ಜಾತಕ ನೋಡಿ ಮದುವೆ ಆಗಲೇ ಬೇಕು ಇಲ್ಲ ಅಂದ್ರೆ ನಿಮ್ಮ ಸಂಭಂಧ ಗಟ್ಟಿ ಇರಲ್ಲ

550

ನಮಸ್ಕಾರ ಪ್ರಿಯ ಸ್ನೇಹಿತರೇ, ಮದುವೆ ಎಂಬುದು ಗಂಡು ಮತ್ತು ಹೆಣ್ಣಿನ ಒಂದು ಪ್ರಮುಖವಾದ ಘಟ್ಟವಾಗಿರುತ್ತದೆ ಆದ್ದರಿಂದ ಅವರ ಜೀವನ ತುಂಬಾ ಚೆನ್ನಾಗಿರಬೇಕು ಎಂದರೆ ಜಾತಕ ನೋಡಿ ಮದುವೆ ಮಾಡಲೇಬೇಕಾ ಎನ್ನುವ ಪ್ರಶ್ನೆಗಳು ಉದ್ಭವವಾಗುತ್ತದೆ. ಜಾತಕ ನೋಡದೆ ಮದುವೆಯಾದರೆ ಅವರ ಜೀವನದಲ್ಲಿ ಸಮಸ್ಯೆಗಳು ಬರಬಹುದು ಎನ್ನುವ ಉದ್ದೇಶದಿಂದ ಜಾತಕ ನೋಡಿ ಮದುವೆ ಮಾಡುವುದು ಮುಖ್ಯ.

ಕೆಲವೊಂದು ಬಾರಿ ಒಂದೇ ನಕ್ಷತ್ರದವರು ಮದುವೆಯಾಗುತ್ತಾರೆ ಈ ರೀತಿ ಆಗುವುದು ಸರಿಯೋ ತಪ್ಪೋ ಎಂಬುದನ್ನು ತಿಳಿಯೋಣ. ಒಂದೇ ನಕ್ಷತ್ರವನ್ನು ದಂಪತಿಗಳು ಎಂದಿಗೂ ಸಹ ಹೊಂದಿರಬಾರದು. ಜಾತಕ ನಕ್ಷತ್ರಗಳನ್ನ ಪರಿಶೀಲನೆ ಮಾಡುವುದು ಹಿಂದಿನ ಕಾಲದಿಂದಲೂ ನಡೆದು ಬಂದ ಒಂದು ಸಂಪ್ರದಾಯವಾಗಿದೆ. ಜಾತಕದಲ್ಲಿ ನಾವು ಪರಿಶೀಲನೆ ಮಾಡುವುದು ಗಂಡು ಮತ್ತು ಹೆಣ್ಣಿನ ರಾಶಿಯಾಗಿದೆ. ಒಂದೇ ರಾಶಿ ಹೊಂದಿದ್ದರೆ ತುಂಬಾ ಒಳಿತು ಆದರೆ ಒಂದೇ ನಕ್ಷತ್ರವನ್ನು ಹೊಂದಿದ್ದರೆ ಇದರಿಂದ ಸಮಸ್ಯೆಗಳು ಬರುವ ಸಾಧ್ಯತೆ ಹೆಚ್ಚಾಗಿದೆ.

ಗುರುಜೀ ನಂಬರ್ ಗೆ ಫೋನ್ ಮಾಡಿ ಇಲ್ಲಿ ಒತ್ತಿ 

9620799909 

ಒಂದೇ ನಕ್ಷತ್ರದ ದಂಪತಿಗಳನ್ನು ಎಂದಿಗೂ ಸಹ ಮದುವೆಯಾದರೆ ಬಾರದು ಇದು ತುಂಬಾ ದೋಷವನ್ನು ಉಂಟು ಮಾಡುತ್ತದೆ. ಈ ರೀತಿ ಒಂದು ವೇಳೆ ಒಂದೇ ನಕ್ಷತ್ರದವರು ಮದುವೆಯಾಗೇ ಇದ್ದರೆ, ಸಮಸ್ಯೆಗಳು ಬರುವ ಜೊತೆಗೆ ಅದಕ್ಕೆ ಶಾಂತಿಯನ್ನು ಖಂಡಿತವಾಗಿಯೂ ಮಾಡಲೇಬೇಕು ಇಲ್ಲವಾದರೆ ದೊಡ್ಡ ಸಮಸ್ಯೆಗಳಾಗಿ ಪರಿಣಮಿಸುತ್ತದೆ. ಗಂಡ ಹೆಂಡತಿಯ ನಡುವೆ ಕಲಹಗಬಹುದು ಹೆಚ್ಚಾಗಿ ಕಾಡುತ್ತವೆ. ಏಕ ನಕ್ಷತ್ರ ಶಾಂತಿ ಎಂಬುದು ಇದೆ ಅದನ್ನ ಮಾಡುತ್ತಿದ್ದರೆ ಸಾಕಷ್ಟು ರೀತಿಯ ಪರಿಹಾರವನ್ನ ಪಡೆದುಕೊಳ್ಳಬಹುದು.

