ಕಪ್ಪು ಕವಡೆಯಿಂದ ಈ ಕೆಲಸ ಮಾಡಿದರೆ ಕಷ್ಟಗಳು ಪರಿಹಾರವಾಗುತ್ತದೆ.

587

ನಮಸ್ಕಾರ ಪ್ರಿಯ ಸ್ನೇಹಿತರೇ, ಪ್ರತಿಯೊಬ್ಬರ ಜೀವನದಲ್ಲೂ ಕೂಡ ಒಬ್ಬ ವ್ಯಕ್ತಿ ಅಭಿವೃದ್ಧಿಯಾಗುತ್ತಿದ್ದಾನೆ ಎಂಬ ಕಾರಣಕ್ಕೆ ಅನೇಕ ಜನರು ಅವನೇ ರೀತಿಯ ಸಂಕಷ್ಟಗಳಿಗೆ ಗುರಿ ಪಡಿಸುತ್ತಾರೆ. ಅವರ ಜೀವನದಲ್ಲಿ ಎಂದಿಗೂ ಕೂಡ ಅಭಿವೃದ್ಧಿಯಾಗಬಾರದು ಅವರ ಜೀವನದಲ್ಲಿ ಸಮಸ್ಯೆಗಳು ಬರಲಿ ಎನ್ನುವುದಕ್ಕೆ ಅನೇಕ ರೀತಿಯ ಕೆಟ್ಟ ಕೆಟ್ಟ ಮಾಟ ಮಂತ್ರ ತಂತ್ರಗಳನ್ನ ಮಾಡಿರುತ್ತಾರೆ. ಮಾಟ ಮಂತ್ರ ತಂತ್ರಗಳು ಹೆಚ್ಚಾಗಿ ಅವರ ಮೇಲೆ ನಡೆಯುತ್ತದೆ.

ಈ ರೀತಿ ಇರುವುದರಿಂದ ಗೆ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳ ಪ್ರಭಾವ ಹೆಚ್ಚಾಗಿ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ. ಮಾಟ ಮಂತ್ರದ ಸಮಸ್ಯೆಗಳು ಈ ರೀತಿ ಮಾಡಿದಾಗ ಮನೆಯಲ್ಲಿ ಹೆಚ್ಚಾಗಿ ಸಮಸ್ಯೆಗಳು ಬರಬಹುದು ಬೇರೆ ಬೇರೆ ರೀತಿಯ ತೊಂದರೆಗಳು ಉಂಟಾಗುತ್ತದೆ. ಮನೆಯಲ್ಲಿ ಜಗಳ ಕಿರಿಕಿರಿಗಳು ಹೆಚ್ಚಾಗುತ್ತವೆ. ವಾಹನ ಚಲಾವಣೆ ಮಾಡುವಾಗ ಅಪಘಾತಗಳು ಅನೇಕ ರೀತಿಯ ತೊಂದರೆಗಳು ಉಂಟಾಗುತ್ತದೆ.

ಗುರುಜೀ ಜೊತೆಗೆ ಮಾತಾಡೋಕೆ ಇಲ್ಲಿ ಕ್ಲಿಕ್ ಮಾಡಿ 

9900804442 

ಆರೋಗ್ಯದಲ್ಲಿ ಏರುಪೇರು ಉದ್ಯೋಗ ವ್ಯಾಪಾರ ವಿದ್ಯಾಭ್ಯಾಸ ಎಲ್ಲಾ ರೀತಿಯಿಂದಲೂ ಕೂಡ ಸಮಸ್ಯೆಗಳು ಕಾಡುತ್ತಲೇ ಇರುತ್ತವೆ. ಋಣಾತ್ಮಕ ಶಕ್ತಿ ಅಥವಾ ಕಷ್ಟಗಳು ನಮ್ಮಿಂದ ದೂರವಾಗಬೇಕು ಎಂದರೆ ಕಪ್ಪು ಕವಡೆಗಳಿಂದ ಪರಿಹಾರವನ್ನು ಮಾಡಿಕೊಳ್ಳಲು ಸಾಧ್ಯ. ಋಣಾತ್ಮಕ ಶಕ್ತಿ ಕಷ್ಟಗಳಿಂದ ನಾವು ಪರಿಹಾರವನ್ನು ಪಡೆಯಬೇಕು ಎಂದರೆ ಕಪ್ಪು ಕವಡೆಗಳಿಂದ ಹೇಗೆ ಪರಿಹಾರ ಮಾಡಿಕೊಳ್ಳುವುದು ಎಂಬುದನ್ನು ತಿಳಿಯೋಣ.

