ಈ ಐದು ರಾಶಿಯವರಿಗೆ ಪ್ರಸ್ತುತ ಇರುವ ವೃದ್ಧಿ ಯೋಗದ ಫಲದ ಜೊತೆಗೆ ಪೂರ್ವಜರ ಅನುಗ್ರಹದಿಂದ ರಾಜಯೋಗ ಲಭಿಸುತ್ತಿದೆ.

585

ನಮಸ್ಕಾರ ಸ್ನೇಹಿತರೆ ಸಮಯಕ್ಕೆ ಅನುಗುಣವಾಗಿ ಗ್ರಹಗಳ ರಾಶಿಗಳ ಸ್ಥಾನಗಳಿಗೆ ಅನುಗುಣವಾಗಿ ರೂಪಗೊಳ್ಳುವಂತಹ ಯೋಗಗಳು ಕೆಲವು ರಾಶಿಯವರಿಗೆ ಸಾಕಷ್ಟು ಅನುಕೂಲಕರವನ್ನು ನೀಡುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ, ಅದೇ ರೀತಿಯಾಗಿ ಪ್ರಸ್ತುತ ಅಂದರೆ 30ರಂದು ಪಿತೃ ಪಕ್ಷದ ಆರಂಭವಾಗಿದ್ದು ಈ ಒಂದು ಸಮಯದಲ್ಲಿ ರೂಪಗೊಂಡಿರುವಂತಹ ವೃದ್ಧಿ ಯೋಗದ ಜೊತೆಗೆ ಪೂರ್ವಜರ ಅನುಗ್ರಹ ಕೂಡ ಈ ಕೆಲವು ರಾಶಿಯವರಿಗೆ ಲಭಿಸುತ್ತಿರುವುದರಿಂದ ಈ ರಾಶಿಯವರು ಈ ಒಂದು ಸಮಯದಲ್ಲಿ ಸಾಕಷ್ಟು ರೀತಿಯ ಅನುಕೂಲತೆಗಳನ್ನು ಪಡೆಯಬಹುದು,

ನಿಮ್ಮ ಸಮಸ್ಯೆ ಪರಿಹಾರಕ್ಕೆ ಫೋನ್ ಮಾಡಿ 9880444450 

ಅಥ್ವಾ OFFICE ADDRESS: ಮೈಸೂರು ಸರ್ಕಲ್ ( ಸಿರಸಿ ಸರ್ಕಲ್) ಚಾಮರಾಜಪೇಟೆ, ಬೆಂಗಳೂರು ಫೋನ್ ಮಾಡಿ 9880444450

ಇದು ಇವರಿಗೆ ರಾಜಯೋಗ ಎಂದೇ ಹೇಳಬಹುದು ಹಾಗಾಗಿ ಈ ರಾಶಿಯವರು ಈ ಒಂದು ಅಕ್ಟೋಬರ್ ತಿಂಗಳಿನಲ್ಲಿ ಸಾಕಷ್ಟು ರೀತಿಯ ಪ್ರಗತಿಗಳನ್ನು ತಮ್ಮ ಜೀವನದಲ್ಲಿ ಕಾಣಲಿದ್ದಾರೆ, ಹಾಗಾದರೆ ವೃದ್ಧಿ ಯೋಗದ ಫಲ ಮತ್ತು ಪೂರ್ವಜರ ಆಶೀರ್ವಾದವನ್ನು ಪಡೆಯುತ್ತಿರುವ ರಾಶಿಗಳು ಯಾವುವು ಯಾರು ಯಾವ ರೀತಿಯಾದ ಅನುಕೂಲತೆಯನ್ನು ಪಡೆಯುತ್ತಾರೆ ಎಂದು ನೋಡೋಣ.

