ಈ ಒಂದು ದೀಪವನ್ನು ಮನೆಯಲ್ಲಿ ಮೂರು ಶುಕ್ರವಾರಗಳು ಹಚ್ಚಿ ನೋಡಿ ಸಾಕ್ಷಾತ್ ಮಹಾಲಕ್ಷ್ಮಿ ಮನೆಗೆ ಬರುತ್ತಾಳೆ.

546

ನಮಸ್ಕಾರ ಪ್ರಿಯ ಸ್ನೇಹಿತರೇ, ಪ್ರತಿಯೊಬ್ಬರ ಜೀವನದಲ್ಲೂ ಕೂಡ ಹಣಕಾಸಿನ ಸಮಸ್ಯೆಗಳು ಇದ್ದೇ ಇರುತ್ತದೆ ಆ ಹಣಕಾಸಿನ ಸಮಸ್ಯೆಗಳು ಸಂಪೂರ್ಣವಾಗಿ ದೂರವಾಗಬೇಕು ಎಂದರೆ ಮೂರು ಶುಕ್ರವಾರಗಳ ಕಾಲ ಈ ದೀಪವನ್ನು ಹಚ್ಚಿದೆ ಆದರೆ ಸಂಪೂರ್ಣವಾಗಿ ನಿಮ್ಮ ಹಣಕಾಸಿನ ಸಮಸ್ಯೆಗಳು ದೂರವಾಗಿ ಮಹಾಲಕ್ಷ್ಮಿ ತಾಯಿಯ ಕೃಪೆಯಿಂದ ದುಡ್ಡಿನ ಸುರಿಮಳೆ ಸುರಿಯುತ್ತದೆ. ಯಾರ ಮನೆಯಲ್ಲಿ ದರಿದ್ರ ಹಣಕಾಸಿನ ಸಮಸ್ಯೆಗಳು ಇರುತ್ತದೆಯೋ ಸಂಪೂರ್ಣವಾಗಿ ದೂರವಾಗುತ್ತದೆ.

ಮೂರು ಶುಕ್ರವಾರಗಳ ಕಾಲ ಈ ದೀಪವನ್ನ ಸಂಕಲ್ಪವನ್ನ ಮಾಡಿ ಹಚ್ಚಿದ್ದೆ ಆದರೆ ಸಂಪೂರ್ಣವಾಗಿ  ಸಾಕಷ್ಟು ರೀತಿಯ ಬದಲಾವಣೆಯನ್ನ ಕಾಣಬಹುದಾಗಿದೆ. ಶುಕ್ರವಾರದ ದಿನ ಮನೆಯ ಹೆಣ್ಣು ಮಕ್ಕಳು ಈ ದೀಪವನ್ನು ಹಚ್ಚುವುದು ತುಂಬಾ ಒಳಿತಾಗುತ್ತದೆ. ಸೂರ್ಯ ಹುಟ್ಟುವುದಕ್ಕೆ ಮುಂಚೆ ಎಂದು ಈ ದೀಪವನ್ನು ಹಚ್ಚಬೇಕು. ಸಂಪೂರ್ಣವಾಗಿ ಹಣಕಾಸಿನ ಸಮಸ್ಯೆಗಳು  ದೂರವಾಗುತ್ತದೆ, ಸಾಲ ಮಾಡಿಕೊಂಡು ಸಮಸ್ಯೆ ದೂರವಾಗಲು ಸಾಧ್ಯ. ಒಂದು ಮಣ್ಣಿನ ಪಾತ್ರೆಗೆ ಅರಿಶಿನವನ್ನ ಹಚ್ಚಬೇಕು.

ಕಲುಪ್ಪು ಹಾಕಬೇಕು ಅದರ ಒಳಗೆ ಒಂದು ದೀಪವನ್ನು ಹಚ್ಚಿ ಇಡಬೇಕು ಆ ದೀಪಕ್ಕೆ ಅರಿಶಿನವನ್ನು ಹಚ್ಚಿ ನಂತರ ದೀಪ ಹಚ್ಚಬೇಕು. ಆ ದೀಪವನ್ನು ಹಚ್ಚಿದ ನಂತರ ಅದರ ಒಳಗೆ ಅಕ್ಷತೆಯನ್ನು ಹಾಕಬೇಕು. ಅಕ್ಷತೆಯನ್ನು ಹಾಕಿದ ನಂತರ ಅದರ ಮೇಲೆ ಮತ್ತೊಂದು ದೀಪವನ್ನು ಹಚ್ಚಬೇಕು. ಆದರ ಮೇಲೆ ಇರುವಂತಹ ದೀಪಕ್ಕೆ ಎಳ್ಳೆಣ್ಣೆಯನ್ನು ಹಾಕಿ ದೀಪವನ್ನು ಹಚ್ಚಬೇಕು. ಎಳ್ಳೆಣ್ಣೆ ಹಾಕಿ ಶುಕ್ರವಾರದ ದಿನ ಈ ರೀತಿಯಲ್ಲಿ ದೀಪವನ್ನು ಹಚ್ಚಬೇಕು. ಎಳ್ಳೆಣ್ಣೆನ ಹಾಕಿದ ನಂತರ ದೀಪಕ್ಕೆ ಬತ್ತಿಯನ್ನು ಹಾಕಬೇಕು.