ಶಾಂತಿಯನ್ನು ಮಾಡುವುದರಿಂದ ಯಾವುದೇ ರೀತಿಯ ದೋಷಗಳು ಕೂಡ ಬರುವುದಿಲ್ಲ. ಏಕ ನಕ್ಷತ್ರದವರನ್ನ ಮದುವೆಯಾಗಿದರೇ ಜೀವನದಲ್ಲಿ ಎಲ್ಲವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ ತುಂಬಾ ತೊಂದರೆಗಳನ್ನು ನೀವು ಅನುಭವಿಸುತ್ತೀರಿ. ಏಕ ನಕ್ಷತ್ರದವರು ಶಾಂತಿಯನ್ನು ಮಾಡಬೇಕು ಧರ್ಮ ಗ್ರಂಥಗಳ ಪ್ರಕಾರ ದಾನ ಧರ್ಮವನ್ನ ಮಾಡುವುದರಿಂದ ನಿಮಗಿರುವ ಈ ರೀತಿಯ ಸಮಸ್ಯೆಗಳನ್ನ ದೂರ ಮಾಡಿಕೊಳ್ಳಬಹುದಾಗಿದೆ.

ಗುರುಜೀ ನಂಬರ್ ಗೆ ಫೋನ್ ಮಾಡಿ ಇಲ್ಲಿ ಒತ್ತಿ 

9620799909 

ಜಾತಕವನ್ನ ನೋಡಿ ಮದುವೆ ಮಾಡುವುದು ತುಂಬಾ ಮುಖ್ಯವಾಗಿದೆ ಇದು ಹಿಂದಿನ ಕಾಲದಿಂದಲೂ ನಡೆದು ಬಂದ ಸಾಂಪ್ರದಾಯವಾಗಿದೆ ಆದ್ದರಿಂದ ನಾವು ಅದನ್ನು ರೂಡಿಸಿಕೊಂಡು ಬರುವುದರಿಂದ ಒಳ್ಳೆಯ ಪ್ರಯೋಜನ ಪಡೆದುಕೊಳ್ಳಬಹುದು ಈ ರೀತಿ ಮಾಡುವುದು ತುಂಬಾ ಮುಖ್ಯ ನಾವು ಮದುವೆ ಮಾಡಲೇಬೇಕು.  ಜಾತಕ ರಾಶಿ,ನಕ್ಷತ್ರವನ್ನು ಪರಿಶೀಲನೆ ಮಾಡಿದ ನಂತರ ಮದುವೆ ಮಾಡುವುದು ಮುಖ್ಯವಾಗಿರುತ್ತದೆ.

ಜೀವನದಲ್ಲಿ ನೆಮ್ಮದಿ ಅನ್ನೋದೇ ಇಲ್ಲವೇ? ಜೀವನ ಪೂರ್ತಿ ತುಂಬಾ ಕಷ್ಟದಲ್ಲಿ ಇದ್ಯಾ? ಚಿಂತೆ ಬಿಟ್ಟಾಕಿ ತಕ್ಷಣ ಫೋನ್ ಮಾಡಿರಿ 9620799909 ಸೂರ್ಯ ಪ್ರಕಾಶ್ ಕುಡ್ಲ ರವರು, ಶ್ರೀಯುತ ಗುರುಜೀ ರವರು ಕೊಲ್ಲೂರು ಮೂಕಾಂಬಿಕ ದೇವಿ ಆರಾಧನೆ ಮಾಡುತ್ತಾ ಸಾವಿರಾರು ಜನರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಿದ್ದಾರೆ, ಪರಿಹಾರ ಆಗೋದೇ ಇಲ್ಲ ಎನ್ನುವಂತ ಸಮಸ್ಯೆಗಳು ಕೂಡ ಇಲ್ಲಿ ಪರಿಹಾರ ಆಗಿದೆ, ನೀವು ಒಮ್ಮೆ ಫೋನ್ ಮಾಡಿರಿ 9620799909 ಸೂರ್ಯ ಪ್ರಕಾಶ್ ಗುರುಜೀ ರವರು.

LEAVE A REPLY

Please enter your comment!
Please enter your name here