ನಿಮ್ಮ ಸಮಸ್ಯೆ ಪರಿಹಾರಕ್ಕೆ ಫೋನ್ ಮಾಡಿ 9880444450 

ಅಥ್ವಾ OFFICE ADDRESS: ಮೈಸೂರು ಸರ್ಕಲ್ ( ಸಿರಸಿ ಸರ್ಕಲ್) ಚಾಮರಾಜಪೇಟೆ, ಬೆಂಗಳೂರು ಫೋನ್ ಮಾಡಿ 9880444450

ಮೇಷ ರಾಶಿ: ಮೇಷ ರಾಶಿಯವರು ಈ ಒಂದು ಫಲ ಮತ್ತು ಹಿರಿಯರ ಆಶೀರ್ವಾದದಿಂದ ತಮ್ಮ ಸಾಲದ ಸಮಸ್ಯೆಗಳು ಕಡಿಮೆಯಾಗುತ್ತದೆ ವಿಶೇಷವಾಗಿ ನೀವು ನೀಡಿದಂತಹ ಸಾಲದ ಹಣ ಹಿಂದಿರುಗಿ ನಿಮ್ಮ ಕೈ ಸೇರುತ್ತದೆ

ಇನ್ನೂ ಆರ್ಥಿಕವಾಗಿ ಪ್ರಗತಿಗಳು ಮತ್ತು ನಿಮ್ಮ ವ್ಯವಹಾರಗಳಲ್ಲಿ ಯಶಸ್ಸುಗಳನ್ನು ಕಾಣಬಹುದು, ಕುಟುಂಬದಲ್ಲಿ ನಿಮ್ಮ ಮಾತಿಗೆ ಸಾಕಷ್ಟು ಮನ್ನಣೆ ಸಿಗಲಿದೆ.

ಮಿಥುನ ರಾಶಿ, ಮಿಥುನ ರಾಶಿಯವರು ಈ ಒಂದು ಸಮಯದಲ್ಲಿ ಹೊಸ ಉದ್ಯೋಗದ ಅವಕಾಶಗಳನ್ನು ಪಡೆಯಬಹುದು ಉದ್ಯೋಗದಲ್ಲಿ ಬರ್ತಿಗಳನ್ನು ಪಡೆಯಬಹುದು ಕೆಲಸ ಕಾರ್ಯಗಳಲ್ಲಿ ಪ್ರಶಂಸೆಗಳನ್ನು ಕಾಣಬಹುದು ಜೊತೆಗೆ ನಿಮ್ಮ ಆರ್ಥಿಕವಾಗಿಯೂ ಕೂಡ ಪ್ರಗತಿಗಳು ಕಂಡುಬರುತ್ತವೆ ಆದಾಯದ ಮೂಲಗಳು ಹೆಚ್ಚಾಗುತ್ತದೆ.

OFFICE ADDRESS: ಮೈಸೂರು ಸರ್ಕಲ್ ( ಸಿರಸಿ ಸರ್ಕಲ್) ಚಾಮರಾಜಪೇಟೆ, ಬೆಂಗಳೂರು ಫೋನ್ ಮಾಡಿ 9880444450

ಕಟಕ ರಾಶಿ, ಕಟಕ ರಾಶಿಯವರಿಗೆ ಮುಂದಿನ 20 ದಿನಗಳು ಬಹಳ ಅನುಕೂಲಕರವಾಗಿ ಇದ್ದು ನಿಮ್ಮ ಒಂದು ಉದ್ಯೋಗದಲ್ಲಿ ನಿಗದಿತ ಯೋಜನೆ ಕಾರ್ಯವನ್ನು ಮಾಡಿದರೆ ಉತ್ತಮವಾದ ಯಶಸ್ಸು ಪ್ರಗತಿ ಹಿರಿಯ ಅಧಿಕಾರಿಗಳಿಂದ ಪ್ರಶಂಸೆಯ ಜೊತೆಗೆ ಬಡ್ತಿಗಳನ್ನು ಪಡೆಯುವ ಸಾಧ್ಯತೆಗಳು ಇವೆ ಹಾಗಾಗಿ ಉತ್ತಮವಾದ ಯೋಜನೆಯನ್ನು ರೂಪಿಸಿಕೊಳ್ಳಿ ಇದರ ಜೊತೆಗೆ ನಿಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಲು ಕೂಡ ಉತ್ತಮ ಅವಕಾಶಗಳು ಸಿಗುತ್ತವೆ.

