ಪ್ರತಿ ಬುಧವಾರ ಗಣೇಶನ ಜೊತೆಗೆ ಲಕ್ಷ್ಮಿ ದೇವಿಯನ್ನು ಈ ರೀತಿಯಾಗಿ ಪೂಜಿಸುವುದರಿಂದ ಕೋಟ್ಯಾಧಿಪತಿ ಆಗಬಹುದು

470

ನಮಸ್ಕಾರ ಸ್ನೇಹಿತರೆ ವಾರದ ಪ್ರತಿಯೊಂದು ವಾರವು ಕೂಡ ಒಂದೊಂದು ದೇವರಿಗೆ ಮೀಸಲಾಗಿದೆ ಅಂದರೆ ವಾರದ ಈ ದಿನಗಳು ಆಯಾ ದೇವರ ಆರಾಧನೆಗೆ ಬಹಳ ಶ್ರೇಷ್ಠ ಎಂದು ಹೇಳಲಾಗುತ್ತದೆ ಅದೇ ರೀತಿಯಾಗಿ ಶುಕ್ರವಾರದ ದಿನ ಮಹಾಲಕ್ಷ್ಮಿ ದೇವಿಯ ಆರಾಧನೆಗೆ ಬುಧವಾರದ ದಿನ ಗಣೇಶನ ಆರಾಧನೆಗೆ ಬಹಳಷ್ಟು ಪ್ರಾಮುಖ್ಯತೆ ನೀಡಲಾಗಿದೆ ಅದರಲ್ಲೂ ಕೂಡ ಬಹಳ ವಿಶೇಷವಾಗಿ ಬುಧವಾರದ ದಿನ ನಾವು ಗಣೇಶನ ಪೂಜೆಯ ಜೊತೆಗೆ ಲಕ್ಷ್ಮೀದೇವಿಯ ಆರಾಧನೆ ಮಾಡುವುದರಿಂದ ನಾವು ಜೀವನದಲ್ಲಿ ಸಾಕಷ್ಟು ಪ್ರಗತಿಯನ್ನು ಹೊಂದುತ್ತೇವೆ

ನಿಮ್ಮ ಸಮಸ್ಯೆಗೆ ಸುಲಭ ಪರಿಹಾರ ಕರೆ ಮಾಡಿ 9538977755 

ಗಣೇಶ ಮತ್ತು ಲಕ್ಷ್ಮಿ ದೇವಿ ಅನುಗ್ರಹದಿಂದ ನಮ್ಮ ಜೀವನದ ಅಡೆತಡೆಗಳು ದೂರವಾಗಿ ಯಶಸ್ಸನ್ನು ಸಾಧಿಸಲಾಗುತ್ತದೆ ಎಂದು ನಂಬಲಾಗಿದೆ, ಹಾಗಾದ್ರೆ ಬುಧವಾರದ ದಿನ ನಾವು ಯಾವ ರೀತಿಯಾಗಿ ಮಹಾಲಕ್ಷ್ಮಿದೇವಿ ಮತ್ತು ಗಣೇಶನ ಆರಾಧನೆ ಮಾಡಬೇಕು ಈ ಒಂದು ಪೂಜೆಯ ಫಲಗಳು ಏನು ಮತ್ತು ಯಾವ ಮಂತ್ರವನ್ನು ಪಠಣೆ ಮಾಡಬೇಕು ಎಂದು ನೋಡೋಣ. ಮೊದಲನೆಯದಾಗಿ ಬುಧವಾರದ ದಿನ ನೀವು ಎಂದಿನಂತೆ ಬ್ರಾಹ್ಮಿಗೆ ಮುಹೂರ್ತದಲ್ಲಿ ಅಂದರೆ ಬೆಳಗಿನ ಜಾವ ನಾಲ್ಕು ಗಂಟೆಯಿಂದ ಏಳು ಗಂಟೆಯ ಒಳಗಡೆ ಸೂರ್ಯೋದಯಕ್ಕೂ ಮುಂಚೆ ಈ ಒಂದು ಪೂಜೆಯನ್ನು ಮಾಡುವುದರಿಂದ ಫಲಗಳು ಹೆಚ್ಚು ಎಂದು ನಂಬಲಾಗಿದೆ,

ನಿಮ್ಮ ಸಮಸ್ಯೆಗೆ ಸುಲಭ ಪರಿಹಾರ ಕರೆ ಮಾಡಿ 9538977755 

ಬುಧವಾರದ ದಿನ ನೀವು ಸ್ನಾನ ಮಾಡಿ ಸ್ವಚ್ಛವಾದ ಬಟ್ಟೆಯನ್ನು ಧರಿಸಿ ತಾಜಾ ಹೂವುಗಳನ್ನು ಅರ್ಪಿಸಿ ಧೂಪ ದೀಪಗಳಿಂದ ಗಣೇಶ ಮತ್ತು ಲಕ್ಷ್ಮಿ ದೇವಿಯನ್ನು ಪೂಜಿಸಬೇಕು ಪೂಜೆ ಮಾಡುವಾಗ ಉತ್ತರ ಅಭಿಮುಖವಾಗಿ ಅಥವಾ ಪೂರ್ವಾಭಿಮುಖವಾಗಿ ಪೂಜೆ ಮಾಡಬೇಕು. ಇದು ಪೂಜೆಯಾದ ನಂತರ ನೀವು ಗಣೇಶ ಲಕ್ಷ್ಮಿ ದೇವಿಯ ಮುಂದೆ ಕುಳಿತು “ದಂತಾಭಯೇ ಚಕ್ರ ದರೋ ದಧಾನಂ, ಕರಾಗ್ರಸ್ವರ್ಣಘಟಂ ತ್ರಿನೇತ್ರಂ| ಧೃತಾಬ್ಜಯಾ ಲಿಂಗಿತಂಬ್ಧಿಪುತ್ರಯಾ ಲಕ್ಷ್ಮೀ ಗಣೇಶಂ ಕನಕಾಭಮೀಢೇ|| ಶ್ರೀಂ ಗಂ ಸೌಮ್ಯಾಯ ಗಣಪತಯೇ ವರ ವರದೇ ಸರ್ವಜನಂ ಮೇಂ ವಶಮಾನಯ ಸ್ವಾಹಾ||”.

