ಒಂದು ವರ್ಷದ ನಂತರ ಸೂರ್ಯ ಮತ್ತು ಮಂಗಳನ ಸಂಯೋಗವಾಗಿದ್ದು ಅಕ್ಟೋಬರ್ ಕೊನೆಯವರೆಗೂ ಕೂಡ ಈ ರಾಶಿಯವರಿಗೆ ಅದೃಷ್ಟ ಕೈಹಿಡಿಯಲಿದೆ.

772

ನಮಸ್ಕಾರ ಸ್ನೇಹಿತರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಯಾವುದೇ ಒಂದು ರಾಶಿಯಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚು ಗ್ರಹಗಳು ಸಂಯೋಗ ಹೊಂದಿದ್ದರೆ ಅಲ್ಲಿ ಯೋಗಗಳು ರೂಪಗೊಳ್ಳುತ್ತವೆ. ಈ ಒಂದು ಯೋಗಗಳು ಕೆಲವು ರಾಶಿಯವರಿಗೆ ಶುಭ ಫಲಗಳನ್ನು ನೀಡಿದರೆ ಇನ್ನೂ ಕೆಲವು ರಾಶಿಯವರಿಗೆ ಅಶುಭ ಫಲಗಳನ್ನು ನೀಡುತ್ತವೆ, ಇನ್ನು ಅದೇ ರೀತಿಯಾಗಿ ಸತತ ಒಂದು ವರ್ಷಗಳ ನಂತರ ಸೂರ್ಯ ಮತ್ತು ಮಂಗಳ ಎರಡು ರಾಶಿಗಳು ಸಂಯೋಗವಾಗುತ್ತಿದ್ದು ಇದರ ಒಂದು ಪರಿಣಾಮ ಎಲ್ಲಾ 12 ರಾಶಿಗಳ ಮೇಲು ಕೂಡ ಬೀರುತ್ತದೆ,

ನಿಮ್ಮ ಸಮಸ್ಯೆ ಪರಿಹಾರಕ್ಕೆ ಫೋನ್ ಮಾಡಿ 9880444450 

ಅಥ್ವಾ OFFICE ADDRESS: ಮೈಸೂರು ಸರ್ಕಲ್ ( ಸಿರಸಿ ಸರ್ಕಲ್) ಚಾಮರಾಜಪೇಟೆ, ಬೆಂಗಳೂರು ಫೋನ್ ಮಾಡಿ 9880444450

ಸೂರ್ಯ ಮತ್ತು ಮಂಗಳ ಎರಡು ಕೂಡ ಅಗ್ನಿಗೆ ಸಂಬಂಧಿಸಿದಂತಹ ಗ್ರಹವಾಗಿದ್ದು ಇದರ ಒಂದು ಶುಭ ಫಲತೆಗಳು ಸಾಕಷ್ಟು ಒಳ್ಳೆಯ ಅನುಕೂಲತೆಗಳನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ, ಪ್ರಸ್ತುತ ಕನ್ಯಾ ರಾಶಿಯಲ್ಲಿ ಸೂರ್ಯ ಮತ್ತು ಮಂಗಳ ಸಂಯೋಗವಾಗಿದ್ದು ಇದರ ಒಂದು ಪರಿಣಾಮದಿಂದ ಅಕ್ಟೋಬರ್ ಕೊನೆಯವರೆಗೂ ಕೂಡ ಈ ರಾಶಿಯವರಿಗೆ ಸೂರ್ಯ ಮತ್ತು ಮಂಗಳನ ಅನುಗ್ರಹದಿಂದ ಅದೃಷ್ಟ ಕೈ ಹಿಡಿಯುತ್ತದೆ, ಹಾಗಾದರೆ ಸೂರ್ಯ ಮತ್ತು ಮಂಗಳನ ಸಂಯೋಗದಿಂದ ಯಾವ ರಾಶಿಯವರಿಗೆ ಅದೃಷ್ಟ ಒದಗಿ ಬರುತ್ತಿದೆ ಯಾವ ರಾಶಿಯವರು ಯಾವ ರೀತಿಯಾದಂತಹ ಅನುಕೂಲತೆಯನ್ನು ಪಡೆಯುತ್ತಾರೆ ಎಂದು ನೋಡೋಣ.