ಸಾಮಾನ್ಯವಾಗಿ ಪ್ರತಿಯೊಬ್ಬರು ಕೂಡ ಹಳದಿ ಕವಡೆಗಳನ್ನ ಹೆಚ್ಚಾಗಿ ಬಳಸುತ್ತಾರೆ. ಈ ಹಳದಿ ಕವಡೆಗಳನ್ನು ಲಕ್ಷ್ಮಿ ದೇವಿಯ ಸ್ವರೂಪ ಎಂದು ಹೇಳಲಾಗುತ್ತದೆ ಮತ್ತು ಮನೆಯ ಸುಖ ಸಮೃದ್ಧಿಗಾಗಿ ಬಳಸಲಾಗುತ್ತದೆ. ಕಪ್ಪು ಕವಡೆಯು ಕಾಲಭೈರವೇಶ್ವರನ ಸ್ವರೂಪ ಎಂದು ತಿಳಿಯಲಾಗಿದೆ. ಕಪ್ಪು ಕವಡೆ ತುಂಬಾ ಶ್ರೇಷ್ಠವಾದದ್ದು  ಮತ್ತು ತುಂಬಾ ವಿಶೇಷವಾದದ್ದು. ಈ ಕಪ್ಪು ಕವಡೆ ಮನೆಗೆ ತಂದ ನಂತರ ಸ್ವಚ್ಛವಾದ ನೀರಿನಿಂದ ತೊಳೆಯಬೇಕು. ಈ ಕಪ್ಪು ಕವಡೆ ಏಳು ಸಂಖ್ಯೆಯಲ್ಲಿ ಇರಬೇಕು.

ಗುರುಜೀ ಜೊತೆಗೆ ಮಾತಾಡೋಕೆ ಇಲ್ಲಿ ಕ್ಲಿಕ್ ಮಾಡಿ 

9900804442 

ಕಪ್ಪು ಕವಡೆಗಳನ್ನು ತೊಳೆದ ನಂತರ ಅದನ್ನು ಒಂದು ಬಟ್ಟೆಯಲ್ಲಿ ವರಿಸಬೇಕು. ಹಳದಿ ಬಣ್ಣದ ವಸ್ತುವಿನ ಮೇಲೆ ಏಳು ಕಪ್ಪು ಕವಡೆಯನ್ನು ಇಡಬೇಕು. ಅರಿಶಿಣ ಕುಂಕುಮ ಹೂವನ್ನ ಅದರ ಮೇಲೆ ಹಾಕಬೇಕು ನಂತರ ಪೂಜೆ ಪುನಸ್ಕಾರ ಮಾಡಬೇಕು. ಹಳದಿಯ ದಾರದಿಂದ ಅದನ್ನ ಕಟ್ಟಬೇಕು. ದೇವರ ಕೋಣೆಯಲ್ಲಿಟ್ಟು ಪೂಜೆ ಪುನಸ್ಕಾರವನ್ನ ಮಾಡಬೇಕು. ಹುಣ್ಣಿಮೆಯ ಸಂದರ್ಭದಲ್ಲಿ ಅವುಗಳನ್ನು ಬದಲಾವಣೆ ಮಾಡುವುದು ಉತ್ತಮ ಈ ರೀತಿ ಮಾಡುವುದರಿಂದ ನಿಮ್ಮ ಕಷ್ಟಗಳು ಸಂಪೂರ್ಣವಾಗಿ ದೂರವಾಗಲು ಸಾಧ್ಯ.

ಯಾವುದೇ ದೇವಸ್ಥಾನಕ್ಕೆ ಹೋಗಿ ಎಷ್ಟೇ ದೇವರಿಗೆ ಕೈ ಮುಗಿದರು ನಿಮ್ಮ ಸಮಸ್ಯೆಗೆ ಇನ್ನು ಪರಿಹಾರ ಸಿಗುತ್ತಾ ಇಲ್ಲವೇ? ಯೋಚನೆ ಮಾಡಬೇಡಿ ಈ ತಕ್ಷಣ ನಮಗೆ ಫೋನ್ ಮಾಡಿರಿ 9900804442 ನಿಮ್ಮ ಸಮಸ್ಯೆಗೆ ಎಲ್ಲಿಯೂ ಪರಿಹಾರ ಸಿಕ್ಕಿಲ್ಲ ಎಂದಾಗ ನಾವು ಅದಕ್ಕೆ ಪರಿಹಾರ ಸೂಚಿಸುತ್ತೇವೆ, ಮನೆಯಲ್ಲಿ ನೆಮ್ಮದಿ ಇಲ್ಲದೆ ಇದ್ದಾಗ, ಅಥವ ವ್ಯವಹಾರದಲ್ಲಿ ನಷ್ಟ, ಪ್ರೀತಿಯಲ್ಲಿ ಮೋಸ ಅಥವ ಗಂಡ ಹೆಂಡತಿ ಜಗಳ ಇನ್ನು ಹಾತ್ತಾರು ಕಷ್ಟಗಳು ಏನೇ ಇರ್ಲಿ ಈ ತಕ್ಷಣ ಫೋನ್ ಮಾಡಿರಿ 9900804442  ನಿಮ್ಮ ಎಲ್ಲಾ ಸಮಸ್ಯೆ ತಿಳಿಸಿರಿ.

LEAVE A REPLY

Please enter your comment!
Please enter your name here