ಗುರು ಪೂರ್ಣಿಮಾ ಹುಣ್ಣಿಮೆ ಮುಗಿದ ನಂತರ ಐದು ರಾಶಿಯವರಿಗೆ ಮಹಾರಾಜ ಯೋಗ ಮತ್ತು ಧನ ಲಾಭ.

752

ನಮಸ್ಕಾರ ಪ್ರಿಯ ಸ್ನೇಹಿತರೇ, ಫ್ರೀ ಆಗಿ ಮಹಾ ಕುಭೇರ ಯಂತ್ರ ಪಡೆಯೋಕೆ ಕರೆ ಮಾಡಿರಿ 9620799909 ಸ್ನೇಹಿತರೆ, ಜುಲೈ 3ನೇ ತಾರೀಕು ಗುರು ಪೂರ್ಣಿಮೆ ಆರಂಭವಾಗಿದೆ. ಗುರುವಿನ ಯೋಗಗಳು ಆರಂಭವಾಗಲು ಸಾಧ್ಯವಾಗುತ್ತದೆ. ಗುರುವಿನ ಯೋಗದಿಂದಾಗಿ ಪಂಚಮ ಯೋಗಗಳು ಉಂಟಾಗುತ್ತಾ ಹೋಗುತ್ತವೆ. ಮೇಷ ರಾಶಿಯಲ್ಲಿ ರಾಹು ಮತ್ತು ಗುರು ಗ್ರಹ ಇರುವುದರಿಂದಾಗಿ ಕರ್ಕಾಟಕ ರಾಶಿಯಲ್ಲಿ ರವಿ ಗ್ರಹ ಮತ್ತು ಬುಧ ಗ್ರಹ, ಚಂದ್ರ ಗ್ರಹ. ಸಿಂಹ ರಾಶಿಯಲ್ಲಿ ಶುಕ್ರ ಗ್ರಹ ಮತ್ತು ಕುಜ ಗ್ರಹ. ತುಲಾ ರಾಶಿಯಲ್ಲಿ ಕೇತು.

ಕುಂಭ ರಾಶಿಯಲ್ಲಿ ಶನಿ.ಗ್ರಹಗಳ ಸ್ಥಿತಿಗತಿಗಳು ಕೂಡ ಬದಲಾವಣೆ ಉಂಟಾಗುತ್ತದೆ. ಪಂಚ ಮಹಾಯೋಗಗಳು ಐದು ರಾಶಿಯವರಿಗೆ ಆರಂಭವಾಗುತ್ತದೆ. ಗುರುವಿನ ಅನುಗ್ರಹದಿಂದ ಸಾಕಷ್ಟು ಒಳಿತಾಗುತ್ತದೆ ಮತ್ತು ಒಳ್ಳೆಯ ಪ್ರಯೋಜನ ಪಡೆದುಕೊಳ್ಳಬಹುದು. ಮೇಷ ರಾಶಿಯವರು ಇವರು ಮಾಡುವ ಕೆಲಸ ಕಾರ್ಯದಲ್ಲಿ ಅಭಿವೃದ್ಧಿಯನ್ನ ಪಡೆದುಕೊಳ್ಳುತ್ತೀರಿ. ನೀವು ಅಂದುಕೊಂಡ ಕೆಲಸ ಕಾರ್ಯಗಳು ಸರಾಗವಾಗಿ ನುಡಿಯುತ್ತದೆ ನಿಮ್ಮ ಕನಸುಗಳು ಸಂಪೂರ್ಣವಾಗಿ ಈಡೇರಿಸಿಕೊಳ್ಳಲು ಸಾಧ್ಯ.

ಈ ಹುಣ್ಣಿಮೆ ಮುಗಿದ ನಂತರ ತುಂಬಾ ಒಳ್ಳೆಯ ಫಲವನ್ನು ಪಡೆದುಕೊಳ್ಳಬಹುದು. ಫ್ರೀ ಆಗಿ ಮಹಾ ಕುಭೇರ ಯಂತ್ರ ಪಡೆಯೋಕೆ ಕರೆ ಮಾಡಿರಿ 9620799909 ಸ್ನೇಹಿತರೆ, ವೃಷಭ ರಾಶಿ ಈ ರಾಶಿಯವರಿಗೆ ಹೆಚ್ಚು ಲಾಭವನ್ನು ಪಡೆದುಕೊಳ್ಳುತ್ತಾರೆ. ಆಸ್ತಿ ಭೂಮಿ ಯಾವುದು ಪಾಲುದಾರಿಕೆ ವ್ಯವಹಾರಗಳನ್ನು ನೀವು ಮಾಡ್ತಾ ಇದ್ದರೆ ಅದರಲ್ಲಿ ಒಳ್ಳೆಯ ಪ್ರಗತಿಯನ್ನು ಕಾಣುತ್ತೀರಿ. ಆಸ್ತಿ ಮಾರಾಟ ಮಾಡುವುದರಿಂದ ಒಳ್ಳೆಯ ಲಾಭವನ್ನು ಪಡೆಯುತ್ತೀರಿ. ಕರ್ಕಾಟಕ ರಾಶಿ, ಅಖಂಡ ಯೋಗಗಳು ಆರಂಭವಾಗುತ್ತದೆ

