ನವರಾತ್ರಿಯ ಸಂದರ್ಭದಲ್ಲಿ ಈ ಕೆಲಸ ಮಾಡಿರಿ ನಿಮ್ಮ ಬದುಕು ಬಂಗಾರ ಆಗುತ್ತೆ ನೋಡಿ

1086

ನಮಸ್ಕಾರ ಸ್ನೇಹಿತರೆ ಪ್ರತಿ ವರ್ಷವೂ ಕೂಡ ಶರದ್ ನವರಾತ್ರಿಯಲ್ಲಿ ನಾವು ನವದುರ್ಗೆಯರನ್ನು ಆರಾಧಿಸುವುದರಿಂದ ಅಂದರೆ 9 ದಿನಗಳ ಕಾಲ ಪಾರ್ವತಿ ದೇವಿಯ 9ರೂಪಗಳನ್ನು ಆರಾಧಿಸುವುದರಿಂದ ಪಾರ್ವತಿ ದೇವಿಯ ಸಂಪೂರ್ಣವಾದ ಅನುಗ್ರಹದಿಂದ ನಮ್ಮ ಜೀವನದಲ್ಲಿ ಇರುವಂತಹ ಕಷ್ಟ ನಷ್ಟಗಳು ಬಗೆಹರಿಯುತ್ತವೆ ಎಂದು ಪ್ರತಿಯೊಬ್ಬರಿಗೂ ಗೊತ್ತು, ಹಾಗಾಗಿ ಪ್ರತಿಯೊಬ್ಬರೂ ಕೂಡ ಈ ಒಂದು ನವರಾತ್ರಿಯ ಸಂದರ್ಭದಲ್ಲಿ ಅಖಂಡ ದೀಪ ಉಪವಾಸ ವ್ರತಗಳನ್ನು ಮಾಡಿ ಪಾರ್ವತಿ ದೇವಿಯ ಆಶೀರ್ವಾದವನ್ನು ಪಡೆಯುತ್ತಾರೆ

ನಿಮ್ಮ ಸಮಸ್ಯೆಗೆ ಸುಲಭ ಪರಿಹಾರ ಕರೆ ಮಾಡಿ 9538977755 

ಆದರೆ ಇಷ್ಟು ಜನರಿಗೆ ಈ ಒಂದು ನವರಾತ್ರಿಯ ದಿನ ನವ ದುರ್ಗೆಯರನ್ನು ಆರಾಧಿಸುವುದರಿಂದ ಒಂಬತ್ತು ಗ್ರಹಗಳ ಆಶೀರ್ವಾದ ಕೂಡ ನಮಗೆ ಲಭಿಸುತ್ತದೆ ಎನ್ನುವುದು ಗೊತ್ತಿಲ್ಲ, ಹೌದು ಪಾರ್ವತಿ ದೇವಿಯ ಒಂದೊಂದು ಅವತಾರದಲ್ಲಿಯೂ ಕೂಡ ಒಂದೊಂದು ಗ್ರಹಗಳ ಅಂಶವಿದೆ ಎಂದು ಹೇಳಲಾಗುತ್ತದೆ, ಹಾಗಾಗಿ ಪಾರ್ವತಿ ದೇವಿಯ ಒಂಬತ್ತು ರೂಪಗಳು 9 ಗ್ರಹಗಳನ್ನು ಪ್ರತಿನಿಧಿಸಲಿದ್ದು ದೇವಿಯ ಆರಾಧನೆಯು ಈ ಗ್ರಹಗಳ  ಆಶೀರ್ವಾದಕ್ಕೆ ನೆರವಾಗುತ್ತವೆ,

