ಸೂರ್ಯನು ನೀಚಸ್ಥಾನದಲ್ಲಿ ಇರುವುದರಿಂದ ನವೆಂಬರ್ 17ರವರೆಗೂ ಕೂಡ ಈ ರಾಶಿಯವರು ಬಹಳ ಎಚ್ಚರಿಕೆಯಿಂದ ಇರುವುದು ಒಳ್ಳೆಯದು.

468

ನಮಸ್ಕಾರ ಸ್ನೇಹಿತರೆ ಗ್ರಹಗಳ ರಾಜ ಸೂರ್ಯದೇವನು ಗ್ರಹವು ಹೌದು ದೈವಗಣವು ಕೂಡ ಹೌದು ಹಾಗಾಗಿ ಸೂರ್ಯನ ಅನುಗ್ರಹ ಪಡೆದಂತಹ ವ್ಯಕ್ತಿಯು ಉತ್ತಮವಾದ ಜೀವನ ಶೈಲಿ ಯಶಸ್ಸು ಆರೋಗ್ಯ ಅಭಿವೃದ್ಧಿ ಎಲ್ಲವನ್ನು ಕೂಡ ಪಡೆಯುತ್ತಾನೆ ಎಂದು ಹೇಳಲಾಗುತ್ತದೆ, ಹಾಗಾಗಿ ವ್ಯಕ್ತಿಯ ಜಾತಕದಲ್ಲಿ ಸೂರ್ಯ ಉತ್ತಮ ಸ್ಥಾನದಲ್ಲಿ ಇದ್ದಾಗ ಆ ವ್ಯಕ್ತಿಯ ಘನತೆ ಗೌರವ ಅಭಿವೃದ್ಧಿ ಯಶಸ್ಸು ಕೂಡ ಉತ್ತಮವಾಗಿ ಇರುತ್ತದೆ, ಆದರೆ ಪ್ರಸ್ತುತ ಸೂರ್ಯನು ತುಲಾ ರಾಶಿಯಲ್ಲಿ ನೀಚ ಸ್ಥಾನದಲ್ಲಿ ಇರುವುದರಿಂದ ಇದರ ಒಂದು ಪರಿಣಾಮ ದ್ವಾದಶ ರಾಶಿಗಳ ಮೇಲೆ ಉಂಟಾಗಿದೆ

ನಿಮ್ಮ ಕೆಲಸ ಆಗಲಿಲ್ಲ ಅಂದರೆ ಹಣ ವಾಪಸ್ ಫೋನ್ ಮಾಡಿ 9900804442

ಅದರಲ್ಲೂ ಕೂಡ ಸೂರ್ಯನ ಈ ಒಂದು ನೀಚಸ್ಥಾನವು ಈ ಕೆಲವು ರಾಶಿಯವರಿಗೆ ಹೆಚ್ಚು ಸಮಸ್ಯೆಗಳನ್ನು ಉಂಟುಮಾಡಲಿದ್ದು ನವೆಂಬರ್ 17ರವರೆಗೂ ಕೂಡ ಸ್ವಲ್ಪ ಎಚ್ಚರಿಕೆಯಿಂದ ಇರಬೇಕು ಯಾಕೆಂದರೆ ನವೆಂಬರ್ 17ರವರೆಗೂ ಕೂಡ ಸೂರ್ಯನು ನೀಚ ಸ್ಥಾನದಲ್ಲಿ ಇರುತ್ತಾನೆ, ಹಾಗಾದರೆ ಪ್ರಸ್ತುತ ತುಲಾ ರಾಶಿಯಲ್ಲಿ ನೀಚನಾಗಿರುವ ಸೂರ್ಯನಿಂದ ಯಾವ ರಾಶಿಯವರಿಗೆ ತೊಂದರೆ ಉಂಟಾಗುತ್ತದೆ ಯಾವ ರಾಶಿಯವರು ಯಾವ ರೀತಿಯ ಎಚ್ಚರಿಕೆಯನ್ನು ವಹಿಸಬೇಕು ಎಂದು ನೋಡೋಣ.

ನಿಮ್ಮ ಕೆಲಸ ಆಗಲಿಲ್ಲ ಅಂದರೆ ಹಣ ವಾಪಸ್ ಫೋನ್ ಮಾಡಿ 9900804442

ಕಟಕ ರಾಶಿ, ಕಟಕ ರಾಶಿಯವರಿಗೆ ಸೂರ್ಯನ ನೀಚ ಸ್ಥಾನದಿಂದ ಸಮಸ್ಯೆಗಳು ಉಂಟಾಗುತ್ತದೆ ಆರ್ಥಿಕವಾಗಿ ನಷ್ಟಗಳು ಎದುರಿಸಬಹುದು ಹಾಗಾಗಿ ಯಾವುದೇ ರೀತಿಯ ಹಣಕಾಸಿನ ನಿರ್ಧಾರವನ್ನು ತೆಗೆದುಕೊಳ್ಳಬೇಡಿ ಅನಗತ್ಯ ಕಷ್ಟಗಳನ್ನು ಕಡಿಮೆ ಮಾಡಿ ಇನ್ನು ವೃತ್ತಿ ಜೀವನದಲ್ಲಿಯೂ ಕೂಡ ಅಡೆತಡೆಗಳು ಸವಾಲುಗಳು ಹೆಚ್ಚಾಗುತ್ತದೆ ಹಾಗಾಗಿ ತಾಳ್ಮೆಯಿಂದ ಇರಬೇಕು ಇನ್ನೂ ಸಂಗಾತಿ ಒಡನೆ ಕೂಡ ಮನಸ್ತಾಪಗಳು ಉಂಟಾಗುವ ಸಾಧ್ಯತೆಗಳು ಇರುವುದರಿಂದ ಆದಷ್ಟು ಕೋಪವನ್ನು ಹಿಡಿತದಲ್ಲಿ ಇಟ್ಟುಕೊಳ್ಳಿ.

