ಶನಿಯಿಂದ ಶಶಿ ಯೋಗ ರೂಪುಗೊಳ್ಳುತ್ತಿದ್ದು ಮುಂದಿನ ಒಂದು ತಿಂಗಳು ಈ ರಾಶಿಯವರಿಗೆ ಶನಿದೇವ ಮತ್ತು ಚಂದ್ರನ ಅನುಗ್ರಹ ಲಭಿಸಲಿದೆ.

757

ನಮಸ್ಕಾರ ಸ್ನೇಹಿತರೆ ಯಾವುದೇ ಒಂದು ಗ್ರಹವು ತನ್ನ ಸ್ಥಾನವನ್ನು ಬದಲಾಯಿಸಿದಾಗ ಅಥವಾ ಚಲನೆಯನ್ನು ಹೊಂದಿದಾಗ ಅದರ ಒಂದು ಶುಭ ಮತ್ತು ಅಶುಭ ಫಲಗಳು ಎಲ್ಲಾ 12 ರಾಶಿಗಳ ಮೇಲು ಕೂಡ ಪ್ರಭಾವ ಬೀರುತ್ತದೆ ಅದೇ ರೀತಿಯಾಗಿ ಈಗಾಗಲೇ ಅಂದರೆ ಸೆಪ್ಟೆಂಬರ್ 29ರಂದು ಚಂದ್ರನು ಕುಂಭ ರಾಶಿ ಹಾಗೂ ಮಿಥುನ ರಾಶಿಯಲ್ಲಿ ತನ್ನ ಸಂಚಾರವನ್ನು ಹೊಂದಿದ್ದು ಇದರ ಪರಿಣಾಮವಾಗಿ ಶನಿಯು ಈ ಒಂದು ಶಶಿ ಯೋಗವನ್ನು ರೂಪಿಸಿದ್ದಾರೆ ಇದರ ಒಂದು ಯೋಗದ ಫಲವು ಕೆಲವು ರಾಶಿಯವರಿಗೆ ಅದೃಷ್ಟವನ್ನು ನೀಡುತ್ತಿದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ,

ನಿಮ್ಮ ಸಮಸ್ಯೆ ಪರಿಹಾರಕ್ಕೆ ಫೋನ್ ಮಾಡಿ 9880444450 

ಅಥ್ವಾ OFFICE ADDRESS: ಮೈಸೂರು ಸರ್ಕಲ್ ( ಸಿರಸಿ ಸರ್ಕಲ್) ಚಾಮರಾಜಪೇಟೆ, ಬೆಂಗಳೂರು ಫೋನ್ ಮಾಡಿ 9880444450

ಹಾಗಾಗಿ ಮುಂದಿನ ಒಂದು ತಿಂಗಳಿನ ತನಕ ಈ ರಾಶಿಯವರಿಗೆ ಚಂದ್ರನ ಅನುಗ್ರಹದ ಜೊತೆಗೆ ಶನಿದೇವನ ಅನುಗ್ರಹವು ಕೂಡ ಲಭಿಸುತ್ತಿರುವುದರಿಂದ ಸಾಕಷ್ಟು ಕ್ಷೇತ್ರಗಳಲ್ಲಿ ಅಭಿವೃದ್ಧಿಯನ್ನು ಕಾಣಬಹುದು, ಹಾಗಾದರೆ ಚಂದ್ರನ ಸಂಚಾರದಿಂದ ಶನಿಯು ರೂಪಿಸುತ್ತಿರುವ ಈ ಒಂದು ಶಶಿ ಯೋಗದ ಫಲವು ಯಾವ ರಾಶಿಯವರಿಗೆ ಲಭಿಸತಿದೆ ಯಾರು ಯಾವ ರೀತಿಯಾದಂತಹ ಪ್ರಯೋಜನವನ್ನು ಪಡೆಯುತ್ತಾರೆ ಎಂದು ನೋಡೋಣ.

