ಎರಡು ಬೆಳ್ಳುಳ್ಳಿಯಿಂದ ನೀವು ಇಷ್ಟ ಪಟ್ಟ ವ್ಯಕ್ತಿಯು ನಿಮ್ಮ ಜೊತೆಗೆ ಬರುತ್ತಾರೆ

1017

ನಮಸ್ಕಾರ ಪ್ರಿಯ ಸ್ನೇಹಿತರೇ, ಎರಡು ಬೆಳ್ಳುಳ್ಳಿಯ ಸಹಾಯದಿಂದ ನೀವು ಇಷ್ಟ ಪಟ್ಟಬೇಕು ನಿಮ್ಮನ್ನ ಪ್ರೀತಿಸುತ್ತ ಇದ್ದು ನಿಮ್ಮಿಂದ ಏನಾದರೂ ದೂರವಾಗಿದ್ದರೆ ಅಥವಾ ನಿಮಗೆ ಏನಾದರೂ ತೊಂದರೆಗಳನ್ನು ನೀಡುತ್ತಾ ಇದ್ದರೆ ಅವುಗಳನ್ನು ನೀವು ಸಂಪೂರ್ಣವಾಗಿ ದೂರ ಮಾಡಿಕೊಳ್ಳಲು ಈ ತಂತ್ರವನ್ನು ನೀವು ಮಾಡಬೇಕು ಈ ತಂತ್ರವನ್ನು ನೀವು ಮಾಡಿದ್ದೆ ಆದರೆ ಖಂಡಿತವಾಗಿಯೂ ಸಾಕಷ್ಟು ರೀತಿಯ ಬದಲಾವಣೆ ಕಾಣಲು ಸಾಧ್ಯ.

ಗುರುಗಳ ಸಂಖ್ಯೆಗೆ ಈ ಕೂಡಲೇ ಕರೆ ಮಾಡಿ 9538977755

ಒಂದು ಸಣ್ಣದಾದ ಮೊಳೆ, ಕಪ್ಪು ಬಟ್ಟೆ  ಮತ್ತು ಎರಡು ಬೆಳ್ಳುಳ್ಳಿಯಿಂದ ಈ ತಂತ್ರವನ್ನ ಮಾಡಬಹುದಾಗಿದೆ. ಬೆಳ್ಳುಳ್ಳಿಯ ಮೇಲೆ ನೀವು ಯಾರನ್ನು ಇಷ್ಟಪಡುತ್ತಿದ್ದರು ಅವರು ಸ್ತ್ರೀಯಾಗಿದ್ದರೆ  ಹೆಸರನ್ನು ಮೊದಲು ಬರೆದುಕೊಳ್ಳಬೇಕು, ಇನ್ನೊಂದು ಬೆಳ್ಳುಳ್ಳಿಯ ಮೇಲೆ ಪುರುಷರ ಹೆಸರನ್ನ ಬರೆಯಬೇಕು. ಮೊಳೆ ಯನ್ನ ತೆಗೆದುಕೊಂಡು ಒಂದು ಶಕ್ತಿಶಾಲಿಯಾದ ಮಂತ್ರ ಇದೆ ಆ ಮಂತ್ರವನ್ನ ಪಟನೆ ಮಾಡಬೇಕು. ಓಂ ಕಾಮಿನಿ ಆಕರ್ಷಣೆಯೇ ನಮಃ ಎಂದು ಆ ಬೆಳ್ಳುಳ್ಳಿಗೆ ಮೊಳೆಯನ್ನು ಚುಚ್ಚಬೇಕು.

ಗುರುಗಳ ಸಂಖ್ಯೆಗೆ ಈ ಕೂಡಲೇ ಕರೆ ಮಾಡಿ 9538977755

ಈ ರೀತಿ ಚುಚ್ಚಿದ ನಂತರ ಆ ಮಂತ್ರವನ್ನು ನೀವು ಐದು ಬಾರಿ ಪಠಣೆ ಮಾಡಬೇಕು. ಈ ರೀತಿ ಐದು ಬಾರಿ ಮಂತ್ರವನ್ನು ಹೇಳಿದ ನಂತರ ಕಪ್ಪು ಬಟ್ಟೆಯ ಮೇಲೆ ಸ್ವಲ್ಪ ಅಕ್ಷತೆಯನ್ನು ಹಾಕಿ. ಹುಡುಗ ಅಥವಾ ಹುಡುಗಿಯ ಹೆಸರನ್ನು ಹೇಳಿ ಬೆಳ್ಳುಳ್ಳಿ ಮತ್ತು ಮೊಳೆಯನ್ನು ಚುಚ್ಚಿರೋದನ್ನ ಆ ಕಪ್ಪು ಬಟ್ಟೆಯ ಮೇಲೆ ಇಟ್ಟು ಅದಕ್ಕೆ ಸ್ವಲ್ಪ ಕುಂಕುಮವನ್ನು ಮತ್ತು ಅರಿಶಿಣವನ್ನು ಹಚ್ಚಬೇಕು ನಂತರ ಆ ಕಪ್ಪು ಬಟ್ಟೆಯನ್ನ ಮೂರು ಗಂಟುಗಳಾಗಿ ಕಟ್ಟಬೇಕು. ನೀವು ಸಂಪೂರ್ಣವಾಗಿ ಸಂಕಲ್ಪವನ್ನ ಮಾಡಿಕೊಳ್ಳಬೇಕು.

