ಕನ್ಯಾ ರಾಶಿಗೆ ಬುಧನ ಪ್ರವೇಶದಿಂದ ಈ ರಾಶಿಯವರಿಗೆ ಅಕ್ಟೋಬರ್ ತಿಂಗಳಿನಲ್ಲಿ ಸಾಕಷ್ಟು ರೀತಿಯ ಪ್ರಯೋಜನಗಳು ಲಭಿಸುತ್ತದೆ.

597

ನಮಸ್ಕಾರ ಸ್ನೇಹಿತರೇ, ನಮ್ಮ ಒಂದು ವ್ಯಾಪಾರ ವ್ಯವಹಾರಗಳು ಹಣಕಾಸಿನ ವಿಚಾರಗಳು ಬ್ಯಾಂಕಿಂಗ್ ವ್ಯವಸ್ಥೆಗಳಲ್ಲಿ ಉತ್ತಮವಾದಂತಹ ಅನುಕೂಲತೆಗಳು ಪ್ರಯೋಜನಗಳನ್ನು ಪಡೆಯಬೇಕಾದರೆ ಬುಧನ ಅನುಗ್ರಹ ಇರಬೇಕು ಎಂದು ಹೇಳಲಾಗುತ್ತದೆ, ಯಾಕೆಂದರೆ ಬುಧನನ್ನು ವ್ಯವಹಾರಿಕ ಜ್ಞಾನಕಾರಕ ಗ್ರಹ ಎಂದೇ ಕರೆಯುತ್ತೇವೆ, ಇನ್ನು ಇದೇ ಅಕ್ಟೋಬರ್ ಬಂದರಂದು ಬುಧನು ತನ್ನದೇ ರಾಶಿಯಾದ ಕನ್ಯಾ ರಾಶಿಗೆ ಪ್ರವೇಶ ಮಾಡಲಿದ್ದು ಅಕ್ಟೋಬರ್ 19 ರ ವರೆಗೂ ಕೂಡ ಕನ್ಯಾ ರಾಶಿಯಲ್ಲಿರಲಿದ್ದಾನೆ.

ನಿಮ್ಮ ಸಮಸ್ಯೆ ಪರಿಹಾರಕ್ಕೆ ಫೋನ್ ಮಾಡಿ 9880444450 

ಅಥ್ವಾ OFFICE ADDRESS: ಮೈಸೂರು ಸರ್ಕಲ್ ( ಸಿರಸಿ ಸರ್ಕಲ್) ಚಾಮರಾಜಪೇಟೆ, ಬೆಂಗಳೂರು ಫೋನ್ ಮಾಡಿ 9880444450

ಬುಧನ ಈ ಒಂದು ಚಲನೆಯಿಂದಾಗಿ ಈ ಕೆಲವರ ರಾಶಿಯವರಿಗೆ ಬುಧನ ಅನುಗ್ರಹದಿಂದ ಸಾಕಷ್ಟು ಒಳ್ಳೆಯ ಫಲಗಳು ಈ ಒಂದು ದಿನಗಳಲ್ಲಿ ಲಭಿಸುತ್ತದೆ ಎಂದು ಹೇಳಲಾಗುತ್ತದೆ, ಮೇಷ ರಾಶಿ, ಮೇಷ ರಾಶಿಯ 6ನೇ ಮನೆಯಲ್ಲಿ ಬುಧನ ಸಂಚಾರದಿಂದ ಬ್ಯಾಂಕಿಂಗ್ ವಿಷಯಕ್ಕೆ ಸಂಬಂಧಿಸಿದ ಹಾಗೆ ವ್ಯವಹಾರಗಳು ಅನುಕೂಲಕರವಾಗಿ ಇರುತ್ತದೆ ಬ್ಯಾಂಕ್ ನಲ್ಲಿ ಸಾಲ ಪಡೆಯುವಂತಹ ನಿಮ್ಮ ಒಂದು ಉದ್ದೇಶಗಳು ಈ ಒಂದು ಸಮಯದಲ್ಲಿ ಈಡೇರಬಹುದು,

ನಿಮ್ಮ ಸಮಸ್ಯೆ ಪರಿಹಾರಕ್ಕೆ ಫೋನ್ ಮಾಡಿ 9880444450 

ಅಥ್ವಾ OFFICE ADDRESS: ಮೈಸೂರು ಸರ್ಕಲ್ ( ಸಿರಸಿ ಸರ್ಕಲ್) ಚಾಮರಾಜಪೇಟೆ, ಬೆಂಗಳೂರು ಫೋನ್ ಮಾಡಿ 9880444450

