ಶತ್ರುಗಳ ಉಚ್ಛಾಟನವನ್ನು ಕೇವಲ ಐದು ನಿಮಿಷದಲ್ಲಿ ಶತ್ರುಗಳು ನಿಮ್ಮ ಬಳಿ ಬಂದು ಕ್ಷಮೆ ಕೇಳುತ್ತಾರೆ ಶತ್ರು ವಿನಾಶ ತಂತ್ರ.

1348

ನಮಸ್ಕಾರ ಪ್ರಿಯ ಸ್ನೇಹಿತರೇ, ನೀವು ಮಾಡುವ ಕೆಲಸ ಕಾರ್ಯ ವ್ಯಾಪಾರ ವ್ಯವಹಾರ   ಯಾವುದೇ ಆಗಿದ್ದರು ಕೂಡ ನಿಮಗೆ ಸಮಸ್ಯೆಗಳನ್ನ ಉಂಟುಮಾಡುವವರು ಈ ಶತ್ರುಗಳೇ ಆಗಿದ್ದರೆ ಅವರನ್ನು ನೀವು ವಿನಾಶ ಮಾಡಬೇಕು ಎಂದರೆ ಈ ತಂತ್ರವನ್ನು ಮಾಡುವುದು ಮುಖ್ಯ. ಸದಾ ಕಾಲ ನಿಮ್ಮ ಜೊತೆಯಲ್ಲಿ ಇಂದು ನಿಮಗೆ ತೊಂದರೆಯನ್ನು ಉಂಟುಮಾಡುತ್ತಿದ್ದರೆ ಅದನ್ನು ಹೇಗೆ ಬಗೆಹರಿಸಿಕೊಳ್ಳಬೇಕು ಎಂಬುದನ್ನು ತಿಳಿಯೋಣ.

ಪ್ರೀತಿ ಪ್ರೇಮದ ವಿಚಾರದಲ್ಲಿ 3ನೇ ವ್ಯಕ್ತಿಗಳಿಂದ ನಿಮಗೆ ತೊಂದರೆ ಉಂಟಾಗುತ್ತಿರುವುದು, ಆಸ್ತಿಯ ವಿಚಾರ ಕೋರ್ಟ್ ಕೇಸ್ ವಿಚಾರ ಯಾವುದೇ ರೀತಿಯ ವಿಚಾರವಾಗಿದ್ದರೂ ಸಹ ಶತ್ರುಗಳು ನೀವು ಮಾಡುವ ಕೆಲಸ ಕಾರ್ಯದಲ್ಲಿ ನಿಮಗೆ ತೊಂದರೆ ಉಂಟು ಮಾಡುವುದು ನಿಮ್ಮ ಹತ್ತಿರದಲ್ಲೇ ಇದ್ದು ನಿಮ್ಮ ಎಲ್ಲಾ ವಿಷಯಗಳನ್ನು ತಿಳಿದು ಬೇರೆಯವರ ಬಳಿ ಹೇಳುವುದು ಈ ರೀತಿಯ ತೊಂದರೆಗಳನ್ನು ನೀಡುತ್ತಾ ಇದ್ದರೆ ಶತ್ರುಗಳನ್ನ ನಾಶ ಮಾಡುವುದಕ್ಕೆ ಈ ತಂತ್ರವನ್ನು ಮಾಡುವುದರಿಂದ ಸಂಪೂರ್ಣವಾಗಿ ನೀವು ಯಶಸ್ಸನ್ನ ಪಡೆದುಕೊಳ್ಳಬಹುದು.

ಸಂಪರ್ಕಿಸಿ: ಪಂಡಿತ್ ಗಣೇಶ್ ಕುಮಾರ್ ಮೈಸೂರು ಸರ್ಕಲ್ ( ಸಿ. ಸಿ ಸರ್ಕಲ್) ಚಾಮರಾಜಪೇಟೆ, ಬೆಂಗಳೂರು ಫೋನ್ ಮಾಡಿ 9880444450

ನೀವು ನೆಮ್ಮದಿಯಾಗಿ ಜೀವನ ಮಾಡಲು ಬಿಡುತ್ತಿಲ್ಲ ನಿಮಗೆ ತೊಂದರೆಯನ್ನು ಉಂಟು ಮಾಡುತ್ತಿದ್ದಾರೆ ಎಂದರೆ ಮಾನಸಿಕವಾಗಿ ಮತ್ತು ದೈಹಿಕವಾಗಿ ನಿಮಗೆ ಏನಾದರೂ ತೊಂದರೆಯನ್ನು ಉಂಟು ಮಾಡುತ್ತಿದ್ದರೆ ಆ ಶತ್ರುಗಳನ್ನು ಹೇಗೆ ಸರ್ವನಾಶ ಮಾಡೋದು ಎಂಬುದನ್ನು ತಿಳಿಯೋಣ ಒಂದು ಲಿಂಬೆಹಣ್ಣು ಮತ್ತು ನಾಲ್ಕು ಲವಂಗದಿಂದ ನಿಮ್ಮ ಶತ್ರುಗಳನ್ನು ನೀವು ನಾಶ ಮಾಡಲು ಸಾಧ್ಯ. ಹುಣ್ಣಿಮೆ ಅಥವಾ ಅಮಾವಾಸ್ಯೆಯ ದಿನದಂದು ಈ ರೀತಿಯ ತಂತ್ರವನ್ನು ನೀವು ಮಾಡಬೇಕು.

