ಜೀವನದಲ್ಲಿ ಋಣಾತ್ಮಕ ಪ್ರಭಾವ ಹೆಚ್ಚಾಗಿ ಇದೆ ಗಂಡನಿಂದ ಸಮಸ್ಯೆಯಾಗುತ್ತಿದೆ ಎಂದರೆ ಹೆಣ್ಣು ಮಕ್ಕಳು ನವರಾತ್ರಿ ದಿನದಲ್ಲಿ ಈ ಒಂದು ದೀಪಾರಾಧನೆ ಮಾಡಿ ನೋಡಿ.

1027

ನಮಸ್ಕಾರ ಸ್ನೇಹಿತರೆ ಜೀವನದಲ್ಲಿ ಋಣಾತ್ಮಕ ಪ್ರಭಾವ ಇದ್ದರೆ ವ್ಯಕ್ತಿಯು ಎಲ್ಲ ರೀತಿಯ ಸಮಸ್ಯೆಗಳಿಗೆ ಒಳಗಾಗುತ್ತಾನೆ ಯಾವುದೇ ಕಾರಣಕ್ಕೂ ಸಮಸ್ಯೆಗಳಿಂದ ಹೊರಬರಲು ಆಗುವುದಿಲ್ಲ ಅದರಲ್ಲೂ ಕೂಡ ಹೆಣ್ಣು ಮಕ್ಕಳು ತಮ್ಮ ಕೌಟುಂಬಿಕ ಜೀವನದಲ್ಲಿ ಹೆಚ್ಚಾಗಿ ಸಮಸ್ಯೆಗಳನ್ನು ಅನುಭವಿಸುತ್ತಾರೆ ಅದು ಸಾಲದ ಸಮಸ್ಯೆ ಆಗಿರಬಹುದು ವೃತ್ತಿ ಜೀವನದಲ್ಲಿ ಸಮಸ್ಯೆ ಆಗಿರಬಹುದು ಗಂಡನಿಂದ ಸಮಸ್ಯೆ ಆಗಿರಬಹುದು ಇಂತಹ ಸಮಸ್ಯೆಗಳಿಂದ ಹೊರಬರಲು ದುರ್ಗ ದೇವಿಯ ಆಶೀರ್ವಾದವನ್ನು ಪಡೆಯಲು ಈ ಒಂದು ಸಮಯ ಸೂಕ್ತವಾದದ್ದು.

ನಿಮ್ಮ ಸಮಸ್ಯೆ ಪರಿಹಾರಕ್ಕೆ ಫೋನ್ ಮಾಡಿ 9880444450 

ಅಥ್ವಾ OFFICE ADDRESS: ಮೈಸೂರು ಸರ್ಕಲ್ ( ಸಿರಸಿ ಸರ್ಕಲ್) ಚಾಮರಾಜಪೇಟೆ, ಬೆಂಗಳೂರು ಫೋನ್ ಮಾಡಿ 9880444450

ಇನ್ನೂ ಅಕ್ಟೋಬರ್ 15 ರಿಂದ ನವರಾತ್ರಿ ಆರಂಭವಾಗುತ್ತಿತ್ತು ಅಕ್ಟೋಬರ್ 24ಕ್ಕೆ ಮುಕ್ತಾಯವಾಗುತ್ತದೆ, ಈ ಒಂಬತ್ತು ದಿನಗಳಲ್ಲಿ ನಾವು ಶಕ್ತಿ ದೇವತೆಗಳ ಆರಾಧನೆಯನ್ನು ಮಾಡುತ್ತೇವೆ ಹಾಗಾಗಿ ನಮ್ಮ ಜೀವನದಲ್ಲಿ ಇರುವಂತಹ ಋಣಾತ್ಮಕ ಅಂಶಗಳಿಂದ ಹೊರಬರಲು ಸಮಸ್ಯೆಗಳಿಂದ ಹೊರಬರಲು ಜೀವನದಲ್ಲಿ ನೆಮ್ಮದಿಯನ್ನು ಪಡೆಯಲು ನಾವು ಈ ಒಂಬತ್ತು ದಿನಗಳಲ್ಲಿ ಯಾವುದಾದರು ಒಂದು ದಿನ ಅಮ್ಮನವರ ದೇವಾಲಯದಲ್ಲಿ ಈ ಒಂದು ದೀಪಾರಾಧನೆ ಮಾಡುವುದರಿಂದ ನಮ್ಮ ಜೀವನದಲ್ಲಿ ಇರುವಂತಹ ನಕರಾತ್ಮಕ ಅಂಶಗಳು ನಾಶವಾಗುತ್ತವೆ

