ಡಿಸೆಂಬರ್ ಒಂದನೇ ತಾರೀಖಿನಿಂದ 23 ವರ್ಷಗಳ ಕಾಲ ನಾಲ್ಕು ರಾಶಿಯವರಿಗೆ ದುಡ್ಡಿನ ಸುರಿಮಳೆ ಬಾರಿ ಅದೃಷ್ಟ

773

ನಮಸ್ಕಾರ ಪ್ರಿಯ ಸ್ನೇಹಿತರೇ, ಡಿಸೆಂಬರ್ 1ನೇ ತಾರೀಖಿನಿಂದ ಈ ನಾಲ್ಕು ರಾಶಿಯವರ ಅದೃಷ್ಟ ಬದಲಾಗುತ್ತದೆ. ಶನಿ ದೇವರ ಸಂಪೂರ್ಣ ಕೃಪೆ ಇರುವುದರಿಂದ ಸಾಕಷ್ಟು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಮುಟ್ಟಿದ್ದೆಲ್ಲಾ ಬಂಗಾರವಾಗುವಂತಹ ಯೋಗ ಫಲವನ್ನು ಇವರು ಪಡೆದುಕೊಳ್ಳಲು ಸಾಧ್ಯ. ಅನೇಕ ರೀತಿಯ ಅವಕಾಶಗಳನ್ನು ನಿಮ್ಮ ಜೀವನದಲ್ಲಿ ಪಡೆದುಕೊಳ್ಳಬಹುದು ಅಂತಹ ಅವಕಾಶವನ್ನು ಪ್ರತಿಯೊಬ್ಬರೂ ಕೂಡ ಬಳಸಿಕೊಳ್ಳುವುದು ಮುಖ್ಯ. ಶನಿ ದೇವರ ಸಂಪೂರ್ಣ ಕೃಪೆ ಇರುವುದರಿಂದ ಮಾಡುವ ಕೆಲಸದಲ್ಲಿ ಅಭಿವೃದ್ಧಿಯನ್ನು ಕಾಣುತ್ತೀರಿ.

ನೀವು ಮಾಡುವ ಉದ್ಯೋಗದಲ್ಲಿ ಒಳ್ಳೆಯ ಬದಲಾವಣೆಯನ್ನು ಕಾಣುತ್ತೀರಿ. ಏಕೆಂದರೆ ಹಿರಿಯರ ಮಾರ್ಗದರ್ಶನ ಪಡೆದುಕೊಂಡು ನೀವು ಕೆಲಸವನ್ನು ನಿರ್ವಹಿಸುವುದರಿಂದ ತುಂಬಾ ಉತ್ತಮವಾದ ಫಲವನ್ನು ಪಡೆಯಲು ಸಾಧ್ಯ. ಯಾವುದು ವಿಚಾರದ ಕುರಿತು ನಿರ್ಧಾರ ತೆಗೆದುಕೊಳ್ಳುವಾಗ ಅದರಲ್ಲೊ ಹಣಕಾಸಿಗೆ ಸಂಬಂಧಿಸಿದಂತೆ ತುಂಬಾ ಎಚ್ಚರದಿಂದ ಇರಬೇಕು. ಉದ್ಯೋಗ ಇಲ್ಲದೆ ಇರುವ ವ್ಯಕ್ತಿಗಳಿಗೆ ಮುಂದಿನ ದಿನಗಳಲ್ಲಿ ಒಳ್ಳೆಯ ಉದ್ಯೋಗ ದೊರೆಯುತ್ತದೆ ವ್ಯಾಪಾರವನ್ನು ನಡೆಸುತ್ತಿರುವ ವ್ಯಕ್ತಿಗಳು ವ್ಯಾಪಾರದಲ್ಲಿ ಇರುವಂತಹ ಸಮಸ್ಯೆಗಳು ದೂರವಾಗಿ ವ್ಯಾಪಾರವನ್ನು ನೀವು ಅಭಿವೃದ್ಧಿ ಮಾಡಿಕೊಳ್ಳುವ ಸಾಧ್ಯತೆ.

