ಯಾಕೆ ನವರಾತ್ರಿಯನ್ನು ಆಚರಿಸಬೇಕು, ಇದರ ಹಿಂದೆ ಇರುವಂತಹ ಪೌರಾಣಿಕ ಹಿನ್ನೆಲೆಗಳು ಏನು? ನವರಾತ್ರಿಯ ಮಹತ್ವ ಎಷ್ಟಿದೆ ಗೊತ್ತಾ?

815

ನಮಸ್ಕಾರ ಸ್ನೇಹಿತರೆ ಪ್ರತಿ ವರ್ಷವೂ ಕೂಡ ಪಿತೃಪಕ್ಷದ ನಂತರ ಬರುವಂತಹ ಮಹಾಲಯ ಅಮಾವಾಸ್ಯೆಯ ಮುಂದಿನ ದಿನದಿಂದ ನವರಾತ್ರಿ ಆರಂಭವಾಗಿ 10ನೆಯ ದಿನ ವಿಜಯದಶಮಿಯನ್ನು ಆಚರಿಸಲಾಗುತ್ತದೆ, ಈ ಒಂದು ನವರಾತ್ರಿ ಹಲವಾರು ರೀತಿಯ ಪೌರಾಣಿಕ ಹಿನ್ನೆಲೆಗಳನ್ನು ಒಳಗೊಂಡಿದೆ ಎಂದು ಹೇಳಲಾಗುತ್ತದೆ, ವಿಶೇಷವಾಗಿ ಉಲ್ಲೇಖವಿರುವಂತೆ ಬರೋಬ್ಬರಿ 500 ಪುರಾಣಗಳ ಕಥೆಗಳಲ್ಲಿ ನವರಾತ್ರಿಯ ಬಗ್ಗೆ ಉಲ್ಲೇಖಿಸಲಾಗಿದೆ ಎಂದು ಗುರುತಿಸಲಾಗಿದೆ.

ನಿಮ್ಮ ಸಮಸ್ಯೆ ಪರಿಹಾರಕ್ಕೆ ಫೋನ್ ಮಾಡಿ 9880444450 

ಅಥ್ವಾ OFFICE ADDRESS: ಮೈಸೂರು ಸರ್ಕಲ್ ( ಸಿರಸಿ ಸರ್ಕಲ್) ಚಾಮರಾಜಪೇಟೆ, ಬೆಂಗಳೂರು ಫೋನ್ ಮಾಡಿ 9880444450

ಇನ್ನು ಈ ವರ್ಷ ಅಂದರೆ 2023ರಲ್ಲಿ ನವರಾತ್ರಿಯು ಇದೆ ಅಕ್ಟೋಬರ್ 15ರಂದು ಪ್ರಾರಂಭವಾಗಿ ಅಕ್ಟೋಬರ್ 24ರಂದು ಮುಕ್ತಾಯವಾಗುತ್ತದೆ ಅಕ್ಟೋಬರ್ 25ರಂದು ವಿಜಯದಶಮಿಯನ್ನು ಆಚರಿಸಲಾಗುತ್ತದೆ, ಈ ಒಂದು ನವರಾತ್ರಿಯ ಆಚರಣೆ ಬಹಳ ಹಿಂದಿನ ಕಾಲದಿಂದಲೂ ಕೂಡ ನಡೆದುಕೊಂಡು ಬಂದಿದೆ ಎಂದು ಹೇಳಲಾಗಿದೆ, ಈ ಒಂದು ನವರಾತ್ರಿಗೆ ದೇಶದಾದ್ಯಂತ ಸಾಕಷ್ಟು ಮನ್ನಣೆಯನ್ನು ನೀಡಲಾಗಿದ್ದು ಎಲ್ಲಾ ಶಕ್ತಿ ದೇವಾಲಯಗಳಲ್ಲಿಯೂ ಕೂಡ ಒಂಬತ್ತು ದಿನಗಳ ಕಾಲ ದೇವಿಯನ್ನು ವಿವಿಧ ರೀತಿಯಲ್ಲಿ ಆರಾಧಿಸಲಾಗುತ್ತದೆ,

ನಿಮ್ಮ ಸಮಸ್ಯೆ ಪರಿಹಾರಕ್ಕೆ ಫೋನ್ ಮಾಡಿ 9880444450 

ಅಥ್ವಾ OFFICE ADDRESS: ಮೈಸೂರು ಸರ್ಕಲ್ ( ಸಿರಸಿ ಸರ್ಕಲ್) ಚಾಮರಾಜಪೇಟೆ, ಬೆಂಗಳೂರು ಫೋನ್ ಮಾಡಿ 9880444450

