12 ವರ್ಷಗಳ ನಂತರ ಮೂರು ರಾಶಿಯವರಿಗೆ ಗಜಲಕ್ಷ್ಮಿ ಯೋಗ.

574

ನಮಸ್ಕಾರ ಪ್ರಿಯ ಸ್ನೇಹಿತರೇ, ಗ್ರಹಗಳ ಸಂಯೋಜನೆ ಇರುವುದರಿಂದಾಗಿ 12 ರಾಶಿಯವರ ಮೇಲೂ ಸಹ ಪರಿಣಾಮ ಬೀರುವುದನ್ನ ಕಾಣಬಹುದಾಗಿದೆ. ಕೆಲವೊಂದು ಸಂಯೋಜನೆ ಅನೇಕ ವರ್ಷಗಳಾದ ನಂತರ ಉಂಟಾದಾಗ ಕೆಲವೊಂದಿಷ್ಟು ರಾಶಿಯವರಿಗೆ ತುಂಬಾ ಅನುಕೂಲಗಳು ಒದಗಿ ಬರುತ್ತದೆ. ಮುಂದಿನ ದಿನಗಳಲ್ಲಿ ಗಜಲಕ್ಷ್ಮಿ ರಾಜಯೋಗ ಉಂಟಾಗುತ್ತದೆ. ಮೀನ ರಾಶಿಯಲ್ಲಿ ಇರುವ ಗುರು ಏಪ್ರಿಲ್ ತಿಂಗಳಲ್ಲಿ ಮೇಷ ರಾಶಿಯನ್ನು ಪ್ರವೇಶ ಮಾಡುತ್ತದೆ.

ಗುರುಜೀ ಭೇಟಿ ಆಗೋಕೆ ಫೋನ್ ಮಾಡಿ  9538977755

ಚಂದ್ರ ಕೂಡ ಮೇಷ ರಾಶಿಯನ್ನು ಪ್ರವೇಶ ಮಾಡಿದೆ. ಗುರು ಮತ್ತು ಚಂದ್ರನ ಸಂಯೋಗ ಉಂಟಾದಾಗ ಗಜಲಕ್ಷ್ಮಿ ಯೋಗ ಕೂಡ ಉಂಟಾಗುತ್ತದೆ. ಈ ಯೋಗದಿಂದಾಗಿ ಮೂರು ರಾಶಿಯವರಿಗೆ ತುಂಬಾ ಅನುಕೂಲಗಳು ಒದಗಿ ಬರುತ್ತದೆ. ಯಾವ ಮೂರು ರಾಶಿಯವರಿಗೆ ತುಂಬಾ ಅನುಕೂಲ ಎಂದರೆ ಮೊದಲನೇದಾಗಿ ಮೇಷ ರಾಶಿ, ಚಂದ್ರ ಮತ್ತು ಗುರುವಿನ ಸಂಯೋಗದಿಂದ ಮೇಷ ರಾಶಿಯವರಿಗೆ ತುಂಬಾ ಅನುಕೂಲಗಳು ಉಂಟಾಗುತ್ತದೆ.

ಗುರುಜೀ ಭೇಟಿ ಆಗೋಕೆ ಫೋನ್ ಮಾಡಿ  9538977755

ಗಜಲಕ್ಷ್ಮಿ ಯೋಗದಿಂದ ತುಂಬಾ ಒಳಿತಾಗುತ್ತದೆ ಉದ್ಯೋಗ ಮಾಡುವ ಕ್ಷೇತ್ರದಲ್ಲಿ ತುಂಬ ಲಾಭವನ್ನು ಪಡೆದುಕೊಳ್ಳುತ್ತೀರಿ.  ಎಲ್ಲಾ ರೀತಿಯಿಂದಲೂ ಕೂಡ ನೀವು ಪ್ರಶಂಸೆಯನ್ನು ಪಡೆದುಕೊಳ್ಳುವ ಸಾಧ್ಯವಾಗುತ್ತದೆ. ನಿಮ್ಮ ವೈಯಕ್ತಿಕ ಜೀವನವೂ ಕೂಡ ತುಂಬಾ ಉತ್ತಮವಾಗಿರುತ್ತದೆ. ಸಂತೋಷ ಮತ್ತು ಸಮೃದ್ಧಿ ಎಂಬುದು ಸದಾ ನಿಮ್ಮ ಬದುಕಿನಲ್ಲಿ ಇರುತ್ತದೆ. ನೀವು ಮಾಡುವ ಕೆಲಸದಲ್ಲಿ ಅಭಿವೃದ್ಧಿ ಹೊಂದುತ್ತಿರಿ ಮತ್ತು ಆದಾಯದ ಪ್ರಮಾಣವೂ ಕೂಡ ಹೆಚ್ಚಿಗೆ ಆಗುತ್ತದೆ.

ಗುರುಜೀ ಭೇಟಿ ಆಗೋಕೆ ಫೋನ್ ಮಾಡಿ  9538977755

ಹೊಸ ಯೋಜನೆಗಳಲ್ಲಿ ಹೂಡಿಕೆ ಮಾಡಲು ಈ ಸಮಯ ತುಂಬಾ ಯೋಗ್ಯವಾಗಿದೆ. ಮಿಥುನ ರಾಶಿ, ಗಜಲಕ್ಷ್ಮಿ ಯೋಗದಿಂದ ಈ ರಾಶಿಯವರಿಗೆ ತುಂಬಾ ಅನುಕೂಲಗಳು ಉಂಟಾಗುತ್ತದೆ. ನಿಮ್ಮ ಆದಾಯ ಹೆಚ್ಚಾಗುತ್ತದೆ. ವ್ಯಾಪಾರ ವ್ಯವಹಾರದಲ್ಲಿ ಒಳ್ಳೆಯ ಅಭಿವೃದ್ಧಿಯನ್ನು ಕಾಣುತ್ತೀರಿ. ಈ ಮಿಥುನ ರಾಶಿಯವರ ಜೀವನವೇ ಬದಲಾಗುತ್ತದೆ, ಸಾಕಷ್ಟು ರೀತಿಯ ಪರಿವರ್ತನೆಯನ್ನು ಕಾಣಲು ಸಾಧ್ಯವಾಗುತ್ತದೆ. ನೀವು ಕೆಲಸ ಮಾಡುವ ಸ್ಥಳದಲ್ಲಿ ಒಳ್ಳೆಯ ಗೌರವವನ್ನು ಪಡೆದುಕೊಳ್ಳುತ್ತೀರಿ.

