ಬುಧವಾರ ಹುಟ್ಟಿದವರ ಫಲಾನುಫಲ ಏನು ಗೊತ್ತಾ.

706

ನಮಸ್ಕಾರ ಪ್ರಿಯ ಸ್ನೇಹಿತರೇ, ಈ ಕೂಡಲೇ ವಾತ್ಸಪ್ ಮಾಡಿ 9900804442 ನಿಮ್ಮ ಎಲ್ಲಾ ಸಮಸ್ಯೆಗೆ ಸಲಹೆ ಪಡೆಯಿರಿ ಸ್ನೇಹಿತರೆ, ಬುಧವಾರ ಹುಟ್ಟಿದ ವ್ಯಕ್ತಿಗಳು ಜ್ಞಾನ ಸಂಪನ್ನರಾಗಿರುತ್ತಾರೆ ಮತ್ತು ಒಳ್ಳೆಯ ಪ್ರಯೋಜನಗಳನ್ನು ಪಡೆದುಕೊಳ್ಳಲು ಮುಂದಾಗುತ್ತಾರೆ. ತುಂಬಾ ಒಳ್ಳೆಯ ವಿದ್ಯಾರ್ಥಿ ಆಗುತ್ತಾನೆ ಮತ್ತು ತುಂಬಾ ಚುರುಕು ಬುದ್ಧಿಯನ್ನ ಹೊಂದಿರುತ್ತಾರೆ ಎಂದು ಹೇಳಲಾಗುತ್ತದೆ. ಬುಧವಾರ ಹುಟ್ಟಿದವರು ಬುದ್ದಿವಂತರು ಬರಗಾರರು ಆಗುತ್ತಾರೆ. ಹಾಗೆಯೇ ಎಲ್ಲಾ ರೀತಿಯಲ್ಲೂ ಕೂಡ ವ್ಯವಾರವನ್ನು ಮಾಡುವ ಅಥವಾ ಸ್ಕೂಲು ಕಾಲೇಜುಗಳ ಹೊಣೆಗಾರಿಕೆಯನ್ನು ತೆಗೆದುಕೊಳ್ಳಲು ಮುಂದಾಗುತ್ತಾರೆ ಬುಧವಾರ ಹುಟ್ಟಿದವರು.

ಬುಧವಾರ ಎಂಬುದು ಬುಧ ಗ್ರಹದಿಂದಲೇ ಆರಂಭವಾಗಿರುವುದರಿಂದ ತುಂಬಾ ಒಳಿತಾಗುತ್ತದೆ ಮತ್ತು ಹೆಚ್ಚು ಪ್ರಯೋಜನಗಳನ್ನು ಪಡೆದುಕೊಳ್ಳಲು ಸಾಧ್ಯ. ಬುಧವಾರದಂದು ಗುಳಿಕ ಕಾಲದಲ್ಲಿ ಜನಿಸಿದ ವ್ಯಕ್ತಿಗಳು ರಾಹುಕಾಲದಲ್ಲಿ ಜನಿಸಿದರೆ ಏನಾಗಬಹುದು ಇದರ ಅರ್ಥ ಏನು ಎಂಬುದನ್ನು ತಿಳಿಯೋಣ. ಗುಳಿಕಕಾಲ 10:30 ಇಂದ 11:30ವರೆಗೆ ಇರುತ್ತದೆ. 12 ಗಂಟೆಯಿಂದ ಒಂದು ಗಂಟೆಯವರೆಗೆ ರಾಹುಕಾಲ ಇರುತ್ತದೆ.

ನಿಮ್ಮ ಜೀವನದಲ್ಲಿ ನೆಮ್ಮದಿ ಇಲ್ಲವೇ? ತುಂಬಾ ಸಮಸ್ಯೆ ಇದ್ಯಾ ಫೋನ್ ಮಾಡಿರಿ 9900804442 

ಬುಧವಾರದಲ್ಲಿ 10 ಗಂಟೆಯಿಂದ ಒಂದು ಗಂಟೆಯ ಒಳಗೆ ಜನಿಸಿದ ವ್ಯಕ್ತಿಗಳು ತುಂಬಾ ಸಂಕಷ್ಟವಾದ ಎದುರಿಸಬೇಕಾಗುತ್ತದೆ ಸಮಸ್ಯೆಗಳ ಸರಮಾಲೆಯನ್ನು ನೀವು ಎದುರಿಸುತ್ತೀರಿ. ಯಾವುದೇ ಕೆಲಸ ಕಾರ್ಯವನ್ನ ಮಾಡಿದರು ಕೂಡ ಅದರಲ್ಲಿ ತೊಂದರೆಗಳಿಗೆ ಎದುರಾಗುತ್ತದೆ. ನೀವು ಹೆಚ್ಚು ಬುದ್ಧಿವಂತಿಕೆಯಿಂದ ಎಂದು ಸಹ ಕೆಲಸವನ್ನು ನಿರ್ವಹಿಸುವ ಪರಿಸ್ಥಿತಿಯನ್ನು ಬರುತ್ತವೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಹಿನ್ನಡೆಯನ್ನು ಅನುಭವಿಸುತ್ತಾರೆ.

