ಶಿರಡಿ ಸಾಯಿಬಾಬನ ಕೃಪೆಯನ್ನು ಐದು ರಾಶಿಯವರಿಗೆ ಒಲಿದು ಬಂದಿದೆ ಇದರಿಂದ ಬಾರಿ ಅದೃಷ್ಟ.

662

ನಮಸ್ಕಾರ ಪ್ರಿಯ ಸ್ನೇಹಿತರೇ, ಸೆಪ್ಟೆಂಬರ್ 28ನೇ ತಾರೀಕು ತುಂಬಾ ವಿಶೇಷವಾಗಿದೆ. ಶಿರಡಿ ಸಾಯಿಬಾಬಾರ ಕೃಪೆ ಇರುವುದರಿಂದ ತುಂಬಾ ಒಳ್ಳೆಯ ಫಲವನ್ನ ಪಡೆದುಕೊಳ್ಳಬಹುದು ಅದರಲ್ಲೂ ಈ ಐದು ರಾಶಿಯವರು ಅದೃಷ್ಟ ಬದಲಾಗುತ್ತದೆ. ನಿಮ್ಮ ಜೀವನದಲ್ಲಿ ಇರುವಂತಹ ಸರ್ವ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಲು ಸಾಧ್ಯ ಸಾಕಷ್ಟು ರೀತಿಯ ಬದಲಾವಣೆಯನ್ನು ಕಾಣಬಹುದಾಗಿದೆ. ಮಾಡುವ ಕೆಲಸ ಕಾರ್ಯವನ್ನ ತುಂಬಾ ಶ್ರಮವಹಿಸಿ ಮಾಡಿದ್ದೆ ಆದರೆ ಅದರಲ್ಲಿ ಪ್ರಗತಿಯನ್ನು ಕಾಣಬಹುದಾಗಿದೆ.

ಗುರುಜೀ ಭೇಟಿ ಆಗೋಕೆ ಫೋನ್ ಮಾಡಿ  9538977755

ತುಂಬಾ ಶುಭಕರವಾಗಿರುತ್ತದೆ ನೀವು ಮಾಡುವ ಕೆಲಸ ಕಾರ್ಯವನ್ನ ತುಂಬಾ ಶ್ರದ್ಧೆಯಿಂದ ಮಾಡಬೇಕು ಹೊರತು ಎಂದಿಗೂ ಸಹ ಉದಾಸಿನ ಪ್ರಕ್ರಿಯೆಯನ್ನು ತೊರಬಾರದು. ನೀವು ಮಾಡುವ ಕೆಲಸದಿಂದ ನಿಮ್ಮ ಗೌರವದ ಜೊತೆಗೆ ಆದಾಯವು ಕೂಡ ಹರಿದು ಬರುತ್ತದೆ. ಒಳ್ಳೆಯ ಫಲವನ್ನ ಪಡೆದುಕೊಳ್ಳಬಹುದು ಹೊಸ ಹೊಸ ಯೋಜನೆಯನ್ನ ಮಾಡಿ ನೀವು ಅದರಿಂದ ಕೀರ್ತಿಯನ್ನ ಪಡೆದುಕೊಳ್ಳುತ್ತಿರಿ ಯಾವುದಾದರೂ ಕೆಲಸ ಕಾರ್ಯದ ವಿಚಾರದ ಬಗ್ಗೆ ಹಿರಿಯರಿಂದ ಮಾರ್ಗದರ್ಶನ ಪಡೆದುಕೊಂಡು ಆ ಕೆಲಸವನ್ನು ನಿರ್ವಹಿಸಿದ್ದೇ ಆದರೆ ಅದರಲ್ಲಿ ಪ್ರಗತಿಯನ್ನು ಕಾಣುತ್ತೇವೆ.

ಗುರುಜೀ ಭೇಟಿ ಆಗೋಕೆ ಫೋನ್ ಮಾಡಿ  9538977755

ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶಗಳು ಒದಗಿ ಬರುತ್ತದೆ, ವಿದ್ಯಾರ್ಥಿಗಳ ವಿದ್ಯಾಭ್ಯಾಸ ತುಂಬಾ ಅನುಕೂಲಕರವಾಗಿರುತ್ತದೆ. ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಹೋಗಿ ವಿದ್ಯಾಭ್ಯಾಸ ಮಾಡುವ ಸಾಧ್ಯತೆ. ಮದುವೆಯಾಗದೇ ಇರುವ ವ್ಯಕ್ತಿಗಳಿಗೆ ಕಂಕಣ ಭಾಗ್ಯ ಕೂಡಿಬರುತ್ತದೆ ಇದರಿಂದ ನಿಮಗೆ ಅನುಕೂಲಕರವಾದ ಸ್ಥಿತಿಯನ್ನು ಕಾಣಬಹುದಾಗಿದೆ. ಮನೆಯಲ್ಲಿ ಶುಭ ಸುದ್ದಿಗಳನ್ನು ಕೇಳುತ್ತೀರಿ ಹಾಗೆಯೇ ಹಣಕಾಸಿನ ವಿಚಾರದಲ್ಲಿ ಏನಾದರೂ ತೊಂದರೆಗಳು ಎದುರಿಸುತ್ತಾ ಇದ್ದರೆ ಅವುಗಳು ಮುಂದಿನ ದಿನಗಳಲ್ಲಿ ದೂರವಾಗುತ್ತದೆ