ಕನ್ಯಾ ರಾಶಿ, ಕನ್ಯಾ ರಾಶಿಯವರು ಏನಾದರೂ ಉದ್ಯೋಗವನ್ನು ಬದಲಾಯಿಸುವ ಯೋಜನೆ ಹೊಂದಿದ್ದರೆ ಇದು ಉತ್ತಮವಾದ ಸಮಯವಾಗಿದ್ದು ನೀವು ಬಯಸಿದ ಉದ್ಯೋಗವನ್ನು ಪಡೆಯಬಹುದು ಇದರ ಜೊತೆಗೆ ನಿಮ್ಮ ಹಣಕಾಸಿನ ಅನುಕೂಲತೆಗಳು ಕಂಡುಬರುತ್ತವೆ ವೈಯಕ್ತಿಕ ವಿಚಾರದಲ್ಲಿ ಉತ್ತಮವಾದ ಬಾಂಧವ್ಯವನ್ನು ಹೊಂದುವಿರಿ.

OFFICE ADDRESS: ಮೈಸೂರು ಸರ್ಕಲ್ ( ಸಿರಸಿ ಸರ್ಕಲ್) ಚಾಮರಾಜಪೇಟೆ, ಬೆಂಗಳೂರು ಫೋನ್ ಮಾಡಿ 9880444450

ಕುಂಭ ರಾಶಿ, ಕುಂಭ ರಾಶಿಯವರು ಈ ಒಂದು ಸಮಯದಲ್ಲಿ ತಮ್ಮ ಹಳೆಯ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದು ನಿಮ್ಮ ದೀರ್ಘ ಸಮಯದ ಸಮಸ್ಯೆಗಳು ಈ ಒಂದು ಸಮಯದಲ್ಲಿ ಬಗೆಹರಿಸುತ್ತದೆ, ಇನ್ನು ನಿಮ್ಮ ಕೆಲಸ ಕಾರ್ಯಗಳಿಗೆ ಪ್ರಶಂಸೆಗಳು ಲಭಿಸಲಿದ್ದು ಅನಿರೀಕ್ಷಿತವಾದ ಹಣದ ಆಗಮನವಾಗಲಿದೆ.

ಶ್ರೀ ಪಂಚಮುಖಿ ಜ್ಯೋತಿಷ್ಯಂ

ಪಂಡಿತ್: ಶ್ರೀ ಗಣೇಶ್ ಕುಮಾರ್ 

ನಿಮ್ಮ ಸಮಸ್ಯೆಗೆ ಫೋನಿನ ಮೂಲಕ ಪರಿಹಾರ, ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿ ಇರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹ ಶಾಂತಿ, ಹಣಾಕಾಸು, ಮದುವೆ, ಸಂತಾನ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ವ್ಯಾಪಾರ ಉದ್ಯೋಗ, ಕೋರ್ಟು ಕೇಸು, ಸಾಲಬಾಧೆ, ಮಾಟಬಾಧೆ, ಶತ್ರುನಾಶ, ಅಷ್ಟೇ ಅಲ್ಲದೆ ರಾಜಯೋಗ ವಶಗಳು, ಅಖಂಡ ವಶಗಳು, ಇನ್ನಿತರೇ ನಿಮ್ಮ ಯಾವುದೇ ಸಮಸ್ಯೆಗೆ ಮಹೋನ್ನತ ಪರಿಹಾರಗಳು ಶತಸಿದ್ದ ಕರೆ ಮಾಡಿರಿ 9880444450

ಕೇರಳ ಕೋಲ್ಕತ್ತಾದ ಸಾವಿರಾರು ವರ್ಷಗಳ ಹಿಂದಿನ ಪ್ರಾಚೀನ ನಾಡಿ ಗ್ರಂಥ ಆಧಾರದ ಪರಿಹಾರ ಶತ ಸಿದ್ದ

ಸಂಪರ್ಕಿಸಿ: ಮೈಸೂರು ಸರ್ಕಲ್ ( ಸಿರಸಿ ಸರ್ಕಲ್) ಚಾಮರಾಜಪೇಟೆ, ಬೆಂಗಳೂರು ಫೋನ್ ಮಾಡಿ 9880444450

LEAVE A REPLY

Please enter your comment!
Please enter your name here