ನಿಮ್ಮ ಸಮಸ್ಯೆ ಪರಿಹಾರಕ್ಕೆ ಫೋನ್ ಮಾಡಿ 9880444450 

ಅಥ್ವಾ OFFICE ADDRESS: ಮೈಸೂರು ಸರ್ಕಲ್ ( ಸಿರಸಿ ಸರ್ಕಲ್) ಚಾಮರಾಜಪೇಟೆ, ಬೆಂಗಳೂರು ಫೋನ್ ಮಾಡಿ 9880444450

ಹಾಗಾದರೆ ನವರಾತ್ರಿಯ ಸಂದರ್ಭದಲ್ಲಿ ನಾವು ಅಮ್ಮನವರಿಗೆ ಯಾವ ದೀಪಾರಾಧನೆ ಮಾಡುವುದರಿಂದ ನಮ್ಮ ಜೀವನದಲ್ಲಿ ಇರುವಂತಹ ಸಮಸ್ಯೆಗಳು ದೂರವಾಗುತ್ತವೆ ಯಾವ ನಿಯಮವನ್ನು ಅನುಸರಿಸಬೇಕು ಎಂದು ನೋಡೋಣ. ಮೊದಲನೆಯದಾಗಿ ಈ ಒಂದು ದೀಪಾರಾಧನೆಯನ್ನು ಯಾವುದೇ ಕಾರಣಕ್ಕೂ ಮನೆಯಲ್ಲಿ ಮಾಡಬಾರದು. ಮನೆಯ ಹತ್ತಿರ ಇರುವಂತಹ ದುರ್ಗಾದೇವಿಯ ದೇವಸ್ಥಾನದಲ್ಲಿ ಈ ಒಂದು ದೀಪಾರಾಧನೆ ಮಾಡಬೇಕು,

ನಿಮ್ಮ ಸಮಸ್ಯೆ ಪರಿಹಾರಕ್ಕೆ ಫೋನ್ ಮಾಡಿ 9880444450 

ಅಥ್ವಾ OFFICE ADDRESS: ಮೈಸೂರು ಸರ್ಕಲ್ ( ಸಿರಸಿ ಸರ್ಕಲ್) ಚಾಮರಾಜಪೇಟೆ, ಬೆಂಗಳೂರು ಫೋನ್ ಮಾಡಿ 9880444450

ಇನ್ನು ಅಮ್ಮನವರಿಗೆ ಬಹಳ ಪ್ರಿಯವಾದ ದೀಪಾ ಆರಾಧನೆಗಳಲ್ಲಿ ನಿಂಬೆಹಣ್ಣಿನ ದೀಪಾರಾಧನೆ ಬಹಳ ಮುಖ್ಯವಾದದ್ದು, ಹಾಗಾಗಿ ಈ 9 ದಿನಗಳಲ್ಲಿ ಯಾವುದಾದರು ಒಂದು ದಿನ ನೀವು ನಿಂಬೆಹಣ್ಣಿನ ದೀಪಾರಾಧನೆಗೆ ಬೇಕಾದ ವಸ್ತುಗಳನ್ನು ನೀವು ರಾಹುಕಾಲ ಆರಂಭವಾಗುವುದಕ್ಕೂ ಮುಂಚೆ ಮನೆಯ ಹತ್ತಿರ ಇರುವಂತಹ ದುರ್ಗಾ ದೇವಿಯ ದೇವಸ್ಥಾನಕ್ಕೆ ತೆಗೆದುಕೊಂಡು ಹೋಗಿ ಅಲ್ಲಿಯೇ ಕುಳಿತು ನಿಂಬೆಹಣ್ಣಿನ ದೀಪಾರಾಧನೆಗೆ ತಯಾರಿ ಮಾಡಿಕೊಂಡು ರಾಹುಕಾಲದ ಸಮಯದಲ್ಲಿ ನೀವು ಅಮ್ಮನವರಿಗೆ ಈ ಒಂದು ನಿಂಬೆಹಣ್ಣಿನ ದೀಪಾರಾಧನೆಯನ್ನು ಮಾಡಿ

