ಈ ರಾಶಿಯವರಿಗೆ ಲಕ್ಷ್ಮಿ ನರಸಿಂಹ ಸ್ವಾಮಿಯ ಸಂಪೂರ್ಣವಾದ ಅನುಗ್ರಹ ಲಭಿಸಲಿದೆ.

582

ನಮಸ್ಕಾರ ಸ್ನೇಹಿತರೆ ಲಕ್ಷ್ಮಿ ನರಸಿಂಹ ಸ್ವಾಮಿ ಅಂದರೆ ವಿಷ್ಣುವಿನ ಒಂದು ಅವತಾರ ಲಕ್ಷ್ಮಿ ನರಸಿಂಹ ಸ್ವಾಮಿಯ ಅವತಾರವನ್ನು ಪೂಜಿಸುವುದರಿಂದ ಒಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ಇರುವಂತಹ ಎಲ್ಲಾ ರೀತಿಯ ಋಣಾತ್ಮಕ ಪ್ರಭಾವಗಳು ವಾಮಾಚಾರ ಶತ್ರು ಭಾದೆ ದುಷ್ಟ ಶಕ್ತಿಗಳ ಕಾಟ ಸಾಲ ಭಾದೆ ಕುಟುಂಬದಲ್ಲಿ ನಡೆಯುತ್ತಿರುವಂತಹ ಸಮಸ್ಯೆಗಳಿಂದ ಹೊರಬರುತ್ತಾರೆ ಅಷ್ಟೇ ಅಲ್ಲದೆ ಲಕ್ಷ್ಮಿ ನರಸಿಂಹ ಸ್ವಾಮಿಯ ಆರಾಧನೆ ಮಾಡುವುದರಿಂದ ಮಹಾಲಕ್ಷ್ಮಿ ದೇವಿಯ ಅನುಗ್ರಹ ಕೂಡ ಲಭಿಸುತ್ತದೆ ಅದರಲ್ಲೂ ಕೂಡ ಮುಖ್ಯವಾಗಿ ಸಾರಥ ಸಮಸ್ಯೆ ಮತ್ತು ಋಣಾತ್ಮಕ ಭಾದೆ ಇರುವವರು ಹೆಚ್ಚಾಗಿ ನರಸಿಂಹ ಸ್ವಾಮಿ ಆರಾಧನೆಯಲ್ಲಿ ಮಾಡಲಾಗುತ್ತದೆ,

ನಿಮಗೆ ಬಂದಿರುವ ಸಮಸ್ಯೆಗೆ FREE ಸಲಹೆ ಸೂಚನೆ ಬೇಕಾದಲ್ಲಿ ತಕ್ಷಣ ಕರೆ ಮಾಡಿ 9606655519

ಇನ್ನು ಗ್ರಹಗತಿಗಳ ಸ್ಥಾನದ ಆಧಾರದ ಮೇಲೆ ಶುಕ್ರವಾರದಿಂದ ಈ ಕೆಲವು ರಾಶಿಯವರಿಗೆ ಲಕ್ಷ್ಮೀನರಸಿಂಹ ಸ್ವಾಮಿಯ ಸಂಪೂರ್ಣವಾದ ಅನುಗ್ರಹ ಲಭಿಸುತ್ತಿದ್ದು ಮುಂದಿನ 15 ದಿನಗಳ ತನಕ ಈ ರಾಶಿಯವರು ಸ್ವಾಮಿಯ ಅನುಗ್ರಹದಲ್ಲಿ ಮತ್ತು ರಕ್ಷಣೆಯಿಂದ ಜೀವನದಲ್ಲಿ ಸಾಕಷ್ಟು ಉತ್ತಮವಾದಂತಹ ಬದಲಾವಣೆಗಳನ್ನು ಉತ್ತಮವಾದಂತಹ ಪ್ರತಿಫಲಗಳನ್ನು ಕಾಣಲಿದ್ದಾರೆ, ಹಾಗಾದರೆ ಇಂದಿನಿಂದ ಲಕ್ಷ್ಮಿ ನರಸಿಂಹ ಸ್ವಾಮಿಯ ಸಂಪೂರ್ಣವಾದ ಅನುಗ್ರಹವನ್ನು ಪಡೆಯುತ್ತಿರುವ ಅದೃಷ್ಟ ರಾಜ್ಯಗಳು ಯಾವುವು ಯಾವ ರೀತಿಯಾದಂತಹ ಫಲಗಳನ್ನು ಇವರು ಪಡೆಯುತ್ತಾರೆ ಇವರ ಜೀವನದಲ್ಲಿ ಕಂಡು ಬರುವ ಬದಲಾವಣೆಗಳು ಏನು ಎಂದು ನೋಡೋಣ.