ನಿಮ್ಮ ಕೆಲಸ ಆಗಲಿಲ್ಲ ಅಂದರೆ ಹಣ ವಾಪಸ್ ಫೋನ್ ಮಾಡಿ 9900804442

ಸಿಂಹ ರಾಶಿ, ಸಿಂಹ ರಾಶಿಯವರಿಗೂ ಕೂಡ ಈ ಸಮಯದಲ್ಲಿ ಸಮಸ್ಯೆಗಳು ಉಂಟಾಗುತ್ತವೆ, ಕೆಲಸ ಕಾರ್ಯಗಳಲ್ಲಿ ವಿಳಂಬಗಳು ಹೆಚ್ಚಾಗುತ್ತವೆ ಅಡೆತಡೆಗಳು ಉಂಟಾಗುತ್ತವೆ ಹಿರಿಯ ಅಧಿಕಾರಿಗಳಿಂದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಜೊತೆಗೆ ಹಣಕಾಸಿನ ಸಮಸ್ಯೆಗಳು ಕೂಡ ಎದುರಾಗುವ ಸಾಧ್ಯತೆ ಇರುವುದರಿಂದ ಹಣಕಾಸಿನ ವಿಚಾರದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು ಯಾವುದೇ ರೀತಿಯ ಹೊಸ ಕಾರ್ಯಗಳನ್ನು ಆರಂಭಿಸುವುದು ಅಥವಾ ನಿರ್ಧಾರವನ್ನು ತೆಗೆದುಕೊಳ್ಳುವ ಕೆಲಸವನ್ನು ಮಾಡಬೇಡಿ.

ನಿಮ್ಮ ಕೆಲಸ ಆಗಲಿಲ್ಲ ಅಂದರೆ ಹಣ ವಾಪಸ್ ಫೋನ್ ಮಾಡಿ 9900804442

ಕನ್ಯಾ ರಾಶಿ, ಕನ್ಯಾ ರಾಶಿಯವರು ಕೂಡ ಈ ಒಂದು ಸಮಯದಲ್ಲಿ ಸಮಸ್ಯೆಗಳಿಗೆ ಒಳಗಾಗಬೇಕಾಗುತ್ತದೆ ಕುಟುಂಬದಲ್ಲಿ ವಿವಾದಗಳು ಉಂಟಾಗುವ ಸಾಧ್ಯತೆ ಇರುವುದರಿಂದ ಯಾವುದೇ ರೀತಿಯ ಮನಸ್ತಾಪಗಳಿಗೆ ಒಳಗಾಗಬೇಡಿ ವಾದಗಳನ್ನು ಮಾಡಬೇಡಿ, ಕೆಲಸ ಕಾರ್ಯಗಳಲ್ಲಿಯೂ ಕೂಡ ಅಡೆತಡೆಗಳು ಉಂಟಾಗುತ್ತವೆ ಆದಷ್ಟು ತಾಳ್ಮೆಯಿಂದ ಕಾರ್ಯವನ್ನು ನಿರ್ವಹಿಸಿ, ಇನ್ನು ಈ ಒಂದು ಸಮಯದಲ್ಲಿ ಆರ್ಥಿಕವಾಗಿ ಕೂಡ ಹಲವಾರು ಸಮಸ್ಯೆಗಳು ಉಂಟಾಗುತ್ತವೆ ಹಾಗಾಗಿ ಅನಿರೀಕ್ಷಿತವಾದ ಖರ್ಚುಗಳನ್ನು ಕಡಿಮೆ ಮಾಡಿ ಆದಷ್ಟು ಜೀವನ ನಿರ್ವಹಣೆಯ ಅವಶ್ಯಕತೆಗೆ ಮಾತ್ರ ಹಣವನ್ನು ಬಳಸಿ.

ಜೀವನದಲ್ಲಿ ನೆಮ್ಮದಿ ಅನ್ನೋದೇ ಇಲ್ಲವೇ? ಜೀವನ ಪೂರ್ತಿ ತುಂಬಾ ಕಷ್ಟದಲ್ಲಿ ಇದ್ಯಾ? ಚಿಂತೆ ಬಿಟ್ಟಾಕಿ ತಕ್ಷಣ ಫೋನ್ ಮಾಡಿರಿ 9620799909 ಸೂರ್ಯ ಪ್ರಕಾಶ್ ಕುಡ್ಲ ರವರು, ಶ್ರೀಯುತ ಗುರುಜೀ ರವರು ಕೊಲ್ಲೂರು ಮೂಕಾಂಬಿಕ ದೇವಿ ಆರಾಧನೆ ಮಾಡುತ್ತಾ ಸಾವಿರಾರು ಜನರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಿದ್ದಾರೆ, ಪರಿಹಾರ ಆಗೋದೇ ಇಲ್ಲ ಎನ್ನುವಂತ ಸಮಸ್ಯೆಗಳು ಕೂಡ ಇಲ್ಲಿ ಪರಿಹಾರ ಆಗಿದೆ, ನೀವು ಒಮ್ಮೆ ಫೋನ್ ಮಾಡಿರಿ 9620799909 ಸೂರ್ಯ ಪ್ರಕಾಶ್ ಗುರುಜೀ ರವರು

LEAVE A REPLY

Please enter your comment!
Please enter your name here