ನಿಮ್ಮ ಸಮಸ್ಯೆ ಪರಿಹಾರಕ್ಕೆ ಫೋನ್ ಮಾಡಿ 9880444450 

ಅಥ್ವಾ OFFICE ADDRESS: ಮೈಸೂರು ಸರ್ಕಲ್ ( ಸಿರಸಿ ಸರ್ಕಲ್) ಚಾಮರಾಜಪೇಟೆ, ಬೆಂಗಳೂರು ಫೋನ್ ಮಾಡಿ 9880444450

ಮೇಷ ರಾಶಿ, ಮೇಷ ರಾಶಿಯವರಿಗೆ ಸೂರ್ಯ ಮತ್ತು ಮಂಗಳನ ಸಂಯೋಗವು ಅತ್ಯಂತ ಪ್ರಯೋಜನಕಾರಿ ಎಂದು ಹೇಳಬಹುದು ಇತರೆ ಗ್ರಹಗಳ ಅಶುಭತೆಯ ಪರಿಣಾಮ ಉಂಟಾಗುವಂತಹ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಈ ಒಂದು ಸಂಯೋಗದ ಫಲ ಅನುಕೂಲಕರವಾಗಿ ಇರುತ್ತದೆ ಹಾಗಾಗಿ ಉದ್ಯೋಗದಲ್ಲಿ ಇರುವಂತಹ ಸಮಸ್ಯೆಗಳು ದೂರವಾಗುತ್ತವೆ ಆರ್ಥಿಕ ಒತ್ತಡಗಳು ನಿವಾರಣೆಯಾಗುತ್ತವೆ ನಿಮ್ಮ ಒಂದು ಕೆಲಸ ಕಾರ್ಯಗಳು ಉತ್ತಮವಾದ ಯಶಸ್ಸನ್ನು ಹೊಂದಿರುತ್ತದೆ.

ನಿಮ್ಮ ಸಮಸ್ಯೆ ಪರಿಹಾರಕ್ಕೆ ಫೋನ್ ಮಾಡಿ 9880444450 

ಅಥ್ವಾ OFFICE ADDRESS: ಮೈಸೂರು ಸರ್ಕಲ್ ( ಸಿರಸಿ ಸರ್ಕಲ್) ಚಾಮರಾಜಪೇಟೆ, ಬೆಂಗಳೂರು ಫೋನ್ ಮಾಡಿ 9880444450

ಕಟಕ ರಾಶಿ, ಕಟಕ ರಾಶಿಯವರಿಗೆ ಕೂಡ ಈ ಒಂದು ಸಮಯ ಅನುಕೂಲಕರವಾಗಿ ಇರುತ್ತದೆ ಆರ್ಥಿಕವಾಗಿ ಸಾಕಷ್ಟು ಪ್ರಯೋಜನಗಳನ್ನು ಪಡೆಯಬಹುದು ಸಾಲದ ಸಮಸ್ಯೆಗಳು ಕಡಿಮೆಯಾಗುತ್ತದೆ ಬಾಗಿ ಇರುವಂತಹ ಹಣ ನಿಮ್ಮ ಕೈ ಸೇರುತ್ತದೆ, ವ್ಯಾಪಾರ ವ್ಯವಹಾರಗಳಲ್ಲಿಯೂ ಕೂಡ ಅಭಿವೃದ್ಧಿಯನ್ನು ಸಾಧಿಸಬಹುದು ವಿಶೇಷವಾಗಿ ನಿಮ್ಮ ಧೈರ್ಯ ಮತ್ತು ಆತ್ಮಸ್ಥೈರ್ಯ ಹೆಚ್ಚಾಗುತ್ತದೆ.

