ಪ್ರೀತಿ ಪ್ರೇಮ ಗಂಡ ಹೆಂಡತಿ ಅಥವಾ ನೀವು ಇಷ್ಟಪಟ್ಟುವರು ನಿಮ್ಮ ಹತ್ತಿರ ಇರಬೇಕು ಎಂದರೆ ಈ ತಂತ್ರವನ್ನ ಬಳಸಿ.

666

ನಮಸ್ಕಾರ ಪ್ರಿಯ ಸ್ನೇಹಿತರೇ, ನಿಮ್ಮ ಕಷ್ಟ ಪರಿಹರ ಆಗ್ಬೇಕು ಅಂದ್ರೆ ಕರೆ ಮಾಡಿರಿ 9538446677 ಗಂಡ ಹೆಂಡತಿ ಪ್ರೀತಿ ಪ್ರೇಮದ ವಿಚಾರದಲ್ಲಿ ಮೋಸಗಳು ಆಗುವುದು ಸರ್ವೇಸಾಮಾನ್ಯ ನಾವು ಇಷ್ಟ ಪಟ್ಟುವರು ನಮ್ಮನ್ನು ಇಷ್ಟಪಡದೆ ಬೇರೆಯವರನ್ನ ಇಷ್ಟಪಡುತ್ತಾ ಇರುತ್ತಾರೆ ಈ ರೀತಿಯ ಸಮಸ್ಯೆಗಳು ಪ್ರತಿಯೊಬ್ಬರ ಜೀವನದಲ್ಲೂ ಕೂಡ ಉಂಟಾಗುತ್ತದೆ. ಆ ರೀತಿಯ ಸಮಸ್ಯೆಗಳು ದೂರವಾಗಬೇಕು ಎಂದರೆ ಈ ತಂತ್ರವನ್ನು ಬಳಸುವುದು ಉತ್ತಮ. ಇತ್ತೀಚಿನ ದಿನಗಳಲ್ಲಿ ಪ್ರೀತಿ ಪ್ರೇಮ ಗಂಡ ಹೆಂಡತಿ ಪ್ರೀತಿಯಲ್ಲಿ ಮೋಸಗಳು ಉಂಟಾಗುವುದು ಈ ರೀತಿಯ ಸಮಸ್ಯೆಗಳು ಬರುವುದನ್ನು ಗಮನಿಸಬಹುದಾಗಿದೆ.

ನೀವು ಪೂಜಾ ಸಾಮಗ್ರಿಗಳು ಸಿಗುವ ಸ್ಥಳದಲ್ಲಿ ಈ ಕಪ್ಪು ಅರಿಶಿನ ಎಂಬುದು ಸಿಗುತ್ತದೆ ಮೂರು ಕಪ್ಪು ಅರಿಶಿಣದಿಂದಾಗಿ ಈ ತಂತ್ರವನ್ನು ಮಾಡಬಹುದು. ನಿಮ್ಮ ಕಷ್ಟ ಪರಿಹರ ಆಗ್ಬೇಕು ಅಂದ್ರೆ ಕರೆ ಮಾಡಿರಿ 9538446677 ನೀವು ಯಾರನ್ನ ಇಷ್ಟಪಡುತ್ತಿದ್ದೀರಾ ಅವರ ಹೆಸರನ್ನ ಹೇಳಿ ಕಪ್ಪು ಅರಿಶಿನದ ಕೊಂಬನ್ನು ಕೈಯಲ್ಲಿ ಹಿಡಿದುಕೊಂಡು ಇದನ್ನ ಅಮಾವಾಸ್ಯೆ ಸಮಯದಲ್ಲಿ ರಾತ್ರಿ ವೇಳೆ ಮಾಡಬೇಕು. ನೀವು ಯಾರನ್ನು ಇಷ್ಟಪಡುತ್ತಿದ್ದೀರಾ ಅವರ ಹೆಸರನ್ನ ಹೇಳಿ ಇದನ್ನ ಅಮಾವಾಸ್ಯೆ ಸಮಯದಲ್ಲಿ ಮಾಡಬೇಕು. ನೀವು ಇದನ್ನ ಅರಿಶಿನ ಕೊಂಬನ್ನು ಕೈಯಲ್ಲಿ ಹಿಡಿದುಕೊಂಡು ಅಮಾವಾಸ್ಯೆಯ ದಿನ ನೀವು ಯಾರನ್ನು ಎಷ್ಟು ಇಷ್ಟಪಡುತ್ತಿದ್ದೀರ