ಆದರೆ ಈ ಸಮಯದಲ್ಲಿ ಆರೋಗ್ಯದ ಬಗ್ಗೆ ಜಾಗೃತಿಯಿಂದ ಇರಬೇಕು. ಕಟಕ ರಾಶಿ, ಕಟಕ ರಾಶಿಯ ಮೂರನೇ ಮನೆಯಲ್ಲಿ ಬುಧನ ಸಂಚಾರವಾಗುತ್ತಿದ್ದು ಈ ಸಮಯದಲ್ಲಿ ನಿಮ್ಮ ಒಂದು ಸ್ವಭಾವದಲ್ಲಿ ಸಾಕಷ್ಟು ಬದಲಾವಣೆಗಳು ಮತ್ತು ಸೌಮ್ಯತೆಗಳು ಕಂಡುಬರುತ್ತದೆ ನೀವು ಅಂದುಕೊಂಡಂತಹ ಕಾರ್ಯಗಳು ಯೋಜನೆಗಳು ಉತ್ತಮವಾಗಿ ರೂಪುಗೊಳ್ಳುತ್ತವೆ ಆದರೆ ಕಾರ್ಯರೂಪಕ್ಕೆ ತರುವ ಮುಂಚೆ ಒಮ್ಮೆ ಯೋಚಿಸಿ ಇನ್ನು ಈ ಒಂದು ಸಮಯದಲ್ಲಿ ನೀವು ದಾನ ಧರ್ಮಗಳನ್ನು ಮಾಡುವಂತಹ ಅವಕಾಶಗಳು ಕೂಡ ನಿಮಗೆ ಲಭಿಸುತ್ತದೆ.

ನಿಮ್ಮ ಸಮಸ್ಯೆ ಪರಿಹಾರಕ್ಕೆ ಫೋನ್ ಮಾಡಿ 9880444450 

ಅಥ್ವಾ OFFICE ADDRESS: ಮೈಸೂರು ಸರ್ಕಲ್ ( ಸಿರಸಿ ಸರ್ಕಲ್) ಚಾಮರಾಜಪೇಟೆ, ಬೆಂಗಳೂರು ಫೋನ್ ಮಾಡಿ 9880444450

ಕನ್ಯಾ ರಾಶಿ, ಕನ್ಯಾ ರಾಶಿಯಲ್ಲಿಯೇ ಬುಧನ ಸಂಚಾರವಾಗುತ್ತಿದ್ದು ಈ ರಾಶಿಯವರಿಗೆ ವರದಾನ ಇದೆ ಹೇಳಬಹುದು ಈ ಸಮಯದಲ್ಲಿ ಬಹಳ ದಿನಗಳಿಂದ ಅಂದುಕೊಂಡಂತಹ ಯೋಜನೆಗಳು ಕಾರ್ಯರೂಪಕ್ಕೆ ಬರುತ್ತವೆ ನಿಮ್ಮ ಒಂದು ಕೆಲಸ ಕಾರ್ಯಗಳು ಸಂಪೂರ್ಣಗೊಳ್ಳುತ್ತವೆ. ಜೊತೆಗೆ ಹಿರಿಯ ಅಧಿಕಾರಿಗಳಿಂದ ಉತ್ತಮವಾದ ಬೆಂಬಲ ಮತ್ತು ಪ್ರಶಂಸೆಗಳನ್ನು ನೀವು ವೃತ್ತಿ ಜೀವನದಲ್ಲಿ ಪಡೆಯಬಹುದು ಹಿರಿಯ ಅಧಿಕಾರಿಗಳೊಡನೆ ನಿಮ್ಮ ಒಡನಾಟ ಉತ್ತಮವಾಗಿ ಇರುತ್ತದೆ.

ನಿಮ್ಮ ಸಮಸ್ಯೆ ಪರಿಹಾರಕ್ಕೆ ಫೋನ್ ಮಾಡಿ 9880444450 

ಅಥ್ವಾ OFFICE ADDRESS: ಮೈಸೂರು ಸರ್ಕಲ್ ( ಸಿರಸಿ ಸರ್ಕಲ್) ಚಾಮರಾಜಪೇಟೆ, ಬೆಂಗಳೂರು ಫೋನ್ ಮಾಡಿ 9880444450

ವೃಶ್ಚಿಕ ರಾಶಿ, ವೃಶ್ಚಿಕ ರಾಶಿಯ ಲಾಭದ ಮನೆಯಾದ 11ನೇ ಮನೆಯಲ್ಲಿ ಬುಧನ ಸಂಚಾರವಾಗುತ್ತಿರುವುದರಿಂದ ವೃತ್ತಿ ಜೀವನದಲ್ಲಿ ಉತ್ತಮವಾದಂತಹ ಬೆಳವಣಿಗೆಗಳು ಕಂಡುಬರುವುದರ ಜೊತೆಗೆ ನಿಮ್ಮ ಒಂದು ಆದಾಯದಲ್ಲಿಯೂ ಕೂಡ ಪ್ರಗತಿಗಳು ಕಂಡುಬರುತ್ತವೆ, ಇನ್ನೂ ಸರ್ಕಾರಕ್ಕೆ ಸಂಬಂಧಿಸಿದ ಹಾಗೆ ಕೆಲಸ ಕಾರ್ಯಗಳು ಕೂಡ ಈ ಸಮಯದಲ್ಲಿ ಪೂರ್ಣಗೊಳ್ಳುತ್ತದೆ.