ಅಷ್ಟೇ ಅಲ್ಲದೆ 9 ದಿನ ನಾವು ವ್ರತವನ್ನು ಮಾಡಿ ದೇವಿಯ ಆರಾಧನೆ ಮಾಡುವುದರಿಂದ ಕೂಡ ನಮ್ಮ ಜೀವನದಲ್ಲಿ ಇರುವಂತಹ ಋಣಾತ್ಮಕ ಅಂಶಗಳು ದೂರವಾಗುತ್ತದೆ ಜೀವನದಲ್ಲಿ ಸುಧಾರಣೆಗಳು ಕಂಡುಬರುತ್ತದೆ, ಇನ್ನು ಈ ಒಂದು ನವರಾತ್ರಿಯ ಹಿನ್ನೆಲೆ ಏನು ಪೌರಾಣಿಕವಾಗಿ ಯಾಕೆ ನಾವು ರಾತ್ರಿಯನ್ನುನು ಆಚರಿಸಬೇಕು ಎನ್ನುವುದನ್ನು ನೋಡೋಣ. ಮೊದಲನೆಯದಾಗಿ ಪೌರಾಣಿಕ ಹಿನ್ನೆಲೆಯ ಪ್ರಕಾರ ರಾಕ್ಷಸರು ದೇವತೆಗಳಿಂದ ವರವನ್ನು ಪಡೆದು ಶಕ್ತಿಶಾಲಿಯಾಗಿ ಭೂಮಂಡಲವನ್ನು ಮತ್ತು ದೇವಲೋಕವನ್ನು ಆಕ್ರಮಿಸಿ ದೇವತೆಗಳಿಗೆ ಕಿರುಕುಳವನ್ನು ನೀಡಲು ಪ್ರಾರಂಭಿಸಿದಾಗ

ನಿಮ್ಮ ಸಮಸ್ಯೆ ಪರಿಹಾರಕ್ಕೆ ಫೋನ್ ಮಾಡಿ 9880444450 

ಅಥ್ವಾ OFFICE ADDRESS: ಮೈಸೂರು ಸರ್ಕಲ್ ( ಸಿರಸಿ ಸರ್ಕಲ್) ಚಾಮರಾಜಪೇಟೆ, ಬೆಂಗಳೂರು ಫೋನ್ ಮಾಡಿ 9880444450

ಜನಸಾಮಾನ್ಯರನ್ನು ನಾಶಪಡಿಸುತ್ತಿರುವಂತಹ ಸಂದರ್ಭದಲ್ಲಿ ಜಗತ್ತಿನ ಒಳಿತಿಗಾಗಿ ತಾಯಿ ಚಾಮುಂಡೇಶ್ವರಿಯು ಹಲವಾರು ರೂಪಗಳಲ್ಲಿ ರಾಕ್ಷಸರ ವಿರುದ್ಧ ಹೋರಾಡಿದಳು, ಅದರಲ್ಲಿ ಮುಖ್ಯವಾಗಿ ಮಹಿಶಾಸುರನನ್ನು ಸಂಹರಿಸಲು 9 ದಿನಗಳ ಕಾಲ ಸತತ ಪ್ರಯತ್ನವನ್ನು ಮಾಡಿ ನಂತರ ತನ್ನ ಎಲ್ಲಾ ಶಕ್ತಿಯನ್ನು ಬಳಸಿ ಹತ್ತನೆಯ ದಿನ ಮಹಿಶಾಸುರನನ್ನು ಸಂಹರಿಸುವುದರ ಮೂಲಕ ವಿಜಯವನ್ನು ಸಾಧಿಸಿದಳು ಆ ಒಂದು ವಿಜೃಂಭಣೆಗಾಗಿ ರಾಕ್ಷಸರನ್ನು ಸಂಹರಿಸಿದ ಅಂತ ಆ ಸಂತೋಷಕ್ಕಾಗಿ ದೇವಿಯನ್ನು ಆರಾಧಿಸಲು