ವೃಶ್ಚಿಕ ರಾಶಿ, ವೃಶ್ಚಿಕ ರಾಶಿಯವರಿಗೆ ಈ ಒಂದು ಫಲ ವೃತ್ತಿ ಜೀವನದಲ್ಲಿ ಉತ್ತಮವಾದ ಯಶಸ್ಸನ್ನು ತಂದುಕೊಡುತ್ತದೆ ಈಗಾಗಲೇ ಹೂಡಿಕೆ ಮಾಡಿದಂತಹ ಕ್ಷೇತ್ರಗಳಲ್ಲಿ ಉತ್ತಮವಾದ ಲಾಭವನ್ನು ಈ ಒಂದು ಸಮಯದಲ್ಲಿ ಪಡೆಯಬಹುದು ಇನ್ನು ಮಧ್ಯವರ್ತಿಗಳು ಅಂದರೆ ರಕ್ತ ಮತ್ತು ಆಮದು ಕೆಲಸಗಳಲ್ಲಿ ತೊಡಗಿರುವವರಿಗೆ ಸಾಕಷ್ಟು ಲಾಭದಾಯಕವಾಗಿ ಇರುತ್ತದೆ, ಸರ್ಕಾರಿ ಸೌಲಭ್ಯಗಳನ್ನು ಪಡೆಯಬಹುದು ಜೊತೆಗೆ ಉದ್ಯೋಗದ ನಿರೀಕ್ಷೆಯಲ್ಲಿ ಇರುವವರಿಗೆ ಅವಕಾಶಗಳು ಒದಗಿ ಬರುತ್ತವೆ.

ಶ್ರೀ ಪಂಚಮುಖಿ ಜ್ಯೋತಿಷ್ಯಂ

ಪಂಡಿತ್: ಶ್ರೀ ಗಣೇಶ್ ಕುಮಾರ್ 

ನಿಮ್ಮ ಸಮಸ್ಯೆಗೆ ಫೋನಿನ ಮೂಲಕ ಪರಿಹಾರ, ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿ ಇರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹ ಶಾಂತಿ, ಹಣಾಕಾಸು, ಮದುವೆ, ಸಂತಾನ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ವ್ಯಾಪಾರ ಉದ್ಯೋಗ, ಕೋರ್ಟು ಕೇಸು, ಸಾಲಬಾಧೆ, ಮಾಟಬಾಧೆ, ಶತ್ರುನಾಶ, ಅಷ್ಟೇ ಅಲ್ಲದೆ ರಾಜಯೋಗ ವಶಗಳು, ಅಖಂಡ ವಶಗಳು, ಇನ್ನಿತರೇ ನಿಮ್ಮ ಯಾವುದೇ ಸಮಸ್ಯೆಗೆ ಮಹೋನ್ನತ ಪರಿಹಾರಗಳು ಶತಸಿದ್ದ ಕರೆ ಮಾಡಿರಿ 9880444450

ಕೇರಳ ಕೋಲ್ಕತ್ತಾದ ಸಾವಿರಾರು ವರ್ಷಗಳ ಹಿಂದಿನ ಪ್ರಾಚೀನ ನಾಡಿ ಗ್ರಂಥ ಆಧಾರದ ಪರಿಹಾರ ಶತ ಸಿದ್ದ

ಸಂಪರ್ಕಿಸಿ: ಮೈಸೂರು ಸರ್ಕಲ್ ( ಸಿರಸಿ ಸರ್ಕಲ್) ಚಾಮರಾಜಪೇಟೆ, ಬೆಂಗಳೂರು ಫೋನ್ ಮಾಡಿ 9880444450

LEAVE A REPLY

Please enter your comment!
Please enter your name here