ಶತ್ರುಗಳ ಸಂಹಾರಕ್ಕಾಗಿ ಗೋಧಿ ಹಿಟ್ಟಿನಿಂದ ಈ ತಂತ್ರವನ್ನು ಮಾಡಿ ಶತ್ರುಗಳು ಎಂದಿಗೂ ಸಹ ನಿಮ್ಮ ತಂಟೆಗೆ ಬರುವುದಿಲ್ಲ.

578

ನಮಸ್ಕಾರ ಪ್ರಿಯ ಸ್ನೇಹಿತರೇ, ಸುಖ ಸುಮ್ಮನೆ ನಿಮ್ಮ ಜೀವನದಲ್ಲಿ ಶತ್ರುಗಳು ನಿಮಗೆ ಏನಾದರೂ ತೊಂದರೆ ನೀಡುತ್ತಿರುವುದು ಅಥವಾ ನೀವು ಮಾಡುವ ವ್ಯಾಪಾರ ವ್ಯವಹಾರ ಕೆಲಸ ಕಾರ್ಯಗಳಲ್ಲಿ ಶತ್ರುಗಳಿಂದ ನಿಮಗೆ ಏನಾದರೂ ತೊಂದರೆಗಳು ಉಂಟಾಗುತ್ತಿದ್ದರೆ ಈ ತಂತ್ರವನ್ನು ಮಾಡಿ ಖಂಡಿತವಾಗಿಯೂ ಬದಲಾವಣೆಯನ್ನು ಕಾಣಲು ಸಾಧ್ಯ. ನೀವು ಕೆಲಸ ಮಾಡುವ ಉದ್ಯೋಗ ಸ್ಥಳದಲ್ಲೂ ಕೂಡ ಶತ್ರುಗಳನ್ನು ನಿಮಗೆ ಏನಾದರೂ ಪದೇಪದೇ ತೊಂದರೆಗಳು ಉಂಟಾಗುತ್ತಾ ಇದ್ದರೆ ಈ ತಂತ್ರವನ್ನು ಮಾಡುವುದು ಉತ್ತಮ.

ಗುರುಗಳ ಸಂಖ್ಯೆಗೆ ಈ ಕೂಡಲೇ ಕರೆ ಮಾಡಿ 9538977755

ನಮ್ಮ ಪಾಡಿಗೆ ನಾವು ಜೀವನ ಮಾಡುತ್ತೇವೆ ಎಂದರು ಕೂಡ ಶತ್ರುಗಳು ನಮಗೆ ತೊಂದರೆಯನ್ನು ಉಂಟು ಮಾಡುತ್ತಾರೆ. ಮಾನಸಿಕ ದೈಹಿಕ ಅನೇಕ ರೀತಿಯಲ್ಲಿ ಕಿರುಕುಳವನ್ನು ನೀಡುತ್ತಲೇ ಇರುತ್ತಾರೆ. ಆ ವ್ಯಕ್ತಿಯು ಅಭಿವೃದ್ಧಿಯಾಗಬಾರದು ಎನ್ನುವ ಉದ್ದೇಶದಿಂದ ಈ ಶತ್ರುಗಳು ಒಂದಲ್ಲ ಒಂದು ರೀತಿಯಲ್ಲಿ ತೊಂದರೆಯನ್ನು ನೀಡುತ್ತಾರೆ. ನಿಮಗೆ ಶತ್ರುಗಳಿಂದ ಏನಾದರೂ ಪದೇಪದೇ ತೊಂದರೆಗಳು ಉಂಟಾಗುತ್ತಾ ಇದ್ದರೆ, ಈ ಸರಳವಾದ ತಂತ್ರವನ್ನ ಮಾಡುವುದು ತುಂಬಾ ಉತ್ತಮ. ಶನಿವಾರದ ದಿನ ಈ ತಂತ್ರವನ್ನು ನೀವು ಮಾಡಬೇಕು. 

ಗುರುಗಳ ಸಂಖ್ಯೆಗೆ ಈ ಕೂಡಲೇ ಕರೆ ಮಾಡಿ 9538977755

ಮಧ್ಯಾಹ್ನ 12 ರಿಂದ 2 ಗಂಟೆಯ ಒಳಗೆ ಈ ತಂತ್ರವನ್ನು ನೀವು ಮಾಡಬೇಕು. ಈ ತಂತ್ರವನ್ನ ಮಾಡಲು ಒಂದು ಶುದ್ಧವಾದ ತಟ್ಟೆಯನ್ನ ತೆಗೆದುಕೊಳ್ಳಬೇಕು. ಗೋಧಿ ಹಿಟ್ಟಿನಲ್ಲಿ ಒಂದು ಗೊಂಬೆಯ ರೀತಿ ಮಾಡಿಕೊಳ್ಳಬೇಕು. ಆ ತಟ್ಟೆಯ ಮೇಲೆ ಸ್ವಲ್ಪ ಅಕ್ಷತೆಯನ್ನು ಹಾಕಬೇಕು. ಅಕ್ಷತೆಯನ್ನ ಹಾಕಿದ ನಂತರ ಆ ಗೋಧಿ ಹಿಟ್ಟಿನಿಂದ ಮಾಡಿದ ಗೊಂಬೆಯನ್ನು ಅದರ ಮೇಲೆ ಇಟ್ಟು ಆ ಗೊಂಬೆಯ ಮೇಲೆ ನಿಮಗೆ ಯಾರು ಶತ್ರುಗಳಿದ್ದಾರೆ ಅವರ ಹೆಸರನ್ನ ಬರೆಯಬೇಕು.

