ಭಾನುವಾರದಂದು ಕೇವಲ ಲವಂಗ ಮತ್ತು ಕರ್ಪೂರದಿಂದ ಹೀಗೆ ಮಾಡಿದರೆ ಸಾಕು ಲಕ್ಷ್ಮಿ ದೇವಿಯ ಅನುಗ್ರಹ ಇರುತ್ತದೆ.

791

ನಮಸ್ಕಾರ ಪ್ರಿಯ ಸ್ನೇಹಿತರೇ, ಜೀವನದಲ್ಲಿ ಪ್ರತಿ ಹಂತದಲ್ಲೂ ಕೂಡ ಕಷ್ಟಗಳು ಎದುರಾಗಿರುವುದು ಹಣಕಾಸಿನಿಂದ ಸಾಕಷ್ಟು ರೀತಿಯ ತೊಂದರೆ ನೀವು ಎಷ್ಟೇ ಕಷ್ಟಪಟ್ಟು ದುಡಿದರು ಕೂಡ ಹಣ ಎಂಬುದು ಉಳಿತಾಯ ಆಗದೇ ಇರುವಂತಹ ಪರಿಸ್ಥಿತಿಗಳು ಈ ಪರಿಸ್ಥಿತಿಗಳು ಏನಾದರೂ ಬರುತ್ತಾ ಇದ್ದರೆ ಭಾನುವಾರದಂದು ಈ ತಂತ್ರವನ್ನ ಮಾಡಬೇಕು ಈ ತಂತ್ರವನ್ನ ಮಾಡಿದರೆ ಲಕ್ಷ್ಮಿ ದೇವಿಯ ಅನುಗ್ರಹ ಸಂಪೂರ್ಣವಾಗಿ ಇರುತ್ತದೆ ಇದರಿಂದ ಆರ್ಥಿಕವಾಗಿ ನೀವು ಬಲಿಷ್ಠರಾಗುತ್ತೀರಿ.

ಗುರುಗಳ ಸಂಖ್ಯೆಗೆ ಈ ಕೂಡಲೇ ಕರೆ ಮಾಡಿ 9538977755

ಯಾವುದೇ ರೀತಿ ಹಣಕಾಸಿನ ತೊಂದರೆಗಳು ಬರುವುದಿಲ್ಲ. ಮನೆಯಲ್ಲಿ ಜಗಳಗಳು ಕಲಹಗಳು ಮಾನಸಿಕವಾಗಿ ತೊಂದರೆಗಳು ಈ ರೀತಿಯ ಪರಿಸ್ಥಿತಿಗಳು ಪದೇ ಪದೇ ಉಂಟಾಗುತ್ತಿದ್ದರೆ ಅವುಗಳನ್ನು ದೂರ ಮಾಡಿಕೊಳ್ಳಲು ಈ ರೀತಿಯ ವ್ಯವಸ್ಥೆಯನ್ನು ನೀವು ಮಾಡಿಕೊಳ್ಳುವುದು ತುಂಬಾ ಮುಖ್ಯ. ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆಗಳಿದ್ದರೂ ಕೂಡ ಅವುಗಳನ್ನು ದೂರ ಮಾಡಿಕೊಳ್ಳಲು ಈ ಲವಂಗ ಮತ್ತು ಕರ್ಪೂರದಿಂದ ಈ ತಂತ್ರವನ್ನು ಮಾಡುವುದು ಮುಖ್ಯ.

ಗುರುಗಳ ಸಂಖ್ಯೆಗೆ ಈ ಕೂಡಲೇ ಕರೆ ಮಾಡಿ 9538977755

ಭಾನುವಾರದ ದಿನ ಅದರಲ್ಲೂ ಸೂರ್ಯದೇವನ ವಾರವಾಗಿರುವುದರಿಂದ ಈ ದಿನ ಮಾಡುವುದರಿಂದ ಒಳ್ಳೆಯ ಫಲವನ್ನು ಪಡೆಯುತ್ತೀರಿ. ಇದನ್ನ ಭಾನುವಾರದ ದಿನ ಈ ತಂತ್ರ ಮಾಡಿದ್ದೆ ಆದರೆ ನಿಮ್ಮ ಜೀವನದಲ್ಲಿರುವ ಆರ್ಥಿಕ ಸಮಸ್ಯೆ ಹಣಕಾಸಿನ ಸಮಸ್ಯೆ ಯಾವುದೇ ಸಮಸ್ಯೆಗಳಿದ್ದರೂ ಕೂಡ ಅವುಗಳು ಸಂಪೂರ್ಣವಾಗಿ ದೂರವಾಗಲು ಸಾಧ್ಯವಾಗುತ್ತದೆ. ಒಂದು ಲವಂಗ ಎರಡು ಕರ್ಪೂರವನ್ನು ತೆಗೆದುಕೊಳ್ಳಬೇಕು. ನಿಮ್ಮ ಮನೆಯ ದೇವರ ಮುಂದೆ ಅದನ್ನ ಇಟ್ಟು ಪೂಜೆಯನ್ನು ಮಾಡಬೇಕು.