ಅವರ ಹೆಸರನ್ನು 11 ಬಾರಿ ಹೇಳಬೇಕು.ಅವರ ಹೆಸರನ್ನ ಹೇಳಿ ನೀನು ನನ್ನನ್ನು ಇಷ್ಟ ಪಡುತ್ತಿದ್ದೀಯ ಎಂಬುದನ್ನು ಸೇರಿಸಿಕೊಳ್ಳಬೇಕು. ಅರಿಶಿಣ ಕೊಂಬನ ಬಲಗೈಯಲ್ಲಿ ಇಟ್ಟುಕೊಂಡು ಓಂ ಕ್ರೀಮ್ ಪಾರ್ಟ್ ಸ್ವಾಹ ಎನ್ನುವ ಮಂತ್ರವನ್ನು ಪಟನೆ ಮಾಡಬೇಕು ಈ ಮಂತ್ರವನ್ನು 108 ಬಾರಿ ಪಟನೆ ಮಾಡಬೇಕು. ಆ ಅರಿಶಿಣ ಕೊಂಬನ್ನ ಬಿಳಿ ದಾರದಲ್ಲಿ ಕಟ್ಟಿ ಇಡಬೇಕು. ಈ ರೀತಿ ಮಾಡಿದ ನಂತರ ಅದರ ಮೇಲೆ ಅರಿಶಿಣ ಮತ್ತು ಕುಂಕುಮವನ್ನು ಹಾಕಿ ಮಧ್ಯಾಹ್ನದ ಸಮಯದಲ್ಲಿ ಹರಿಯುತ್ತಿರುವ ನದಿಯ ನೀರಿನಲ್ಲಿ ಹಾಕಬೇಕು

ಈ ರೀತಿ ಮಾಡಿದ್ದೆ ಆದರೆ ಗಂಡ ಹೆಂಡತಿಯ ನಡುವಿನ ಸಂಬಂಧ ಸುಖಮಯವಾಗುತ್ತದೆ ಮತ್ತು ಪ್ರೀತಿ ಪ್ರೇಮದ ವಿಚಾರದಲ್ಲಿ ಜಯವನ್ನು ಪಡೆದುಕೊಳ್ಳಬಹುದು. ನೀವು ಇಷ್ಟಪಟ್ಟು ನಿಮ್ಮ ಜೊತೆ ಇರುತ್ತಾರೆ ಮತ್ತು ಮದುವೆ ಮಾತುಕತೆಗಳು ಕೂಡ ಒಪ್ಪಿಕೊಳ್ಳುತ್ತಾರೆ. ಯಾವುದೇ ರೀತಿಯ ಸಮಸ್ಯೆಗಳಿದ್ದರೂ ಕೂಡ ದೂರವಾಗುತ್ತದೆ ಹೋಗುತ್ತದೆ ಈ ರೀತಿಯ ಪರಿಹಾರವನ್ನ ಮಾಡುವುದರಿಂದ ಖಂಡಿತವಾಗಿಯೂ ಅವರನ್ನು ನೀವು ಒಲಿಸಿಕೊಳ್ಳಲು ಸಾಧ್ಯ.

ಶ್ರೀ ಚಕ್ರ ನಿಮಿಷಾಂಬ ದೇವಿ ಆರಾಧಕರು ಸಂತೋಷ್ ಗುರುಜೀ ರವರು ನಿಮ್ಮ ಜೀವನದಲ್ಲಿ ಬಂದಿರುವ ಎಲ್ಲಾ ಸಮಸ್ಯೆಗೆ ಪರಿಹಾರ ನೀಡುತ್ತಾರೆ ಈಗಲೇ ತಕ್ಷಣ ಫೋನ್ ಮಾಡಿರಿ 9538446677 ಸಮಸ್ಯೆಗಳು ಪರಿಹಾರ ಆದ ನಂತರ ಕಾಣಿಕೆ ನೀಡಬಹುದು, ಇಂತಹ ಅವಕಾಶ ಮತ್ತೊಮ್ಮೆ ನಿಮಗೆ ಸಿಗುವುದಿಲ್ಲ, ಗುರುಗಳ ಜೊತೆಗೆ ಮಾತಾಡೋಕೆ ಈ ಕೂಡಲೇ ಫೋನ್ ಮಾಡಿರಿ 9538446677 ನಿರುದ್ಯೋಗ, ಆರ್ಥಿಕ ಬಾಧೆ, ಪ್ರೀತಿ ಪ್ರೇಮದಲ್ಲಿ ಸಮಸ್ಯೆ ಅಥವ ಇನ್ನು ಅನೇಕ ಗುಪ್ತ ಸಮಸ್ಯೆಗಳು ಪರಿಹಾರ ಆಗುತ್ತೆ ಫೋನ್ ಮಾಡಿ 9538446677 ಸಂತೋಷ್ ಗುರುಗಳು.

LEAVE A REPLY

Please enter your comment!
Please enter your name here