ಪ್ರತಿ ಶುಕ್ರವಾರ ಈ ಮೂರು ಚಿಕ್ಕ ಕೆಲಸಗಳನ್ನು ಮಾಡುವುದರಿಂದ ನೀವು ಕೋಟ್ಯಾಧಿಪತಿ ಆಗೋದು ಖಚಿತ

736

ನಮಸ್ಕಾರ ಸ್ನೇಹಿತರೆ ಪ್ರತಿಯೊಬ್ಬರೂ ಕೂಡ ಲಕ್ಷ್ಮಿದೇವಿಯ ಅನುಗ್ರಹಕ್ಕಾಗಿ ಹಲವಾರು ರೀತಿಯಲ್ಲಿ ಪ್ರಯತ್ನಿಸುತ್ತೇವೆ, ಅದರಲ್ಲಿ ಪ್ರತಿ ಶುಕ್ರವಾರ ಲಕ್ಷ್ಮಿ ದೇವಿಯನ್ನು ಆರಾಧಿಸುವುದರ ಮೂಲಕ ನಮಗೆ ಮತ್ತು ನಮ್ಮ ಕುಟುಂಬದ ಮೇಲೆ ಲಕ್ಷ್ಮಿ ದೇವಿಯ ಅನುಗ್ರಹ ಇರಬೇಕು ಎಂದು ಬಯಸುತ್ತೇವೆ. ಅದೇ ರೀತಿಯಾಗಿ ತಾಯಿ ಲಕ್ಷ್ಮಿ ದೇವಿಯ ದಿನವಾದಂತ ಶುಕ್ರವಾರದ ದಿನ ನಾವು ಕೆಲವೊಂದು ಪರಿಹಾರಗಳನ್ನು ಅಥವಾ ಕೆಲವೊಂದು ನಿಯಮಗಳನ್ನು ನಮ್ಮ ಮನೆಯಲ್ಲಿ ಅನುಸರಿಸುವುದರಿಂದ ಆ ಮನೆಯಲ್ಲಿ ಲಕ್ಷ್ಮಿ ದೇವಿಯ ಉಪಸ್ಥಿತಿ ಇರುತ್ತದೆ ಲಕ್ಷ್ಮೀದೇವಿಯ ಆಶೀರ್ವಾದ ಇರುತ್ತದೆ

ಆ ಮನೆಯ ಯಾವಾಗಲೂ ಕೂಡ ಸುಖ ಸಂಪತ್ತು ಸಮೃದ್ಧಿ ನೆಮ್ಮದಿಯಿಂದ ಕೂಡಿರುತ್ತದೆ ಎಂದು ಹೇಳಲಾಗುತ್ತದೆ, ಹಾಗಾದರೆ ಮನೆಯಲ್ಲಿ ಯಾವಾಗಲೂ ಕೂಡ ಲಕ್ಷ್ಮಿ ದೇವಿಯ ಅನುಗ್ರಹ ಇರಬೇಕು ಎಂದರೆ ಯಾವ ನಿಯಮಗಳನ್ನು ಅನುಸರಿಸಬೇಕು ಯಾವ ಚಿಕ್ಕ ಕೆಲಸಗಳನ್ನು ಮಾಡಿದರೆ ಲಕ್ಷ್ಮಿ ದೇವಿಯ ಅನುಗ್ರಹ ನಮಗೆ ಲಭಿಸುತ್ತದೆ ಎಂದು ನೋಡೋಣ. ಮೊದಲನೆಯದಾಗಿ ಶುಕ್ರವಾರದ ದಿನ ನಾವು ಪೂಜೆಗೆ ಹೂವನ್ನು ಖರೀದಿಸುತ್ತೇವೆ.

ಅದರಲ್ಲೂ ವಿಶೇಷವಾಗಿ ಶುಕ್ರವಾರದ ದಿನ ನಾವು ಪೂಜೆ ಮಾಡುವ ಸಮಯದಲ್ಲಿ ಅಥವಾ ಹಿಂದಿನ ದಿನವೇ ಮಲ್ಲಿಗೆ ಹೂವನ್ನು ಖರೀದಿಸಿ ಅದನ್ನು ಲಕ್ಷ್ಮಿ ದೇವಿಗೆ ಅರ್ಪಿಸಿ ನಾವು ಮುಡಿದುಕೊಂಡು ಮನೆಗೆ ಯಾರಾದರೂ ಸುಮಂಗಳಿಯರು ಬಂದರೆ ಅವರಿಗೂ ಕೂಡ ಮಲ್ಲಿಗೆ ಹೂವನ್ನು ಮುಡಿದುಕೊಳ್ಳಲು ಕೊಡುವುದು ಅಥವಾ ಮನೆಯ ಹತ್ತಿರ ಚಿಕ್ಕ ಮಕ್ಕಳಿದ್ದರೆ ಅಂದರೆ ಚಿಕ್ಕ ಹೆಣ್ಣು ಮಕ್ಕಳಿದ್ದರೆ ಅವರಿಗೆ ಮಲ್ಲಿಗೆ ಹೂವನ್ನು ಮುಡಿಸುವುದು ಈ ರೀತಿಯಾಗಿ ಮಾಡುವುದರಿಂದ ಲಕ್ಷ್ಮೀದೇವಿಯ ಅನುಗ್ರಹ ನಮಗೆ ಸದಾ ಕಾಲ ಇರುತ್ತದೆ

