ಪಿತೃಪಕ್ಷದ ಯಾವುದೇ ದಿನದಲ್ಲಿ ತುಳಸಿ ಗಿಡಕ್ಕೆ ಈ ಒಂದು ವಸ್ತುವನ್ನು ಅರ್ಪಿಸಿದರೆ ನಿಮ್ಮ ಪೂರ್ವಜರ ಆತ್ಮಕ್ಕೆ ಶಾಂತಿ ಲಭಿಸುತ್ತದೆ.

1162

ನಮಸ್ಕಾರ ಸ್ನೇಹಿತರೆ, ನಮಗೆ ಫೋನ್ ಮಾಡಿ 9900804442 ಪಿತೃಗಳ ಕಾರ್ಯ ಮಾಡುವುದು ಅತ್ಯಂತ ಮುಖ್ಯವಾದದ್ದು ಒಂದು ಕುಟುಂಬ ಅಭಿವೃದ್ಧಿಯನ್ನು ಹೊಂದಬೇಕಾದರೆ ಒಂದು ಕುಟುಂಬ ಸುಖ ಶಾಂತಿ ನೆಮ್ಮದಿಯಿಂದ ಜೀವನವನ್ನು ನಡೆಸಬೇಕಾದರೆ ಆ ಕುಟುಂಬದ ಹಿರಿಯರು ಅಂದರೆ ಕುಟುಂಬದ ಪಿತೃಗಳು ಶಾಂತಿಯಿಂದ ಇರಬೇಕು ಎಂದು ಹೇಳಲಾಗುತ್ತದೆ, ಹಾಗಾಗಿ ಪ್ರತಿ ವರ್ಷವೂ ಬರುವಂತಹ ಈ ಒಂದು ಪಿತೃ ಪಕ್ಷದಲ್ಲಿ ನಾವು ಪಿತೃಗಳಿಗೆ ಶಾಂತಿಯನ್ನು ನೀಡುವಂತಹ ಕೆಲಸಗಳನ್ನು ಮಾಡುತ್ತೇವೆ ಇನ್ನು ಈ ವರ್ಷ ಸೆಪ್ಟೆಂಬರ್ 29ರಂದು ಪಿತೃಪಕ್ಷ ಆರಂಭವಾಗಿದ್ದು ಅಕ್ಟೋಬರ್ 14 ಮಹಾಲಯ ಅಮಾವಾಸ್ಯೆ ಎಂದು ಮುಕ್ತಾಯವಾಗುತ್ತದೆ,

ಸಮಸ್ಯೆ ಪರಿಹಾರ ಆಗ್ಬೇಕು ಅಂದ್ರೆ ತಕ್ಷಣ ಕರೆ ಮಾಡಿ 9900804442

ಈ ದಿನಗಳಲ್ಲಿ ನಾವು ನಮ್ಮ ಪಿತೃಗಳಿಗೆ ಶ್ರಾದ್ಧವನ್ನು ಅರ್ಪಿಸುವುದರ ಮೂಲಕ ಅವರ ಆತ್ಮಕ್ಕೆ ಶಾಂತಿಯನ್ನು ಕೋರುತ್ತೇವೆ ಇದೇ ಸಮಯದಲ್ಲಿ ನಾವು ಪೂರ್ವಜರ ಆತ್ಮಕ್ಕೆ ಶಾಂತಿಯನ್ನು ಸೂಚಿಸಲು ಅವರಿಗೆ ಸಂತೃಪ್ತಿ ಪಡಿಸಲು ಶಾಂತಾ ಕಾರ್ಯದ ಜೊತೆಗೆ ಈ ದಿನಗಳ ಯಾವುದೇ ಒಂದು ದಿನದಲ್ಲಿ ನಾವು ತುಳಸಿ ಗಿಡದ ಈ ಒಂದು ಪರಿಹಾರವನ್ನು ಮಾಡುವುದರಿಂದ ನಮ್ಮ ಪೂರ್ವಜರು ಸಂತೃಪ್ತರಾಗುತ್ತಾರೆ ಎಂದು ಜ್ಯೋತಿಷ್ಯ ಪರಿಹಾರ ಶಾಸ್ತ್ರದಲ್ಲಿ ತಿಳಿಸಲಾಗಿದೆ, 

ಸಮಸ್ಯೆ ಪರಿಹಾರ ಆಗ್ಬೇಕು ಅಂದ್ರೆ ತಕ್ಷಣ ಕರೆ ಮಾಡಿ 9900804442

ಹಾಗಾದ್ರೆ ಈ ಒಂದು ಪಿತೃಪಕ್ಷದಲ್ಲಿ ನಾವು ತುಳಸಿ ಗಿಡದ ಯಾವ ಒಂದು ಪರಿಹಾರವನ್ನು ಮಾಡುವುದರಿಂದ ನಮ್ಮ ಪೂರ್ವಜರ ಆತ್ಮಕ್ಕೆ ಶಾಂತಿ ಲಭಿಸುತ್ತದೆ ಎಂದು ನೋಡೋಣ. ಮೊದಲೇ ಹೇಳಿದ ಹಾಗೆ ಈ ಒಂದು ಪರಿಹಾರವನ್ನು ನೀವು ಪಿತೃ ಪಕ್ಷದ ಆರಂಭದಿಂದ ಪಿತೃಪಕ್ಷದ ಕೊನೆಯ ದಿನದ ಮಧ್ಯದ ದಿನಗಳಲ್ಲಿ ಯಾವುದೇ ಒಂದು ದಿನವಾದರೂ ಕೂಡ ಈ ಒಂದು ಪರಿಹಾರವನ್ನು ಮಾಡಬಹುದು, ಆದರೆ ಯಾವುದೇ ಕಾರಣಕ್ಕೂ ಭಾನುವಾರದ ದಿನ ಮತ್ತು ಏಕಾದಶಿಯ ದಿನ ಈ ಪರಿಹಾರವನ್ನು ಮಾಡಬೇಡಿ,

