ಈ ತೋರಣ ಕಟ್ಟಿದರೆ ಏನು ಪ್ರಯೋಜನ.

736

ನಮಸ್ಕಾರ ಪ್ರಿಯ ಸ್ನೇಹಿತರೇ, ಪ್ರತಿಯೊಬ್ಬರ ಮನೆಯ ಮತ್ತು ಸೌಂದರ್ಯಕ್ಕೆ ಅಲಂಕಾರಕ್ಕೆ ಹೆಚ್ಚು ಮಹತ್ವವನ್ನು ನೀಡುತ್ತಾರೆ. ಪ್ಲಾಸ್ಟಿಕ್ ನ ಬಣ್ಣ ಬಣ್ಣದ ತೋರಣಗಳು ಮಾವಿನ ಎಲೆ ಹೂವಿನ ತೋರಣ ಬಾಗಿಲಿಗೆ ಕಟ್ಟಿರುತ್ತಾರೆ ಮನೆಯ ಬಾಗಿಲಿನ ಸೌಂದರ್ಯವನ್ನು ಹೆಚ್ಚಿಸಲು ಪ್ರಯತ್ನವನ್ನ ನಡೆಸುತ್ತಾರೆ. ಭತ್ತದ ತೋರಣಕ್ಕು  ಕೂಡ ಹೆಚ್ಚು ಮಹತ್ವವನ್ನು ನೀಡುತ್ತಾರೆ. ಮೊದಲು ಇಂತಹ ಭತ್ತದ ತೋರಣಗಳನ್ನು ನಾವು ಹಳ್ಳಿಗಳ ಮನೆಯಲ್ಲಿ ಮಾತ್ರ ನೋಡುತ್ತಿದ್ದೆವು

ಗುರುಗಳ ಸಂಖ್ಯೆಗೆ ಈ ಕೂಡಲೇ ಕರೆ ಮಾಡಿ 9538977755

ಆದರೆ ಇತ್ತೀಚಿನ ದಿನಗಳಲ್ಲಿ ಅದನ್ನ ಫ್ಯಾಶನ್ ಆಗಿ ಬಳಕೆ ಮಾಡುತ್ತಿದ್ದಾರೆ ಹಾಗೆ ಇದನ್ನ ಹಳ್ಳಿಗಳಲ್ಲೂ ನಗರಗಳಲ್ಲಿ ಕೂಡ ಈ ಭತ್ತದ ತೋರಣವನ್ನ ಬಳಸಿ ಬಾಗಿಲ ಅಲಂಕಾರವನ್ನ ಹೆಚ್ಚಿಸುತ್ತಿದ್ದಾರೆ ಈ ರೀತಿ ಭತ್ತದ ತೋರಣವನ್ನು ಮನೆಯಲ್ಲಿ ಕಟ್ಟುವುದರಿಂದ ಮನೆಯಲ್ಲಿ ಅಭಿವೃದ್ಧಿಯಾಗುತ್ತದೆ ಎನ್ನುವ ನಂಬಿಕೆ ಹೆಚ್ಚಾಗಿದೆ. ಗೋಡೆಗಳಿಗೆ ಮತ್ತು ಬಾಗಿಲುಗಳಿಗೆ ಅನೇಕ ರೀತಿಯ ತೋರಣವನ್ನ ಹಾಕಿ ಅಲಂಕಾರಕ್ಕೆ ಹೆಚ್ಚು ಮಹತ್ವವನ್ನ ನೀಡುತ್ತಾರೆ. ಮನೆಯಲ್ಲಿ ಭತ್ತದ ತೋರಣವನ್ನು ಕಟ್ಟುವುದರಿಂದ ಅನೇಕ ರೀತಿಯ ಪ್ರಯೋಜನವನ್ನು ಪಡೆದುಕೊಳ್ಳಬಹುದು.

ಪ್ರತಿಯೊಬ್ಬರ ಮನೆಯ ಬಾಗಿಲಲ್ಲೂ ಕೂಡ ಭತ್ತದ ತೋರಣಗಳನ್ನ ನಾವು ಹಳ್ಳಿಗಳನ್ನು ಕಾಣುತ್ತೇವೆ. ಅಲಂಕಾರಿಕವಾಗಿ ಕೂಡ ವಸ್ತುಗಳನ್ನ ಮನೆಯ ತೋರಣಗಳಿಗೆ ಬಳಸಲಾಗುತ್ತದೆ. ಹಳ್ಳಿಗಳ ಪ್ರತಿಯೊಂದು ಮನೆಯಲ್ಲೂ ಕೂಡ ಭತ್ತದ ತೋರಣಗಳನ್ನ ಕಾಣುತ್ತೇವೆ ಆದರೆ ಇತ್ತೀಚಿನ ದಿನಗಳಲ್ಲಿ ಅವುಗಳನ್ನ ಬೇರೆ ಬೇರೆ ರೀತಿಯಾಗಿ ಮಾಡಿ ಅವುಗಳಿಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡಿ ನಗರಗಳಲ್ಲೂ ಕೂಡ ನಾವು ಭತ್ತದ ತೋರಣಗಳನ್ನು ಕಾಣಬಹುದಾಗಿದೆ.