ನಿಮ್ಮ ಸಮಸ್ಯೆಗೆ ಸುಲಭ ಪರಿಹಾರ ಕರೆ ಮಾಡಿ 9538977755 

ಹಾಗಾದರೆ ದೇವಿಯ 9 ಅವತಾರಗಳು ಯಾವುವು ಯಾವ ಅವತಾರವು ಯಾವ ಗ್ರಹವನ್ನು ಪ್ರತಿನಿಧಿಸುತ್ತದೆ ಎಂದು ನೋಡೋಣ. ಮೊದಲನೆಯದಾಗಿ ದೇವಿ ಶೈಲ ಪುತ್ರಿ, ಮೊದಲನೇ ದಿನ ದೇವಿ ಶೈಲಪುತ್ರಿಯನ್ನು ಆರಾಧಿಸುತ್ತೇವೆ, ಈ ಒಂದು ರೂಪವು ಸೂರ್ಯನನ್ನು ಪ್ರತಿನಿಧಿಸುತ್ತದೆ, ಹಾಗಾಗಿ ಶೈಲಜಾ ಪುತ್ರಿಯನ್ನು ಆರಾಧಿಸುವುದರಿಂದ ಸೂರ್ಯದೇವನ ಅನುಗ್ರಹಕ್ಕೆ ಕಾರಣವಾಗುತ್ತದೆ. ಇನ್ನು ಎರಡನೆಯದಾಗಿ ಬ್ರಹ್ಮಚಾರಿ ನಿರೂಪ ದೇವಿಯನ್ನು ಬ್ರಹ್ಮಚಾರಿನೇ ರೂಪದಲ್ಲಿ ಆರಾಧಿಸುವುದರಿಂದ ಶನಿದೇವನ ಅನುಗ್ರಹ ನಮಗೆ ಲಭಿಸುತ್ತದೆ ಎಂದು ಹೇಳಲಾಗುತ್ತದೆ,

ನಿಮ್ಮ ಸಮಸ್ಯೆಗೆ ಸುಲಭ ಪರಿಹಾರ ಕರೆ ಮಾಡಿ 9538977755 

ಹಾಗಾಗಿ ನವರಾತ್ರಿಯಲ್ಲಿ ಬ್ರಹ್ಮಚಾರಿಣಿ ಆರಾಧನೆಯಿಂದ ನಮ್ಮ ಜಾತಕದಲ್ಲಿ ಶನಿಯನ್ನು ಬಲಪಡಿಸಿಕೊಳ್ಳಬಹುದು. ಇನ್ನು ದೇವಿಯ ಮೂರನೇ ಅವತಾರವಾದ ಚಂದ್ರಘಂಟಾ ರೂಪವನ್ನು ಆರಾಧಿಸುವುದರಿಂದ ಚಂದ್ರನ ಅನುಗ್ರಹ ನಮಗೆ ಲಭಿಸುತ್ತದೆ ಇದರಿಂದ ನಮ್ಮ ಮಾನಸಿಕವಾಗಿ ಇರುವಂತಹ ಸಮಸ್ಯೆಗಳು ದೂರವಾಗುತ್ತವೆ. ಇನ್ನು ದೇವಿಯ ಕುಶ್ಮಂಡ ರೂಪವು ಗುರುವನ್ನು ಪ್ರತಿನಿಧಿಸುತ್ತದೆ, ಹಾಗಾಗಿ ನವರಾತ್ರಿಯಲ್ಲಿ ಕುಶ್ಮಂಡ ದೇವಿಯ ಆರಾಧನೆ ಮಾಡುವುದರಿಂದಲೂ ಕೂಡ ನಮ್ಮ ಜಾತಕದಲ್ಲಿ ಗುರುವಿನ ಬಲ ಹೆಚ್ಚಾಗುತ್ತದೆ.

ನಿಮ್ಮ ಸಮಸ್ಯೆಗೆ ಸುಲಭ ಪರಿಹಾರ ಕರೆ ಮಾಡಿ 9538977755 

ಇನ್ನು ದೇವಿಯ ಸ್ಕಂದಮಾತಾ ರೂಪವನ್ನು ಆರಾಧಿಸುವುದರಿಂದ ನಮ್ಮ ಜಾತಕದಲ್ಲಿ ಮಂಗಳನ ಅನುಗ್ರಹ ಹೆಚ್ಚಾಗುತ್ತದೆ, ಈ ಒಂದು ರೂಪ ಮಂಗಳನನ್ನು ಪ್ರತಿನಿಧಿಸುತ್ತದೆ. ಇನ್ನು ದೇವಿಯ ಕಾತ್ಯಾಯಿನಿ ರೂಪವು ಶುಕ್ರನನ್ನು ಪ್ರತಿನಿಧಿಸಲಿದ್ದು ಕಾತ್ಯಾಯಿನಿ ರೂಪವನ್ನು ಆರಾಧಿಸುವುದರಿಂದ ನಮ್ಮ ಜಾತಕದಲ್ಲಿ ಶುಕ್ರನ ಅನುಗ್ರಹದ ಜೊತೆಗೆ ಲಕ್ಷ್ಮಿ ದೇವಿಯ ಅನುಗ್ರಹವು ಕೂಡ ಲಭಿಸುತ್ತದೆ.‌ ಇನ್ನು ದೇವಿಯ ಕಾಳರಾತ್ರಿ ರೂಪವನ್ನು ನಾವು ಆರಾಧನೆ ಮಾಡುವುದರಿಂದ

