ಕನಸಿನಲ್ಲಿ ಸರ್ಪ ಕಚ್ಚಿದ ಹಾಗೆ ಏನಾದರೂ ಏನರ್ಥ.

535

ನಮಸ್ಕಾರ ಪ್ರಿಯ ಸ್ನೇಹಿತರೇ, ಒಬ್ಬ ವ್ಯಕ್ತಿಯ ಜೀವನದಲ್ಲೂ ಕೂಡ ಕನಸುಗಳು ಬಂದೇ ಬರುತ್ತದೆ. ಮಲಗಿದ ತಕ್ಷಣ ನಮಗೆ ಕನಸುಗಳು ಬೀಳುವುದು ಸರ್ವೇ ಸಾಮಾನ್ಯ ಒಂದು ವೇಳೆ ಕನಸಿನಲ್ಲಿ ಸರ್ಪ ಕಾಣಿಸಿಕೊಂಡರೆ ಏನನ್ನ ಸೂಚಿಸುತ್ತದೆ ಎಂಬುದನ್ನು ತಿಳಿಯೋಣ. ನಿಮಗೆ ಹಾವಿನ ಕನಸುಗಳು ಅಥವಾ ಸರ್ಪದ ಕನಸುಗಳು ಕಾಣಿಸಿಕೊಳ್ಳುವುದು ಹೆಡೆ ಎತ್ತಿ ನಿಂತಿರುವುದು ಇಲ್ಲವೇ ಅದು ಬುಸುಗುಟ್ಟುತ್ತಿರುವ ಹಾಗೆ ಕಾಣಿಸಿದರೆ ನಿಮಗೆ ಸರ್ಪದೋಷ ಇದೆ ಎಂಬುದು ಸಂಪೂರ್ಣವಾಗಿ ಗೋಚರವಾಗುತ್ತದೆ. ಸರ್ಪ ನಿಮ್ಮ ಕನಸಿನಲ್ಲಿ ಕಾಣಿಸಿಕೊಂಡರೆ ಅವುಗಳು ಯಾವುದೇ ರೀತಿಯ ದೋಷಗಳನ್ನು ಸೂಚಿಸುವುದಿಲ್ಲ.

ಈ ರೀತಿ ಕಾಣಿಸಿಕೊಳ್ಳುವುದರಿಂದ ನಿಮಗೆ ಏನಾದರೂ ಸರ್ಪದೋಷಗಳ ಇದ್ದರೆ ಅವುಗಳು ದೂರವಾಗುತ್ತದೆ ಎಂಬುದರ ಸೂಚನೆಯಾಗಿದೆ. ನಿಮಗೇನಾದ್ರೂ ಸರ್ಪದೋಷಗಳು ಏನಾದರೂ ಇದ್ದರೆ ಅವುಗಳನ್ನು ಪರಿಹಾರವಾಗುವುದು ಕನಸಿನ ಮೂಲಕ ಪರಿಹಾರವನ್ನು ಸಂಪೂರ್ಣವಾಗಿ ಮಾಡಿಕೊಳ್ಳಲು ಸಾಧ್ಯ. ಸರ್ಪಗಳು ಹೋಗುತ್ತಿರುವ ಜಾಗದಲ್ಲಿ ನಾವು ಮಲಗಿರುವುದು ಅಥವಾ ಅವುಗಳು ಓಡಾಡುತ್ತಿರುವ ಜಾಗದಲ್ಲಿ ನಾವಿರುವುದು ಇಲ್ಲವೇ ನಾವಿರುವ ಜಾಗದಲ್ಲಿ ಅವುಗಳು ಬರುವುದು ಈ ರೀತಿಗಳು ಆಗುವುದು ಸರ್ವೇ ಸಾಮಾನ್ಯ ಆದರೆ ಈ ರೀತಿಯ ಪರಿಸ್ಥಿತಿಗಳು ಎದುರಾಗಿದ್ದರೆ ಇದರಿಂದ ದೋಷಗಳು ಇದೆ ಎಂಬುದು ಸ್ಪಷ್ಟವಾಗಿ ಗೋಚರವಾಗುತ್ತದೆ.

ನಿಮ್ಮ ಜೀವನದಲ್ಲಿ ನೆಮ್ಮದಿ ಇಲ್ಲವೇ? ತುಂಬಾ ಸಮಸ್ಯೆ ಇದ್ಯಾ ಫೋನ್ ಮಾಡಿರಿ 9620569954 

ನಿಮ್ಮ ಕನಸಿನಲ್ಲಿ ಸತ್ತು ಹೋಗಿರುವ ಹಾವನ್ನ ಏನಾದರು ನೋಡಿದರೂ ಕೂಡ ಇದು ತುಂಬಾ ದೋಷವನ್ನು ಸೂಚಿಸುತ್ತದೆ. ಹಾವುಗಳು ನಿಮ್ಮ ಕನಸಿನಲ್ಲಿ ಏನಾದರೂ ನಿಮಗೆ ಕಚ್ಚಿರುವ ಹಾಗೆ ಕಾಣಿಸಿದರೆ ಇದು ಯಾವುದೇ ರೀತಿಯ ದೋಷವನ್ನು ಸೂಚಿಸುವುದಿಲ್ಲ. ಕನಸಿನಲ್ಲಿ ಎಂದಿಗೂ ಕೂಡ ಹಾವುಗಳು ಕಾಣಿಸಿಕೊಳ್ಳಬಾರದು ಒಂದು ವೇಳೆ ಕಾಣಿಸಿಕೊಂಡರೆ ನೀವು ನಂತರದ ದಿನ ಯಾವುದಾದರೂ ನಾಗರದ ದೇವಸ್ಥಾನಕ್ಕೆ ಹೋಗಿ ಪೂಜೆ ಪುನಸ್ಕಾರವನ್ನ ಮಾಡುವುದು ತುಂಬಾ ಮುಖ್ಯ.

