ವೃಶ್ಚಿಕ ರಾಶಿ ಜುಲೈ 2023ರ ಮಾಸ ಭವಿಷ್ಯ.

882

ನಮಸ್ಕಾರ ಪ್ರಿಯ ಸ್ನೇಹಿತರೇ, ಫ್ರೀ ಆಗಿ ನಿಮ್ಮ ರಾಶಿ ಭವಿಷ್ಯ ಕೇಳಿ ತಕ್ಷಣ ಫೋನ್ ಮಾಡಿರಿ 9620799909 ಸ್ನೇಹಿತರೆ, ವೃಶ್ಚಿಕ ರಾಶಿಯವರಿಗೆ ಜುಲೈ ತಿಂಗಳು ತುಂಬಾ ಅನುಕೂಲಕರವಾಗಿದೆ. ವೃಶ್ಚಿಕ ರಾಶಿಯವರು ನೀರಿನ ಮತ್ತು ಸ್ಥಿರವಾದ ಚಿಹ್ನೆಯಾಗಿದೆ. ಈ ರಾಶಿಗೆ ಮಂಗಳ ಗ್ರಹ ಅಧಿಪತಿಯಾಗಿರುತ್ತದೆ. ಈ ರಾಶಿಯಲ್ಲಿ ಜನಿಸಿದ ವ್ಯಕ್ತಿಗಳು ನಿರ್ಧಾರವನ್ನ ತೆಗೆದುಕೊಳ್ಳುವಲ್ಲಿ ತುಂಬಾ ಚತುರರು ಮತ್ತು ಆಕ್ರಮಣಕಾರಿ ವ್ಯಕ್ತಿಗಳಾಗಿರುತ್ತಾರೆ. ನಿರ್ಧಾರವನ್ನು ಅತಿ ಬೇಗವಾಗಿ ತೆಗೆದುಕೊಳ್ಳುತ್ತಾರೆ ಮತ್ತು ಹಿಂದೆ ಮುಂದೆ ಯೋಚನೆ ಮಾಡದೆ ತೆಗೆದುಕೊಳ್ಳುವವರಾಗಿರುತ್ತಾರೆ.

ತುಂಬಾ ಧೈರ್ಯವಂತ ವ್ಯಕ್ತಿಗಳು ಎಂದು ಹೇಳಿದರೆ ತಪ್ಪಾಗುವುದಿಲ್ಲ. ಯಾವುದೇ ನಿರ್ಧಾರ ತೆಗೆದುಕೊಂಡರು ಕೂಡ ಆ ನಿರ್ಧಾರಕ್ಕೆ ಅವರ ಸ್ಥಿರವಾಗಿರುತ್ತಾರೆ. ಒಳ್ಳೆಯದು ಯಾವುದು ಕೆಟ್ಟದ್ದು ಯಾವುದು ಎನ್ನುವ ನಿರ್ಧಾರವನ್ನು ಕೂಡ ಇವರು ಕೈಗೊಳ್ಳುತ್ತಾರೆ. ತಮ್ಮ ಭವಿಷ್ಯದಲ್ಲಿ ಮುಂದಿನ ದಿನಗಳಲ್ಲಿ ಏನಾಗಬಹುದು ಏನಾಗುತ್ತದೆ ಎಂಬುದರ ಬಗ್ಗೆ ಅವರು ಊಹೆಯ ಮೂಲಕ ತಿಳಿದುಕೊಂಡಿರುತ್ತಾರೆ. ಇವರು ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಬಂದರೂ ಕೂಡ ಧೈರ್ಯವಾಗಿ ಎದುರಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ.

ನೀವು ತೆಗೆದುಕೊಳ್ಳುವ ತ್ವರಿತ ನಿರ್ಧಾರದಿಂದ ಸಮಸ್ಯೆಗಳು ಕೂಡ ಉಂಟಾಗುತ್ತವೆ. ನೀವು ಮಾಡುವಂತಹ ಉದ್ಯೋಗ ವ್ಯಾಪಾರ ವ್ಯವಹಾರದಲ್ಲಿ ಅಭಿವೃದ್ಧಿಯನ್ನು ಕಾಣಬಹುದಾಗಿದೆ. ಉದ್ಯೋಗದಲ್ಲಿ ಬದಲಾವಣೆ ಮಾಡಬೇಕು ಅಂದುಕೊಂಡಿದ್ದರು ಕೂಡ ಬದಲಾವಣೆ ಮಾಡುವ ಪ್ರಕ್ರಿಯೆಯನ್ನು ಕಾಣುತ್ತೇವೆ. ಆರನೇ ಮನೆಯಲ್ಲಿ ರಾಹು ಗ್ರಹ ಇರುವುದರಿಂದಾಗಿ ಎಲ್ಲಾ ರೀತಿಯ ನಿರ್ಣಯ ಮತ್ತು ಸವಾಲುಗಳನ್ನಾಗಿ ಎದುರಿಸಲು ಮುಂದಾಗಬೇಕಾಗುತ್ತದೆ.