ಸಮಸ್ಯೆ ಪರಿಹಾರ ಆಗ್ಬೇಕು ಅಂದ್ರೆ ತಕ್ಷಣ ಕರೆ ಮಾಡಿ 9900804442

ಇದಕ್ಕಾಗಿ ನೀವು ಒಂದು ಪಾತ್ರೆಯನ್ನು ತುಳಸಿ ಗಿಡದ ಮುಂದೆ ಇಟ್ಟು ಒಂದು ಚೊಂಬಿನಲ್ಲಿ ಗಂಗಾಜಲವನ್ನು ಇಟ್ಟುಕೊಂಡು ನಿಮ್ಮ ಪೂರ್ವಜರ ಹೆಸರನ್ನು ಏಳು ಬಾರಿ ಹೇಳಿ ನಂತರ ಶಿವನನ್ನು ಪ್ರಾರ್ಥಿಸಿ ಏಳು ಬಾರಿ ನಿಮ್ಮ ಕೈಯಿಂದ ಗಂಗಾಜಲವನ್ನು ತುಳಸಿ ಗಿಡದ ಮುಂದೆ ಇಟ್ಟ ಪಾತ್ರೆಯಲ್ಲಿ ಹಾಕಬೇಕು ಈ ರೀತಿ ಏಳು ಬಾರಿ ಗಂಗಾಜಲವನ್ನು ಅರ್ಪಿಸಿದ ನಂತರ ಎರಡು ಕೈಗಳನ್ನು ಮುಗಿದು ನಿಮ್ಮ ಪೂರ್ವಜರನ್ನು ನೆನೆದು ಶಿವನನ್ನು ಧ್ಯಾನಿಸಿ

ಸಮಸ್ಯೆ ಪರಿಹಾರ ಆಗ್ಬೇಕು ಅಂದ್ರೆ ತಕ್ಷಣ ಕರೆ ಮಾಡಿ 9900804442

ಪೂರ್ವಜರ ಆತ್ಮಕ್ಕೆ ಶಾಂತಿಯನ್ನು ನೀಡುವಂತೆ ಪ್ರಾರ್ಥಿಸಬೇಕು, ನಂತರ ನೀವು ಪಾತ್ರೆಯಲ್ಲಿ ಹಾಕಿದಂತಹ ನೀರು ಅಥವಾ ಗಂಗಾಜಲವನ್ನು ತುಳಸಿ ಗಿಡಕ್ಕೆ ಅರ್ಪಿಸಬಹುದು ಅಥವಾ ಬೇರೆ ಯಾವುದೇ ಗಿಡಗಳಿಗೆ ಹಾಕಬಹುದು, ಈ ರೀತಿಯಾಗಿ ನೀವು ಪಿತೃ ಪಕ್ಷದ ಯಾವುದೇ ಒಂದು ದಿನ ತುಳಸಿ ಗಿಡಕ್ಕೆ ಸಂಬಂಧಿಸಿದ ಈ ಒಂದು ಪರಿಹಾರವನ್ನು ಮಾಡುವುದರಿಂದ ನಿಮ್ಮ ಪೂರ್ವಜರ ಆತ್ಮಕ್ಕೆ ಶಾಂತಿ ಲಭಿಸುತ್ತದೆ.

ಯಾವುದೇ ದೇವಸ್ಥಾನಕ್ಕೆ ಹೋಗಿ ಎಷ್ಟೇ ದೇವರಿಗೆ ಕೈ ಮುಗಿದರು ನಿಮ್ಮ ಸಮಸ್ಯೆಗೆ ಇನ್ನು ಪರಿಹಾರ ಸಿಗುತ್ತಾ ಇಲ್ಲವೇ? ಯೋಚನೆ ಮಾಡಬೇಡಿ ಈ ತಕ್ಷಣ ನಮಗೆ ಫೋನ್ ಮಾಡಿರಿ 9900804442 ನಿಮ್ಮ ಸಮಸ್ಯೆಗೆ ಎಲ್ಲಿಯೂ ಪರಿಹಾರ ಸಿಕ್ಕಿಲ್ಲ ಎಂದಾಗ ನಾವು ಅದಕ್ಕೆ ಪರಿಹಾರ ಸೂಚಿಸುತ್ತೇವೆ, ಮನೆಯಲ್ಲಿ ನೆಮ್ಮದಿ ಇಲ್ಲದೆ ಇದ್ದಾಗ, ಅಥವ ವ್ಯವಹಾರದಲ್ಲಿ ನಷ್ಟ, ಪ್ರೀತಿಯಲ್ಲಿ ಮೋಸ ಅಥವ ಗಂಡ ಹೆಂಡತಿ ಜಗಳ ಇನ್ನು ಹಾತ್ತಾರು ಕಷ್ಟಗಳು ಏನೇ ಇರ್ಲಿ ಈ ತಕ್ಷಣ ಫೋನ್ ಮಾಡಿರಿ 9900804442 ನಿಮ್ಮ ಎಲ್ಲಾ ಸಮಸ್ಯೆ ತಿಳಿಸಿರಿ.

LEAVE A REPLY

Please enter your comment!
Please enter your name here