ಎಕ್ಕದ ಎಲೆಯಲ್ಲಿ ಮಂತ್ರವನ್ನ ಬರೆದು ನೋಡಿ ಶತ್ರುಗಳ ನಾಶ.

891

ನಮಸ್ಕಾರ ಪ್ರಿಯ ಸ್ನೇಹಿತರೇ, ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲೂ ಕೂಡ ಶತ್ರುಗಳಿಂದ ತೊಂದರೆ ಎಂಬುವುದು  ಉಂಟಾಗುತ್ತದೆ. ಅಂತಹ ಶತ್ರುಗಳ ತೊಂದರೆಯನ್ನು ದೂರ ಮಾಡಿಕೊಳ್ಳಬೇಕೆಂದು ಅನೇಕ ರೀತಿಯ ತಂತ್ರಗಳನ್ನು ಮಾಡುತ್ತಾರೆ ಆದರೆ ಈ ತಂತ್ರವನ್ನು ಮಾಡಿ ಖಂಡಿತವಾಗಿಯೂ ನಿಮಗೆ ಬದಲಾವಣೆ ಎಂಬುದನ್ನ ಕಾಣಲು ಸಾಧ್ಯವಾಗುತ್ತದೆ. ನಿಮ್ಮ ಮನೆಯಲ್ಲಿ ಆಗಿರಬಹುದು ಅಥವಾ ನೀವು ಉದ್ಯೋಗ ಮಾಡುವ ಸ್ಥಳದಲ್ಲಿ ಆಗಿರಬಹುದು,

ಗುರುಗಳ ಸಂಖ್ಯೆಗೆ ಈ ಕೂಡಲೇ ಕರೆ ಮಾಡಿ 9538977755

ವ್ಯಾಪಾರ ಮಾಡುವ ಸ್ಥಳದಲ್ಲಿ ಆಗಿರಬಹುದು ಈ ರೀತಿಯ ಸ್ಥಳದಲ್ಲಿ ಶತ್ರುಗಳು ನಿಮಗೆ ತೊಂದರೆಯನ್ನು ಉಂಟು ಮಾಡುತ್ತಲೇ ಇರುತ್ತಾರೆ. ನಿಮಗೆ ನೆಮ್ಮದಿಯುತವಾದ ಜೀವನವನ್ನು ನಡೆಸಲು ಸಾಧ್ಯವಾಗದಂತಹ ಪರಿಸ್ಥಿತಿಗಳನ್ನಾಗಿ ಬಂದು ಬಿಡುತ್ತಾರೆ ಅಂತ ಪರಿಸ್ಥಿತಿಗಳನ್ನ ನೀವು ಸುಧಾರಿಸಿಕೊಳ್ಳಬೇಕು ಎಂದರೆ ಈ ತಂತ್ರವನ್ನು ನೀವು ಮಾಡಬೇಕು. ನೀವು ಮಾಡುವ ಕೆಲಸ ಕಾರ್ಯಗಳಿಗೆ ತೊಂದರೆಯನ್ನು ನೀಡುತ್ತಾ ಇದ್ದರೆ,

ಗುರುಗಳ ಸಂಖ್ಯೆಗೆ ಈ ಕೂಡಲೇ ಕರೆ ಮಾಡಿ 9538977755

ವಿನಾಕಾರಣ ನಿಮ್ಮ ಮೇಲೆ ಜಗಳಕ್ಕೆ ಬರುವುದಾಗಿರಬಹುದು ಈ ರೀತಿಯ ಸಮಸ್ಯೆಗಳನ್ನ ಏನಾದರೂ ಮಾಡುತ್ತಾ ಇದ್ದರೆ ಅಂತಹ ಸಮಸ್ಯೆಗಳು ದೂರವಾಗುವುದಕ್ಕೆ ಈ ತಂತ್ರವನ್ನು ನೀವು ಮಾಡುವುದು ಉತ್ತಮ. ಈ ತಾಂತ್ರಿಕ ವಿದ್ಯೆಯಿಂದ ಸಾಕಷ್ಟು ರೀತಿಯ ಬದಲಾವಣೆಯನ್ನು ಕಾಣುತ್ತೀರಿ. ಶತ್ರುಗಳು ತೊಂದರೆ ಎಂಬುದು ಇದು ಒಂದು ಪಿಡುಗಾಗಿ ಬಿಟ್ಟಿದೆ, ನಾವು ನಮ್ಮ ಪಾಡಿಗೆ ಜೀವನ ನಡೆಸುತ್ತೇವೆ ಎಂದರು ಕೂಡ ಶತ್ರುಗಳಿಂದ ತೊಂದರೆ ಬರುವ ಸಾಧ್ಯತೆ ಹೆಚ್ಚಾಗಿದೆ.