ಕುಳಿತುಕೊಂಡು ನೀವು ಈ ತಂತ್ರವನ್ನು ಮಾಡಬೇಕು. ಒಂದು ನಿಂಬೆಹಣ್ಣಿನ ಮೇಲೆ ಕುಂಕುಮವನ್ನು ಹಚ್ಚಿ ನಾಲ್ಕು ದಿಕ್ಕಿಗಳಿಗೆ ಹೇಗೆ ಒಂದು ಲಿಂಬೆ ಹಣ್ಣನ್ನ ನಾಲ್ಕು ದಿಕ್ಕಿಗೆ ಅನುಗುಣವಾಗಿ ಚುಚ್ಚಬೇಕು. ನೀವು ಲಿಂಬೆ ಹಣ್ಣಿಗೆ ಲವಂಗವನ್ನ ಚುಚ್ಚುವ ಸಂದರ್ಭದಲ್ಲಿ ಓಂ ಹಿಮ್ ಕ್ಲೀಮ್ ನೀವು ಯಾರು ನಿಮಗೆ ಶತ್ರು ಆಗಿರುತ್ತಾರೆ ಅವರ ಹೆಸರು ಸರ್ವನಾಶಾಯ ಭೈರವಯ ಪಟ್   ಸ್ವಾಹ ಎಂಬ ಮಂತ್ರವನ್ನು ಮೂರು ಬಾರಿ ಹೇಳಬೇಕು. ನೀವು ಮಂತ್ರವನ್ನ ಹೇಳುವ ಸಂದರ್ಭದಲ್ಲಿ ಒಂದೊಂದು ಲವಂಗವನ್ನು ಒಂದೊಂದು ಬಾರಿ ಚುಚ್ಚಬೇಕು ಈ ರೀತಿ ಮಾಡಿದ್ದೆ ಆದರೆ ಖಂಡಿತವಾಗಿಯೂ ನಿಮ್ಮ ಶತ್ರುಗಳು ನಾಶವಾಗಲು ಸಾಧ್ಯ.

ಶ್ರೀ ಪಂಚಮುಖಿ ಜ್ಯೋತಿಷ್ಯಂ

ಪಂಡಿತ್: ಶ್ರೀ ಗಣೇಶ್ ಕುಮಾರ್ 

ನಿಮ್ಮ ಸಮಸ್ಯೆಗೆ ಫೋನಿನ ಮೂಲಕ ಪರಿಹಾರ, ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿ ಇರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹ ಶಾಂತಿ, ಹಣಾಕಸು, ಮದುವೆ, ಸಂತಾನ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ವ್ಯಾಪಾರ ಉದ್ಯೋಗ, ಕೋರ್ಟು ಕೇಸು, ಸಾಲಬಾಧೆ, ಮಾಟಬಾಧೆ, ಶತ್ರುನಾಶ, ಅಷ್ಟೇ ಅಲ್ಲದೆ ರಾಜಯೋಗ ವಶಗಳು, ಅಖಂಡ ವಶಗಳು, ಇನ್ನಿತರೇ ನಿಮ್ಮ ಯಾವುದೇ ಸಮಸ್ಯೆಗೆ ಮಹೋನ್ನತ ಪರಿಹಾರಗಳು ಶತಸಿದ್ದ ಕರೆ ಮಾಡಿರಿ 9880444450

ಕೇರಳ ಕೋಲ್ಕತ್ತಾದ ಸಾವಿರಾರು ವರ್ಷಗಳ ಹಿಂದಿನ ಪ್ರಾಚೀನ ನಾಡಿ ಗ್ರಂಥ ಆಧಾರದ ಪರಿಹಾರ ಶತ ಸಿದ್ದ

ಸಂಪರ್ಕಿಸಿ: ಮೈಸೂರು ಸರ್ಕಲ್ ( ಸಿ. ಸಿ ಸರ್ಕಲ್) ಚಾಮರಾಜಪೇಟೆ, ಬೆಂಗಳೂರು ಫೋನ್ ಮಾಡಿ 9880444450

LEAVE A REPLY

Please enter your comment!
Please enter your name here