ನಿಮ್ಮ ಸಮಸ್ಯೆ ಪರಿಹಾರಕ್ಕೆ ಫೋನ್ ಮಾಡಿ 9880444450 

ಅಥ್ವಾ OFFICE ADDRESS: ಮೈಸೂರು ಸರ್ಕಲ್ ( ಸಿರಸಿ ಸರ್ಕಲ್) ಚಾಮರಾಜಪೇಟೆ, ಬೆಂಗಳೂರು ಫೋನ್ ಮಾಡಿ 9880444450

ಮೇಷ ರಾಶಿ, ಮೇಷ ರಾಶಿಯವರು ಈ ಒಂದು ಯೋಗದ ಫಲವಾಗಿ ತಮ್ಮಲ್ಲಿರುವಂತಹ ಎಲ್ಲಾ ರೀತಿಯ ಮಾನಸಿಕ ಒತ್ತಡ ಮತ್ತು ವೃತ್ತಿ ಜೀವನದ ಒತ್ತಡಗಳಿಂದ ಹೊರ ಬರುತ್ತಾರೆ, ಉದ್ಯೋಗದಲ್ಲಿ ಇರುವ ಅಡೆತಡೆಗಳು ದೂರವಾಗುತ್ತವೆ ಹೊಸ ಅವಕಾಶಗಳು ಲಭಿಸುತ್ತವೆ, ವೈವಾಹಿಕ ಜೀವನ ಉತ್ತಮಗೊಳ್ಳುತ್ತದೆ, ಕೌಟುಂಬಿಕವಾಗಿಯೂ ಕೂಡ ನಿಮ್ಮ ಸಮಸ್ಯೆಗಳು ದೂರವಾಗಲಿದ್ದು ನೆಮ್ಮದಿಯ ಜೀವನವನ್ನು ಕಾಣಬಹುದು.

ನಿಮ್ಮ ಸಮಸ್ಯೆ ಪರಿಹಾರಕ್ಕೆ ಫೋನ್ ಮಾಡಿ 9880444450 

ಅಥ್ವಾ OFFICE ADDRESS: ಮೈಸೂರು ಸರ್ಕಲ್ ( ಸಿರಸಿ ಸರ್ಕಲ್) ಚಾಮರಾಜಪೇಟೆ, ಬೆಂಗಳೂರು ಫೋನ್ ಮಾಡಿ 9880444450

ಕಟಕ ರಾಶಿ, ಕಟಕ ರಾಶಿಯವರಿಗೆ ಕೂಡ ಇಂದಿನಿಂದ ಒತ್ತಡಗಳು ದೂರವಾಗುತ್ತವೆ ವಿಶೇಷವಾಗಿ ಸರ್ಕಾರಿ ಉದ್ಯೋಗಿಗಳಿಗೆ ವರ್ಗಾವಣೆಯ ಮಾತುಗಳು ಕೇಳಿ ಬರಬಹುದು, ಆದರೂ ಕೂಡ ಈ ಒಂದು ವರ್ಗಾವಣೆಯು ನಿಮಗೆ ಲಾಭದಾಯಕವಾಗಿ ಇರುತ್ತದೆ, ಇನ್ನು ಸರ್ಕಾರಿ ವಲಯಕ್ಕೆ ಸಂಬಂಧಿಸಿದ ಹಾಗೆ ಕೆಲಸ ಕಾರ್ಯಗಳು ಅರ್ಧಕ್ಕೆ ನಿಂತಿದ್ದರೆ ಅದನ್ನು ಪುನಃ ಆರಂಭಗೊಳಿಸಿ ಪೂರ್ಣಗೊಳಿಸುವಂತಹ ಅವಕಾಶಗಳು ಒದಗಿ ಬರುತ್ತವೆ, ಇನ್ನು ಕುಟುಂಬ ಸದಸ್ಯರ ಆರೋಗ್ಯದ ಬಗ್ಗೆ ಕಾಳಜಿ ಇರಲಿ.