ನಿಮ್ಮ ಸಮಸ್ಯೆ ಪರಿಹಾರಕ್ಕೆ ಫೋನ್ ಮಾಡಿ 9880444450 

ಅಥ್ವಾ OFFICE ADDRESS: ಮೈಸೂರು ಸರ್ಕಲ್ ( ಸಿರಸಿ ಸರ್ಕಲ್) ಚಾಮರಾಜಪೇಟೆ, ಬೆಂಗಳೂರು ಫೋನ್ ಮಾಡಿ 9880444450

ಈ ಒಂಬತ್ತು ದಿನಗಳ ಕಾಲ ದೇವಿಯ ಆರಾಧನೆ ಮಾಡಿ ನವರಾತ್ರಿಯನ್ನು ಆಚರಿಸಲಾಗುತ್ತದೆ. ಮತ್ತೊಂದು ಪುರಾಣದ ಪ್ರಕಾರ ಶ್ರೀ ರಾಮನು ರಾವಣನನ್ನು ಸಂಹರಿಸಲು ನಾರದ ಮುನಿಯ ಸಲಹೆಯಂತೆ 9 ದಿನಗಳ ಕಾಲ ಉಪವಾಸ ವ್ರತವನ್ನು ಮಾಡಿ ನವರಾತ್ರಿಯನ್ನು ಆಚರಿಸಿ ಅಂದರೆ ಒಂಬತ್ತು ದಿನಗಳ ಕಾಲ ತಾಯಿ ಜಗನ್ಮಾತೆಯನ್ನು ಆರಾಧಿಸಿ ನಂತರ ಹತ್ತನೆಯ ದಿನ ಲಂಕೆಯ ಮೇಲೆ ಆಕ್ರಮಣ ಮಾಡಿ ರಾವಣನನ್ನು ಸೋಲಿಸಿದರು, ಅಂದಿನಿಂದ ಈ ಒಂದು ನವರಾತ್ರಿಯ ವ್ರತ ಆಚರಣೆಗೆ ಬಂತು ಎಂದು ಹೇಳಲಾಗಿದೆ, ಈ ರೀತಿಯಾಗಿ ಸಾಕಷ್ಟು ಪೌರಾಣಿಕ ಹಿನ್ನೆಲೆಗಳನ್ನು ಈ ಒಂದು ನವರಾತ್ರಿ ಮತ್ತು ವಿಜಯದಶಮಿ ಹೊಂದಿದೆ ಎಂದೇ ಹೇಳಬಹುದು.

ಶ್ರೀ ಪಂಚಮುಖಿ ಜ್ಯೋತಿಷ್ಯಂ

ಪಂಡಿತ್: ಶ್ರೀ ಗಣೇಶ್ ಕುಮಾರ್ 

ನಿಮ್ಮ ಸಮಸ್ಯೆಗೆ ಫೋನಿನ ಮೂಲಕ ಪರಿಹಾರ, ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿ ಇರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹ ಶಾಂತಿ, ಹಣಾಕಾಸು, ಮದುವೆ, ಸಂತಾನ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ವ್ಯಾಪಾರ ಉದ್ಯೋಗ, ಕೋರ್ಟು ಕೇಸು, ಸಾಲಬಾಧೆ, ಮಾಟಬಾಧೆ, ಶತ್ರುನಾಶ, ಅಷ್ಟೇ ಅಲ್ಲದೆ ರಾಜಯೋಗ ವಶಗಳು, ಅಖಂಡ ವಶಗಳು, ಇನ್ನಿತರೇ ನಿಮ್ಮ ಯಾವುದೇ ಸಮಸ್ಯೆಗೆ ಮಹೋನ್ನತ ಪರಿಹಾರಗಳು ಶತಸಿದ್ದ ಕರೆ ಮಾಡಿರಿ 9880444450

ಕೇರಳ ಕೋಲ್ಕತ್ತಾದ ಸಾವಿರಾರು ವರ್ಷಗಳ ಹಿಂದಿನ ಪ್ರಾಚೀನ ನಾಡಿ ಗ್ರಂಥ ಆಧಾರದ ಪರಿಹಾರ ಶತ ಸಿದ್ದ

ಸಂಪರ್ಕಿಸಿ: ಮೈಸೂರು ಸರ್ಕಲ್ ( ಸಿರಸಿ ಸರ್ಕಲ್) ಚಾಮರಾಜಪೇಟೆ, ಬೆಂಗಳೂರು ಫೋನ್ ಮಾಡಿ 9880444450

LEAVE A REPLY

Please enter your comment!
Please enter your name here