ನೀವು ತುಂಬಾ ಚತುರರಾಗಿ ಕೆಲಸವನ್ನ ನಿರ್ವಹಿಸುವುದರಿಂದ ಸಾಕಷ್ಟು ಅನುಕೂಲವನ್ನು ಪಡೆದುಕೊಳ್ಳಬಹುದು ಮದುವೆಯಾಗದೇ ಇರುವ ವ್ಯಕ್ತಿಗಳಿಗೆ ಕಂಕಣ ಭಾಗ್ಯ ಕೂಡಿ ಬರಲು ಸಾಧ್ಯ, ಸಂತಾನ ಭಾಗ್ಯ ನಿರೀಕ್ಷೆ ಮಾಡುತ್ತಿರುವವರಿಗೆ ಸಂತಾನ ಪ್ರಾಪ್ತಿಯಾಗುತ್ತದೆ. ರಾಜಕೀಯ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ವ್ಯಕ್ತಿಗಳು ರಾಜಕೀಯದಲ್ಲಿ ಉತ್ತಮ ಸಾಧನೆ ಮಾಡುತ್ತೀರಿ ರಾಜಕೀಯದಲ್ಲಿ ಉತ್ತಮ ಸಭೆಗಳನ್ನು ಕೂಡ ನಡೆಸಲು ಸಾಧ್ಯವಾಗುತ್ತದೆ. ಬಂಡವಾಳವನ್ನು ಹೂಡಿಕೆ ಮಾಡಬೇಕು ಅಂದುಕೊಂಡಿರುವ ವ್ಯಕ್ತಿಗಳು ತುಂಬಾ ಯೋಚನೆ ಮಾಡಿ ಬಂಡವಾಳವನ್ನ ಹೂಡಿಕೆ ಮಾಡಿ ಏಕೆಂದರೆ ಬಂಡವಾಳ ಹೂಡಿಕೆಯಿಂದ ನಿಮಗೆ ಸಮಸ್ಯೆಗಳು ಉಂಟಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ.

ಡಿಸೆಂಬರ್ ಒಂದನೇ ತಾರೀಕು ತುಂಬಾ ಶುಭ ಫಲವನ್ನು ಈ ರಾಶಿಯವರು ಪಡೆದುಕೊಳ್ಳುವುದು ಸಾಧ್ಯವಾಗುತ್ತದೆ. ಶನಿ ದೇವರ ಸಂಪೂರ್ಣ ಕೃಪೆ ಇರುವುದರಿಂದ ಮಾಡುವ ಪ್ರತಿಯೊಂದು ಕೆಲಸದಲ್ಲೂ ಕೂಡ ದೇವರ ಆಶೀರ್ವಾದ ಪಡೆದುಕೊಂಡು ನೀವು ಕೆಲಸವನ್ನು ಮಾಡುವುದರಿಂದ ಪ್ರಗತಿಯನ್ನು ಕಂಡುಕೊಳ್ಳಲು ಸಾಧ್ಯ. ಇಷ್ಟೆಲ್ಲಾ ಅದೃಷ್ಟದ ಫಲ ಪಡೆಯುವ ಆ ರಾಶಿಗಳು ಯಾವುದು ಎಂದರೆ ತುಲಾ ರಾಶಿ, ವೃಷಭ ರಾಶಿ, ಕರ್ಕಾಟಕ ರಾಶಿ ಮತ್ತು ಧನಸ್ಸು ರಾಶಿ ಈ ರಾಶಿಯವರಿಗೆ ಬಾರಿ ಅದೃಷ್ಟ.

ಶ್ರೀ ಪಂಚಮುಖಿ ಜ್ಯೋತಿಷ್ಯಂ ಪಂಡಿತ್: ಶ್ರೀ ಗಣೇಶ್ ಕುಮಾರ್

ನಿಮ್ಮ ಸಮಸ್ಯೆಗೆ ಫೋನಿನ ಮೂಲಕ ಪರಿಹಾರ, ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿ ಇರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹ ಶಾಂತಿ, ಹಣಾಕಾಸು, ಮದುವೆ, ಸಂತಾನ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ವ್ಯಾಪಾರ ಉದ್ಯೋಗ, ಕೋರ್ಟು ಕೇಸು, ಸಾಲಬಾಧೆ, ಮಾಟಬಾಧೆ, ಶತ್ರುನಾಶ, ಅಷ್ಟೇ ಅಲ್ಲದೆ ರಾಜಯೋಗ ವಶಗಳು, ಅಖಂಡ ವಶಗಳು, ಇನ್ನಿತರೇ ನಿಮ್ಮ ಯಾವುದೇ ಸಮಸ್ಯೆಗೆ ಮಹೋನ್ನತ ಪರಿಹಾರಗಳು ಶತಸಿದ್ದ ಕರೆ ಮಾಡಿರಿ 9880444450

ಕೇರಳ ಕೋಲ್ಕತ್ತಾದ ಸಾವಿರಾರು ವರ್ಷಗಳ ಹಿಂದಿನ ಪ್ರಾಚೀನ ನಾಡಿ ಗ್ರಂಥ ಆಧಾರದ ಪರಿಹಾರ ಶತ ಸಿದ್ದ
ಸಂಪರ್ಕಿಸಿ: ಮೈಸೂರು ಸರ್ಕಲ್ ( ಸಿರಸಿ ಸರ್ಕಲ್) ಚಾಮರಾಜಪೇಟೆ, ಬೆಂಗಳೂರು ಫೋನ್ ಮಾಡಿ 9880444450 ಶ್ರೀ ಪಂಚಮುಖಿ ಜ್ಯೋತಿಷ್ಯಂ

LEAVE A REPLY

Please enter your comment!
Please enter your name here