ನಿಮಗೆ ಬಂದಿರುವ ಸಮಸ್ಯೆಗೆ FREE ಸಲಹೆ ಸೂಚನೆ ಬೇಕಾದಲ್ಲಿ ತಕ್ಷಣ ಕರೆ ಮಾಡಿ 9606655519

ಈ ರಾಶಿಯಲ್ಲಿ ಜನಿಸಿದಂತಹ ವ್ಯಕ್ತಿಗಳು ಏನಾದರೂ ಋಣಾತ್ಮಕ ಭಾದೆಗಳಿಂದ ವಾಮಚಾರದ ಪ್ರಯೋಗ ಶತ್ರು ಭಾದೆ ಇಂತಹ ಸಮಸ್ಯೆಗಳಿಂದ ಬಳಲುತ್ತಿದ್ದರೆ ಅಂತಹ ಒಂದು ಸಮಸ್ಯೆಗಳು ದೂರವಾಗುತ್ತವೆ ಕ್ರಮಿನವಾಗಿ ಜೀವನದಲ್ಲಿ ಇರುವಂತಹ ತೊಂದರೆಗಳು ದೂರವಾಗಿ ಸಕರಾತ್ಮಕ ಅಂಶಗಳು ಹೆಚ್ಚಾಗುತ್ತವೆ ಇವು ನಿಮ್ಮ ದೈಹಿಕ ಮತ್ತು ಮಾನಸಿಕ ಶಕ್ತಿಯನ್ನು ಹೆಚ್ಚಿಸುತ್ತದೆ ಇದರಿಂದ ನೀವು ನಿಮ್ಮ ಜೀವನದ ಪ್ರಗತಿಗೆ ಬೇಕಾಗುವ ಅಂಶಗಳಲ್ಲಿ ಗಮನಹರಿಸಲು ನೆರವಾಗುತ್ತದೆ, ಇನ್ನು ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶಗಳು ಸಿಗಲಿದೆ ವ್ಯಾಪಾರ ವ್ಯವಹಾರ ನಡೆಸುವವರು ಕೂಡ ವಿಶೇಷವಾದ ಪ್ರಗತಿಯನ್ನು ಪಡೆಯಬಹುದು