ಗುರುಗಳ ಸಂಖ್ಯೆಗೆ ಈ ಕೂಡಲೇ ಕರೆ ಮಾಡಿ 9538977755

ನೀವು ಇಷ್ಟಪಟ್ಟ ವ್ಯಕ್ತಿಯು ನಮ್ಮ ಜೊತೆಯಲ್ಲೇ ಇರಬೇಕು ಎಂದಿಗೂ ಸಹ ನಮ್ಮನ್ನ ಬಿಟ್ಟು ಹೋಗಬಾರದು ಸದಾ ನಮ್ಮ ಜೊತೆಯಲ್ಲೇ ಇರಬೇಕು ಎನ್ನುವ ಕೆಲವೊಂದು ಪ್ರಾರ್ಥನೆಗಳನ್ನ ನೀವು ಮಾಡಿಕೊಳ್ಳಬೇಕು. ಈ ಪ್ರಾರ್ಥನೆಗಳನ್ನ ನೀವು ಮಾಡಿಕೊಂಡು ಅದು ಹೆಚ್ಚು ಫಲ ಕೊಡುತ್ತದೆ ನಂತರದಾಗಿ ಅದನ್ನ ಹರಿಯುತ್ತಿರುವ ನದಿ ನೀರಿನಲ್ಲಿ ಬಿಟ್ಟು ಬರಬೇಕು ಈ ರೀತಿ ಮಾಡುವುದರಿಂದ ನೀವು ಇಷ್ಟಪಟ್ಟ ವ್ಯಕ್ತಿ ಸಂಪೂರ್ಣವಾಗಿ ಕೈ ವಶವಾಗಲು ಸಾಧ್ಯ. ಇದು ತುಂಬಾ ಶಕ್ತಿಶಾಲಿಯಾದಂತ ತಂತ್ರವಾಗಿದೆ ಇದನ್ನ ನೀವು ಒಂದು ಬಾರಿ ಪ್ರಯೋಗ ಮಾಡುತ್ತಿದ್ದಂತಲೇ ಸಾಕಷ್ಟು ರೀತಿಯ ಬದಲಾವಣೆ ಕಾಣುತ್ತೀರಿ.

ಶ್ರೀ ಕ್ಷೇತ್ರ ಕಾಳಿಕಾ ದುರ್ಗಾ ಜ್ಯೋತಿಷ್ಯ ಪೀಠಂ : ಪ್ರಧಾನ ತಾಂತ್ರಿಕರು, ದೈವಜ್ಞರು ಹಾಗೂ ಜ್ಯೋತಿಷ್ಯ ವಿದ್ವಾಂಸರು  ಮಹರ್ಷಿ ಶ್ರೀ ರಘುನಂದನ್ ಗುರೂಜಿಯವರು ಮೊಬೈಲ್ ಸಂಖ್ಯೆ: 9538977755.

ಇವರು ಅಸ್ಸಾಂಮಿನ ಅಧಿದೇವತೆ ಶ್ರೀ ಕಾಮಕ್ಯದೇವಿ ಹಾಗೂ ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಮಸ್ಯೆಗಳಿಗೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.

ನಿಮ್ಮ ಸಮಸ್ಯೆಗಳಾದ, ಪ್ರೀತಿಸಿದ ನಿಮ್ಮವರನ್ನೂ ಹಿಂಪಡೆಯಬೇಕೇ ಆರೋಗ್ಯ ಸಮಸ್ಯೆ, ಸಂತಾನ, ಸಾಲಬಾದೆ, ವಿವಾಹದಲ್ಲಿ ತೊಂದರೆ, ಉದ್ಯೋಗದಲ್ಲಿ ತೊಂದರೆ, ನಿಮ್ಮ ಮೇಲೆ ಆಗಿರುವ ಮಾಟಮಂತ್ರ ನಿವಾರಣೆ , ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ವಾಮಾಚಾರ ನಿವಾರಣೆ ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಹಾಗೂ ಇನ್ನೂ ಅನೇಕ ಗುಪ್ತ ಕಠಿಣ ಧನ ದಾರಿದ್ಯದಂತಃ  ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಗಳ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ  ಕೇವಲ 21 ಗಂಟೆಗಳಲ್ಲಿ ಶಾಶ್ವತ ಪರಿಹಾರ ಮತ್ತು  ಉತ್ತಮ ಮಾರ್ಗದರ್ಶನ ಪಡೆದುಕೊಳ್ಳಿ 

ಗುರುಗಳ ಸಂಖ್ಯೆಗೆ ಈ ಕೂಡಲೇ ಕರೆ ಮಾಡಿ 9538977755

LEAVE A REPLY

Please enter your comment!
Please enter your name here