ಪಿತೃಪಕ್ಷದಲ್ಲಿ ನಿಮ್ಮ ಪೂರ್ವಜರು ಸಂತೃಪ್ತರಾಗಿದ್ದಾರೋ ಇಲ್ಲವೋ ಎಂದು ತಿಳಿಯಲು ಇವುಗಳಿಗೆ ಆಹಾರವನ್ನು ಕೊಟ್ಟು ನೋಡಿ.

829

ನಮಸ್ಕಾರ ಸ್ನೇಹಿತರೆ. ಈ ತಕ್ಷಣ ಕರೆ ಮಾಡಿ 9538446677 ಈಗಾಗಲೇ ಪಿತೃಪಕ್ಷ ಆರಂಭವಾಗಿದ್ದು ಶ್ರದ್ಧಾ ಕಾರ್ಯಗಳು ಕೂಡ ನೆರವೇರುತ್ತಿವೆ, ಈ ಪಿತೃ ಪಕ್ಷದ ಸಮಯದಲ್ಲಿ ನಮ್ಮ ಕುಟುಂಬದಲ್ಲಿ ನಿಧನ ಹೊಂದಿದಂತಹ ವ್ಯಕ್ತಿಗಳಿಗೆ ಅಥವಾ ಪೂರ್ವಜರಿಗೆ ನಾವು ಶ್ರದ್ಧಾ ಕಾರ್ಯವನ್ನು ಮಾಡುವುದರ ಮೂಲಕ ಅವರ ಆತ್ಮಕ್ಕೆ ಶಾಂತಿಯನ್ನು ಸೂಚಿಸುವುದು ಹಾಗೂ ಅವರ ನೆನಪು ನಮ್ಮ ಕುಟುಂಬದಲ್ಲಿ ಇದೆ ಎಂಬ ಸೂಚನೆಯನ್ನು ಇದು. ಇನ್ನು ಈ ಒಂದು ಪಿತೃ ಪಕ್ಷವನ್ನು ಮಾಡುವುದರಿಂದ ಜಾತಕದಲ್ಲಿ ಇರುವಂತಹ ನಮ್ಮ ದೋಷಗಳು ಕೂಡ ನಿವಾರಣೆಯಾಗುತ್ತವೆ

ನಿಮ್ಮ ಸಮಸ್ಯೆಗೆ ಚಾಲೆಂಜ್ ಈ ಕೂಡಲೇ ಫೋನ್ ಮಾಡಿ 9538446677 

ನಾವು ಮಾಡಿದಂತಹ ಕಾರ್ಯ ನಮ್ಮ ಪೂರ್ವಜರ ಆತ್ಮಕ್ಕೆ ಶಾಂತಿಯನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ, ಆದರೆ ನಾವು ಮಾಡಿದಂತಹ ಕಾರ್ಯ ನಮ್ಮ ಪೂರ್ವಜರಿಗೆ ಸಂತೃಪ್ತಿಯನ್ನು ನೀಡಿದೆಯೋ ಇಲ್ಲವೋ ಎಂದು ತಿಳಿಯಲು ಪಿತೃ ಪಕ್ಷದಂದು ಈ ಪ್ರಾಣಿ ಪಕ್ಷಿಗಳಿಗೆ ಆಹಾರವನ್ನು ನೀಡಿದರೆ ಗೊತ್ತಾಗುತ್ತದೆ ಎನ್ನುವ ನಂಬಿಕೆ ಇದೆ, ಈ ತಕ್ಷಣ ಕರೆ ಮಾಡಿ 9538446677 ಹಾಗಾದ್ರೆ ನಾವು ಮಾಡಿದಂತಹ ಶ್ರದ್ದಾ ಕಾರ್ಯ ನಮ್ಮ ಪೂರ್ವಜರ ಆತ್ಮಕ್ಕೆ ಶಾಂತಿಯನ್ನು ನೀಡಿದೆಯೋ ಇಲ್ಲವೋ ಎಂದು ತಿಳಿಯಲು ಯಾವ ಪ್ರಾಣಿ ಪಕ್ಷಿಗಳಿಗೆ ಆಹಾರವನ್ನು ನೀಡಬೇಕು ಇದರ ವಿಶೇಷತೆ ಏನು ಎಂದು ನೋಡೋಣ. 

ನಿಮ್ಮ ಸಮಸ್ಯೆಗೆ ಚಾಲೆಂಜ್ ಈ ಕೂಡಲೇ ಫೋನ್ ಮಾಡಿ 9538446677 

ಮೊದಲನೆಯದಾಗಿ ಕಾಗೆ, ಪಿತೃ ಕಾರ್ಯಗಳು ಬಂದಾಗ ನಾವು ಅತಿ ಹೆಚ್ಚು ಪ್ರಾಮುಖ್ಯತೆಯನ್ನು ಕಾಗೆಗೆ ನೀಡುತ್ತೇವೆ ಯಾಕೆಂದರೆ ನಿಧನ ಹೊಂದಿದಂತಹ ವ್ಯಕ್ತಿಯು ಕಾಗೆಯ ರೂಪದಲ್ಲಿ ಬಂದು ನಮ್ಮ ಒಂದು ಆದಿತ್ಯವನ್ನು ಸ್ವೀಕರಿಸುತ್ತವೆ ಎನ್ನುವ ನಂಬಿಕೆ ಇದೆ ಹಾಗಾಗಿ ನಾವು ಈ ಒಂದು ತಿಥಿ ಕಾರ್ಯಗಳನ್ನು ಮಾಡುವಾಗ ಶ್ರದ್ದ ಕಾರ್ಯಗಳನ್ನು ಮಾಡುವಾಗ ತಪ್ಪದೇ ನಾವು ತಯಾರಿಸಿದ ಆಹಾರದಲ್ಲಿ ಒಂದು ಭಾಗ ಕಾಗೆಗಳಿಗೆ ನೀಡಬೇಕು ಎನ್ನುವ ನಿಯಮವಿದೆ