ಗುರುಜೀ ಭೇಟಿ ಆಗೋಕೆ ಫೋನ್ ಮಾಡಿ  9538977755

ವೈಯಕ್ತಿಕ ಜೀವನದಲ್ಲಿ ಸುಖ ಸಂತೋಷ ಎಂಬುದು ನೆಲೆಸಿರುತ್ತದೆ. ಧನಸ್ಸು ರಾಶಿ, ಈ ರಾಶಿಯವರಿಗೆ ಕೂಡ ಗಜಲಕ್ಷ್ಮಿ ಯೋಗ ಉಂಟಾಗಿದೆ. ಶನಿ ಕಾಟದಿಂದ ಸಂಪೂರ್ಣವಾಗಿ ಮುಕ್ತಿಯನ್ನು ಪಡೆದುಕೊಳ್ಳುತ್ತೇವೆ. ನೀವು ಯಾವುದಾದರು ಕೆಲಸ ಕಾರ್ಯಗಳು ಅರ್ಧಕ್ಕೆ ನಿಂತು ಹೋಗಿದ್ದರೆ ಅವುಗಳು ಸಂಪೂರ್ಣವಾಗಿ ಪೂರ್ಣಗೊಳ್ಳುತ್ತವೆ. ಹೊಸ ಆದಾಯದ ಮೂಲಗಳು ತೆರೆದುಕೊಳ್ಳುತ್ತದೆ 12 ವರ್ಷಗಳಾದ ನಂತರ

ಗುರುಜೀ ಭೇಟಿ ಆಗೋಕೆ ಫೋನ್ ಮಾಡಿ  9538977755

ಈ ರಾಶಿಯಾವರೇಗೆ ತುಂಬಾ ಅನುಕೂಲ ವನ್ನು ಪಡೆದುಕೊಳ್ಳಬಹುದು ಅದರಲ್ಲೂ ಈ ಮೂರು ರಾಶಿಯವರಿಗೆ ಗಜಲಕ್ಷ್ಮಿ ಯೋಗ ಉಂಟಾಗುವುದರಿಂದ ತುಂಬಾ ಒಳಿತಾಗುತ್ತದೆ ಮತ್ತು ಒಳ್ಳೆಯ ಪ್ರಯೋಜನ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಈ ಮೂರು ರಾಶಿಯವರು ತುಂಬಾ ಅದೃಷ್ಟವಂತರು ಎಂದು ಹೇಳಬಹುದಾಗಿದೆ.

ಶ್ರೀ ಕ್ಷೇತ್ರ ಕಾಳಿಕಾ ದುರ್ಗಾ ಜ್ಯೋತಿಷ್ಯ ಪೀಠಂ : ಪ್ರಧಾನ ತಾಂತ್ರಿಕರು, ದೈವಜ್ಞರು ಹಾಗೂ ಜ್ಯೋತಿಷ್ಯ ವಿದ್ವಾಂಸರು  ಮಹರ್ಷಿ ಶ್ರೀ ರಘುನಂದನ್ ಗುರೂಜಿಯವರು ಮೊಬೈಲ್ ಸಂಖ್ಯೆ: 9538977755.

ಇವರು ಅಸ್ಸಾಂಮಿನ ಅಧಿದೇವತೆ ಶ್ರೀ ಕಾಮಕ್ಯದೇವಿ ಹಾಗೂ ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಮಸ್ಯೆಗಳಿಗೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.

ನಿಮ್ಮ ಸಮಸ್ಯೆಗಳಾದ, ಪ್ರೀತಿಸಿದ ನಿಮ್ಮವರನ್ನೂ ಹಿಂಪಡೆಯಬೇಕೇ ಆರೋಗ್ಯ ಸಮಸ್ಯೆ, ಸಂತಾನ, ಸಾಲಬಾದೆ, ವಿವಾಹದಲ್ಲಿ ತೊಂದರೆ, ಉದ್ಯೋಗದಲ್ಲಿ ತೊಂದರೆ, ನಿಮ್ಮ ಮೇಲೆ ಆಗಿರುವ ಮಾಟಮಂತ್ರ ನಿವಾರಣೆ , ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ವಾಮಾಚಾರ ನಿವಾರಣೆ ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಹಾಗೂ ಇನ್ನೂ ಅನೇಕ ಗುಪ್ತ ಕಠಿಣ ಧನ ದಾರಿದ್ಯದಂತಃ  ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಗಳ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ  ಕೇವಲ 21 ಗಂಟೆಗಳಲ್ಲಿ ಶಾಶ್ವತ ಪರಿಹಾರ ಮತ್ತು  ಉತ್ತಮ ಮಾರ್ಗದರ್ಶನ ಪಡೆದುಕೊಳ್ಳಿ 

ಗುರುಗಳ ಸಂಖ್ಯೆಗೆ ಈ ಕೂಡಲೇ ಕರೆ ಮಾಡಿ 9538977755

LEAVE A REPLY

Please enter your comment!
Please enter your name here