ಇದು ಅತ್ಯಂತ ಶಕ್ತಿಶಾಲಿ ತಂತ್ರ ಗಂಡ ಹೆಂಡತಿ ಸಂಭಂಧ ಹೆಚ್ಚಿಗೆ ಮಾಡುತ್ತೆ

502

ನಮಸ್ಕಾರ ಪ್ರಿಯ ಸ್ನೇಹಿತರೇ, ನಮಗೆ ಕರೆ ಮಾಡಿ 9620799909 ನೀವು ಇಷ್ಟಪಟ್ಟಂತ ಸ್ತ್ರೀ ಪುರುಷ ಗಂಡ ಹೆಂಡತಿ ಯುವ ಯುವತಿ ಯಾರೇ ಆಗಿದ್ದರೂ ಕೂಡ ಅವರನ್ನ ಈ ತಂತ್ರದಿಂದ ವಶೀಕರಣ ಮಾಡಿಕೊಳ್ಳುವುದು ಸಾಧ್ಯ. ಇದು ತುಂಬಾ ಶಕ್ತಿಶಾಲಿ ಮತ್ತು ಪ್ರಭಾವಶಾಲಿಯಾದಂತಹ ತಂತ್ರವಾಗಿದೆ. ಈ ತಂತ್ರವನ್ನ ನೀವು ಮಾಡಿದ ಕೇವಲ ಒಂದು ದಿನದ ಒಳಗಾಗಿ ನೀವು ಇಷ್ಟ ಪಟ್ಟ ವ್ಯಕ್ತಿಯನ್ನು ಮರಳಿ ಪಡೆಯಲು ಸಾಧ್ಯವಾಗುತ್ತದೆ. ಈ ತಂತ್ರವನ್ನು ನೀವು ಪ್ರಯೋಗ ಮಾಡಿದ ಕೆಲವೇ ದಿನಗಳಲ್ಲಿ ಸಂಪೂರ್ಣವಾಗಿ ವಶೀಕರಣ ಆಗುತ್ತದೆ ಇದು ತುಂಬಾ ಶಕ್ತಿಶಾಲಿ ವಶೀಕರಣ ತಂತ್ರವಾಗಿದೆ.

ತಕ್ಷಣ ಫೋನ್ ಮಾಡಿ 9620799909 

ಈ ತಂತ್ರವನ್ನು ನೀವು ಮಾಡಬೇಕಾದರೆ ಕೆಂಪು ದಾರದ ಸಹಾಯದಿಂದ ಮಾಡಬೇಕು. 21 ಲವಂಗವನ್ನು ಬಳಸಿಕೊಂಡು ಮಾಡಬಹುದಾದ ತಂತ್ರವಾಗಿದೆ. ಈ ತಂತ್ರವನ್ನು ಮಂಗಳವಾರದ ದಿನ ಮಾಡಬೇಕು. ಸ್ತ್ರೀಯರಿಗಾದರೆ ಕೆಂಪುದಾರ ಪುರುಷರನ್ನ ವಶೀಕರಣ ಮಾಡುವುದಕ್ಕಾಗಿ ಕಪ್ಪು ದಾರವನ್ನು ಬಳಸಬೇಕು. ನೀವು ಆ ಕೆಂಪು ದಾರ ಅಥವಾ ಕಪ್ಪು ದಾರವನ್ನು ಬಳಸಿಕೊಂಡು 10 ಲವಂಗವನ್ನು ಮೊದಲು ನೀವು ಕಟ್ಟಬೇಕು.