ನಿಮ್ಮ ಸಮಸ್ಯೆ ಪರಿಹಾರಕ್ಕೆ ಫೋನ್ ಮಾಡಿ 9880444450 

ಅಥ್ವಾ OFFICE ADDRESS: ಮೈಸೂರು ಸರ್ಕಲ್ ( ಸಿರಸಿ ಸರ್ಕಲ್) ಚಾಮರಾಜಪೇಟೆ, ಬೆಂಗಳೂರು ಫೋನ್ ಮಾಡಿ 9880444450

ತುಲಾ ರಾಶಿ, ತುಲಾ ರಾಶಿಯವರು ಈ ಒಂದು ಸಮಯದಲ್ಲಿ ಉದ್ಯೋಗಕ್ಕೆ ಸಂಬಂಧಿಸಿದ ಹಾಗೆ ವೃತ್ತಿ ಜೀವನದಲ್ಲಿ ಯಶಸ್ಸನ್ನು ಕಾಣಬಹುದು, ಆದರೆ ತಮ್ಮ ಹಿತ ಶತ್ರುಗಳಿಂದ ಸಮಸ್ಯೆಗಳು ಉಂಟಾಗುವಂತಹ ಸಾಧ್ಯತೆಗಳು ಇದೆ, ಆದರೂ ಕೂಡ ನಿಮ್ಮ ಒಂದು ಆತ್ಮಸ್ಥೈರ್ಯದಿಂದ ಅವುಗಳನ್ನು ನಿಭಾಯಿಸಬಹುದು, ಆದಷ್ಟು ತಾಳ್ಮೆಯಿಂದ ಇರಬೇಕು ಕೋಪವನ್ನು ಕೈಗೆ ಕೊಡಬಾರದು, ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ಮುಂಚೆ ಯೋಚಿಸುವುದು ಒಳ್ಳೆಯದು.

ಶ್ರೀ ಪಂಚಮುಖಿ ಜ್ಯೋತಿಷ್ಯಂ

ಪಂಡಿತ್: ಶ್ರೀ ಗಣೇಶ್ ಕುಮಾರ್ 

ನಿಮ್ಮ ಸಮಸ್ಯೆಗೆ ಫೋನಿನ ಮೂಲಕ ಪರಿಹಾರ, ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿ ಇರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹ ಶಾಂತಿ, ಹಣಾಕಾಸು, ಮದುವೆ, ಸಂತಾನ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ವ್ಯಾಪಾರ ಉದ್ಯೋಗ, ಕೋರ್ಟು ಕೇಸು, ಸಾಲಬಾಧೆ, ಮಾಟಬಾಧೆ, ಶತ್ರುನಾಶ, ಅಷ್ಟೇ ಅಲ್ಲದೆ ರಾಜಯೋಗ ವಶಗಳು, ಅಖಂಡ ವಶಗಳು, ಇನ್ನಿತರೇ ನಿಮ್ಮ ಯಾವುದೇ ಸಮಸ್ಯೆಗೆ ಮಹೋನ್ನತ ಪರಿಹಾರಗಳು ಶತಸಿದ್ದ ಕರೆ ಮಾಡಿರಿ 9880444450

ಕೇರಳ ಕೋಲ್ಕತ್ತಾದ ಸಾವಿರಾರು ವರ್ಷಗಳ ಹಿಂದಿನ ಪ್ರಾಚೀನ ನಾಡಿ ಗ್ರಂಥ ಆಧಾರದ ಪರಿಹಾರ ಶತ ಸಿದ್ದ

ಸಂಪರ್ಕಿಸಿ: ಮೈಸೂರು ಸರ್ಕಲ್ ( ಸಿರಸಿ ಸರ್ಕಲ್) ಚಾಮರಾಜಪೇಟೆ, ಬೆಂಗಳೂರು ಫೋನ್ ಮಾಡಿ 9880444450

LEAVE A REPLY

Please enter your comment!
Please enter your name here