ಗುರುಗಳ ಸಂಖ್ಯೆಗೆ ಈ ಕೂಡಲೇ ಕರೆ ಮಾಡಿ 9538977755

ಈ ತಂತ್ರವನ್ನು ನೀವು ಯಾವ ದಿನದಲ್ಲಾದರೂ ಮಾಡಬಹುದಾಗಿದೆ ಈ ತಂತ್ರವನ್ನ ಮಾಡಲು ಎಕ್ಕದ ಗಿಡದ ಎಲೆಯನ್ನ ತೆಗೆದುಕೊಳ್ಳಬೇಕು. ನಿಮಗೆ ಯಾರು ತೊಂದರೆಯನ್ನು ನೀಡುತ್ತಿದ್ದಾರೋ ಆ ಶತ್ರುವಿನ ಹೆಸರನ್ನು ಎಕ್ಕದ ಗಿಡದ ಎಲೆಯ ಮೇಲೆ ಬರೆಯಬೇಕು. ಅವರ ಹೆಸರನ್ನ ಬರೆದ ನಂತರ ಓಂ ಶತ್ರು ವಿನಾಶಕಾಯ ಫಟ್ ಸ್ವಾಹ. ಈ ರೀತಿ ಮಂತ್ರವನ್ನ ಆ ಎಲೆಯ ಮೇಲೆ ಬರೆದ ನಂತರ ಅಕ್ಕ ಪಕ್ಕದಲ್ಲಿ ಸ್ವಸ್ತಿಕ್ ಚಿನ್ಹೆಯನ್ನು ಹಾಕಬೇಕು.

ಗುರುಗಳ ಸಂಖ್ಯೆಗೆ ಈ ಕೂಡಲೇ ಕರೆ ಮಾಡಿ 9538977755

ರಾತ್ರಿ ಮಲಗುವುದಕ್ಕೆ ಮುಂಚಿತವಾಗಿ ನೀವು ಕೋಣೆಗೆ ಬಂದ ತಕ್ಷಣ ಈ ರೀತಿಯ ತಂತ್ರವನ್ನು ಮಾಡಬೇಕು. ಈ ರೀತಿಯ ಎಲೆಯ ಮೇಲೆ ಬರೆದಿರುವಂಥದ್ದನ್ನ ನಿಮ್ಮ ಎಡಗಾಲಿನ ಕಾಲಿನ ಕೆಳಗೆ ಇಟ್ಟುಕೊಂಡು ತುಳಿಯಬೇಕು. ಒಂದು ದಿನ ಪೂರ್ತಿ ಈ ರೀತಿ ಮಾಡಿಕೊಳ್ಳಬೇಕು. ಬೆಳಗ್ಗೆ ಎದ್ದ ತಕ್ಷಣ ಆ ಎಲೆಯನ್ನು ಒಂದು ನಿರ್ಜನವಾದ ಪ್ರದೇಶದಲ್ಲಿ ಹಾಕಿ ಬರಬೇಕು ಈ ರೀತಿ ಮಾಡುವುದರಿಂದ ಶತ್ರುಗಳು ಸಂಪೂರ್ಣವಾಗಿ ನಾಶವಾಗಲು ಸಾಧ್ಯವಾಗುತ್ತದೆ.

ಶ್ರೀ ಕ್ಷೇತ್ರ ಕಾಳಿಕಾ ದುರ್ಗಾ ಜ್ಯೋತಿಷ್ಯ ಪೀಠಂ : ಪ್ರಧಾನ ತಾಂತ್ರಿಕರು, ದೈವಜ್ಞರು ಹಾಗೂ ಜ್ಯೋತಿಷ್ಯ ವಿದ್ವಾಂಸರು  ಮಹರ್ಷಿ ಶ್ರೀ ರಘುನಂದನ್ ಗುರೂಜಿಯವರು ಮೊಬೈಲ್ ಸಂಖ್ಯೆ: 9538977755.

ಇವರು ಅಸ್ಸಾಂಮಿನ ಅಧಿದೇವತೆ ಶ್ರೀ ಕಾಮಕ್ಯದೇವಿ ಹಾಗೂ ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಮಸ್ಯೆಗಳಿಗೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.

ನಿಮ್ಮ ಸಮಸ್ಯೆಗಳಾದ, ಪ್ರೀತಿಸಿದ ನಿಮ್ಮವರನ್ನೂ ಹಿಂಪಡೆಯಬೇಕೇ ಆರೋಗ್ಯ ಸಮಸ್ಯೆ, ಸಂತಾನ, ಸಾಲಬಾದೆ, ವಿವಾಹದಲ್ಲಿ ತೊಂದರೆ, ಉದ್ಯೋಗದಲ್ಲಿ ತೊಂದರೆ, ನಿಮ್ಮ ಮೇಲೆ ಆಗಿರುವ ಮಾಟಮಂತ್ರ ನಿವಾರಣೆ , ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ವಾಮಾಚಾರ ನಿವಾರಣೆ ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಹಾಗೂ ಇನ್ನೂ ಅನೇಕ ಗುಪ್ತ ಕಠಿಣ ಧನ ದಾರಿದ್ಯದಂತಃ  ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಗಳ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ  ಕೇವಲ 21 ಗಂಟೆಗಳಲ್ಲಿ ಶಾಶ್ವತ ಪರಿಹಾರ ಮತ್ತು  ಉತ್ತಮ ಮಾರ್ಗದರ್ಶನ ಪಡೆದುಕೊಳ್ಳಿ 

ಗುರುಗಳ ಸಂಖ್ಯೆಗೆ ಈ ಕೂಡಲೇ ಕರೆ ಮಾಡಿ 9538977755

LEAVE A REPLY

Please enter your comment!
Please enter your name here