ಗುರುಗಳ ಸಂಖ್ಯೆಗೆ ಈ ಕೂಡಲೇ ಕರೆ ಮಾಡಿ 9538977755

 ಓಂ ನಮೋ ಸೂರ್ಯದೇವಾಯ ಎನ್ನುವ ಮಂತ್ರವನ್ನು ನೀವು ಜಪ ಮಾಡಬೇಕು. ಈ ಮಂತ್ರವನ್ನು ನೀವು 108 ಬಾರಿ ಪಠಣೆ ಮಾಡಬೇಕು. ನಿಮ್ಮ ಜೀವನದಲ್ಲಿರುವ ಹಣಕಾಸಿನ ಸಮಸ್ಯೆ ಅಥವಾ ಮಾನಸಿಕ ತೊಂದರೆ ಮನೆಯಲ್ಲಿ ಕಿರಿಕಿರಿಗಳು ಈ ರೀತಿಯ ಪರಿಸ್ಥಿತಿಗಳು ಏನಾದರೂ ಉಂಟಾಗುತ್ತಾ ಇದ್ದರೆ ಅವುಗಳನ್ನು ನೀವು ಸಂಪೂರ್ಣವಾಗಿ ದೂರ ಮಾಡಿಕೊಳ್ಳಲು ಈ ರೀತಿಯ ತಂತ್ರವನ್ನು ಮಾಡಬೇಕು.

ಗುರುಗಳ ಸಂಖ್ಯೆಗೆ ಈ ಕೂಡಲೇ ಕರೆ ಮಾಡಿ 9538977755

ಒಂದು ಲವಂಗ ಎರಡು ಕರ್ಪೂರವನ್ನು ಈ ರೀತಿಯಲ್ಲಿ ಮಾಡಿದ ನಂತರ ಅದನ್ನು ಸುಟ್ಟು ಹಾಕಬೇಕು. ಈ ರೀತಿ ಮಾಡಿದ್ದೆ ಆದರೆ ಆರ್ಥಿಕ ಸಮಸ್ಯೆಗಳು ಸಂಪೂರ್ಣವಾಗಿ ದೂರವಾಗಿ ಲಕ್ಷ್ಮಿ ದೇವಿಯ ಸಂಪೂರ್ಣ ಕೃಪೆ ಇರುತ್ತದೆ ಇದರಿಂದ ತುಂಬಾ ಒಳಿತಾಗುತ್ತಾ ಹೋಗುತ್ತದೆ ಸಾಕಷ್ಟು ರೀತಿಯ ಪ್ರಯೋಜನಗಳನ್ನು ಪಡೆಯಲು ಸಾಧ್ಯ.

ಶ್ರೀ ಕ್ಷೇತ್ರ ಕಾಳಿಕಾ ದುರ್ಗಾ ಜ್ಯೋತಿಷ್ಯ ಪೀಠಂ : ಪ್ರಧಾನ ತಾಂತ್ರಿಕರು, ದೈವಜ್ಞರು ಹಾಗೂ ಜ್ಯೋತಿಷ್ಯ ವಿದ್ವಾಂಸರು  ಮಹರ್ಷಿ ಶ್ರೀ ರಘುನಂದನ್ ಗುರೂಜಿಯವರು ಮೊಬೈಲ್ ಸಂಖ್ಯೆ: 9538977755.

ಇವರು ಅಸ್ಸಾಂಮಿನ ಅಧಿದೇವತೆ ಶ್ರೀ ಕಾಮಕ್ಯದೇವಿ ಹಾಗೂ ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಮಸ್ಯೆಗಳಿಗೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.

ನಿಮ್ಮ ಸಮಸ್ಯೆಗಳಾದ, ಪ್ರೀತಿಸಿದ ನಿಮ್ಮವರನ್ನೂ ಹಿಂಪಡೆಯಬೇಕೇ ಆರೋಗ್ಯ ಸಮಸ್ಯೆ, ಸಂತಾನ, ಸಾಲಬಾದೆ, ವಿವಾಹದಲ್ಲಿ ತೊಂದರೆ, ಉದ್ಯೋಗದಲ್ಲಿ ತೊಂದರೆ, ನಿಮ್ಮ ಮೇಲೆ ಆಗಿರುವ ಮಾಟಮಂತ್ರ ನಿವಾರಣೆ , ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ವಾಮಾಚಾರ ನಿವಾರಣೆ ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಹಾಗೂ ಇನ್ನೂ ಅನೇಕ ಗುಪ್ತ ಕಠಿಣ ಧನ ದಾರಿದ್ಯದಂತಃ  ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಗಳ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ  ಕೇವಲ 21 ಗಂಟೆಗಳಲ್ಲಿ ಶಾಶ್ವತ ಪರಿಹಾರ ಮತ್ತು  ಉತ್ತಮ ಮಾರ್ಗದರ್ಶನ ಪಡೆದುಕೊಳ್ಳಿ 

ಗುರುಗಳ ಸಂಖ್ಯೆಗೆ ಈ ಕೂಡಲೇ ಕರೆ ಮಾಡಿ 9538977755

LEAVE A REPLY

Please enter your comment!
Please enter your name here