ಮಗು ಹುಟ್ಟಿದ ತಕ್ಷಣ ಜಾತಕ ಮಾಡಬೇಕಾ ಮಾಡಬಾರದು.

559

ನಮಸ್ಕಾರ ಪ್ರಿಯ ಸ್ನೇಹಿತರೇ, ನಿಮ್ಮ ಸಮಸ್ಯೆ ಪರಿಹಾರಾಕ್ಕೆ ವಾತ್ಸಪ್ ಮಾಡಿ 9900804442 ಮಗು ಹುಟ್ಟಿದ ತಕ್ಷಣ ಜಾತಕಗಳನ್ನ ಮಾಡುವ ಪ್ರಕ್ರಿಯೆಗಳು ಹಿಂದಿನಿಂದಲೂ ನಡೆದು ಬಂದ ಒಂದು ಸಾಂಪ್ರದಾಯವಾಗಿದೆ. ಮಗು ಹುಟ್ಟಿದ ಗ್ರಹಗಳ ಆಧಾರದ ಮೇಲೆ ಅವರು ಹೆಸರನ್ನು ಇಡುವ ಪ್ರಕ್ರಿಯೆ ಹಿಂದಿನಲೂ ನಡೆಸಿಕೊಂಡು ಬಂದಿದ್ದಾರೆ. ಕೆಲವರು ಇದನ್ನು ರೂಡಿಸಿಕೊಂಡು ಬಂದಿದ್ದಾರೆ ಇನ್ನು ಕೆಲವರು ಇದನ್ನು ರೂಡಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಆಚಾರ ವಿಚಾರಗಳು ತಿರುಗಿಸಿದವರು ಇದನ್ನ ಅನುಸರಿಸುತ್ತಾರೆ ಆಚಾರ ವಿಚಾರ ಬಗ್ಗೆ ಅರಿವಿಲ್ಲದೆ ಇರುವವನು ಇದರ ಬಗ್ಗೆ ಅಷ್ಟು ಆಚರಣೆ ಮಾಡಲು ಮುಂದಾಗುವುದಿಲ್ಲ.

ಮನೆಯಲ್ಲಿ ಕನ್ನಡಿಯು ಹೇಗೆ ಮುಖವೋ ಹಾಗೆ ಜಾತಕಗಳು ಕೂಡ ತುಂಬಾ ಮುಖ್ಯ ಎಂದು ಹೇಳಲಾಗುತ್ತದೆ. ಒಂದು ವೇಳೆ ಜಾತಕ ಇಲ್ಲದೆ ಇದ್ದರೆ ಅವರ ಹೆಸರಿನ ಆಧಾರದ ಮೇಲೆ ನಾವು ಜಾತಕವನ್ನು ಪರಿಶೀಲನೆ ಮಾಡಬೇಕು. ಕೆಲವೊಬ್ಬರು ಮದುವೆ ಸಮಾರಂಭಗಳಲ್ಲಿ ಜಾತಕವನ್ನು ಜಾತಕ ಇದ್ದರೆ ಮಾತ್ರ ಅವರು ಮದುವೆಯಾಗಲು ಸಾಧ್ಯ ಎನ್ನುವುದನ್ನು ಹೇಳುತ್ತಾರೆ ಇಲ್ಲವಾದರೆ ಅವರ  ಜೀವನ ತುಂಬಾ ಕಷ್ಟವನ್ನು ಉಂಟು ಮಾಡುತ್ತದೆ ಎಂದು ಹೇಳಿದ ಮಾತು ಕೇಳಿರಬಹುದು.

ಗುರುಜೀ ಜೊತೆಗೆ ಮಾತಾಡೋಕೆ ಇಲ್ಲಿ ಕ್ಲಿಕ್ ಮಾಡಿ

9900804442

ಜಾತಕದ ಹೊಂದಾಣಿಕೆ ತುಂಬಾ ಮುಖ್ಯವಾದದ್ದು ಎಂದು ಸೂಚಿಸಲಾಗಿದೆ. ಜಾತಕ ಎಷ್ಟು ಮುಖ್ಯವೋ ಹೊಂದಾಣಿ ಕೂಡ ಅಷ್ಟೇ ಮುಖ್ಯ ಎಂದು ಹೇಳಲಾಗಿದೆ. ಮಗು ಹುಟ್ಟಿದ ತಕ್ಷಣ ಜಾತಕವನ್ನು ಮಾಡಲೇಬೇಕು ಏಕೆಂದರೆ ಮಗುವಿಗೆ ನಾವು ಒಂದು ಹೆಸರಿಡಬೇಕು ಎಂದರೆ ಆ ಮಗು ಹುಟ್ಟಿದ ಸಮಯ ಆಧಾರದ ಮೇಲೆ ನಾವು ಗ್ರಹಗತಿಗಳನ್ನು ಇಟ್ಟುಕೊಳ್ಳುತ್ತೇವೆ ಆ ಉದ್ದೇಶದಿಂದಾಗಿ ನಾವು ಜಾತಕವನ್ನು ನೋಡಲೇಬೇಕು

