ಪ್ರೀತಿಯಲ್ಲಿ ಮೋಸ ಆಗಿದ್ದರೆ ಯಾರಾದರೂ ನಿಮಗೆ ನಂಬಿಕೆ ದ್ರೋಹವನ್ನು ಮಾಡಿದರೆ ಈ ತಂತ್ರ ಮಾಡಿ.

593

ನಮಸ್ಕಾರ ಪ್ರಿಯ ಸ್ನೇಹಿತರೇ, ನೀವು ಪ್ರೀತಿಸಿದ ವ್ಯಕ್ತಿ ನಿಮಗೆ ಏನಾದರೂ ಮೋಸ ಮಾಡಿ ದೂರವಾಗಿದ್ದರೆ, ನೀವು ಇಷ್ಟಪಡುವ ವ್ಯಕ್ತಿ ನಿಮ್ಮನ್ನು ಬಿಟ್ಟು ಬೇರೆಯವರನ್ನು ಇಷ್ಟಪಡುತ್ತಿದ್ದಾರೆ, ನಿಮ್ಮ ಜೊತೆ ಮಾತನಾಡುತ್ತಿಲ್ಲ ಮೊದಲಿನ ಹಾಗೆ ವರ್ತನೆ ಮಾಡುತ್ತಾ ಇಲ್ಲ ಆದರೆ, ಬೇರೆ ವ್ಯಕ್ತಿಗಳನ್ನ ಅವರು ಪ್ರೀತಿ ಮಾಡುತ್ತಿದ್ದಾರೆ ಸ್ತ್ರೀ ಆಗಿರಬಹುದು ಪುರುಷ ಯಾರೇ ಆಗಿದ್ದರೂ ಕೂಡ ಈ ತಂತ್ರವನ್ನು ಮಾಡಿದ್ದೆ ಆದರೆ ಖಂಡಿತವಾಗಿ ಪರಿಹಾರವನ್ನ ಪಡೆದುಕೊಳ್ಳಬಹುದು

ಸಂಪರ್ಕಿಸಿ: ಮೈಸೂರು ಸರ್ಕಲ್ ( ಸಿ. ಸಿ ಸರ್ಕಲ್) ಚಾಮರಾಜಪೇಟೆ, ಬೆಂಗಳೂರು ಫೋನ್ ಮಾಡಿ 9880444450

ಆ ತಂತ್ರ ಯಾವುದು ಎಂದರೆ ತೆಂಗಿನಕಾಯಿ ಎರಡು ಭಾಗಗಳಾಗಿ ಮಾಡಬೇಕು, ಒಂದು ನಿಂಬೆಹಣ್ಣು ಮತ್ತು ಎರಡು ಲವಂಗ. ನೀವು ಯಾರನ್ನು ಇಷ್ಟಪಡುತ್ತಿದ್ದೀರಾ ಆ ವ್ಯಕ್ತಿಯನ್ನು ಮರಳಿ ಪಡೆಯಬೇಕು ಸದಾ ನಿಮ್ಮ ಜೊತೆಯಲ್ಲಿ ಇರಬೇಕು ಅವರನ್ನ ನೀವು ಪ್ರೀತಿಸಬೇಕು, ಯಾವಾಗಲೂ ನಿಮ್ಮ ಜೊತೆಯಲ್ಲೇ ಇರಬೇಕು ನಿಮ್ಮನ್ನ ಎಂದಿಗೂ ಸಹ ಬಿಟ್ಟು ಹೋಗಬಾರದು ಎಂದರೆ ಈ ತಂತ್ರವನ್ನು ಮಾಡಬೇಕು, ಒಂದು ನಿಂಬೆಹಣ್ಣಿನ ಮೇಲೆ ನೀವು ಯಾರನ್ನು ಇಷ್ಟಪಡುತ್ತಿದ್ದರು ಯಾರನ್ನು ವಾಸ ಮಾಡಬೇಕು ಅಂದುಕೊಂಡಿದ್ದೀರಾ ಅವರ ಹೆಸರನ್ನ ಬರೆಯಬೇಕು

ಸಂಪರ್ಕಿಸಿ: ಮೈಸೂರು ಸರ್ಕಲ್ ( ಸಿ. ಸಿ ಸರ್ಕಲ್) ಚಾಮರಾಜಪೇಟೆ, ಬೆಂಗಳೂರು ಫೋನ್ ಮಾಡಿ 9880444450