ಕೋಪಗಳು ಹೆಚ್ಚಾಗುತ್ತದೆ ಎಂದಿಗೂ ಕೂಡ ತಾಳ್ಮೆ ಎಂಬುದು ಇರುವುದಿಲ್ಲ ಸಮಸ್ಯೆಗಳ ಸರಮಾಲೆಯನ್ನು ನೀವು ಎದುರಿಸುತ್ತೇವೆ. ಮಾಂದಿಕಾಲದಲ್ಲಿ ಹುಟ್ಟಿದಾಗ  ಮನುಷ್ಯನ ಯಾವುದು ಒಂದು ಭಾಗದ ನರಗಳು ದುರ್ಬಲವಾಗುವ ಸಾಧ್ಯತೆ ಇರುತ್ತದೆ. ನೀವು ಮಾಡುವ ಉದ್ಯೋಗ ವ್ಯಾಪಾರ ವ್ಯವಹಾರ ರಾಜಕೀಯ ವಿದ್ಯಾಭ್ಯಾಸ ಯಾವುದೇ ಕ್ಷೇತ್ರವಾಗಿದ್ದರೂ ಕೂಡ ಅದರಲ್ಲಿ ನೀವು ಹಿನ್ನಡೆಯನ್ನು ಅನುಭವಿಸಬೇಕಾಗುತ್ತದೆ. ಎಲ್ಲಾ ಕ್ಷೇತ್ರಗಳನ್ನು ಕೂಡ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ.

ನಿಮ್ಮ ಜೀವನದಲ್ಲಿ ನೆಮ್ಮದಿ ಇಲ್ಲವೇ? ತುಂಬಾ ಸಮಸ್ಯೆ ಇದ್ಯಾ ಫೋನ್ ಮಾಡಿರಿ 9900804442 

ಈ ಕಾಲದಲ್ಲಿ ಜನಿಸಿರುವ ವ್ಯಕ್ತಿಗಳು ಅಪವಾದಗಳನ್ನು ಹೆಚ್ಚಾಗಿ ನೀವು ಎದುರಿಸಬೇಕಾಗುತ್ತದೆ. ಮನಸ್ಸು ದುರ್ಬಲವಾಗಿ ಮನುಷ್ಯನ ಜೀವನದಲ್ಲಿ ಸಾಕಷ್ಟು ರೀತಿಯ ಸಂಕಷ್ಟಗಳು ಎದುರಾಗುವ ಸಾಧ್ಯತೆ ಇರುತ್ತದೆ. ಮಾಂದಿ ಕಾಲದಲ್ಲಿ ಹುಟ್ಟಿದವರು ಸಮಸ್ಯೆಗಳು ಬರುತ್ತದೆ ಆದ್ದರಿಂದ ಇದಕ್ಕೆ ಪರಿಹಾರವೇನು ಎಂದರೆ ಮಾಂದಿ ಶಾಂತಿಯನ್ನು ನೀವು ಮಾಡಿಸಿಕೊಳ್ಳಬೇಕಾಗುತ್ತದೆ. ಈ ಶಾಂತಿಯನ್ನು ನೀವು ಮಾಡಿಸುವುದರಿಂದ ಬುಧವಾರ ಹುಟ್ಟಿದವರಿಗೆ ಏನೇ ಸಮಸ್ಯೆಗಳಿದ್ದರೂ ಕೂಡ ದೂರ ಮಾಡಿಕೊಳ್ಳಬಹುದಾಗಿದೆ ಬೇರೆ ಕಾಲದಲ್ಲಿ ಹುಟ್ಟಿದವರು ಮತ್ತು ಒಳ್ಳೆಯ ಜ್ಞಾನವನ್ನು ಹೊಂದಿರುವವರಾಗಿರುತ್ತಾರೆ.

ಯಾವುದೇ ದೇವಸ್ಥಾನಕ್ಕೆ ಹೋಗಿ ಎಷ್ಟೇ ದೇವರಿಗೆ ಕೈ ಮುಗಿದರು ನಿಮ್ಮ ಸಮಸ್ಯೆಗೆ ಇನ್ನು ಪರಿಹಾರ ಸಿಗುತ್ತಾ ಇಲ್ಲವೇ? ಯೋಚನೆ ಮಾಡಬೇಡಿ ಈ ತಕ್ಷಣ ನಮಗೆ ಫೋನ್ ಮಾಡಿರಿ 9900804442 ನಿಮ್ಮ ಸಮಸ್ಯೆಗೆ ಎಲ್ಲಿಯೂ ಪರಿಹಾರ ಸಿಕ್ಕಿಲ್ಲ ಎಂದಾಗ ನಾವು ಅದಕ್ಕೆ ಪರಿಹಾರ ಸೂಚಿಸುತ್ತೇವೆ, ಮನೆಯಲ್ಲಿ ನೆಮ್ಮದಿ ಇಲ್ಲದೆ ಇದ್ದಾಗ, ಅಥವ ವ್ಯವಹಾರದಲ್ಲಿ ನಷ್ಟ, ಪ್ರೀತಿಯಲ್ಲಿ ಮೋಸ ಅಥವ ಗಂಡ ಹೆಂಡತಿ ಜಗಳ ಇನ್ನು ಹಾತ್ತಾರು ಕಷ್ಟಗಳು ಏನೇ ಇರ್ಲಿ ಈ ತಕ್ಷಣ ಫೋನ್ ಮಾಡಿರಿ 9900804442 ನಿಮ್ಮ ಎಲ್ಲಾ ಸಮಸ್ಯೆ ತಿಳಿಸಿರಿ.

LEAVE A REPLY

Please enter your comment!
Please enter your name here