದ ಎಲೆಗೆ ಗಂಧದ ಕಡ್ಡಿಯಿಂದ ಪೂಜೆಯನ್ನ ಮಾಡಬೇಕು.

ಈ ರೀತಿಯಾಗಿ ಮಾಡುವುದರಿಂದ ನೀವು ಇಷ್ಟ ಪಟ್ಟ ವ್ಯಕ್ತಿ ಸ್ತ್ರೀ ಯಾಗಿರಲಿ ಪುರುಷ ಆಗಿರಲಿ ಅಥವಾ ಯಾವುದೇ ವ್ಯಕ್ತಿ ಆಗಿರಲಿ ಗಂಡ ಹೆಂಡತಿ ನಡುವೆ ಏನಾದರೂ ಸಮಸ್ಯೆಗಳಿದ್ದರೂ ಕೂಡ ಅವುಗಳನ್ನು ಈ ತಂತ್ರದ ಮೂಲಕ ದೂರ ಮಾಡಿಕೊಳ್ಳಬಹುದು. ಇದು ತುಂಬಾ ಶಕ್ತಿಶಾಲಿಯಾದ ತಂತ್ರ, ಈ ತಂತ್ರ ಮಾಡಿ ಸಾಕಷ್ಟು ಬದಲಾವಣೆ ಕಾಣಬಹುದಾಗಿದೆ. ತಂತ್ರವನ್ನ ಮಾಡಿದ ಕೆಲವೇ ನಿಮಿಷಗಳಲ್ಲಿ ಅವರು ನಿಮ್ಮ ಹತ್ತಿರ ಬರುತ್ತಾರೆ. ಶಾಶ್ವತವಾಗಿ ತಂತ್ರ ಫಲ ನೀಡುತ್ತದೆ ಒಂದು ಎರಡು ದಿನಕ್ಕಾಗಿ ಫಲ ನೀಡುವುದಿಲ್ಲ ಶಾಶ್ವತವಾಗಿ ಇದರಿಂದ ನೀವು ಒಳ್ಳೆಯ ಫಲವನ್ನ ಪಡೆದುಕೊಳ್ಳಬಹುದು ನಂತರ ಆ ಲಿಂಬೆಹಣ್ಣು ಮತ್ತು ಎಕ್ಕದ ಎಲೆಯನ್ನು ಎಕ್ಕದ ಗಿಡದ ಬುಡಕ್ಕೆ ಕಟ್ಟಿ ಬರಬೇಕು.

ಶ್ರೀ ಪಂಚಮುಖಿ ಜ್ಯೋತಿಷ್ಯಂ ಪಂಡಿತ್: ಶ್ರೀ ಗಣೇಶ್ ಕುಮಾರ್

ನಿಮ್ಮ ಸಮಸ್ಯೆಗೆ ಫೋನಿನ ಮೂಲಕ ಪರಿಹಾರ, ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿ ಇರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹ ಶಾಂತಿ, ಹಣಾಕಾಸು, ಮದುವೆ, ಸಂತಾನ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ವ್ಯಾಪಾರ ಉದ್ಯೋಗ, ಕೋರ್ಟು ಕೇಸು, ಸಾಲಬಾಧೆ, ಮಾಟಬಾಧೆ, ಶತ್ರುನಾಶ, ಅಷ್ಟೇ ಅಲ್ಲದೆ ರಾಜಯೋಗ ವಶಗಳು, ಅಖಂಡ ವಶಗಳು, ಇನ್ನಿತರೇ ನಿಮ್ಮ ಯಾವುದೇ ಸಮಸ್ಯೆಗೆ ಮಹೋನ್ನತ ಪರಿಹಾರಗಳು ಶತಸಿದ್ದ ಕರೆ ಮಾಡಿರಿ 9880444450

ಕೇರಳ ಕೋಲ್ಕತ್ತಾದ ಸಾವಿರಾರು ವರ್ಷಗಳ ಹಿಂದಿನ ಪ್ರಾಚೀನ ನಾಡಿ ಗ್ರಂಥ ಆಧಾರದ ಪರಿಹಾರ ಶತ ಸಿದ್ದ
ಸಂಪರ್ಕಿಸಿ: ಮೈಸೂರು ಸರ್ಕಲ್ ( ಸಿರಸಿ ಸರ್ಕಲ್) ಚಾಮರಾಜಪೇಟೆ, ಬೆಂಗಳೂರು ಫೋನ್ ಮಾಡಿ 9880444450 ಶ್ರೀ ಪಂಚಮುಖಿ ಜ್ಯೋತಿಷ್ಯಂ

LEAVE A REPLY

Please enter your comment!
Please enter your name here