ಜಾತಕಗಳ ಆಧಾರದ ಮೇಲೆ ಮಗುವಿಗೆ ಹೆಸರು ಇಡುವುದರಿಂದ ತುಂಬಾ ಶುಭವಾಗುತ್ತದೆ ನಾವು ಜಾತಕವನ್ನು ಪರಿಶೀಲಿಸದೆ ಇದ್ದರೆ ದೊಡ್ಡ ಸಮಸ್ಯೆಗಳನ್ನ ಎದುರಿಸಬೇಕಾಗುತ್ತದೆ ಮುಂದಿನ ದಿನಗಳಲ್ಲಿ ನಮಗೆ ಇಷ್ಟ ಬಂದ ಹೆಸರುಗಳನ್ನು ನಾವು ಇಟ್ಟುಕೊಂಡರೆ ಮುಂದಿನ ದಿನಗಳು ಆ ಮಗುವಿಗೆ ಸಮಸ್ಯೆ ಬರುತ್ತದೆ ಆ ಜಾತಕರಿಂದ ದೊಡ್ಡ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ

ಗುರುಜೀ ಜೊತೆಗೆ ಮಾತಾಡೋಕೆ ಇಲ್ಲಿ ಕ್ಲಿಕ್ ಮಾಡಿ

9900804442

ಆದ್ದರಿಂದ ನಾವು ಜಾತಕಗಳ ಆಧಾರದ ಮೇಲೆ ಮಗುವಿಗೆ ಹೆಸರುಗಳನ್ನ ಇರುವುದರಿಂದ ತುಂಬಾ ಒಳ್ಳೆಯ ಪ್ರಯತ್ನ ಪಡೆದುಕೊಳ್ಳಬಹುದು.ಮಗು ಹುಟ್ಟಿದ ತಕ್ಷಣ ಮಗುವಿನ ಜಾತಕವನ್ನು ಮಾಡಿಸುವುದು ತುಂಬಾ ಮುಖ್ಯ ಎಂದು ಹೇಳಲಾಗುತ್ತದೆ ಜಾತಕವನ್ನ ನೋಡಿ ಬೇರೆ ಬೇರೆ ಕೆಲಸ ಕಾರ್ಯವನ್ನು ಹಮ್ಮಿಕೊಳ್ಳುವುದು ತುಂಬಾ ಮುಖ್ಯ.

ಯಾವುದೇ ದೇವಸ್ಥಾನಕ್ಕೆ ಹೋಗಿ ಎಷ್ಟೇ ದೇವರಿಗೆ ಕೈ ಮುಗಿದರು ನಿಮ್ಮ ಸಮಸ್ಯೆಗೆ ಇನ್ನು ಪರಿಹಾರ ಸಿಗುತ್ತಾ ಇಲ್ಲವೇ? ಯೋಚನೆ ಮಾಡಬೇಡಿ ಈ ತಕ್ಷಣ ನಮಗೆ ಫೋನ್ ಮಾಡಿರಿ 9900804442 ನಿಮ್ಮ ಸಮಸ್ಯೆಗೆ ಎಲ್ಲಿಯೂ ಪರಿಹಾರ ಸಿಕ್ಕಿಲ್ಲ ಎಂದಾಗ ನಾವು ಅದಕ್ಕೆ ಪರಿಹಾರ ಸೂಚಿಸುತ್ತೇವೆ, ಮನೆಯಲ್ಲಿ ನೆಮ್ಮದಿ ಇಲ್ಲದೆ ಇದ್ದಾಗ, ಅಥವ ವ್ಯವಹಾರದಲ್ಲಿ ನಷ್ಟ, ಪ್ರೀತಿಯಲ್ಲಿ ಮೋಸ ಅಥವ ಗಂಡ ಹೆಂಡತಿ ಜಗಳ ಇನ್ನು ಹಾತ್ತಾರು ಕಷ್ಟಗಳು ಏನೇ ಇರ್ಲಿ ಈ ತಕ್ಷಣ ಫೋನ್ ಮಾಡಿರಿ 9900804442  ನಿಮ್ಮ ಎಲ್ಲಾ ಸಮಸ್ಯೆ ತಿಳಿಸಿರಿ.

LEAVE A REPLY

Please enter your comment!
Please enter your name here