ಯಾವುದೇ ಕಾರಣಕ್ಕೂ ಪಿತೃಪಕ್ಷದ ದಿನಗಳಲ್ಲಿ ಈ ತಪ್ಪುಗಳನ್ನು ಮಾಡಬೇಡಿ ಇದರಿಂದ ದೋಷ ಹೆಚ್ಚಾಗುತ್ತದೆ.

617

ನಮಸ್ಕಾರ ಸ್ನೇಹಿತರೆ ಪ್ರತಿ ವರ್ಷವೂ ಕೂಡ ಪಿತೃಪಕ್ಷ ಬರುತ್ತದೆ ಈ ಒಂದು ಪಿತೃ ಪಕ್ಷದ ಸಮಯದಲ್ಲಿ ನಮ್ಮ ಪೂರ್ವಜರ ಆತ್ಮಕ್ಕೆ ಶಾಂತಿಯನ್ನು ಸೂಚಿಸುವುದು ಹಾಗೂ ನಮ್ಮ ಜಾತಕದಲ್ಲಿ ಏನಾದರೂ ಪಿತೃ ದೋಷ ಇದ್ದರೆ ಅದನ್ನು ನಿವಾರಣೆ ಮಾಡಲು ಇದು ಅತ್ಯಂತ ಸೂಕ್ತವಾದ ಸಮಯ ಎಂದು ಹೇಳಲಾಗುತ್ತದೆ, ಯಾಕೆಂದರೆ ಈ ಒಂದು ಪಿತೃಪಕ್ಷದ ಸಮಯದಲ್ಲಿ ನಮ್ಮ ಪಿತೃಗಳು ಯಾವುದಾದರೂ ಒಂದು ರೂಪದಲ್ಲಿ ನಮ್ಮ ಸನಿಹಕ್ಕೆ ಬರುತ್ತಾರೆ ಎಂದು ನಂಬಿಕೆ ಇದೆ,

ನಿಮ್ಮ ಸಮಸ್ಯೆಗೆ ಚಾಲೆಂಜ್ ಈ ಕೂಡಲೇ ಫೋನ್ ಮಾಡಿ 9538446677 

ಅಲ್ಲದೆ ಈ ಒಂದು ಪಿತೃ ಪಕ್ಷದಲ್ಲಿ ನಾವು ನಮ್ಮ ಪೂರ್ವಜರಿಗೆ ಶ್ರಾದ್ಧ ಕಾರ್ಯವನ್ನು ಮಾಡುವುದರಿಂದ ಅವರ ಆತ್ಮಕ್ಕೆ ಶಾಂತಿ ಸಿಗುತ್ತದೆ ಇದು ಅವರಿಗೆ ತಲುಪುತ್ತದೆ ಎನ್ನುವ ನಂಬಿಕೆ ಇದೆ, ಹಾಗಾಗಿ ಈ ಒಂದು ಪಿತೃಪಕ್ಷಕ್ಕೆ ನಮ್ಮಲ್ಲಿ ಸಾಕಷ್ಟು ಪ್ರಾಮುಖ್ಯತೆಯನ್ನು ನೀಡಲಾಗಿದ್ದು ಹಲವಾರು ಕಟ್ಟುನಿಟ್ಟುಗಳನ್ನು ಕೂಡ ಹಾಕಲಾಗಿದೆ. ಇನ್ನು ಈ ಒಂದು ಸಮಯದಲ್ಲಿ ನಾವು ಯಾವುದೇ ಕಾರಣಕ್ಕೂ ಕೆಲವೊಂದು ತಪ್ಪುಗಳನ್ನು ಮಾಡಬಾರದು ಎಂದು ಹೇಳಲಾಗುತ್ತದೆ

ನಿಮ್ಮ ಸಮಸ್ಯೆಗೆ ಚಾಲೆಂಜ್ ಈ ಕೂಡಲೇ ಫೋನ್ ಮಾಡಿ 9538446677 

ಯಾಕೆಂದರೆ ಈ ಒಂದು ಸಮಯ ನಮ್ಮ ದೋಷಗಳ ನಿವಾರಣೆಗೆ ಸೂಕ್ತ ಸಮಯವಾಗಿದ್ದು ಗೊತ್ತು ಗೊತ್ತಿಲ್ಲದೆಯೋ ಮಾಡುವ ತಪ್ಪುಗಳು ನಮ್ಮ ದೋಷಕ್ಕೆ ಕಾರಣವಾಗಬಹುದು, ಹಾಗಾದರೆ ಒಂದು ಪಿತೃ ಪಕ್ಷದ ಸಮಯದಲ್ಲಿ ನಾವು ಯಾವ ತಪ್ಪುಗಳನ್ನು ಮಾಡಬಾರದು ಯಾವ ಕಾರಣಕ್ಕಾಗಿ ಮಾಡಬಾರದು ಎಂದು ನೋಡೋಣ. ಮೊದಲನೆಯದಾಗಿ ಮನೆಯ ಬಳಿ ಯಾವುದೇ ರೀತಿಯ ಪ್ರಾಣಿ ಪಕ್ಷಿಗಳು ಬಂದರೂ ಕೂಡ ಅವುಗಳನ್ನು ನಾವು ಓಡಿಸಬಾರದು ಅವುಗಳನ್ನು ಆಹಾರವನ್ನು ನೀಡದೇ ಕಳುಹಿಸಬಾರದು ಇದರಿಂದ ದೋಷ ಉಂಟಾಗುತ್ತದೆ,

