ಶತ್ರುಗಳ ಬಾಧೆಯನ್ನು ನಿವಾರಣೆ ಮಾಡುವುದಕ್ಕೆ ಈ ಮಂತ್ರ ಮತ್ತು ಈ ತಂತ್ರವನ್ನು ಮಾಡಿ.

679

ನಮಸ್ಕಾರ ಪ್ರಿಯ ಸ್ನೇಹಿತರೇ, ಶತ್ರು ಯಂತ್ರ ಪಡೆಯೋಕೆ ಫೋನ್ ಮಾಡಿ 9538446677 ಶತ್ರುಗಳಿಂದ ತೊಂದರೆಗಳನ್ನ ಅನುಭವಿಸುತ್ತಾ ಇರುವವರು ಶತ್ರುಗಳಿಂದ ಯಾವುದೇ ರೀತಿಯ ಸಮಸ್ಯೆಗಳು ಬಂದರೂ ಕೂಡ ಅವುಗಳು ದೂರವಾಗುವುದಕ್ಕೆ ಈ ತಂತ್ರವನ್ನ ಮಾಡುವುದರಿಂದ ತುಂಬಾ ಒಳ್ಳೆಯ ಪ್ರಯೋಜನಗಳನ್ನು ಕಾಣಬಹುದಾಗಿದೆ. ಶತ್ರುಗಳ ಬಾಧೆಯಿಂದ ಹೇಗೆ ನಾವು ಮುಕ್ತಿಯನ್ನು ಪಡೆದುಕೊಳ್ಳಬಹುದು ಎಂಬುದನ್ನು ಈ ಹಸುವಿನ ಗಂಜಲದಿಂದ ಮತ್ತು ಮಂತ್ರದಿಂದ ಈ ಕೆಲಸವನ್ನ ನೀವು ಮಾಡಿ ಖಂಡಿತವಾಗಿಯೂ ಒಳ್ಳೆಯ ಬದಲಾವಣೆ ಕಾಣುತ್ತಿರಿ.

FREE FREE FREE KUBHER YANTRA WHATSAPP NOW 9538446677

ನಿಮ್ಮ ಜೀವನದಲ್ಲಿ ವ್ಯಾಪಾರದ ಹೊರ ಮಾಡುವಾಗ ನಿಮಗೆ ಏನಾದರೂ ತೊಂದರೆಗಳನ್ನು ನೀಡುತ್ತಾ ಇದ್ದರೆ ಅಂತಹ ಶತ್ರುಗಳಿಂದ ನೀವು ದೂರ ಮಾಡಿಕೊಳ್ಳಲು ಈ ತಂತ್ರವನ್ನ ಮಾಡುವುದು ಉತ್ತಮ. ಗುರುವಾರ, ಭಾನುವಾರ  ಅಥವಾ ಮಂಗಳವಾರದ ದಿನ ಈ ತಂತ್ರವನ್ನು ನೀವು ಮಾಡಬೇಕು. ಯಾವ ಸಮಯದಲ್ಲಾದರೂ ಈ ತಂತ್ರವನ್ನು ನೀವು ಮಾಡಬಹುದಾಗಿದೆ. ಒಂದು ಶಕ್ತಿಶಾಲಿಯಾದ ಮಂತ್ರ ಆ ಮಂತ್ರ ಮಹಾಕಾಳಿಯ ಮಂತ್ರವಾಗಿದೆ. ಈ ಮಂತ್ರವನ್ನು ನೀವು ಎಕ್ಕದ ಗಿಡದ ಎಲೆಯ ಮೇಲೆ ಬರೆಯಬೇಕು ಆ ಮಂತ್ರ ಯಾವುದು ಎಂದರೆ

FREE FREE FREE KUBHER YANTRA WHATSAPP NOW 9538446677

ಓಂ ಕ್ರೀಮ್ ರಕ್ತಕಾಳಿ ಮಹಾಕಾಳಿ ಸರ್ವ ಶತ್ರುಬಾದ ಸರ್ವ ಉಪದ್ರವ ಸಮಸ್ತ ದೋಷಂ ಕುರು ಕುರು ಸ್ವಾಹ. ಈ ಮಂತ್ರವನ್ನು ಒಂಬತ್ತು ಅಥವಾ 27 ಬಾರಿ ಪಠಣೆ ಮಾಡಲೇಬೇಕು. ಈ ಎಕ್ಕದ ಎಲೆಯ ಮೇಲೆ ಬರೆದಿರುವಂತಹ ಮಂತ್ರವನ್ನು ಹಸುವಿನ ಗಂಜಲದಲ್ಲಿ ಆ ಎಲೆಯನ್ನ ಹಾಕಬೇಕು. ನಂತರ ಆ ಎಲೆಯನ್ನು ಹಾಕಿರುವ ಗಂಜಲನ್ನು ಸಂಪೂರ್ಣವಾಗಿ ಮುಚ್ಚಬೇಕು. ಈ ರೀತಿ ಮುಚ್ಚಿದ ನಂತರ ಒಂದು ದಿನ ಪೂರ್ತಿ ನಿಮ್ಮ ಮನೆಯಲ್ಲೇ ಇಟ್ಟುಕೊಳ್ಳಬೇಕು.