ಅವರ ಹೆಸರನ್ನ ಬರೆದ ನಂತರ ಕ್ಲೀಮ್ ಎಂದು ಬರೆಯಬೇಕು ನಂತರ ನಿಮ್ಮ ಹೆಸರನ್ನು ಬರೆಯಬೇಕು. ಆ ಲಿಂಬೆ ಹಣ್ಣಿನ ಮೇಲೆ ಸ್ಪಷ್ಟವಾಗಿ ನಿಮ್ಮ ಹೆಸರು , ಕೀಮ್ ಮತ್ತು ಅವರ ಹೆಸರನ್ನ ಬರೆಯಬೇಕು. ಆ ತೆಂಗಿನ ಕಾಯಿಯ ಅರ್ಧ ಭಾಗದಲ್ಲಿ ಒಂದು ನಿಂಬೆಹಣ್ಣನ್ನು ಹಾಕಿಡಬೇಕು ಆ ಬರೆದಂತಹ ನಿಂಬೆಹಣ್ಣೇ ಹಾಕಿದ್ದರೆ ಉತ್ತಮ. ನಿಂಬೆಹಣ್ಣು ಮತ್ತು ತೆಂಗಿನಕಾಯಿ ಇರುವಂಥ ತೆಂಗಿನಕಾಯಿನೊಂದಿಗೆ ನೀವು ಯಾರನ್ನು ವಶ ಮಾಡಬೇಕು ಅಂದುಕೊಂಡಿದ್ದೀರಾ ಅವರ ಹೆಸರನ್ನ ಹೇಳಿದ ನಂತರ ಎರಡು ನಿಂಬೆಹಣ್ಣನ್ನು ಅದರ ಒಳಗೆ ಹಾಕಬೇಕು.

ನಂತರ ಆ ತೆಂಗಿನಕಾಯಿನ ಸಂಪೂರ್ಣವಾಗಿ ಮುಚ್ಚಬೇಕು ಈ ರೀತಿ ಮುಚ್ಚಿದ ನಂತರ ಒಂದು ಕಪ್ಪು ದಾರದಲ್ಲಿ ಕಟ್ಟಬೇಕು. ನೀವು ಯಾರನ್ನ ವಶ ಮಾಡಬೇಕು ಅಂದುಕೊಂಡಿದ್ದಿರೋ ಅವರ ಮನೆಯ ಮುಂಭಾಗದಲ್ಲಿ ಆ ತೆಂಗಿನಕಾಯಿ ಕಪ್ಪು ದಾರದಲ್ಲಿ ಕಟ್ಟಿದ ನಂತರ ಅವರ ಮನೆಯ ಸ್ವಲ್ಪ ದೂರದಲ್ಲಿ ಒಂದು ಗುಂಡಿಯನ್ನು ತೆಗೆದು ಈ ತೆಂಗಿನಕಾಯಿಯನ್ನು ಸಂಪೂರ್ಣವಾಗಿ ಮುಚ್ಚಬೇಕು. ಈ ರೀತಿ ಮಾಡಿದ್ದೆ ಆದರೆ ನಿಮ್ಮ ಪ್ರೀತಿಯಲ್ಲಿ ಅವರೇನಾದರೂ ಮೋಸ ಮಾಡಿದರೆ ಅವರು ಸಂಪೂರ್ಣವಾಗಿ ದೂರವಾಗಿ ಮತ್ತೆ ನಿಮ್ಮ ಹತ್ತಿರ ಮರಳಿ ಬರಲು ಸಾಧ್ಯವಾಗುತ್ತದೆ.

ಶ್ರೀ ಪಂಚಮುಖಿ ಜ್ಯೋತಿಷ್ಯಂ

ಪಂಡಿತ್: ಶ್ರೀ ಗಣೇಶ್ ಕುಮಾರ್ 

ನಿಮ್ಮ ಸಮಸ್ಯೆಗೆ ಫೋನಿನ ಮೂಲಕ ಪರಿಹಾರ, ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿ ಇರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹ ಶಾಂತಿ, ಹಣಾಕಸು, ಮದುವೆ, ಸಂತಾನ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ವ್ಯಾಪಾರ ಉದ್ಯೋಗ, ಕೋರ್ಟು ಕೇಸು, ಸಾಲಬಾಧೆ, ಮಾಟಬಾಧೆ, ಶತ್ರುನಾಶ, ಅಷ್ಟೇ ಅಲ್ಲದೆ ರಾಜಯೋಗ ವಶಗಳು, ಅಖಂಡ ವಶಗಳು, ಇನ್ನಿತರೇ ನಿಮ್ಮ ಯಾವುದೇ ಸಮಸ್ಯೆಗೆ ಮಹೋನ್ನತ ಪರಿಹಾರಗಳು ಶತಸಿದ್ದ ಕರೆ ಮಾಡಿರಿ 9880444450

ಕೇರಳ ಕೋಲ್ಕತ್ತಾದ ಸಾವಿರಾರು ವರ್ಷಗಳ ಹಿಂದಿನ ಪ್ರಾಚೀನ ನಾಡಿ ಗ್ರಂಥ ಆಧಾರದ ಪರಿಹಾರ ಶತ ಸಿದ್ದ

ಸಂಪರ್ಕಿಸಿ: ಮೈಸೂರು ಸರ್ಕಲ್ ( ಸಿ. ಸಿ ಸರ್ಕಲ್) ಚಾಮರಾಜಪೇಟೆ, ಬೆಂಗಳೂರು ಫೋನ್ ಮಾಡಿ 9880444450

LEAVE A REPLY

Please enter your comment!
Please enter your name here