ನಿಮ್ಮ ಸಮಸ್ಯೆಗೆ ಚಾಲೆಂಜ್ ಈ ಕೂಡಲೇ ಫೋನ್ ಮಾಡಿ 9538446677 

ಯಾಕೆಂದರೆ ಈ ಒಂದು ಸಮಯದಲ್ಲಿ ನಮ್ಮ ಹಿರಿಯರು ಯಾವುದೇ ಒಂದು ಪ್ರಾಣಿ ಪಕ್ಷಿಗಳ ರೂಪದಲ್ಲಿ ನಮ್ಮ ಮನೆಯ ಬಾಗಿಲಿಗೆ ಬರಬಹುದು ಹಾಗಾಗಿ ಮನೆಯ ಬಾಗಿಲ ಬಳಿ ಯಾವುದೇ ಒಂದು ಪ್ರಾಣಿ ಪಕ್ಷಿ ಬಂದರೂ ಕೂಡ ಅವುಗಳಿಗೆ ಅನ್ನ ಆಹಾರ ನೀಡಿ ಕಳುಹಿಸುವುದರಿಂದ ಪೂರ್ವಜರ ಆತ್ಮ ಶಾಂತಿಗೊಳ್ಳುತ್ತದೆ. ಇನ್ನು ಮನೆಯ ಬಳಿ ಯಾವುದೇ ಒಬ್ಬ ವ್ಯಕ್ತಿ ಬಂದರೂ ಕೂಡ ಅವರನ್ನು ಅವಮಾನಿಸಬಾರದು ಅಂದರೆ ಭಿಕ್ಷುಕರ ಆಗಿರಬಹುದು ಅಥವಾ ಅತಿಥಿಯಾಗಿರಬಹುದು ಇವರ ರೂಪದಲ್ಲಿ ನಮ್ಮ ಹಿರಿಯರು ಮನೆಗೆ ಬರುತ್ತಾರೆ

ನಿಮ್ಮ ಸಮಸ್ಯೆಗೆ ಚಾಲೆಂಜ್ ಈ ಕೂಡಲೇ ಫೋನ್ ಮಾಡಿ 9538446677 

ಎನ್ನುವ ನಂಬಿಕೆ ಇರುವುದರಿಂದ ಮನೆಗೆ ಯಾರೇ ಬಂದರೂ ಕೂಡ ಅಥವಾ ಮನೆಯ ಬಳಿ ಯಾರೇ ಭಿಕ್ಷೆ ಕೇಳಿ ಬಂದರೂ ಕೂಡ ಅವರನ್ನು ಸತ್ಕರಿಸುವುದು ಒಳ್ಳೆಯದು. ಇನ್ನು ಶ್ರದ್ಧಾ ಕಾರ್ಯ ಮಾಡುವಂತಹ ಮನೆಯಲ್ಲಿ ಅಥವಾ ಶ್ರದ್ಧಾ ಕಾರ್ಯವನ್ನು ನೆರವೇರಿಸುವಂತಹ ವ್ಯಕ್ತಿ ಕಡ್ಡಾಯವಾಗಿ ಸ್ತ್ರೀಯರಿಂದ ದೂರವಿರಬೇಕು, ಬ್ರಹ್ಮಚರ್ಯವನ್ನು ಪಾಲಿಸಬೇಕು, ಮಾಂಸಹಾರವನ್ನು ಸೇವಿಸಬಾರದು, ಇನ್ನು ಈ ಒಂದು ಸಮಯದಲ್ಲಿ ನಾವು ನಮ್ಮ ಹಿರಿಯರಿಗೆ ಗೌರವವನ್ನು ಸೂಚಿಸುವಂತೆ ಮನೆಯ ವಾತಾವರಣ ಇರಬೇಕು ಯಾವುದೇ ಕಾರಣಕ್ಕೂ ಹಿರಿಯರನ್ನು ದೂಷಿಸುವುದು ಮನೆಯಲ್ಲಿ ಜಗಳ ಕಲಹಗಳನ್ನು ನಡೆಸುವುದು ದೋಷಕ್ಕೆ ಕಾರಣವಾಗುತ್ತದೆ.

ಶ್ರೀ ಚಕ್ರ ನಿಮಿಷಾಂಬ ದೇವಿ ಆರಾಧಕರು ಸಂತೋಷ್ ಗುರುಜೀ ರವರು ನಿಮ್ಮ ಜೀವನದಲ್ಲಿ ಬಂದಿರುವ ಎಲ್ಲಾ ಸಮಸ್ಯೆಗೆ ಪರಿಹಾರ ನೀಡುತ್ತಾರೆ ಈಗಲೇ ತಕ್ಷಣ ಫೋನ್ ಮಾಡಿರಿ 9538446677 ಸಮಸ್ಯೆಗಳು ಪರಿಹಾರ ಆದ ನಂತರ ಕಾಣಿಕೆ ನೀಡಬಹುದು, ಇಂತಹ ಅವಕಾಶ ಮತ್ತೊಮ್ಮೆ ನಿಮಗೆ ಸಿಗುವುದಿಲ್ಲ, ಗುರುಗಳ ಜೊತೆಗೆ ಮಾತಾಡೋಕೆ ಈ ಕೂಡಲೇ ಫೋನ್ ಮಾಡಿರಿ 9538446677 ನಿರುದ್ಯೋಗ, ಆರ್ಥಿಕ ಬಾಧೆ, ಪ್ರೀತಿ ಪ್ರೇಮದಲ್ಲಿ ಸಮಸ್ಯೆ ಅಥವ ಇನ್ನು ಅನೇಕ ಗುಪ್ತ ಸಮಸ್ಯೆಗಳು ಪರಿಹಾರ ಆಗುತ್ತೆ ಫೋನ್ ಮಾಡಿ 9538446677 ಸಂತೋಷ್ ಗುರುಗಳು

LEAVE A REPLY

Please enter your comment!
Please enter your name here