ಅಕ್ಟೋಬರ್ 18ರವರೆಗೂ ಈ ರಾಶಿಯವರಿಗೆ ಇರಲಿದೆ ಸೂರ್ಯದೇವನ ಅನುಗ್ರಹ ಸಿಗಲಿದೆ ಸಾಕಷ್ಟು ಒಳ್ಳೆಯ ಫಲಗಳು.

763

ನಮಸ್ಕಾರ ಸ್ನೇಹಿತರೇ ಸೂರ್ಯದೇವನ ಅನುಗ್ರಹ ಇರುವಂತಹ ವ್ಯಕ್ತಿಯು ಜೀವನದಲ್ಲಿ ಉತ್ತಮವಾದ ಆರೋಗ್ಯ ಯಶಸ್ಸು ಪ್ರತಿಷ್ಠೆಗಳನ್ನು ಪಡೆಯುತ್ತಾರೆ. ಹಾಗಾಗಿ ಸೂರ್ಯದೇವನ ಅನುಗ್ರಹವು ಒಬ್ಬ ವ್ಯಕ್ತಿಯ ಯಶಸ್ವಿಗೆ ನೆರವಾಗುತ್ತದೆ ಎಂದೇ ಹೇಳಬಹುದು, ಪ್ರಸ್ತುತ ಸೂರ್ಯದೇವನು ಕನ್ಯಾ ರಾಶಿಯಲ್ಲಿ ಸಂಚರಿಸುತ್ತಿದ್ದು ಅಕ್ಟೋಬರ್ 18ರ ವರೆಗೂ ಕೂಡ ಕನ್ಯಾ ರಾಶಿಯಲ್ಲಿ ಇರಲಿದ್ದಾನೆ. ಇದರ ಒಂದು ಪರಿಣಾಮ ಕೆಲವು ರಾಶಿಯವರಿಗೆ ಅಶುಭ ಫಲಗಳು ದೊರೆತರೆ ಇನ್ನೂ ಕೆಲವು ರಾಶಿಯವರಿಗೆ ಶುಭ ಫಲಗಳು ದೊರೆಯುತ್ತವೆ,

ನಿಮ್ಮ ಸಮಸ್ಯೆಗೆ ಎಲ್ಲಿಯೂ ಪರಿಹಾರ ಸಿಕ್ಕಿಲ್ಲವೆ? ಚಿಂತೆ ಬಿಡಿ ಒಮ್ಮೆ ಫೋನ್ ಮಾಡಿ ನೋಡಿ  9538977755

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸೂರ್ಯನ ಈ ಒಂದು ಸಂಚಾರವು ಈ ರಾಶಿಯವರಿಗೆ ಅಕ್ಟೋಬರ್ 18 ರ ವರೆಗೂ ಕೂಡ ಒಳ್ಳೆಯ ಫಲಗಳನ್ನು ನೀಡುತ್ತಿದೆ, ಹಾಗಾಗಿ ಈ ರಾಶಿಯವರು ಅಕ್ಟೋಬರ್ 18 ರ ವರೆಗೂ ಕೂಡ ಸೂರ್ಯದೇವನ ಅನುಗ್ರಹದಿಂದ ತಮ್ಮ ಜೀವನದಲ್ಲಿ ಸಾಕಷ್ಟು ಕ್ಷೇತ್ರಗಳಲ್ಲಿ ಪ್ರಗತಿಯನ್ನು ಸಾಧಿಸಲು ಅವಕಾಶಗಳು ಇವೆ ಎಂದು ಹೇಳಲಾಗುತ್ತದೆ, ಹಾಗಾದರೆ ಸೂರ್ಯದೇವನ ಅನುಗ್ರಹವನ್ನು ಪಡೆಯುತ್ತಿರುವಂತಹ ಅದೃಷ್ಟ ರಾಶಿಗಳು ಯಾವುವು ಇವರ ಜೀವನದಲ್ಲಿ ಯಾವ ರೀತಿಯಾದಂತಹ ಬದಲಾವಣೆಗಳು ಕಂಡುಬರುತ್ತವೆ ಎಂದು ನೋಡೋಣ.