ಗುರುಜೀ ಭೇಟಿ ಆಗೋಕೆ ಫೋನ್ ಮಾಡಿ  9538977755

ಆರ್ಥಿಕವಾಗಿ ನೀವು ಬಲಿಷ್ಠರಾಗುತ್ತಿರಿ. ಬಂಡವಾಳವನ್ನ ಹೂಡಿಕೆ ಮಾಡಿ ಹೊಸ ಉದ್ಯಮವನ್ನು ಆರಂಭ ಮಾಡುತ್ತೇವೆ ಹೆಚ್ಚು ಪ್ರಯೋಜನ ಪಡೆದುಕೊಳ್ಳುವ ಸಾಧ್ಯ. ನಿಮ್ಮ ಜೀವನದಲ್ಲಿ ಅನೇಕ ರೀತಿಯ ತಿರುವುಗಳು ಸೃಷ್ಟಿಯಾಗುತ್ತದೆ, ಇದರಿಂದ ಒಳ್ಳೆಯ ಪ್ರಯೋಜನ ಪಡೆದುಕೊಳ್ಳಬಹುದು. ನೀವು ಯಾವುದೇ ರೀತಿಯ ನಿರ್ಧಾರವನ್ನ ತೆಗೆದುಕೊಂಡರು ಕೂಡ ಅದರಿಂದ ಎಲ್ಲಾ ಜನರಿಗೂ ಕೂಡ ಪ್ರಯೋಜನವಾಗುವಂತೆ ನಿರ್ಧಾರವನ್ನ ಕೈಗೊಳ್ಳಬೇಕು

ಗುರುಜೀ ಭೇಟಿ ಆಗೋಕೆ ಫೋನ್ ಮಾಡಿ  9538977755

ಇಲ್ಲವಾದರೆ ಆ ನಿರ್ಧಾರದಿಂದ ನಿಮಗೆ ಹಾಗೆ ನಿಮ್ಮ ಕುಟುಂಬದವರಿಗೂ ಸಹ ಸಮಸ್ಯೆಗಳು ಬರುತ್ತದೆ ತುಂಬಾ ಯೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳುವುದರಿಂದ ಎಲ್ಲರಿಗೂ ಕೂಡ ಅನುಕೂಲಕರವಾಗಿರುತ್ತದೆ. ಸಂಪೂರ್ಣ ಕೃಪೆಗೆ ಪಾತ್ರರಾಗಿರುವ ಆ ರಾಶಿಗಳು ತುಂಬಾ ಅದೃಷ್ಟವಂತರು ಮತ್ತು ನಿಮ್ಮ ಜೀವನದಲ್ಲಿ ಹಣದ ಸುರಿಮಳೆ ಹೆಚ್ಚಾಗುತ್ತದೆ ಇಷ್ಟೆಲ್ಲ ಅದೃಷ್ಟದ ಫಲವನ್ನು ಪಡೆದುಕೊಳ್ಳುತ್ತಿರುವ ಆ ರಾಶಿಗಳು ಯಾವುದು ಎಂದರೆ ಮೇಷ ರಾಶಿ, ಮಿಥುನ ರಾಶಿ, ಕರ್ಕಾಟಕ ರಾಶಿ, ಕುಂಭ ರಾಶಿ ಮತ್ತು ಧನಸ್ಸು ರಾಶಿಯವರು ತುಂಬಾ ಅದೃಷ್ಟವಂತರು ಮತ್ತು ಒಳ್ಳೆಯ ಫಲವನ್ನು ಪಡೆಯಲು ಸಾಧ್ಯ.

ಶ್ರೀ ಕ್ಷೇತ್ರ ಕಾಳಿಕಾ ದುರ್ಗಾ ಜ್ಯೋತಿಷ್ಯ ಪೀಠಂ : ಪ್ರಧಾನ ತಾಂತ್ರಿಕರು, ದೈವಜ್ಞರು ಹಾಗೂ ಜ್ಯೋತಿಷ್ಯ ವಿದ್ವಾಂಸರು  ಮಹರ್ಷಿ ಶ್ರೀ ರಘುನಂದನ್ ಗುರೂಜಿಯವರು ಮೊಬೈಲ್ ಸಂಖ್ಯೆ: 9538977755.

ಇವರು ಅಸ್ಸಾಂಮಿನ ಅಧಿದೇವತೆ ಶ್ರೀ ಕಾಮಕ್ಯದೇವಿ ಹಾಗೂ ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಮಸ್ಯೆಗಳಿಗೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.

ನಿಮ್ಮ ಸಮಸ್ಯೆಗಳಾದ, ಪ್ರೀತಿಸಿದ ನಿಮ್ಮವರನ್ನೂ ಹಿಂಪಡೆಯಬೇಕೇ ಆರೋಗ್ಯ ಸಮಸ್ಯೆ, ಸಂತಾನ, ಸಾಲಬಾದೆ, ವಿವಾಹದಲ್ಲಿ ತೊಂದರೆ, ಉದ್ಯೋಗದಲ್ಲಿ ತೊಂದರೆ, ನಿಮ್ಮ ಮೇಲೆ ಆಗಿರುವ ಮಾಟಮಂತ್ರ ನಿವಾರಣೆ , ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ವಾಮಾಚಾರ ನಿವಾರಣೆ ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಹಾಗೂ ಇನ್ನೂ ಅನೇಕ ಗುಪ್ತ ಕಠಿಣ ಧನ ದಾರಿದ್ಯದಂತಃ  ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಗಳ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ  ಕೇವಲ 21 ಗಂಟೆಗಳಲ್ಲಿ ಶಾಶ್ವತ ಪರಿಹಾರ ಮತ್ತು  ಉತ್ತಮ ಮಾರ್ಗದರ್ಶನ ಪಡೆದುಕೊಳ್ಳಿ 

ಗುರುಗಳ ಸಂಖ್ಯೆಗೆ ಈ ಕೂಡಲೇ ಕರೆ ಮಾಡಿ 9538977755

LEAVE A REPLY

Please enter your comment!
Please enter your name here