ನಿಮಗೆ ಬಂದಿರುವ ಸಮಸ್ಯೆಗೆ FREE ಸಲಹೆ ಸೂಚನೆ ಬೇಕಾದಲ್ಲಿ ತಕ್ಷಣ ಕರೆ ಮಾಡಿ 9606655519

ಸರ್ಕಾರಿ ನೌಕರಿಯಲ್ಲಿ ಇರುವವರಿಗೆ ಸ್ವಲ್ಪ ಕಿರಿಕಿರಿಗಳು ಉಂಟಾದರೂ ಕೂಡ ಅದು ದೀರ್ಘಕಾಲದ ವರೆಗೆ ಇರುವುದಿಲ್ಲ. ಇನ್ನು ಸಾಲದ ಒತ್ತಡಗಳು ಕೂಡ ಕಡಿಮೆಯಾಗುತ್ತವೆ ಸಾಲವನ್ನು ತೀರಿಸುವಂತಹ ಮಾರ್ಗಗಳನ್ನು ನೀವು ಕಾಣಬಹುದು ಇದಕ್ಕಾಗಿ ಶುಕ್ರವಾರದ ದಿನ ನೀವು ನರಸಿಂಹ ಸ್ವಾಮಿಗೆ ಮೊಸರನ್ನವನ್ನು ನೈವೇದ್ಯ ಮಾಡಿ ಪ್ರಸಾದದ ರೂಪದಲ್ಲಿ ಬಡವರಿಗೆ ಹಂಚುತ್ತ ಬರುವುದರಿಂದ ನಿಮ್ಮ ಒಂದು ಸಾಲದ ಸಮಸ್ಯೆಗಳು ಕೂಡ ಬೇಗ ಕಡಿಮೆಯಾಗುತ್ತದೆ ಇನ್ನು ಕೌಟುಂಬಿಕವಾಗಿ ಇರುವಂತಹ ಕಲಹಗಳು ಸಮಸ್ಯೆಗಳು ಕೂಡ ದೂರವಾಗುತ್ತವೆ ಆರೋಗ್ಯದಲ್ಲಿ ಸುಧಾರಣೆಗಳು ಕಂಡುಬರುತ್ತದೆ, ಇಷ್ಟೆಲ್ಲಾ ಅನುಕೂಲತೆಯನ್ನು ಪಡೆಯುತ್ತಿರುವ ಅದೃಷ್ಟ ರಾಶಿಗಳು ವೃಷಭ ರಾಶಿ, ಕಟಕ ರಾಶಿ, ತುಲಾ ರಾಶಿ, ವೃಶ್ಚಿಕ ರಾಶಿ, ಮಕರ ರಾಶಿ ಮತ್ತು ಮೀನಾ ರಾಶಿ.

ಶ್ರೀ ಕ್ಷೇತ್ರ ಕಾಳಿಕಾ ದುರ್ಗಾ ಜ್ಯೋತಿಷ್ಯ ಪೀಠಂ : ಪ್ರಧಾನ ತಾಂತ್ರಿಕರು, ದೈವಜ್ಞರು ಹಾಗೂ ಜ್ಯೋತಿಷ್ಯ ವಿದ್ವಾಂಸರು  ಮಹರ್ಷಿ ಶ್ರೀ ರಘುನಂದನ್ ಗುರೂಜಿಯವರು ಮೊಬೈಲ್ ಸಂಖ್ಯೆ: 9606655519

ಇವರು ಅಸ್ಸಾಂಮಿನ ಅಧಿದೇವತೆ ಶ್ರೀ ಕಾಮಕ್ಯದೇವಿ ಹಾಗೂ ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಮಸ್ಯೆಗಳಿಗೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.

ನಿಮ್ಮ ಸಮಸ್ಯೆಗಳಾದ, ಪ್ರೀತಿಸಿದ ನಿಮ್ಮವರನ್ನೂ ಹಿಂಪಡೆಯಬೇಕೇ ಆರೋಗ್ಯ ಸಮಸ್ಯೆ, ಸಂತಾನ, ಸಾಲಬಾದೆ, ವಿವಾಹದಲ್ಲಿ ತೊಂದರೆ, ಉದ್ಯೋಗದಲ್ಲಿ ತೊಂದರೆ, ನಿಮ್ಮ ಮೇಲೆ ಆಗಿರುವ ಮಾಟಮಂತ್ರ ನಿವಾರಣೆ , ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ವಾಮಾಚಾರ ನಿವಾರಣೆ ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಹಾಗೂ ಇನ್ನೂ ಅನೇಕ ಗುಪ್ತ ಕಠಿಣ ಧನ ದಾರಿದ್ಯದಂತಃ  ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಗಳ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ  ಕೇವಲ 21 ಗಂಟೆಗಳಲ್ಲಿ ಶಾಶ್ವತ ಪರಿಹಾರ ಮತ್ತು  ಉತ್ತಮ ಮಾರ್ಗದರ್ಶನ ಪಡೆದುಕೊಳ್ಳಿ 

ಗುರುಗಳ ಸಂಖ್ಯೆಗೆ ಈ ಕೂಡಲೇ ಕರೆ ಮಾಡಿ 9606655519

LEAVE A REPLY

Please enter your comment!
Please enter your name here