ಗುರುಗಳ ಸಂಖ್ಯೆಗೆ ಈ ಕೂಡಲೇ ಕರೆ ಮಾಡಿ 9538977755

ಆ ಗೊಂಬೆಯ ಸುತ್ತಾ ಐದು ತಾಮ್ರದ ಬಿಂದಿಗೆಯಲ್ಲಿ ನೀರನ್ನ ಹಾಕಿ ತುಳಸಿ ಕುಡಿಯನ್ನು ಅದರ ಒಳಗೆ ಹಾಕಿ ಇಡಬೇಕು. ಈ ರೀತಿ ಮಾಡಿದ ನಂತರ ಅದನ್ನು ಶನಿವಾರವು ದಿನಪೂರ್ತಿ ಇಡಬೇಕು. ಮಾರನೆಯ ದಿನ ಇದನ್ನ ನಂತರ  ನೀವು ಹರಿಯುವ ನದಿಯ ನೀರಿನಲ್ಲಿ ಬಿಡಬೇಕು. ಬಿಡಬೇಕಾದರೆ ಒಂದು ಶಕ್ತಿಶಾಲಿಯಾದ ಮಂತ್ರ ಇದೆ ಆ ಮಂತ್ರವನ್ನ ಪಟನೆ ಮಾಡಬೇಕು. ಆ ಮಂತ್ರವನ್ನು ಒಂಬತ್ತು ಬಾರಿ ಪಟನೆ ಮಾಡಬೇಕು ಆ ಮಂತ್ರ ಯಾವುದು ಎಂದರೆ ” ಮಾಮಾ ಶತ್ರು ಪಟ್ಟು ಸ್ವಾಹ ” ಈ ರೀತಿ ಮಂತ್ರವನ್ನು ಹೇಳಿ ಆ ಗೊಂಬೆ ತಾಮ್ರದ ತಂಬಿಗೆಯಲ್ಲಿರುವ ನೀರು ಎಲ್ಲವನ್ನ ಕೂಡ ನೀವು ನೀರಿನಲ್ಲಿ ಹಾಕಿ ಬಿಡಬೇಕು.

ಶ್ರೀ ಕ್ಷೇತ್ರ ಕಾಳಿಕಾ ದುರ್ಗಾ ಜ್ಯೋತಿಷ್ಯ ಪೀಠಂ : ಪ್ರಧಾನ ತಾಂತ್ರಿಕರು, ದೈವಜ್ಞರು ಹಾಗೂ ಜ್ಯೋತಿಷ್ಯ ವಿದ್ವಾಂಸರು  ಮಹರ್ಷಿ ಶ್ರೀ ರಘುನಂದನ್ ಗುರೂಜಿಯವರು ಮೊಬೈಲ್ ಸಂಖ್ಯೆ: 9538977755.

ಇವರು ಅಸ್ಸಾಂಮಿನ ಅಧಿದೇವತೆ ಶ್ರೀ ಕಾಮಕ್ಯದೇವಿ ಹಾಗೂ ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಮಸ್ಯೆಗಳಿಗೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.

ನಿಮ್ಮ ಸಮಸ್ಯೆಗಳಾದ, ಪ್ರೀತಿಸಿದ ನಿಮ್ಮವರನ್ನೂ ಹಿಂಪಡೆಯಬೇಕೇ ಆರೋಗ್ಯ ಸಮಸ್ಯೆ, ಸಂತಾನ, ಸಾಲಬಾದೆ, ವಿವಾಹದಲ್ಲಿ ತೊಂದರೆ, ಉದ್ಯೋಗದಲ್ಲಿ ತೊಂದರೆ, ನಿಮ್ಮ ಮೇಲೆ ಆಗಿರುವ ಮಾಟಮಂತ್ರ ನಿವಾರಣೆ , ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ವಾಮಾಚಾರ ನಿವಾರಣೆ ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಹಾಗೂ ಇನ್ನೂ ಅನೇಕ ಗುಪ್ತ ಕಠಿಣ ಧನ ದಾರಿದ್ಯದಂತಃ  ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಗಳ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ  ಕೇವಲ 21 ಗಂಟೆಗಳಲ್ಲಿ ಶಾಶ್ವತ ಪರಿಹಾರ ಮತ್ತು  ಉತ್ತಮ ಮಾರ್ಗದರ್ಶನ ಪಡೆದುಕೊಳ್ಳಿ 

ಗುರುಗಳ ಸಂಖ್ಯೆಗೆ ಈ ಕೂಡಲೇ ಕರೆ ಮಾಡಿ 9538977755

LEAVE A REPLY

Please enter your comment!
Please enter your name here