ನಿಮ್ಮ ಸಮಸ್ಯೆಗೆ ಎಲ್ಲಿಯೂ ಪರಿಹಾರ ಸಿಕ್ಕಿಲ್ಲವೆ? ಚಿಂತೆ ಬಿಡಿ ಒಮ್ಮೆ ಫೋನ್ ಮಾಡಿ ನೋಡಿ  9538977755

ಸಿಂಹ ರಾಶಿ, ಸಿಂಹ ರಾಶಿಯವರಿಗೆ ಸೂರ್ಯದೇವನ ಸಂಪೂರ್ಣ ಅನುಗ್ರಹ ಇದ್ದು ಈ ಒಂದು ಸಮಯದಲ್ಲಿ ತಮ್ಮ ವೃತ್ತಿ ಜೀವನದಲ್ಲಿ ಸಾಕಷ್ಟು ಯಶಸ್ಸನ್ನು ಪಡೆಯಬಹುದು ಒಳ್ಳೆಯ ಅವಕಾಶಗಳು ಲಭಿಸುತ್ತದೆ ಜೊತೆಗೆ ಆರ್ಥಿಕವಾಗಿ ಸ್ವಲ್ಪ ಅನಗತ್ಯ ಖರ್ಚುಗಳು ಹೆಚ್ಚಾದರೂ ಕೂಡ ಹಣಕಾಸಿನ ಹರಿವು ಹೆಚ್ಚಾಗುತ್ತದೆ ಹಾಗಾಗಿ ಖರ್ಚುಗಳನ್ನು ಕಡಿಮೆ ಮಾಡಿ, ಇನ್ನು ಆರೋಗ್ಯದಲ್ಲಿ ಸುಧಾರಣೆಗಳು ಕಂಡುಬರುತ್ತವೆ, ಸಾಮಾಜಿಕವಾಗಿ ಪ್ರೀತಿ ವಿಶ್ವಾಸವನ್ನು ಗಳಿಸುವಿರಿ, ಇನ್ನು ಆಸ್ತಿ ಭೂಮಿ ವಾಹನಗಳನ್ನು ಖರೀದಿಸುವ ಯೋಜನೆ ಇದ್ದರೆ ಈ ಸಮಯ ಉತ್ತಮವಾದದ್ದು.

ನಿಮ್ಮ ಸಮಸ್ಯೆಗೆ ಎಲ್ಲಿಯೂ ಪರಿಹಾರ ಸಿಕ್ಕಿಲ್ಲವೆ? ಚಿಂತೆ ಬಿಡಿ ಒಮ್ಮೆ ಫೋನ್ ಮಾಡಿ ನೋಡಿ  9538977755

ವೃಶ್ಚಿಕ ರಾಶಿ, ವೃಶ್ಚಿಕ ರಾಶಿಯವರು ಈ ಸಮಯದಲ್ಲಿ ಸೂರ್ಯದೇವನ ಅನುಗ್ರಹದಿಂದ ಅರ್ಧಕ್ಕೆ ನಿಂತಂತಹ ಕೆಲಸ ಕಾರ್ಯಗಳು ಪುನಹ ಆರಂಭಗೊಳ್ಳುತ್ತವೆ. ಉದ್ಯೋಗ ಅವಕಾಶಗಳು ಲಭಿಸುತ್ತದೆ, ವಿದ್ಯಾರ್ಥಿಗಳಿಗೆ ಈ ದಿನಗಳು ಬಹಳ ಅನುಕೂಲಕರವಾಗಿ ಇರುತ್ತದೆ, ನಿಮ್ಮ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವಂತಹ ಅವಕಾಶಗಳು ಲಭಿಸುತ್ತವೆ.

