ಕುಂಭ ರಾಶಿಯಲ್ಲಿ ಶನಿ 2025ರ ವರೆಗೂ ಈ ರಾಶಿಯವರಿಗೆ ಶನಿದೇವನ ಆಶೀರ್ವಾದದಿಂದ ಅದೃಷ್ಟದ ಬಾಗಿಲು ತೆರೆಯುತ್ತಿದೆ.

973

ನಮಸ್ಕಾರ ಸ್ನೇಹಿತರೆ, ನನಗೆ ಕರೆ ಮಾಡಿ 9900804442 ಶನಿ ಕರ್ಮಫಲದಾತ ಜನ್ಮ ಕುಂಡಲಿಗೆ ಅನುಗುಣವಾಗಿ ಶನಿ ಯಾವ ರಾಶಿಯಲ್ಲಿ ನೆಲೆಸಿದ್ದಾರೆ ಯಾವ ರಾಶಿಯಲ್ಲಿ ತನ್ನ ಚಲನೆಯನ್ನು ಹೊಂದಿದ್ದಾರೆ ಎನ್ನುವ ಆಧಾರದ ಮೇಲೆ ಯಾವ ರಾಶಿಗೆ ತನ್ನ ಪ್ರಭಾವವನ್ನು ಬೀರುತ್ತಾನೋ ಆ ರಾಶಿಯವರು ತಮ್ಮ ಕರ್ಮಗಳಿಗೆ ಅನುಗುಣವಾಗಿ ಜೀವನದಲ್ಲಿ ಫಲಗಳನ್ನು ಪಡೆಯುತ್ತಾ ಹೋಗುತ್ತಾರೆ, ಇನ್ನು ಶನಿಯು ಬಹಳ ನಿಧಾನಗತಿಯಲ್ಲಿ ಚಲಿಸುವಂತಹ ಗ್ರಹ ಆಗಿರುವುದರಿಂದ ಶನಿಯ ಒಂದು ಪ್ರಭಾವ ಎನ್ನುವುದು ದೀರ್ಘಕಾಲದವರೆಗೆ ಇರುತ್ತದೆ.

ಸಮಸ್ಯೆ ಪರಿಹಾರಕ್ಕೆ ಚಿಂತೆ ಬಿಡಿ, ಫೋನ್ ಮಾಡಿ 9900804442

ಇನ್ನು ಪ್ರಸ್ತುತ ವಿಶೇಷವಾಗಿ ಶನಿಯು ಕುಂಭ ರಾಶಿಯಲ್ಲಿ ತನ್ನ ಸ್ಥಾನವನ್ನು ಹೊಂದಿದ್ದು 2025 ರ ವರೆಗೂ ಕೂಡ ಕುಂಭ ರಾಶಿಯಲ್ಲಿ ಇರುತ್ತಾರೆ, ಇದರ ಒಂದು ಪ್ರಭಾವದಿಂದ ದ್ವಾದಶ ರಾಶಿಗಳ ಮೇಲು ಕೂಡ ಸಾಕಷ್ಟು ಬದಲಾವಣೆಗಳು ಕಂಡುಬರುತ್ತವೆ, ಅದರಲ್ಲೂ ಕೂಡ ಮುಖ್ಯವಾಗಿ ಶನಿಯು 2025 ಕುಂಭ ರಾಶಿಯಲ್ಲಿ ಇರುವ ತನಕ ಈ ರಾಶಿಯವರಿಗೆ ಶನಿದೇವನ ಸಂಪೂರ್ಣವಾದ ಅನುಗ್ರಹ ಇರುತ್ತದೆ ಹಾಗಾಗಿ ಈ ರಾಶಿಯವರ ಅದೃಷ್ಟದ ಬಾಗಿಲು ತೆರೆಯುತ್ತಿದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ,

ಸಮಸ್ಯೆ ಪರಿಹಾರಕ್ಕೆ ಚಿಂತೆ ಬಿಡಿ, ಫೋನ್ ಮಾಡಿ 9900804442

ಹಾಗಾದರೆ ಯಾವ ರಾಶಿಯವರಿಗೆ 2025 ರ ವರೆಗೂ ಶನಿದೇವನ ಸಂಪೂರ್ಣವಾದ ಅನುಗ್ರಹ ಇರುತ್ತದೆ ಈ ಒಂದು ಸಂದರ್ಭದಲ್ಲಿ ಇವರು ಯಾವ ರೀತಿಯಾದಂತಹ ಅನುಕೂಲತೆಗಳನ್ನು ಹೊಂದುತ್ತಾರೆ ಎಂದು ನೋಡೋಣ.

ಮೊದಲನೆಯದಾಗಿ ಮೇಷ ರಾಶಿ, ಮೇಷ ರಾಶಿಯವರಿಗೆ 2025 ರ ತನಕ ಶನಿಯ ಅನುಗ್ರಹ ಇರುತ್ತದೆ, ಮೇಷ ರಾಶಿಯ 11ನೇ ಮನೆಯಲ್ಲಿ ಶನಿ ಇರುವುದರಿಂದ ಅದೃಷ್ಟ ಮತ್ತು ವೃತ್ತಿ ಜೀವನ ಆರ್ಥಿಕ ಜೀವನದಲ್ಲಿ ಪ್ರಾಬಲ್ಯತೆಯನ್ನು ಸಾಧಿಸಲು ನೆರವಾಗುತ್ತದೆ.

