ನಿಮ್ಮ ವ್ಯಾಲೆಟ್ ನಲ್ಲಿ ಈ ವಸ್ತು ಇಟ್ಟರೆ ಯಾವಾಗಲೂ ನಿಮ್ಮ ಬಳಿ ಹಣವಿರುತ್ತದೆ.

856

ನಮಸ್ಕಾರ ಪ್ರಿಯ ಸ್ನೇಹಿತರೇ, ಏಲಕ್ಕಿಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ, ತಂತ್ರ ಶಾಸ್ತ್ರದಲ್ಲಿ ಹೆಚ್ಚು ಮಹತ್ವವನ್ನು ನೀಡಿದ್ದಾರೆ. ಹಣ ಹೆಚ್ಚು ಮಾಡಲು ಅಥವಾ ಹಣಕಾಸಿನಿಂದ ಏನಾದರೂ ಸಮಸ್ಯೆಗಳಿದ್ದರೆ ಅವುಗಳನ್ನು ದೂರ ಮಾಡಿಕೊಳ್ಳುವುದು ಏಲಕ್ಕಿಯನ್ನ ಬಳಸಲಾಗುತ್ತದೆ. ಏಲಕ್ಕಿಯು ಎಲ್ಲಿರುತ್ತದೋ ಅಲ್ಲಿ ಹಣಕಾಸಿನ ಸಮಸ್ಯೆಗಳು ಇರುವುದಿಲ್ಲ ಎನ್ನುವ ನಂಬಿಕೆ ಹೆಚ್ಚಾಗಿದೆ. ಮಹಾಲಕ್ಷ್ಮಿ ತಾಯಿಯ ಒಂದು ಅಂಶವಾಗಿದೆ ಆದ್ದರಿಂದ ಹಣಕಾಸಿನ ಸಮಸ್ಯೆಗಳು ಏನಾದರೂ ಕಂಡು ಬಂದರೆ ಆ ವಿಷಯದಲ್ಲಿ ಏಲಕ್ಕಿಯನ್ನ ಬಳಸಲಾಗುತ್ತದೆ.

ಏಲಕ್ಕಿಯು ಹಣವನ್ನು  ಆಕರ್ಷಣೆ ಮಾಡುವ ಶಕ್ತಿಯನ್ನು ಹೊಂದಿದೆ. ಏಲಕ್ಕಿಯು  ಅತ್ಯುತ್ತಮವಾದ ಗಿಡಮೂಲಿಕೆ ಸಸ್ಯವಾಗಿದೆ. ಏಲಕ್ಕಿಯ ಸುವಾಸನೆಯಿಂದ ಯಾವುದೇ ರೀತಿಯ ಸಮಸ್ಯೆಗಳು ಅಥವಾ ನಕಾರಾತ್ಮಕತೆ ಇದ್ದರೆ ಅವುಗಳು ದೂರವಾಗಿ ಧನಾತ್ಮಕ ಹೆಚ್ಚಾಗಿ ಇರುತ್ತವೆ. ನಕಾರಾತ್ಮಕ ಶಕ್ತಿಗಳ ಸಮಸ್ಯೆಯನ್ನು ದೂರ ಮಾಡಿಕೊಳ್ಳಲು ಈ ಪ್ರಯೋಗವನ್ನು ಮಾಡಲಾಗುತ್ತದೆ. ಏಲಕ್ಕಿ ಮತ್ತು ಕರ್ಪೂರವನ್ನು ಒಟ್ಟಿಗೆ ಮಾಡಿ ಒಂದು ಹಳದಿ ಬಟ್ಟೆಯಲ್ಲಿ ಇಡುವುದರಿಂದ ಹಳದಿ ದಾರದಲ್ಲಿ ಕಟ್ಟಿ ಇದನ್ನ ನಿಮ್ಮ ಗೇಟಿನ ಮುಂಭಾಗದಲ್ಲಿ ಹಾಕಬೇಕು.

ನಿಮ್ಮ ಜೀವನದಲ್ಲಿ ನೆಮ್ಮದಿ ಇಲ್ಲವೇ? ತುಂಬಾ ಸಮಸ್ಯೆ ಇದ್ಯಾ ಫೋನ್ ಮಾಡಿರಿ 9900804442 

ಈ ರೀತಿ ಮಾಡುವುದರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ದೂರ ಮಾಡಬಹುದಾಗಿದೆ. ಈ ರೀತಿ ನೀವು ಮಾಡಿದ್ದೆ ಆದರೆ ಮನೆಯಲ್ಲಿರುವ ದುರಾದೃಷ್ಟ ದೂರವಾಗಿ ಮನೆಯಲ್ಲಿ ಒಳ್ಳೆಯ ಪ್ರಕಾರದ ಬೆಳವಣಿಗೆಯನ್ನ ಕಾಣಬಹುದಾಗಿದೆ. ಏಲಕ್ಕಿಯನ್ನು ನೀವು ಹಣದ ಪರ್ಸ್ ನಲ್ಲಿ ಇಡುವುದರಿಂದಾಗಿ ಈ ರೀತಿ ಮಾಡುವುದರಿಂದ ಮನೆಯಲ್ಲಿ ಹಣದ ಕೊರತೆಗಳು ಎಂದಿಗೂ ಸಹ ಬರುವುದಿಲ್ಲ. ಈ ರೀತಿ ಮಾಡೋದ್ರಿಂದ ಹಣದ ಕೊರತೆಗಳು ದೂರವಾಗಿ ಆರ್ಥಿಕವಾಗಿ