ನಿಮ್ಮ ಸಮಸ್ಯೆಗೆ ಎಲ್ಲಿಯೂ ಪರಿಹಾರ ಸಿಕ್ಕಿಲ್ಲವೆ? ಚಿಂತೆ ಬಿಡಿ ಒಮ್ಮೆ ಫೋನ್ ಮಾಡಿ ನೋಡಿ  9538977755

ಧನಸ್ಸು ರಾಶಿ, ಧನಸ್ಸು ರಾಶಿಯವರಿಗೆ ಈ ಒಂದು ಸಮಯದಲ್ಲಿ ಸೂರ್ಯದೇವನ ಸಂಪೂರ್ಣವಾದ ಬೆಂಬಲ ಇರುವುದರಿಂದ ನಿಮ್ಮ ಎಲ್ಲಾ ಯೋಜನೆಗಳು ಕೂಡ ಉತ್ತಮವಾದ ಯಶಸ್ಸನ್ನು ಸಾಧಿಸುತ್ತವೆ, ಶ್ರಮಕ್ಕೆ ತಕ್ಕ ಪ್ರತಿಫಲಗಳನ್ನು ಪಡೆಯಬಹುದು, ನಿಮ್ಮ ವೃತ್ತಿ ಜೀವನವನ್ನು ವಿಸ್ತಾರಗೊಳಿಸಿಕೊಳ್ಳಬಹುದು, ಇನ್ನು ಅರ್ಧಕ್ಕೆ ನಿಂತಂತಹ ಕೆಲಸ ಕಾರ್ಯಗಳು ಕೂಡ ಪೂರ್ಣಗೊಳ್ಳುತ್ತವೆ ಆದಾಯದ ಮೂಲಗಳು ಹೆಚ್ಚಾಗುತ್ತವೆ ಒತ್ತಡಗಳು ದೂರವಾಗುತ್ತದೆ ಆರೋಗ್ಯದಲ್ಲಿ ಸುಧಾರಣೆಗಳನ್ನು ಕಾಣಬಹುದು.

ಶ್ರೀ ಕ್ಷೇತ್ರ ಕಾಳಿಕಾ ದುರ್ಗಾ ಜ್ಯೋತಿಷ್ಯ ಪೀಠಂ : ಪ್ರಧಾನ ತಾಂತ್ರಿಕರು, ದೈವಜ್ಞರು ಹಾಗೂ ಜ್ಯೋತಿಷ್ಯ ವಿದ್ವಾಂಸರು  ಮಹರ್ಷಿ ಶ್ರೀ ರಘುನಂದನ್ ಗುರೂಜಿಯವರು ಮೊಬೈಲ್ ಸಂಖ್ಯೆ: 9538977755.

ಇವರು ಅಸ್ಸಾಂಮಿನ ಅಧಿದೇವತೆ ಶ್ರೀ ಕಾಮಕ್ಯದೇವಿ ಹಾಗೂ ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಮಸ್ಯೆಗಳಿಗೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.

ನಿಮ್ಮ ಸಮಸ್ಯೆಗಳಾದ, ಪ್ರೀತಿಸಿದ ನಿಮ್ಮವರನ್ನೂ ಹಿಂಪಡೆಯಬೇಕೇ ಆರೋಗ್ಯ ಸಮಸ್ಯೆ, ಸಂತಾನ, ಸಾಲಬಾದೆ, ವಿವಾಹದಲ್ಲಿ ತೊಂದರೆ, ಉದ್ಯೋಗದಲ್ಲಿ ತೊಂದರೆ, ನಿಮ್ಮ ಮೇಲೆ ಆಗಿರುವ ಮಾಟಮಂತ್ರ ನಿವಾರಣೆ , ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ವಾಮಾಚಾರ ನಿವಾರಣೆ ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಹಾಗೂ ಇನ್ನೂ ಅನೇಕ ಗುಪ್ತ ಕಠಿಣ ಧನ ದಾರಿದ್ಯದಂತಃ  ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಗಳ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ  ಕೇವಲ 21 ಗಂಟೆಗಳಲ್ಲಿ ಶಾಶ್ವತ ಪರಿಹಾರ ಮತ್ತು  ಉತ್ತಮ ಮಾರ್ಗದರ್ಶನ ಪಡೆದುಕೊಳ್ಳಿ 

ಗುರುಗಳ ಸಂಖ್ಯೆಗೆ ಈ ಕೂಡಲೇ ಕರೆ ಮಾಡಿ 9538977755

LEAVE A REPLY

Please enter your comment!
Please enter your name here