ನಿಮ್ಮ ಸಮಸ್ಯೆ ಪರಿಹಾರಕ್ಕೆ ಫೋನ್ ಮಾಡಿ 9880444450 

ಅಥ್ವಾ OFFICE ADDRESS: ಮೈಸೂರು ಸರ್ಕಲ್ ( ಸಿರಸಿ ಸರ್ಕಲ್) ಚಾಮರಾಜಪೇಟೆ, ಬೆಂಗಳೂರು ಫೋನ್ ಮಾಡಿ 9880444450

ಇನ್ನು ಮಕರರಾಶಿ, ಮಕರ ರಾಶಿಯ ಅದೃಷ್ಟದ ಮನೆಯಾದ ಒಂಬತ್ತನೇ ಮನೆಯಲ್ಲಿ ಬುಧನ ಸಂಚಾರದಿಂದ ನೀವು ಎಲ್ಲಾ ಕ್ಷೇತ್ರದಲ್ಲಿಯೂ ಕೂಡ ಪ್ರಗತಿಗಳನ್ನು ಸಾಧಿಸಬಹುದು ವಿಶೇಷವಾಗಿ ಈ ಒಂದು ಸಮಯದಲ್ಲಿ ನೀವು ಯಾವುದೇ ರೀತಿಯ ಒಪ್ಪಂದಗಳನ್ನು ನಿರ್ಧಾರಗಳನ್ನು ತೆಗೆದುಕೊಂಡು ಅದರಿಂದ ಉತ್ತಮವಾದಂತಹ ಪ್ರಯೋಜನವನ್ನೇ ಪಡೆಯುವಿರಿ.

ಶ್ರೀ ಕ್ಷೇತ್ರ ಕಾಳಿಕಾ ದುರ್ಗಾ ಜ್ಯೋತಿಷ್ಯ ಪೀಠಂ : ಪ್ರಧಾನ ತಾಂತ್ರಿಕರು, ದೈವಜ್ಞರು ಹಾಗೂ ಜ್ಯೋತಿಷ್ಯ ವಿದ್ವಾಂಸರು  ಮಹರ್ಷಿ ಶ್ರೀ ರಘುನಂದನ್ ಗುರೂಜಿಯವರು ಮೊಬೈಲ್ ಸಂಖ್ಯೆ: 9538977755.

ಇವರು ಅಸ್ಸಾಂಮಿನ ಅಧಿದೇವತೆ ಶ್ರೀ ಕಾಮಕ್ಯದೇವಿ ಹಾಗೂ ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಮಸ್ಯೆಗಳಿಗೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.

ನಿಮ್ಮ ಸಮಸ್ಯೆಗಳಾದ, ಪ್ರೀತಿಸಿದ ನಿಮ್ಮವರನ್ನೂ ಹಿಂಪಡೆಯಬೇಕೇ ಆರೋಗ್ಯ ಸಮಸ್ಯೆ, ಸಂತಾನ, ಸಾಲಬಾದೆ, ವಿವಾಹದಲ್ಲಿ ತೊಂದರೆ, ಉದ್ಯೋಗದಲ್ಲಿ ತೊಂದರೆ, ನಿಮ್ಮ ಮೇಲೆ ಆಗಿರುವ ಮಾಟಮಂತ್ರ ನಿವಾರಣೆ , ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ವಾಮಾಚಾರ ನಿವಾರಣೆ ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಹಾಗೂ ಇನ್ನೂ ಅನೇಕ ಗುಪ್ತ ಕಠಿಣ ಧನ ದಾರಿದ್ಯದಂತಃ  ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಗಳ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ  ಕೇವಲ 21 ಗಂಟೆಗಳಲ್ಲಿ ಶಾಶ್ವತ ಪರಿಹಾರ ಮತ್ತು  ಉತ್ತಮ ಮಾರ್ಗದರ್ಶನ ಪಡೆದುಕೊಳ್ಳಿ 

ಗುರುಗಳ ಸಂಖ್ಯೆಗೆ ಈ ಕೂಡಲೇ ಕರೆ ಮಾಡಿ 9538977755

LEAVE A REPLY

Please enter your comment!
Please enter your name here