ಆ ನಾಗರಹಾವುಗಳಿಗೆ ಅಥವಾ ಅಭಿಷೇಕವನ್ನು ಮಾಡುವುದು ಇಲ್ಲವೇ ಪ್ರಸಾದವನ್ನ ಸ್ವೀಕರಿಸುವುದು ಈ ರೀತಿ ಮಾಡುವುದರಿಂದ ಅವುಗಳ ದೋಷಗಳು ನಾವು ಪರಿಹಾರ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ನಾವು ನಾಗರ ದೋಷಗಳನ್ನು ಪರಿಹಾರ ಮಾಡಿಕೊಳ್ಳದೆ ಇದ್ದರೆ ಅವುಗಳು ನಮಗೆ ಸಮಸ್ಯೆಗಳಾಗಿ ಪರಿಣಮಿಸುತ್ತದೆ ಆದ್ದರಿಂದ ಅವುಗಳ ದೋಷಗಳನ್ನು ಪರಿಹಾರ ಮಾಡಿಕೊಂಡು ಉತ್ತಮ ಈಗ ಕನಸಿನಲ್ಲಿ ಹಾವು ಕಚ್ಚಿರುವ ಹಾಗೆ ಕಾಣಿಸಿಕೊಂಡರೆ ಇದು ಏನನ್ನು ಸೂಚಿಸುವುದಿಲ್ಲ ದೋಷಗಳನ್ನು ಕಡೆಗಣಿಸುವ ಸಂಕೇತ ಎಂದು ಹೇಳಲಾಗಿದೆ.

ನಿಮ್ಮ ಜೀವನದಲ್ಲಿ ನೆಮ್ಮದಿ ಇಲ್ಲವೇ? ತುಂಬಾ ಸಮಸ್ಯೆ ಇದ್ಯಾ ಫೋನ್ ಮಾಡಿರಿ 9620569954 

 ನೀವು ಒಂದು ವೇಳೆ ನಿಮ್ಮ ಕನಸಿನಲ್ಲಿ ಹಾವನ್ನ ನೋಡಿದ್ದೆ ಆದರೆ ಅದು ಒಂದು ವಾರಗಳ ಕಾಲ ನಿಮಗೆ ಸಮಸ್ಯೆಗಳನ್ನು ಉಂಟುಮಾಡುತ್ತದೆ. ನಿಮಗೆ ಪದೇಪದೇ ನಿಮ್ಮ ಕನಸಿನಲ್ಲಿ ಹಾವು ಕಾಣಿಸಿಕೊಳ್ಳುತ್ತಾ ಇದೆ ಎಂದರೆ ನೀವು ವರ್ಷದಾದ್ಯಂತವು ಕೂಡ ಕಷ್ಟಗಳನ್ನಾಗಿ ಎದುರಿಸಬೇಕಾಗುತ್ತದೆ. ನಾಗದೇವರಿಂದ ದುಃಖವೂ ಬರುತ್ತದೆ ಹಾಗೆ ಸುಖವೂ ಕೂಡ ದೊರೆಯುತ್ತದೆ. ನಾಗರ ದೇವರನ್ನ ಸ್ಮರಣೆ ಮಾಡುವುದು ಇಲ್ಲವೇ ನೆನೆದುಕೊಳ್ಳುವುದರಿಂದ ಎಲ್ಲಾ ರೀತಿಯ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದಾಗಿದೆ.

ಧರ್ಮಸ್ಥಳದಲ್ಲಿ ಇರುವ ಮಾರುತಿ ಗುರುಜೀ ರವರಿಂದ ನಿಮ್ಮ ಎಲ್ಲಾ ಸಮಸ್ಯೆಗೆ ಫೋನ್ ಮೂಲಕ ಪರಿಹಾರ ತಕ್ಷಣ ಕರೆ ಮಾಡಿರಿ 9620569954 ನಿರುದ್ಯೋಗ, ಆರ್ಥಿಕ ಸಮಸ್ಯೆಗಳು, ಅಥವ ಪ್ರೀತಿ ಪ್ರೇಮದಲ್ಲಿ ಕಿರಿ ಕಿರಿ ಅಥ್ವಾ ಮನೆಯಲ್ಲಿ ಮಾನಸಿಕ ನೆಮ್ಮದಿ ಇಲ್ಲವಾದಾಗ ಇನ್ನು ಹತ್ತಾರು ಸಮಸ್ಯೆಗೆ ಧರ್ಮಸ್ಥಳದಲ್ಲಿ ನೆಲೆಸಿರುವ ಮಾರುತಿ ಗುರುಗಳು ಫೋನ್ ನಲ್ಲೆ ಪರಿಹಾರ ಕೊಡುತ್ತಾರೆ, ತಕ್ಷಣ ಫೋನ್ ಮಾಡಿರಿ 9620569954 ಈ ತಕ್ಷಣ ಕರೆ ಮಾಡಿ ನಿಮ್ಮ ಸಮಸ್ಯೆಗೆ ಗುರುಗಳಿಂದ ಪರಿಹಾರ ಕೇಳಿರಿ 9620569954 ಮಾರುತಿ ಗುರುಗಳು. 

LEAVE A REPLY

Please enter your comment!
Please enter your name here