ಇಂದಿನ ಮದ್ಯರಾತ್ರಿಯಿಂದ ನಾಲ್ಕು ರಾಶಿಯವರಿಗೆ ಸೂರ್ಯದೇವನ ಕೃಪೆ.

725

ನಮಸ್ಕಾರ ಪ್ರಿಯ ಸ್ನೇಹಿತರೇ, ಈ ನಾಲ್ಕು ರಾಶಿಯವರ ಜೀವನದಲ್ಲಿ ಸಾಕಷ್ಟು ರೀತಿಯ ಪರಿವರ್ತನೆಯನ್ನು ಕಾಣಬಹುದಾಗಿದೆ. ಏಕೆಂದರೆ ಸೂರ್ಯ ದೇವನ ಸಂಪೂರ್ಣ ಕೃಪೆಯನ್ನು ಈ ರಾಶಿಯವರು ಪಡೆದುಕೊಳ್ಳಲು ಸಾಧ್ಯ. ಬಿಕ್ಷುಕನು ಕೂಡ ಕುಬೇರನಾಗುವಂತ ಯೋಗ ಫಲವನ್ನು ಪಡೆದುಕೊಳ್ಳುತ್ತಾರೆ. ಅನೇಕ ರೀತಿಯ ಅವಕಾಶಗಳು ನಿಮ್ಮ ಜೀವನದಲ್ಲಿ ಒದಗಿ ಬರುತ್ತದೆ ಅಂತಹ ಅವಕಾಶಗಳನ್ನು ಬಳಸಿಕೊಳ್ಳುವುದು ಮುಖ್ಯ.

ಸಂಪರ್ಕಿಸಿ: ಮೈಸೂರು ಸರ್ಕಲ್ ( ಸಿ. ಸಿ ಸರ್ಕಲ್) ಚಾಮರಾಜಪೇಟೆ, ಬೆಂಗಳೂರು ಫೋನ್ ಮಾಡಿ 9880444450

ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಕಡೆ ಹೆಚ್ಚು ಗಮನವನ್ನು ಹರಿಸಬೇಕು ಈ ಗಮನ ಹರಿಸುವುದರಿಂದ ತುಂಬಾ ಪ್ರಯೋಜನವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ನೀವು ಮಾಡುವ ಕೆಲಸ ಕಾರ್ಯದಿಂದ ನಿಮಗೆ ಒಳ್ಳೆಯ ಸ್ಥಾನಮಾನ ಮತ್ತು ಗೌರವ ಎಂಬುದು ದೊರೆಯುತ್ತದೆ ಅದನ್ನು ಬಳಸಿಕೊಳ್ಳುವುದು ತುಂಬಾ ಮುಖ್ಯವಾಗಿರುತ್ತದೆ. ಎಲ್ಲಾ ರೀತಿಯಿಂದಲೂ ಕೂಡ ನೀವು ಪ್ರಯೋಜನವನ್ನು ಪಡೆದುಕೊಳ್ಳಲು ಸಾಧ್ಯ.

ಸಂಪರ್ಕಿಸಿ: ಮೈಸೂರು ಸರ್ಕಲ್ ( ಸಿ. ಸಿ ಸರ್ಕಲ್) ಚಾಮರಾಜಪೇಟೆ, ಬೆಂಗಳೂರು ಫೋನ್ ಮಾಡಿ 9880444450

ನೀವು ಮಾಡುವ ಕೆಲಸ ಕಾರ್ಯದಿಂದ ನಿಮ್ಮ ಆದಾಯ ಹೆಚ್ಚಾಗುತ್ತದೆ ಇದರಿಂದ ಗೌರವವನ್ನು ಕೂಡ ಪಡೆದುಕೊಳ್ಳಬಹುದು. ವ್ಯಾಪಾರ ವ್ಯವಹಾರವನ್ನು ನಡೆಸುತ್ತಿರುವ ವ್ಯಾಪಾರದಲ್ಲಿ ಅಭಿವೃದ್ಧಿಯನ್ನು ಕಾಣುತ್ತಿರಿ ಮತ್ತು ಒಳ್ಳೆಯ ಪ್ರಯೋಜನಗಳನ್ನ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ನಿಮ್ಮ ಜೀವನದಲ್ಲಿ ಎಲ್ಲವೂ ಕೂಡ ಉತ್ತಮವಾಗಿರುತ್ತದೆ ಯಾವುದೇ ರೀತಿಯ ತೊಂದರೆಗಳು ಬಂದರು ಅವುಗಳನ್ನ ಬಗೆರಿಸಿಕೊಳ್ಳುವುದು ಮುಖ್ಯ.