FREE FREE FREE KUBHER YANTRA WHATSAPP NOW 9538446677

ನಂತರ ದಿನ ಅದನ್ನ ನೀವು ಗಂಜಲದಿಂದ ಎಕ್ಕದ  ಗಿಡದ ಎಲೆಯನ್ನು ಹೊರಗೆ ತೆಗೆದು ಅದನ್ನ ಒಂದು ಕೆಂಪು ಬಟ್ಟೆಯಲ್ಲಿ ಕಟ್ಟಿ ನಿಮ್ಮ ಮನೆಗೆ ಕಟ್ಟಬೇಕು. ಆ ಗಂಜಲವನ್ನು ನಿಮ್ಮ ಮನೆಯ ಕೆಲವೊಂದಿಷ್ಟು ಕೆಲವೊಂದು ಭಾಗಗಳಲ್ಲಿ ಪ್ರೋಕ್ಷಣೆ ಮಾಡಬೇಕು ಈ ರೀತಿ ಮಾಡುವುದರಿಂದ ಶತ್ರುಗಳ ಬಾಧೆಯು ಸಂಪೂರ್ಣವಾಗಿ ನಿವಾರಣೆಯಾಗುವ ಜೊತೆಗೆ ಈ ಮಂತ್ರವೂ ಕೂಡ ತುಂಬಾ ಶಕ್ತಿಶಾಲಿಯಾಗಿದೆ. ನೀವು ಮಾಡುವ ಪ್ರತಿಯೊಂದು ಕೆಲಸ ಕಾರ್ಯದಲ್ಲಿ ಕೂಡ ಅಭಿವೃದ್ಧಿಯನ್ನು ಕಾಣಲು ಸಾಧ್ಯವಾಗುತ್ತದೆ. ಈ ತಂತ್ರವನ್ನು ಮಾಡಿ ಸಾಕಷ್ಟು ರೀತಿಯ ಬದಲಾವಣೆ ಕಾಣಲು ಸಾಧ್ಯ.

ಶ್ರೀ ಚಕ್ರ ನಿಮಿಷಾಂಬ ದೇವಿ ಆರಾಧಕರು ಸಂತೋಷ್ ಗುರುಜೀ ರವರು ನಿಮ್ಮ ಜೀವನದಲ್ಲಿ ಬಂದಿರುವ ಎಲ್ಲಾ ಸಮಸ್ಯೆಗೆ ಪರಿಹಾರ ನೀಡುತ್ತಾರೆ ಈಗಲೇ ತಕ್ಷಣ ಫೋನ್ ಮಾಡಿರಿ 9538446677 ಸಮಸ್ಯೆಗಳು ಪರಿಹಾರ ಆದ ನಂತರ ಕಾಣಿಕೆ ನೀಡಬಹುದು, ಇಂತಹ ಅವಕಾಶ ಮತ್ತೊಮ್ಮೆ ನಿಮಗೆ ಸಿಗುವುದಿಲ್ಲ, ಗುರುಗಳ ಜೊತೆಗೆ ಮಾತಾಡೋಕೆ ಈ ಕೂಡಲೇ ಫೋನ್ ಮಾಡಿರಿ 9538446677 ನಿರುದ್ಯೋಗ, ಆರ್ಥಿಕ ಬಾಧೆ, ಪ್ರೀತಿ ಪ್ರೇಮದಲ್ಲಿ ಸಮಸ್ಯೆ ಅಥವ ಇನ್ನು ಅನೇಕ ಗುಪ್ತ ಸಮಸ್ಯೆಗಳು ಪರಿಹಾರ ಆಗುತ್ತೆ ಫೋನ್ ಮಾಡಿ 9538446677 ಸಂತೋಷ್ ಗುರುಗಳು

LEAVE A REPLY

Please enter your comment!
Please enter your name here