ನಿಮ್ಮ ಸಮಸ್ಯೆಗೆ ಸುಲಭ ಪರಿಹಾರ ಕರೆ ಮಾಡಿ 9538977755 

ಎಂಬ ಮಂತ್ರವನ್ನು ಹೇಳಬೇಕು. ಈ ರೀತಿಯಾಗಿ ಪ್ರತಿ ಬುಧವಾರ ಗಣೇಶ ಮತ್ತು ಲಕ್ಷ್ಮಿ ದೇವಿಯ ಆರಾಧನೆ ಮಾಡಿ ಮಂತ್ರವನ್ನು ಪಠಿಸಿ ನಿಮ್ಮ ಕೆಲಸ ಕಾರ್ಯಗಳಿಗೆ ನೀವು ಶ್ರಮಿಸಿದಾಗ ಅದಕ್ಕೆ ತಕ್ಕ ಪ್ರತಿಫಲಗಳನ್ನು ನೀವು ಪಡೆಯಬಹುದು ನಿಮ್ಮ ವೃತ್ತಿ ಜೀವನದಲ್ಲಿ ಮತ್ತು ವೈಯಕ್ತಿಕ ಜೀವನದಲ್ಲಿ ಇರುವಂತಹ ಅಡೆತಡೆಗಳು ನಿವಾರಣೆಯಾಗುತ್ತದೆ ಅರ್ಧಕ್ಕೆ ನಿಂತ ಕೆಲಸ ಕಾರ್ಯಗಳು ಪುನಹ ಆರಂಭಗೊಳ್ಳುತ್ತವೆ ಜೀವನದಲ್ಲಿ ಉತ್ತಮವಾದ ಸಾಧನೆಯನ್ನು ಮಾಡಲು ಒಳ್ಳೆಯ ಅವಕಾಶಗಳು ನಿಮಗೆ ಲಭಿಸುತ್ತದೆ, ಜೊತೆಗೆ ನಿಮ್ಮ ಒಂದು ಆರ್ಥಿಕ ಜೀವನವು ಕೂಡ ಸುಧಾರಣೆಯಾಗುತ್ತದೆ, ಹಣಕಾಸಿನ ಅನುಕೂಲತೆಗಳು ಕಂಡುಬರುತ್ತದೆ ವಿಶೇಷವಾಗಿ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸುತ್ತದೆ.

ಶ್ರೀ ಕ್ಷೇತ್ರ ಕಾಳಿಕಾ ದುರ್ಗಾ ಜ್ಯೋತಿಷ್ಯ ಪೀಠಂ : ಪ್ರಧಾನ ತಾಂತ್ರಿಕರು, ದೈವಜ್ಞರು ಹಾಗೂ ಜ್ಯೋತಿಷ್ಯ ವಿದ್ವಾಂಸರು  ಮಹರ್ಷಿ ಶ್ರೀ ರಘುನಂದನ್ ಗುರೂಜಿಯವರು ಮೊಬೈಲ್ ಸಂಖ್ಯೆ: 9538977755.

ಇವರು ಅಸ್ಸಾಂಮಿನ ಅಧಿದೇವತೆ ಶ್ರೀ ಕಾಮಕ್ಯದೇವಿ ಹಾಗೂ ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಮಸ್ಯೆಗಳಿಗೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.

ನಿಮ್ಮ ಸಮಸ್ಯೆಗಳಾದ, ಪ್ರೀತಿಸಿದ ನಿಮ್ಮವರನ್ನೂ ಹಿಂಪಡೆಯಬೇಕೇ ಆರೋಗ್ಯ ಸಮಸ್ಯೆ, ಸಂತಾನ, ಸಾಲಬಾದೆ, ವಿವಾಹದಲ್ಲಿ ತೊಂದರೆ, ಉದ್ಯೋಗದಲ್ಲಿ ತೊಂದರೆ, ನಿಮ್ಮ ಮೇಲೆ ಆಗಿರುವ ಮಾಟಮಂತ್ರ ನಿವಾರಣೆ , ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ವಾಮಾಚಾರ ನಿವಾರಣೆ ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಹಾಗೂ ಇನ್ನೂ ಅನೇಕ ಗುಪ್ತ ಕಠಿಣ ಧನ ದಾರಿದ್ಯದಂತಃ  ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಗಳ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ  ಕೇವಲ 21 ಗಂಟೆಗಳಲ್ಲಿ ಶಾಶ್ವತ ಪರಿಹಾರ ಮತ್ತು  ಉತ್ತಮ ಮಾರ್ಗದರ್ಶನ ಪಡೆದುಕೊಳ್ಳಿ 

ಗುರುಗಳ ಸಂಖ್ಯೆಗೆ ಈ ಕೂಡಲೇ ಕರೆ ಮಾಡಿ 9538977755

LEAVE A REPLY

Please enter your comment!
Please enter your name here