ತಕ್ಷಣ ಫೋನ್ ಮಾಡಿ 9620799909 

ಎರಡನೇ ತುದಿಯಿಂದ 11 ಲವಂಗವನ್ನು ನೀವು ಕಟ್ಟಬೇಕು. ಈ ರೀತಿ ಲವಂಗವನ್ನು ಕಟ್ಟುವಾಗ ಯಾರನ್ನ ವಶೀಕರಣ ಮಾಡಬೇಕು ಅಂದುಕೊಂಡಿದ್ದೀರಾ ಅವರ ಹೆಸರನ್ನ ನೆನೆಸಿಕೊಳ್ಳುತ್ತಾ ಇರಬೇಕು. 11 ಲವಂಗವನ್ನ ಕಟ್ಟುವಾಗ ನಿಮ್ಮ ಹೆಸರನ್ನ ಹೇಳಬೇಕು. ಬಲಗೈಯಲ್ಲಿ ಈ ಲವಂಗದ ಹಾರವನ್ನು ಹಿಡಿದುಕೊಂಡು ಎಡಗೈಯನ್ನ ಮುಚ್ಚಬೇಕು. ಒಂದು ಶಕ್ತಿಶಾಲಿ ಮಂತ್ರ ಇದೆ ಆ ಮಂತ್ರವನ್ನ ಜಪ ಮಾಡಬೇಕು ಆ ಮಂತ್ರ ಯಾವುದು ಎಂದರೆ ಓಂ ಕ್ಲೀನ್ ಹೀಮ್ ಶ್ರೀಮ್ ಅಮುಕಂ ವೃದ್ಧಂ ಮೇ  ವಶಂ ಕುರು ಕುರು ಸ್ವಾಹ.

ತಕ್ಷಣ ಫೋನ್ ಮಾಡಿ 9620799909 

ಅಮುಕಂ ಎಂದೂ ಬರುವ ಮಂತ್ರದಲ್ಲಿ ನೀವು ಯಾರನ್ನ ವಶೀಕರಣ ಮಾಡಬೇಕು ಅಂದುಕೊಂಡಿದ್ದೀರಾ ಅವರ ಹೆಸರನ್ನ ಹೇಳಬೇಕು ಈ ಮಂತ್ರವನ್ನು ನೀವು 301 ಬಾರಿ ಪಠಣೆ ಮಾಡಬೇಕು. ಈ ರೀತಿ ಪಟನೆ ಮಾಡಿದ ನಂತರ ಆ ಲವಂಗದ ಹಾರವನ್ನು ಅರಳಿ ಮರಕ್ಕೆ ಕಟ್ಟಿ ಬರಬೇಕು. ಈ ರೀತಿ ತಂತ್ರವನ್ನ ಮಾಡುವುದರಿಂದ ನೀವು ಇಷ್ಟ ಪಟ್ಟ ಸ್ತ್ರೀ ಪುರುಷ ಯಾರೇ ಆಗಿದ್ದರೂ ಕೂಡ ಅವರನ್ನ ವಶೀಕರಣ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಇದು ತುಂಬಾ ಶಕ್ತಿಶಾಲಿಯಾದಂತಹ ವಶೀಕರಣವಾಗಿದೆ.

ಜೀವನದಲ್ಲಿ ನೆಮ್ಮದಿ ಅನ್ನೋದೇ ಇಲ್ಲವೇ? ಜೀವನ ಪೂರ್ತಿ ತುಂಬಾ ಕಷ್ಟದಲ್ಲಿ ಇದ್ಯಾ? ಚಿಂತೆ ಬಿಟ್ಟಾಕಿ ತಕ್ಷಣ ಫೋನ್ ಮಾಡಿರಿ 9620799909 ಸೂರ್ಯ ಪ್ರಕಾಶ್ ಕುಡ್ಲ ರವರು, ಶ್ರೀಯುತ ಗುರುಜೀ ರವರು ಕೊಲ್ಲೂರು ಮೂಕಾಂಬಿಕ ದೇವಿ ಆರಾಧನೆ ಮಾಡುತ್ತಾ ಸಾವಿರಾರು ಜನರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಿದ್ದಾರೆ, ಪರಿಹಾರ ಆಗೋದೇ ಇಲ್ಲ ಎನ್ನುವಂತ ಸಮಸ್ಯೆಗಳು ಕೂಡ ಇಲ್ಲಿ ಪರಿಹಾರ ಆಗಿದೆ, ನೀವು ಒಮ್ಮೆ ಫೋನ್ ಮಾಡಿರಿ 9620799909 ಸೂರ್ಯ ಪ್ರಕಾಶ್ ಗುರುಜೀ ರವರು.

LEAVE A REPLY

Please enter your comment!
Please enter your name here