ನಿಮ್ಮ ಜೀವನದಲ್ಲಿ ಇರುವಂತಹ ಋಣಾತ್ಮಕ ಅಂಶಗಳು ನಾಶವಾಗಬೇಕು ನಮ್ಮ ಜೀವನದಲ್ಲಿ ನೆಮ್ಮದಿ ಎನ್ನುವುದು ಲಭಿಸಬೇಕು ಇಷ್ಟಾರ್ಥಗಳು ಈಡೇರಬೇಕು ನಿನ್ನ ರಕ್ಷಣೆ ನಮ್ಮ ಕುಟುಂಬದಲ್ಲಿ ಇರಬೇಕು ಎಂದು ಪ್ರಾರ್ಥಿಸಿ ಬರಬೇಕು ಯಾವುದೇ ಕಾರಣಕ್ಕೂ ಈ ದೀಪಾರಾಧನೆಯನ್ನು ಮನೆಯಲ್ಲಿ ಮಾಡಬೇಡಿ. ಈ ರೀತಿಯಾಗಿ ಬಹಳ ಶಕ್ತಿಶಾಲಿಯಾದಂತಹ ನಿಂಬೆಹಣ್ಣಿನ ದೀಪವನ್ನು ನವರಾತ್ರಿಯ ಸಂದರ್ಭದಲ್ಲಿ ರಾಹುಕಾಲದ ಸಮಯದಲ್ಲಿ ಅಮ್ಮನವರಿಗೆ ಆರತಿ ಮಾಡುವುದರಿಂದ ನಮ್ಮ ಜೀವನದಲ್ಲಿ ಇರುವಂತಹ ಋಣಾತ್ಮಕ ಅಂಶಗಳು ನಾಶವಾಗುತ್ತವೆ

ಶತ್ರುಪಾದಿಗಳು ದೂರವಾಗುತ್ತವೆ ಕೆಲಸದ ಸ್ಥಳದಲ್ಲಿ ಇರುವಂತಹ ಒತ್ತಡಗಳು ನಿವಾರಣೆಯಾಗುತ್ತದೆ ಸಾರದ ಸಮಸ್ಯೆಗಳು ಕಡಿಮೆಯಾಗುತ್ತವೆ ವೈವಾಹಿಕ ಜೀವನದಲ್ಲಿ ಇರುವಂತಹ ಸಮಸ್ಯೆಗಳು ಕಡಿಮೆಯಾಗುತ್ತದೆ ಗಂಡನ ದಬ್ಬಾಳಿಕೆ ಎನ್ನುವುದು ಕಡಿಮೆಯಾಗುತ್ತದೆ, ಅದೇ ಮುಖ್ಯವಾಗಿ ನೀವು ಈ ಒಂದು ದೀಪಾರಾಧನೆ ಮಾಡುವಾಗ ನಿಮ್ಮ ಜೀವನದಲ್ಲಿ ಮುಖ್ಯವಾಗಿ ಯಾವ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆಯೋ ಅದು ಪರಿಹಾರವಾಗುವಂತೆ ಸಂಕಲ್ಪ ಮಾಡಿ.

ಶ್ರೀ ಪಂಚಮುಖಿ ಜ್ಯೋತಿಷ್ಯಂ

ಪಂಡಿತ್: ಶ್ರೀ ಗಣೇಶ್ ಕುಮಾರ್ 

ನಿಮ್ಮ ಸಮಸ್ಯೆಗೆ ಫೋನಿನ ಮೂಲಕ ಪರಿಹಾರ, ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿ ಇರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹ ಶಾಂತಿ, ಹಣಾಕಾಸು, ಮದುವೆ, ಸಂತಾನ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ವ್ಯಾಪಾರ ಉದ್ಯೋಗ, ಕೋರ್ಟು ಕೇಸು, ಸಾಲಬಾಧೆ, ಮಾಟಬಾಧೆ, ಶತ್ರುನಾಶ, ಅಷ್ಟೇ ಅಲ್ಲದೆ ರಾಜಯೋಗ ವಶಗಳು, ಅಖಂಡ ವಶಗಳು, ಇನ್ನಿತರೇ ನಿಮ್ಮ ಯಾವುದೇ ಸಮಸ್ಯೆಗೆ ಮಹೋನ್ನತ ಪರಿಹಾರಗಳು ಶತಸಿದ್ದ ಕರೆ ಮಾಡಿರಿ 9880444450

ಕೇರಳ ಕೋಲ್ಕತ್ತಾದ ಸಾವಿರಾರು ವರ್ಷಗಳ ಹಿಂದಿನ ಪ್ರಾಚೀನ ನಾಡಿ ಗ್ರಂಥ ಆಧಾರದ ಪರಿಹಾರ ಶತ ಸಿದ್ದ

ಸಂಪರ್ಕಿಸಿ: ಮೈಸೂರು ಸರ್ಕಲ್ ( ಸಿರಸಿ ಸರ್ಕಲ್) ಚಾಮರಾಜಪೇಟೆ, ಬೆಂಗಳೂರು ಫೋನ್ ಮಾಡಿ 9880444450

LEAVE A REPLY

Please enter your comment!
Please enter your name here