ಎಲ್ಲಾ ರೀತಿಯ ಕೆಲಸ ಕಾರ್ಯಗಳನ್ನು ಕೂಡ ಲಾಭವನ್ನು ಪಡೆದುಕೊಳ್ಳಬಹುದು ನಿಮ್ಮ ಜೀವನವು ತುಂಬಾ ಸುಖಮಯವಾಗಿರುತ್ತದೆ. ಆಕಸ್ಮಿಕವಾಗಿ ಹೆಚ್ಚು ಧನ ಲಾಭವನ್ನು ಪಡೆಯುತ್ತೀರಿ. ನೀವು ಹೇಗೆ ಶ್ರಮವನ್ನ ಪಡುತ್ತಿರೋ ಅದರ ಹತ್ತರಷ್ಟು ಪ್ರತಿಫಲ ಎಂಬುದು ದೊರೆಯುತ್ತದೆ. ವೃಶ್ಚಿಕ ರಾಶಿ, ವಿದೇಶದಲ್ಲಿ ವ್ಯವಹಾರ ಮಾಡಬೇಕು ಅಂದುಕೊಂಡಿದ್ದರೆ ವ್ಯವಹಾರವನ್ನ ಮಾಡಲು ಸಾಧ್ಯವಾಗುತ್ತದೆ. ದೇವರ ಅನುಗ್ರಹಿಸುವುದರಿಂದ ಒಳ್ಳೆಯ ಫಲವನ್ನು ಪಡೆದುಕೊಳ್ಳಬಹುದು.

ರಾಶಿಯವರಿಗೆ ಕೂಡ ತುಂಬ ಲಾಭಗಳು ಬರುತ್ತದೆ ಮತ್ತು ಆಕಸ್ಮಿಕವಾಗಿ ಧನವನ್ನ ಪಡೆಯುತ್ತೀರಿ. ಮನೆಯನ್ನ  ಮಾಡಬೇಕು ಅಂದುಕೊಂಡಿರುವರು ಕನಸು ನನಸಾಗುತ್ತದೆ. ಧನಸ್ಸು ರಾಶಿ ಈ ರಾಶಿಯವರು ಹುಣ್ಣಿಮೆಯಿಂದ ಮಹಾರಾಜ ಯೋಗವನ್ನು ಪಡೆದುಕೊಳ್ಳಬಹುದು ಆಕಸ್ಮಿಕವಾಗಿ ಧನ ಲಾಭವನ್ನು ಪಡೆಯುತ್ತಿರಿ ನೀವು ಮಾಡುವ ಕೆಲಸ ಕಾರ್ಯದಲ್ಲಿ ಅಭಿವೃದ್ಧಿಯನ್ನು ಕಾಣಬಹುದಾಗಿದೆ ಎಲ್ಲಾ ರೀತಿಯಿಂದಲೂ ಕೂಡ ಪ್ರಶಂಸೆಯನ್ನ ಪಡೆದುಕೊಳ್ಳಲು ಸಾಧ್ಯ.

ಜೀವನದಲ್ಲಿ ನೆಮ್ಮದಿ ಅನ್ನೋದೇ ಇಲ್ಲವೇ? ಜೀವನ ಪೂರ್ತಿ ತುಂಬಾ ಕಷ್ಟದಲ್ಲಿ ಇದ್ಯಾ? ಚಿಂತೆ ಬಿಟ್ಟಾಕಿ ತಕ್ಷಣ ಫೋನ್ ಮಾಡಿರಿ 9620799909 ಸೂರ್ಯ ಪ್ರಕಾಶ್ ಕುಡ್ಲ ರವರು, ಶ್ರೀಯುತ ಗುರುಜೀ ರವರು ಕೊಲ್ಲೂರು ಮೂಕಾಂಬಿಕ ದೇವಿ ಆರಾಧನೆ ಮಾಡುತ್ತಾ ಸಾವಿರಾರು ಜನರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಿದ್ದಾರೆ, ಪರಿಹಾರ ಆಗೋದೇ ಇಲ್ಲ ಎನ್ನುವಂತ ಸಮಸ್ಯೆಗಳು ಕೂಡ ಇಲ್ಲಿ ಪರಿಹಾರ ಆಗಿದೆ, ನೀವು ಒಮ್ಮೆ ಫೋನ್ ಮಾಡಿರಿ 9620799909 ಸೂರ್ಯ ಪ್ರಕಾಶ್ ಗುರುಜೀ ರವರು.

LEAVE A REPLY

Please enter your comment!
Please enter your name here