ನೀವು ತುಂಬಾ ಬಲಿಷ್ಠರಾಗಬಹುದಾಗಿದೆ ಮತ್ತು ದರಿದ್ರ ಸಮಸ್ಯೆಗಳು ಕೂಡ ದೂರವಾಗುತ್ತದೆ. ಹಣ ಇಡುವ ಜಾಗದಲ್ಲೂ ಕೂಡ ಏಲಕ್ಕಿ ಇಡಬಹುದಾಗಿದೆ ಇದರಿಂದ ಹಣವು ಬಲಿಷ್ಠವಾಗುತ್ತಾ ಹೋಗುತ್ತದೆ. ಏಲಕ್ಕಿಯನ್ನು ಒಂದು ಬಾಟಲಲ್ಲಿ ತುಂಬಿಸಿ ಎಲ್ಲರಿಗೆ ಕಾಣುವಂತೆ ಇಡುವುದರಿಂದ ಮನೆಯಲ್ಲಿ ಏನಾದ್ರು ದುಷ್ಟ ಶಕ್ತಿಗಳು ಬಿದ್ದಿದ್ದರೆ ಅವುಗಳು ದೂರವಾಗಿ, ಮನೆಯಲ್ಲಿ ಒಳ್ಳೆಯ ವಾತಾವರಣಗಳು ಸೃಷ್ಟಿಯಾಗುತ್ತದೆ

ನಿಮ್ಮ ಜೀವನದಲ್ಲಿ ನೆಮ್ಮದಿ ಇಲ್ಲವೇ? ತುಂಬಾ ಸಮಸ್ಯೆ ಇದ್ಯಾ ಫೋನ್ ಮಾಡಿರಿ 9900804442 

ನಿಮ್ಮ ಪರ್ಸ್ ನಲ್ಲಿ ಏಲಕ್ಕಿ ಅದು ಆ ಮನೆಯಲ್ಲಿ ಏಲಕ್ಕಿಗಳನ್ನ ಇರುವುದರಿಂದ ಒಳ್ಳೆಯ ಪ್ರಯೋಜನವನ್ನ ಕಾಣಬಹುದಾಗಿದೆ ಯಾವುದೇ ರೀತಿಯ ಸಮಸ್ಯೆಗಳು ಕಾಡುತ್ತಿದ್ದರು ಕೂಡ ಅವುಗಳನ್ನು ಸಂಪೂರ್ಣವಾಗಿ ದೂರ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಯಾವುದೇ ರೀತಿಯ ಕೆಟ್ಟ ಶಕ್ತಿಗಳು ಬಿದ್ದಿದ್ದರೂ ಕೂಡ ಅವುಗಳು ಸಂಪೂರ್ಣವಾಗಿ ದೂರವಾಗುತ್ತದೆ.

ಯಾವುದೇ ದೇವಸ್ಥಾನಕ್ಕೆ ಹೋಗಿ ಎಷ್ಟೇ ದೇವರಿಗೆ ಕೈ ಮುಗಿದರು ನಿಮ್ಮ ಸಮಸ್ಯೆಗೆ ಇನ್ನು ಪರಿಹಾರ ಸಿಗುತ್ತಾ ಇಲ್ಲವೇ? ಯೋಚನೆ ಮಾಡಬೇಡಿ ಈ ತಕ್ಷಣ ನಮಗೆ ಫೋನ್ ಮಾಡಿರಿ 9900804442 ನಿಮ್ಮ ಸಮಸ್ಯೆಗೆ ಎಲ್ಲಿಯೂ ಪರಿಹಾರ ಸಿಕ್ಕಿಲ್ಲ ಎಂದಾಗ ನಾವು ಅದಕ್ಕೆ ಪರಿಹಾರ ಸೂಚಿಸುತ್ತೇವೆ, ಮನೆಯಲ್ಲಿ ನೆಮ್ಮದಿ ಇಲ್ಲದೆ ಇದ್ದಾಗ, ಅಥವ ವ್ಯವಹಾರದಲ್ಲಿ ನಷ್ಟ, ಪ್ರೀತಿಯಲ್ಲಿ ಮೋಸ ಅಥವ ಗಂಡ ಹೆಂಡತಿ ಜಗಳ ಇನ್ನು ಹಾತ್ತಾರು ಕಷ್ಟಗಳು ಏನೇ ಇರ್ಲಿ ಈ ತಕ್ಷಣ ಫೋನ್ ಮಾಡಿರಿ 9900804442 ನಿಮ್ಮ ಎಲ್ಲಾ ಸಮಸ್ಯೆ ತಿಳಿಸಿರಿ.

LEAVE A REPLY

Please enter your comment!
Please enter your name here