ಗುರುಗಳ ಸಂಖ್ಯೆಗೆ ಈ ಕೂಡಲೇ ಕರೆ ಮಾಡಿ 9538977755

ಭತ್ತದ ತೋರಣವನ್ನು ಮನೆಯ ಬಾಗಿಲಿಗೆ ಕಟ್ಟುವುದರಿಂದ ವಾಸು ದೋಷಗಳನ್ನು ಸಂಪೂರ್ಣವಾಗಿ ನಿವಾರಣೆ ಮಾಡಬಹುದಾಗಿರುತ್ತದೆ. ಮನೆಯಲ್ಲಿ ಅನುಕೂಲಕರವಾದ ವಾತಾವರಣವನ್ನು ಸೃಷ್ಟಿಮಾಡುತ್ತದೆ. ಯಾವುದಾದರೂ ದೀರ್ಘವಾಗಿ ನಿಮಗೆ ಸಮಸ್ಯೆಗಳು ಕಾಡುತ್ತಾ ಇದ್ದರೆ ಆ ಸಮಸ್ಯೆಗಳನ್ನ ದೂರ ಮಾಡಿಕೊಳ್ಳಬೇಕು ಎಂದರೆ ಭತ್ತದ ತೋರಣವನ್ನು ಮನೆಗೆ ಕಟ್ಟುವುದರಿಂದ ಒಳ್ಳೆಯ ಪ್ರಯೋಜನವನ್ನು ಪಡೆದುಕೊಳ್ಳಲು ಸಾಧ್ಯ. ಭತ್ತದ ತೋರಣವನ್ನು ಮನೆಯಲ್ಲಿ ಕಟ್ಟುವುದರಿಂದ ನಕಾರಾತ್ಮಕ ಶಕ್ತಿಗಳನ್ನ ದೂರ ಮಾಡಿಕೊಳ್ಳಬಹುದಾಗಿದೆ.

ಗುರುಗಳ ಸಂಖ್ಯೆಗೆ ಈ ಕೂಡಲೇ ಕರೆ ಮಾಡಿ 9538977755

ಈ ತೋರಣವನ್ನು ಮನೆಯಲ್ಲಿ ಕಟ್ಟುವುದರಿಂದ ತುಂಬಾ ಪ್ರಯೋಜನ ಬರಲು ಕಂಡು ಬರುತ್ತದೆ ಆದ್ದರಿಂದ ಹಳ್ಳಿಗಳ ಪ್ರತಿಯೊಂದು ಮನೆಯಲ್ಲೂ ಕೂಡ ಈ ರೀತಿಯ ತೋರಣವನ್ನ ಕಟ್ಟುತ್ತಾರೆ. ಇದರಿಂದ ಒಳ್ಳೆಯ ಪ್ರಯೋಜನವನ್ನು ಪಡೆದುಕೊಳ್ಳಲಾಗುತ್ತದೆ ಈ ತೋರಣವನ್ನ ಕಟ್ಟಿ ನಾವು ಕೂಡ ಅಭಿವೃದ್ಧಿ ಹೊಂದನ ಎಲ್ಲಾ ರೀತಿಯ ಸಮಸ್ಯೆಗಳನ್ನ ಕೂಡ ದೂರ ಮಾಡಿಕೊಳ್ಳಲು ಪ್ರಯತ್ನವನ್ನು ನಡೆಸೋಣ. ಈ ತೋರಣದಿಂದ ಹೆಚ್ಚು ಪ್ರಯೋಜನವನ್ನು ಪಡೆದುಕೊಳ್ಳಲು ಸಾಧ್ಯ.

ಶ್ರೀ ಕ್ಷೇತ್ರ ಕಾಳಿಕಾ ದುರ್ಗಾ ಜ್ಯೋತಿಷ್ಯ ಪೀಠಂ : ಪ್ರಧಾನ ತಾಂತ್ರಿಕರು, ದೈವಜ್ಞರು ಹಾಗೂ ಜ್ಯೋತಿಷ್ಯ ವಿದ್ವಾಂಸರು  ಮಹರ್ಷಿ ಶ್ರೀ ರಘುನಂದನ್ ಗುರೂಜಿಯವರು ಮೊಬೈಲ್ ಸಂಖ್ಯೆ: 9538977755.

ಇವರು ಅಸ್ಸಾಂಮಿನ ಅಧಿದೇವತೆ ಶ್ರೀ ಕಾಮಕ್ಯದೇವಿ ಹಾಗೂ ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಮಸ್ಯೆಗಳಿಗೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.

ನಿಮ್ಮ ಸಮಸ್ಯೆಗಳಾದ, ಪ್ರೀತಿಸಿದ ನಿಮ್ಮವರನ್ನೂ ಹಿಂಪಡೆಯಬೇಕೇ ಆರೋಗ್ಯ ಸಮಸ್ಯೆ, ಸಂತಾನ, ಸಾಲಬಾದೆ, ವಿವಾಹದಲ್ಲಿ ತೊಂದರೆ, ಉದ್ಯೋಗದಲ್ಲಿ ತೊಂದರೆ, ನಿಮ್ಮ ಮೇಲೆ ಆಗಿರುವ ಮಾಟಮಂತ್ರ ನಿವಾರಣೆ , ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ವಾಮಾಚಾರ ನಿವಾರಣೆ ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಹಾಗೂ ಇನ್ನೂ ಅನೇಕ ಗುಪ್ತ ಕಠಿಣ ಧನ ದಾರಿದ್ಯದಂತಃ  ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಗಳ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ  ಕೇವಲ 21 ಗಂಟೆಗಳಲ್ಲಿ ಶಾಶ್ವತ ಪರಿಹಾರ ಮತ್ತು  ಉತ್ತಮ ಮಾರ್ಗದರ್ಶನ ಪಡೆದುಕೊಳ್ಳಿ 

ಗುರುಗಳ ಸಂಖ್ಯೆಗೆ ಈ ಕೂಡಲೇ ಕರೆ ಮಾಡಿ 9538977755

LEAVE A REPLY

Please enter your comment!
Please enter your name here