ಸಮಸ್ಯೆ ಪರಿಹಾರಕ್ಕೆ ಚಿಂತೆ ಬಿಡಿ, ಫೋನ್ ಮಾಡಿ 9900804442

ವೃಷಭ ರಾಶಿ, ವೃಷಭ ರಾಶಿಯ ಹತ್ತನೇ ಮನೆಯಲ್ಲಿ ಶನಿ ನೆಲೆಸಿದ್ದು 2025 ರ ವರೆಗೂ ಕೂಡ ಶನಿದೇವನ ಅನುಗ್ರಹ ವೃಷಭ ರಾಶಿಯ ಮೇಲೆ ಇರುತ್ತದೆ ಹಾಗಾಗಿ ವೃಷಭ ರಾಶಿಯವರು ತಮ್ಮ ವೃತ್ತಿ ಮತ್ತು ಆರ್ಥಿಕ ಜೀವನದಲ್ಲಿ ಸಾಕಷ್ಟು ಪ್ರಗತಿಯನ್ನು ಹೊಂದಬಹುದು ಇದೇ ಸಮಯದಲ್ಲಿ ತಮ್ಮ ಸಮಸ್ಯೆಗಳಿಂದಲೂ ಕೂಡ ಹೊರ ಬರಬಹುದು.

ಇನ್ನು ಸಿಂಹ ರಾಶಿ, ಸಿಂಹ ರಾಶಿಯ 7ನೇ ಮನೆಯಲ್ಲಿ ಶನಿ ಇರುವುದರಿಂದ ಈ ರಾಶಿಯವರು ಈ ಒಂದು ಸಮಯದಲ್ಲಿ ತಮ್ಮ ವೈವಾಹಿಕ ಜೀವನಕ್ಕೆ ಸಂಬಂಧಿಸಿದ ಹಾಗೆ ಪ್ರಯೋಜನವನ್ನು ಹೊಂದುತ್ತಾರೆ ಕುಟುಂಬದಲ್ಲಿ ಇರುವ ಸಮಸ್ಯೆಗಳು ಬಗೆಹರಿಯುತ್ತವೆ, ಕುಟುಂಬದಿಂದ ಉತ್ತಮವಾದಂತಹ ನೆರವನ್ನು ಪಡೆದುಕೊಳ್ಳಬಹುದು ವೃತ್ತಿ ಮತ್ತು ಆರ್ಥಿಕವಾಗಿಯೂ ಗುಣ ಪ್ರಗತಿಗಳು ಕಂಡುಬರುತ್ತದೆ.

ತುಲಾ ರಾಶಿ, ತುಲಾ ರಾಶಿಯ 5ನೇ ಮನೆಯಲ್ಲಿ ಶನಿ ಇರುವುದರಿಂದ ಸಂತಾನಕ್ಕೆ ಸಂಬಂಧಿಸಿದ ಹಾಗೆ ಸಕಾರಾತ್ಮಕ ಫಲಗಳನ್ನು ಪಡೆಯಬಹುದು ನವ ವಿವಾಹಿತರು ಸಂತಾನ ಫಲವನ್ನು ಪಡೆಯಬಹುದು, ಇನ್ನೂ ಮಕ್ಕಳಿಂದ ಪ್ರಶಂಸೆಗಳು ಹೆಚ್ಚಾಗಬಹುದು, ಮಕ್ಕಳ ವಿದ್ಯಾಭ್ಯಾಸಗಳಲ್ಲಿ ಅಭಿವೃದ್ಧಿಗಳು ಕಾಣಬಹುದು, ಈ ಒಂದು ಸಮಯದಲ್ಲಿ ಮಕ್ಕಳಿಗಾಗಿ ಮಾಡಿದಂತಹ ಯೋಜನೆಗಳಲ್ಲಿ ಸಕರಾತ್ಮಕ ಫಲಿತಾಂಶವನ್ನು ಕಾಣಬಹುದು.

ಯಾವುದೇ ದೇವಸ್ಥಾನಕ್ಕೆ ಹೋಗಿ ಎಷ್ಟೇ ದೇವರಿಗೆ ಕೈ ಮುಗಿದರು ನಿಮ್ಮ ಸಮಸ್ಯೆಗೆ ಇನ್ನು ಪರಿಹಾರ ಸಿಗುತ್ತಾ ಇಲ್ಲವೇ? ಯೋಚನೆ ಮಾಡಬೇಡಿ ಈ ತಕ್ಷಣ ನಮಗೆ ಫೋನ್ ಮಾಡಿರಿ 9900804442 ನಿಮ್ಮ ಸಮಸ್ಯೆಗೆ ಎಲ್ಲಿಯೂ ಪರಿಹಾರ ಸಿಕ್ಕಿಲ್ಲ ಎಂದಾಗ ನಾವು ಅದಕ್ಕೆ ಪರಿಹಾರ ಸೂಚಿಸುತ್ತೇವೆ, ಮನೆಯಲ್ಲಿ ನೆಮ್ಮದಿ ಇಲ್ಲದೆ ಇದ್ದಾಗ, ಅಥವ ವ್ಯವಹಾರದಲ್ಲಿ ನಷ್ಟ, ಪ್ರೀತಿಯಲ್ಲಿ ಮೋಸ ಅಥವ ಗಂಡ ಹೆಂಡತಿ ಜಗಳ ಇನ್ನು ಹಾತ್ತಾರು ಕಷ್ಟಗಳು ಏನೇ ಇರ್ಲಿ ಈ ತಕ್ಷಣ ಫೋನ್ ಮಾಡಿರಿ 9900804442 ನಿಮ್ಮ ಎಲ್ಲಾ ಸಮಸ್ಯೆ ತಿಳಿಸಿರಿ.

LEAVE A REPLY

Please enter your comment!
Please enter your name here