ಯಾಕೆಂದರೆ ಮಹಾಲಕ್ಷ್ಮಿ ದೇವಿಗೆ ಮಲ್ಲಿಗೆ ಹೂವು ಬಹಳ ಪ್ರಿಯವಾದದ್ದು ಹಾಗಾಗಿ ಶುಕ್ರವಾರದ ಲಕ್ಷ್ಮೀದೇವಿಗೆ ಮಲ್ಲಿಗೆ ಹೂವನ್ನು ಖರೀದಿಸಿ ಅರ್ಪಿಸುವುದು ಮನೆಯಲ್ಲಿರುವ ಹೆಣ್ಣು ಮಕ್ಕಳು ಮಲ್ಲಿಗೆ ಹೂವನ್ನು ಮುಡಿದುಕೊಳ್ಳುವುದು ಬೇರೆ ಹೆಣ್ಣು ಮಕ್ಕಳಿಗೆ ಮಲ್ಲಿಗೆ ಹೂವನ್ನು ಕೊಡುವುದು ಅತ್ಯಂತ ಶುಭಕರ. ಇನ್ನು ಎರಡನೆಯದಾಗಿ ಶುಕ್ರವಾರದ ದಿನ ನಾವು ಮನೆಗೆ ಕಲ್ಲುಪ್ಪನ್ನು ಖರೀದಿಸಿ ತಂದು ಬಳಸುವುದರಿಂದಲೂ ಕೂಡ ಲಕ್ಷ್ಮಿ ದೇವಿಯ ಅನುಗ್ರಹ ಇರುತ್ತದೆ, ಉಪ್ಪು ಋಣ ಬಾದೆಯನ್ನು ನಿವಾರಣೆ ಮಾಡುವುದರ ಜೊತೆಗೆ ಹಣಕಾಸಿನ ಆಕರ್ಷಣೆಯನ್ನು ಕೂಡ ಮಾಡುತ್ತದೆ.

ಇನ್ನು ಮೂರನೆಯದಾಗಿ ಅರಿಶಿನ ಕೂಡ ಮಹಾಲಕ್ಷ್ಮಿ ದೇವಿಗೆ ಬಹಳ ಪ್ರಿಯವಾದದ್ದು ಹಾಗಾಗಿ ಶುಕ್ರವಾರದ ದಿನವೂ ಕೂಡ ನಾವು ಅರಿಶಿನವನ್ನು ಖರೀದಿಸಿ ಅರಿಶಿಣವನ್ನು ಬಳಸುವುದರಿಂದಲೂ ಕೂಡ ಲಕ್ಷ್ಮಿ ದೇವಿಯ ಅನುಗ್ರಹ ಪ್ರಾಪ್ತಿಯಾಗುತ್ತದೆ, ಈ ರೀತಿಯಾಗಿ ಈ ಮೂರು ವಸ್ತುಗಳು ಕೂಡ ಅಂದರೆ ಮಲ್ಲಿಗೆ ಹೂವು ಉಪ್ಪು ಅರಿಶಿಣ ಮಹಾಲಕ್ಷ್ಮಿ ದೇವಿಗೆ ಪ್ರಿಯವಾಗಿ ಇರುವುದರಿಂದ ಶುಕ್ರವಾರದ ದಿನ ಇವುಗಳನ್ನು ಮನೆಗೆ ತಂದು ಬಳಸುವುದು ಲಕ್ಷ್ಮೀದೇವಿಯ ಅನುಗ್ರಹಕ್ಕೆ ಸಹಕಾರಿಯಾಗಿದೆ.

ಜೀವನದಲ್ಲಿ ನೆಮ್ಮದಿ ಅನ್ನೋದೇ ಇಲ್ಲವೇ? ಜೀವನ ಪೂರ್ತಿ ತುಂಬಾ ಕಷ್ಟದಲ್ಲಿ ಇದ್ಯಾ? ಚಿಂತೆ ಬಿಟ್ಟಾಕಿ ತಕ್ಷಣ ಫೋನ್ ಮಾಡಿರಿ 9620799909 ಸೂರ್ಯ ಪ್ರಕಾಶ್ ಕುಡ್ಲ ರವರು, ಶ್ರೀಯುತ ಗುರುಜೀ ರವರು ಕೊಲ್ಲೂರು ಮೂಕಾಂಬಿಕ ದೇವಿ ಆರಾಧನೆ ಮಾಡುತ್ತಾ ಸಾವಿರಾರು ಜನರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಿದ್ದಾರೆ, ಪರಿಹಾರ ಆಗೋದೇ ಇಲ್ಲ ಎನ್ನುವಂತ ಸಮಸ್ಯೆಗಳು ಕೂಡ ಇಲ್ಲಿ ಪರಿಹಾರ ಆಗಿದೆ, ನೀವು ಒಮ್ಮೆ ಫೋನ್ ಮಾಡಿರಿ 9620799909 ಸೂರ್ಯ ಪ್ರಕಾಶ್ ಗುರುಜೀ ರವರು.

LEAVE A REPLY

Please enter your comment!
Please enter your name here