ಸಂಪರ್ಕಿಸಿ: ಮೈಸೂರು ಸರ್ಕಲ್ ( ಸಿ. ಸಿ ಸರ್ಕಲ್) ಚಾಮರಾಜಪೇಟೆ, ಬೆಂಗಳೂರು ಫೋನ್ ಮಾಡಿ 9880444450

ಸಮಾಜದಲ್ಲಿ ಒಳ್ಳೆಯ ಕೆಲಸ ಕಾರ್ಯವನ್ನು ನಿರ್ವಹಿಸಲು ಪ್ರತಿಯೊಂದು ಕ್ಷಣವು ಕೂಡ ಪ್ರಯತ್ನವನ್ನ ಮಾಡುತ್ತೀರಿ. ನೀವು ಮಾಡುವ ಒಳ್ಳೆಯ ಕೆಲಸ ಕಾರ್ಯದಿಂದ ಸಮಾಜದಲ್ಲಿ ಪ್ರಶಂಸೆ ಮತ್ತು ಗೌರವವನ್ನು ಪಡೆದುಕೊಳ್ಳುತ್ತೀರಿ. ಪಾಲುದಾರಿಕೆ ವ್ಯವಹಾರ ಮತ್ತು ರಿಯಲ್ ಎಸ್ಟೇಟ್ ಉದ್ಯಮವನ್ನು ನಡೆಸುತ್ತಿರುವವರಿಗೆ ತುಂಬಾ ಒಳಿತಾಗುತ್ತದೆ ಮತ್ತು ಒಳ್ಳೆಯ ಅವಕಾಶವನ್ನು ಪಡೆದುಕೊಳ್ಳುಲು ಸಾಧ್ಯ. ಉದ್ಯೋಗ ಇಲ್ಲದೆ ಇರುವ ವ್ಯಕ್ತಿಗಳು ವಿದೇಶದಲ್ಲಿ ಹೋಗಿ ಹೊಸ ಉದ್ಯೋಗವನ್ನು ಆರಂಭ ಮಾಡುತ್ತೀರಿ.

ಸಂಪರ್ಕಿಸಿ: ಮೈಸೂರು ಸರ್ಕಲ್ ( ಸಿ. ಸಿ ಸರ್ಕಲ್) ಚಾಮರಾಜಪೇಟೆ, ಬೆಂಗಳೂರು ಫೋನ್ ಮಾಡಿ 9880444450

ಉದ್ಯೋಗದಿಂದ ನೀವು ಒಳ್ಳೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಸೂರ್ಯದೇವನ ಸಂಪೂರ್ಣ ಕೃಪೆ ಇರುವುದರಿಂದ ನೀವು ಮಾಡುವ ಕೆಲಸ ಕಾರ್ಯವನ್ನು ತುಂಬಾ ಶ್ರದ್ಧೆಯಿಂದ ಮಾಡಿ ಮುಗಿಸುವುದು ಉತ್ತಮ ಇದರಿಂದ ಎಲ್ಲಾ ರೀತಿಯಿಂದಲೂ ಕೂಡ ನೀವು ಪ್ರಯೋಜನಗಳನ್ನು ಪಡೆದುಕೊಳ್ಳುಲು ಸಾಧ್ಯ. ವೃತ್ತಿ ಜೀವನದಲ್ಲಿ ಅನೇಕ ರೀತಿಯ ಅವಕಾಶಗಳು ಒದಗಿ ಬರುತ್ತದೆ. ಎಲ್ಲಾ ರೀತಿಯಲ್ಲೂ ಕೂಡ ನೀವು ಅನುಕೂಲವನ್ನು ಪಡೆದುಕೊಳ್ಳಬಹುದು ಸೂರ್ಯದೇವನ ಸಂಪೂರ್ಣ ಅದೃಷ್ಟವಂತ ರಾಶಿಗಳು ಯಾವುದು ಎಂದರೆ ತುಲಾ ರಾಶಿ, ವೃಷಭ ರಾಶಿ, ಕರ್ಕಾಟಕ ರಾಶಿ, ಮೀನ ರಾಶಿಯವರು ತುಂಬಾ ಅದೃಷ್ಟವಂತರು.

ಶ್ರೀ ಪಂಚಮುಖಿ ಜ್ಯೋತಿಷ್ಯಂ

ಪಂಡಿತ್: ಶ್ರೀ ಗಣೇಶ್ ಕುಮಾರ್ 

ನಿಮ್ಮ ಸಮಸ್ಯೆಗೆ ಫೋನಿನ ಮೂಲಕ ಪರಿಹಾರ, ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿ ಇರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹ ಶಾಂತಿ, ಹಣಾಕಸು, ಮದುವೆ, ಸಂತಾನ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ವ್ಯಾಪಾರ ಉದ್ಯೋಗ, ಕೋರ್ಟು ಕೇಸು, ಸಾಲಬಾಧೆ, ಮಾಟಬಾಧೆ, ಶತ್ರುನಾಶ, ಅಷ್ಟೇ ಅಲ್ಲದೆ ರಾಜಯೋಗ ವಶಗಳು, ಅಖಂಡ ವಶಗಳು, ಇನ್ನಿತರೇ ನಿಮ್ಮ ಯಾವುದೇ ಸಮಸ್ಯೆಗೆ ಮಹೋನ್ನತ ಪರಿಹಾರಗಳು ಶತಸಿದ್ದ ಕರೆ ಮಾಡಿರಿ 9880444450

ಕೇರಳ ಕೋಲ್ಕತ್ತಾದ ಸಾವಿರಾರು ವರ್ಷಗಳ ಹಿಂದಿನ ಪ್ರಾಚೀನ ನಾಡಿ ಗ್ರಂಥ ಆಧಾರದ ಪರಿಹಾರ ಶತ ಸಿದ್ದ

ಸಂಪರ್ಕಿಸಿ: ಮೈಸೂರು ಸರ್ಕಲ್ ( ಸಿ. ಸಿ ಸರ್ಕಲ್) ಚಾಮರಾಜಪೇಟೆ, ಬೆಂಗಳೂರು ಫೋನ್ ಮಾಡಿ 9880444450

LEAVE A REPLY

Please enter your comment!
Please enter your name here