ನಿಮ್ಮ ಸಮಸ್ಯೆಗೆ ಚಾಲೆಂಜ್ ಈ ಕೂಡಲೇ ಫೋನ್ ಮಾಡಿ 9538446677 

ನಾವು ಸಲ್ಲಿಸಿದಂತಹ ಆಹಾರವನ್ನು ಕಾಗೆ ಬಂದು ಸ್ವೀಕರಿಸಿದರೆ ಸ್ವತಃ ನಮ್ಮ ಪಿತೃಗಳೇ ಈ ಒಂದು ಆಹಾರವನ್ನು ಸ್ವೀಕರಿಸಿದಂತೆ, ನಾವು ಸಲ್ಲಿಸಿದಂತಹ ಶ್ರಾದ್ಧ ಅವರಿಗೆ ತಲುಪಿದೆ ಎಂದರ್ಥ, ಒಂದು ವೇಳೆ ಯಾವುದೇ ಕಾಗೆಗಳು ನಾವು ನೀಡಿದ ಆಹಾರವನ್ನು ಸ್ವೀಕರಿಸಿಲ್ಲ ಎಂದರೆ ಯಾವುದೋ ಒಂದು ದೋಷ ಕಾಡುತ್ತಿದೆ ಹಾಗೂ ಪಿತೃಗಳು ಅಸಮಾಧಾನರಾಗಿದ್ದಾರೆ ಎನ್ನುವುದನ್ನು ಸೂಚಿಸುತ್ತದೆ. ಇನ್ನು ಕಾಗೆಯನ್ನು ಹೊರತುಪಡಿಸಿ

ನಿಮ್ಮ ಸಮಸ್ಯೆಗೆ ಚಾಲೆಂಜ್ ಈ ಕೂಡಲೇ ಫೋನ್ ಮಾಡಿ 9538446677 

ನಾವು ಹಸುಗಳಿಗೆ ನಾಯಿಗಳಿಗೆ ಹಾಗೂ ಇರುವೆಗಳಿಗೆ ಆಹಾರವನ್ನು ನೀಡಬಹುದು. ಈ ಒಂದು ಪಿತೃಪಕ್ಷದಲ್ಲಿ ನಾವು ಹಸುಗಳಿಗೆ ಕಾಗೆಗಳು ನಾಯಿ ಮತ್ತು ಇರುವೆಗಳಿಗೆ ಆಹಾರವನ್ನು ನೀಡಿ ಅವುಗಳು ಆಹಾರವನ್ನು ಸೇವಿಸಿದರೆ ನಮ್ಮ ಪೂರ್ವಜರಿಗೆ ನಾವು ಸಲ್ಲಿಸಿದಂತಹ ಶ್ರದ್ಧಾ ತೃಪ್ತಿಯಾಗಿದೆ ಅವರ ಆತ್ಮಕ್ಕೆ ಶಾಂತಿ ಸಿಕ್ಕಿದೆ ಎನ್ನುವುದನ್ನು ಸೂಚಿಸುತ್ತದೆ, ಇಲ್ಲದೆ ಹೋದರೆ ನಮ್ಮ ಒಂದು ಕಾರ್ಯ ಪೂರ್ವಜರಿಗೆ ತೃಪ್ತಿಯನ್ನು ನೀಡಿಲ್ಲ ಅವರ ಆತ್ಮ ಅಶಾಂತಿಯಾಗಿದೆ ಎನ್ನುವುದನ್ನು ಸೂಚಿಸುತ್ತದೆ.

ಶ್ರೀ ಚಕ್ರ ನಿಮಿಷಾಂಬ ದೇವಿ ಆರಾಧಕರು ಸಂತೋಷ್ ಗುರುಜೀ ರವರು ನಿಮ್ಮ ಜೀವನದಲ್ಲಿ ಬಂದಿರುವ ಎಲ್ಲಾ ಸಮಸ್ಯೆಗೆ ಪರಿಹಾರ ನೀಡುತ್ತಾರೆ ಈಗಲೇ ತಕ್ಷಣ ಫೋನ್ ಮಾಡಿರಿ 9538446677 ಸಮಸ್ಯೆಗಳು ಪರಿಹಾರ ಆದ ನಂತರ ಕಾಣಿಕೆ ನೀಡಬಹುದು, ಇಂತಹ ಅವಕಾಶ ಮತ್ತೊಮ್ಮೆ ನಿಮಗೆ ಸಿಗುವುದಿಲ್ಲ, ಗುರುಗಳ ಜೊತೆಗೆ ಮಾತಾಡೋಕೆ ಈ ಕೂಡಲೇ ಫೋನ್ ಮಾಡಿರಿ 9538446677 ನಿರುದ್ಯೋಗ, ಆರ್ಥಿಕ ಬಾಧೆ, ಪ್ರೀತಿ ಪ್ರೇಮದಲ್ಲಿ ಸಮಸ್ಯೆ ಅಥವ ಇನ್ನು ಅನೇಕ ಗುಪ್ತ ಸಮಸ್ಯೆಗಳು ಪರಿಹಾರ ಆಗುತ್ತೆ ಫೋನ್ ಮಾಡಿ 9538446677 ಸಂತೋಷ್ ಗುರುಗಳು

LEAVE A REPLY

Please enter your comment!
Please enter your name here