ಈ ಗ್ರಹ ಆರನೇ ಮನೆಯಲ್ಲಿ ಇರುವುದರಿಂದ ಸಮಸ್ಯೆಗಳು ಬರುವ ಸಾಧ್ಯತೆ ಇದೆ. ಆರೋಗ್ಯ ಉತ್ತಮವಾಗಿರುತ್ತದೆ ಮತ್ತು ಮಾನಸಿಕವಾಗಿ ಚಿಂತೆಗಳು ಬರುವ ಸಾಧ್ಯತೆ ಇದೆ ಅದರ ಕಡೆ ಗಮನ ಕೊಡುವುದು ಉತ್ತಮ. 12ನೇ ಮನೆಯಲ್ಲಿ ಕೇತು ಗ್ರಹ ಇರುವುದರಿಂದಾಗಿ ಸ್ವಲ್ಪ ಗೊಂದಲಗಳು ಸೃಷ್ಟಿಯಾಗುವ ಸಾಧ್ಯತೆ ಇದೆ. ಗುರು ಗ್ರಹ ಆರನೇ ಮನೆಯಲ್ಲಿ ಇರುವುದರಿಂದಗಿ ತುಂಬಾ ಯೋಚನೆ ಮಾಡಿ ಹಣವನ್ನ ನಿಯೋಗ ಮಾಡಬೇಕು ಇಲ್ಲವೇ ಖರ್ಚು ಮಾಡಬೇಕು ಎಂಬುದನ್ನು ಸೂಚಿಸುತ್ತದೆ. ಹಣಕಾಸಿನ ಸಮಸ್ಯೆಗಳು ಬರಬಹುದು.

ರಾಹುವಿನ ಜೊತೆ ಗುರು ಗ್ರಹವು ಇರುವುದರಿಂದ ಸ್ವಲ್ಪ ಸಮಸ್ಯೆಗಳು ಬರುವ ಸಾಧ್ಯತೆ ಇದೆ. ಸಾಲ ಮಾಡುವ ಸಮಸ್ಯೆಗಳು ಎದುರಾಗುತ್ತವೆ ಎಚ್ಚರ. ಶನಿಯು ನಾಲ್ಕನೇ ಮನೆಯಲ್ಲಿ ಇರುವುದರಿಂದ ಕುಟುಂಬ ಜೀವನದಲ್ಲೂ ಕೂಡ ಸ್ವಲ್ಪ ಸಮಸ್ಯೆಗಳು ಎದುರಾಗುತ್ತವೆ ವೃಶ್ಚಿಕ ರಾಶಿಯವರಿಗೆ ಜುಲೈ ತಿಂಗಳು ಮಿಶ್ರ ಫಲವನ್ನು ನೀಡುತ್ತದೆ ಆದರೂ ಕೂಡ ಸಮಸ್ಯೆಗಳು ಬಂದರೆ ಅವುಗಳನ್ನು ಧೈರ್ಯವಾಗಿ ಎದುರಿಸುವುದು ಮುಖ್ಯ.

ಜೀವನದಲ್ಲಿ ನೆಮ್ಮದಿ ಅನ್ನೋದೇ ಇಲ್ಲವೇ? ಜೀವನ ಪೂರ್ತಿ ತುಂಬಾ ಕಷ್ಟದಲ್ಲಿ ಇದ್ಯಾ? ಚಿಂತೆ ಬಿಟ್ಟಾಕಿ ತಕ್ಷಣ ಫೋನ್ ಮಾಡಿರಿ 9620799909 ಸೂರ್ಯ ಪ್ರಕಾಶ್ ಕುಡ್ಲ ರವರು, ಶ್ರೀಯುತ ಗುರುಜೀ ರವರು ಕೊಲ್ಲೂರು ಮೂಕಾಂಬಿಕ ದೇವಿ ಆರಾಧನೆ ಮಾಡುತ್ತಾ ಸಾವಿರಾರು ಜನರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಿದ್ದಾರೆ, ಪರಿಹಾರ ಆಗೋದೇ ಇಲ್ಲ ಎನ್ನುವಂತ ಸಮಸ್ಯೆಗಳು ಕೂಡ ಇಲ್ಲಿ ಪರಿಹಾರ ಆಗಿದೆ, ನೀವು ಒಮ್ಮೆ ಫೋನ್ ಮಾಡಿರಿ 9620799909 ಸೂರ್ಯ ಪ್ರಕಾಶ್ ಗುರುಜೀ ರವರು.

LEAVE A REPLY

Please enter your comment!
Please enter your name here