ದೇವರ ಕೋಣೆಯಲ್ಲಿ ದೇವರಿಗೆ ಮುಖಮಾಡಿ ಈ ದೀಪವನ್ನು ಹಚ್ಚಬೇಕು. ದೇವರ ಕೋಣೆಯಲ್ಲಿ ದೇವರಿಗೆ ಮುಖ ಮಾಡಿ ಜ್ವಾಲೆಯ ಉರಿಯುತ್ತಿದ್ದರೆ ತುಂಬಾ ಶ್ರೇಷ್ಠವಾದ ಫಲವನ್ನು ಪಡೆದುಕೊಳ್ಳಬಹುದು. ಈ ರೀತಿ ನಾವು ಮೂರು ಶುಕ್ರವಾರಗಳ ಕಾಲ ಮಾಡಿದ್ದೆ ಆದರೆ ಮನೆಯಲ್ಲಿ ಮಹಾಲಕ್ಷ್ಮಿ ತಾಯಿ ವಾಸವಾಗಿರುತ್ತಾಳೆ ಮತ್ತು ಹಣಕಾಸಿನ ಸಮೇತ ಸಾಲದ ಸಮಸ್ಯೆಗಳು ಏನೇ ಇದ್ದರೂ ಕೂಡ ಅವುಗಳು ಸಂಪೂರ್ಣವಾಗಿ ದೂರವಾಗಲು ಸಾಧ್ಯ.

ಈ ರೀತಿ ಮೂರು ಶುಕ್ರವಾರಗಳ ಕಾಲ ಹಾಗೆ ಮಾಡಬೇಕು ಸಂಪೂರ್ಣವಾಗಿ ಯಶಸ್ಸನ್ನು ಪಡೆದುಕೊಳ್ಳಬಹುದು. ಈ ರೀತಿಯಾಗಿ ದೀಪ ಹಚ್ಚುವುದು  ಐಶ್ವರ್ಯವನ್ನು ಸೂಚಿಸುತ್ತದೆ ಮತ್ತು ಎಲ್ಲಾ ರೀತಿಯಲ್ಲೂ ಕೂಡ ಸಂಸತ್ತನ್ನ ತರಲು ಸಾಧ್ಯವಾಗುತ್ತದೆ ಸಾಕಷ್ಟು ರೀತಿಯ ಪ್ರಯೋಜನವನ್ನು ಈ ದೀಪಗಳು ಮಾಡುತ್ತದೆ ಆದ್ದರಿಂದ ಈ ದೀಪವನ್ನು ಹಚ್ಚಿ ಒಳ್ಳೆಯ ಫಲ ಪಡೆದುಕೊಳ್ಳಲು ಸಾಧ್ಯ.

ಧರ್ಮಸ್ಥಳದಲ್ಲಿ ಇರುವ ಮಾರುತಿ ಗುರುಜೀ ರವರಿಂದ ನಿಮ್ಮ ಎಲ್ಲಾ ಸಮಸ್ಯೆಗೆ ಫೋನ್ ಮೂಲಕ ಪರಿಹಾರ ತಕ್ಷಣ ಕರೆ ಮಾಡಿರಿ 9620569954 ನಿರುದ್ಯೋಗ, ಆರ್ಥಿಕ ಸಮಸ್ಯೆಗಳು, ಅಥವ ಪ್ರೀತಿ ಪ್ರೇಮದಲ್ಲಿ ಕಿರಿ ಕಿರಿ ಅಥ್ವಾ ಮನೆಯಲ್ಲಿ ಮಾನಸಿಕ ನೆಮ್ಮದಿ ಇಲ್ಲವಾದಾಗ ಇನ್ನು ಹತ್ತಾರು ಸಮಸ್ಯೆಗೆ ಧರ್ಮಸ್ಥಳದಲ್ಲಿ ನೆಲೆಸಿರುವ ಮಾರುತಿ ಗುರುಗಳು ಫೋನ್ ನಲ್ಲೆ ಪರಿಹಾರ ಕೊಡುತ್ತಾರೆ, ತಕ್ಷಣ ಫೋನ್ ಮಾಡಿರಿ 9620569954 ಈ ತಕ್ಷಣ ಕರೆ ಮಾಡಿ ನಿಮ್ಮ ಸಮಸ್ಯೆಗೆ ಗುರುಗಳಿಂದ ಪರಿಹಾರ ಕೇಳಿರಿ 9620569954 ಮಾರುತಿ ಗುರುಗಳು. 

LEAVE A REPLY

Please enter your comment!
Please enter your name here