ನಿಮ್ಮ ಸಮಸ್ಯೆಗೆ ಸುಲಭ ಪರಿಹಾರ ಕರೆ ಮಾಡಿ 9538977755 

ರಾಹುವಿಗೆ ಸಂಬಂಧಿಸಿದಂತಹ ಸಮಸ್ಯೆಗಳು ಬಗೆಹರಿಯುತ್ತವೆ. ಇನ್ನು ದೇವಿಯ ಮಹಾಗೌರಿ ರೂಪವನ್ನು ನಾವು ಆರಾಧನೆ ಮಾಡುವುದರಿಂದ ನಮ್ಮ ಜಾತಕದಲ್ಲಿ ಬುಧನು ಉತ್ತಮಗೊಳ್ಳುತ್ತಾನೆ. ಇನ್ನು ದೇವಿಯ ಸಿದ್ಧಿ ಧಾತ್ರಿಯ ರೂಪವನ್ನು ಆರಾಧಿಸುವುದರಿಂದ ಕೇತುವಿಗೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತವೆ, ಜಾತಕದಲ್ಲಿ ಕೇತು ಸಕರಾತ್ಮಕವಾಗುತ್ತಾನೆ.

ಶ್ರೀ ಕ್ಷೇತ್ರ ಕಾಳಿಕಾ ದುರ್ಗಾ ಜ್ಯೋತಿಷ್ಯ ಪೀಠಂ : ಪ್ರಧಾನ ತಾಂತ್ರಿಕರು, ದೈವಜ್ಞರು ಹಾಗೂ ಜ್ಯೋತಿಷ್ಯ ವಿದ್ವಾಂಸರು  ಮಹರ್ಷಿ ಶ್ರೀ ರಘುನಂದನ್ ಗುರೂಜಿಯವರು ಮೊಬೈಲ್ ಸಂಖ್ಯೆ: 9538977755.

ಇವರು ಅಸ್ಸಾಂಮಿನ ಅಧಿದೇವತೆ ಶ್ರೀ ಕಾಮಕ್ಯದೇವಿ ಹಾಗೂ ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಮಸ್ಯೆಗಳಿಗೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.

ನಿಮ್ಮ ಸಮಸ್ಯೆಗಳಾದ, ಪ್ರೀತಿಸಿದ ನಿಮ್ಮವರನ್ನೂ ಹಿಂಪಡೆಯಬೇಕೇ ಆರೋಗ್ಯ ಸಮಸ್ಯೆ, ಸಂತಾನ, ಸಾಲಬಾದೆ, ವಿವಾಹದಲ್ಲಿ ತೊಂದರೆ, ಉದ್ಯೋಗದಲ್ಲಿ ತೊಂದರೆ, ನಿಮ್ಮ ಮೇಲೆ ಆಗಿರುವ ಮಾಟಮಂತ್ರ ನಿವಾರಣೆ , ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ವಾಮಾಚಾರ ನಿವಾರಣೆ ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಹಾಗೂ ಇನ್ನೂ ಅನೇಕ ಗುಪ್ತ ಕಠಿಣ ಧನ ದಾರಿದ್ಯದಂತಃ  ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಗಳ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ  ಕೇವಲ 21 ಗಂಟೆಗಳಲ್ಲಿ ಶಾಶ್ವತ ಪರಿಹಾರ ಮತ್ತು  ಉತ್ತಮ ಮಾರ್ಗದರ್ಶನ ಪಡೆದುಕೊಳ್ಳಿ 

ಗುರುಗಳ ಸಂಖ್ಯೆಗೆ ಈ ಕೂಡಲೇ ಕರೆ ಮಾಡಿ 9538977755

LEAVE A REPLY

Please enter your comment!
Please enter your name here