ತುಲಾ ರಾಶಿ ಜುಲೈ 2023ರ ಮಾಸ ಭವಿಷ್ಯ.

701

ಶಕ್ತಿಶಾಲಿ ಮಹಾ ಕುಭೇರ ಯಂತ್ರ ನಾವು ಕೊಡುತ್ತೇವೆ, ಇದನ್ನು ನೀವು ಪಡೆದುಕೊಂಡು ಪೂಜೆ ಮಾಡಿ ನಿಮ್ಮ ಎಲ್ಲಾ ದರಿದ್ರ ನಿವಾರಣೆ ಮಾಡಿಕೊಳ್ಳಬಹುದು, ತುಂಬಾ ಜನರಿಗೆ ಇದರಿಂದ ಶಾಶ್ವತ ಪರಿಹಾರ ಅನ್ನೋದು ಸಿಕ್ಕಿದೆ, ನಿಮ್ಮೆಲ್ಲಾ ಸಮಸ್ಯೆ ನಿವಾರಣೆ ಆಗುವ ಯಂತ್ರ ಫ್ರೀ ಪಡೆಯೋಕೆ ಫೋನ್ ಮಾಡಿರಿ 9620569954 ಇದು ಅಷ್ಟೇ ಅಲ್ಲ, ಮನೆಯಲ್ಲಿ ನೆಮ್ಮದಿ ಇಲ್ಲವೇ ಅಥ್ವಾ ಜೀವನದಲ್ಲಿ ನೀವು ಅಂದುಕೊಂಡಿದ್ದು ಏನು ಆಗುತ್ತಾ ಇಲ್ಲವೇ? ಅಥವ ಪ್ರೀತಿ ಪ್ರೇಮದಲ್ಲೋ ಮೋಸ ಆಗಿದ್ರೆ ಅಥ್ವಾ ಗಂಡ ಹೆಂಡತಿ ಜಗಳ ಇನ್ನು ಹತ್ತಾರು ಸಮಸ್ಯೆಗೆ ಪರಿಹಾರ ಸಿಗುತ್ತೆ ಕರೆ ಮಾಡಿ 9620569954 ಮಾರುತಿ ಗುರುಗಳು.

ನಮಸ್ಕಾರ ಪ್ರಿಯ ಸ್ನೇಹಿತರೇ, ನಿಮ್ಮ ಎಲ್ಲಾ ಕಷ್ಟಗಳು ಪರಿಹಾರ ಆಗ್ಬೇಕು ಅಂದ್ರೆ ಕರೆ ಮಾಡಿರಿ 9620569954 ಸ್ನೇಹಿತರೆ, ತುಲಾ ರಾಶಿ ಇದು ಗಾಳಿ ತತ್ವ ಮತ್ತು ಚಲಿಸುವ ತತ್ವವಾಗಿದೆ. ತುಲಾ ರಾಶಿಯ ಅಧಿಪತಿ ಶುಕ್ರ. ಈ ರಾಶಿಯಲ್ಲಿ ಜನಿಸಿದ ವ್ಯಕ್ತಿಗಳು ತುಂಬಾ ಸೃಜನಶೀಲರಾಗಿರುತ್ತಾರೆ ಮತ್ತು ಎಲ್ಲಾ ವಿಷಯಗಳಲ್ಲೂ ಕೂಡ ಹೆಚ್ಚು ಆಸಕ್ತಿಯನ್ನು ಹೊಂದಿರುತ್ತಾರೆ. ಬೇರೆ ಬೇರೆ ಪ್ರದೇಶಗಳಿಗೆ ಹೋಗುವ ಆಸಕ್ತಿಯನ್ನ ಬೆಳೆಸಿಕೊಂಡಿರುತ್ತಾರೆ. ಇವರು ಸಂತೋಷ ಕಲೆಗೆ ಹೆಚ್ಚು ಗೌರವವನ್ನು ನೀಡುತ್ತಾರೆ ಯಾವಾಗಲೂ ಕೂಡ ತುಂಬಾ ಸಂತೋಷದಿಂದ ಇರುವ ವ್ಯಕ್ತಿಯಾಗಿರುತ್ತಾರೆ. ಸಂಗೀತ ಡ್ಯಾನ್ಸ್ ಸಾಹಿತ್ಯದಲ್ಲಿ ಹೆಚ್ಚು ಆಸಕ್ತಿಯನ್ನು ಬೆಳೆಸಿಕೊಂಡಿದ್ದಾರೆ. ಕುಟುಂಬ ಜೀವನ ಉತ್ತಮವಾಗಿರುತ್ತದೆ.

ಕುಟುಂಬದಲ್ಲಿ ಹೆಚ್ಚು ಹೊಂದಾಣಿಕೆಯಿಂದ ಇರಲು ಇಷ್ಟಪಡುತ್ತಾರೆ. ಭವಿಷ್ಯದ ಬಗ್ಗೆ ಹೆಚ್ಚು ಚಿಂತನೆಯನ್ನು ನಡೆಸುತ್ತಾರೆ ಹಾಗೆಯೇ ಅದೇ ರೀತಿ ನಡೆದುಕೊಳ್ಳುತ್ತಾರೆ. ನಿಮ್ಮ ಎಲ್ಲಾ ಕಷ್ಟಗಳು ಪರಿಹಾರ ಆಗ್ಬೇಕು ಅಂದ್ರೆ ಕರೆ ಮಾಡಿರಿ 9620569954 ಸ್ನೇಹಿತರೆ, ಗುರುವಿನ ಸ್ಥಾನ ಉತ್ತಮವಾಗಿರುವುದರಿಂದ ಹಣಕಾಸಿನ ವಿಚಾರದಲ್ಲಿ ಒಳ್ಳೆಯ ಫಲವನ್ನು ಪಡೆದುಕೊಳ್ಳುತ್ತೀರಿ. ಮನೆಯಲ್ಲಿ ಮಂಗಳ ಕಾರ್ಯ ನಡೆಯಬೇಕು ಅಂದುಕೊಂಡಿದ್ದರೆ ಅವುಗಳು ಕೂಡ ಸ್ವಗಮವಾಗುತ್ತದೆ, ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯುತ್ತದೆ. ಹಣಕಾಸಿನ ವಿಚಾರ ಉತ್ತಮವಾಗಿರುತ್ತದೆ ನೀವು ಯಾರಿಗಾದರೂ ಸಾಲವಾಗಿ ಕೊಟ್ಟ ಹಣವು ಮರಳಿ ಬರುವ ಸಾಧ್ಯತೆ ಇದೆ.

 ಕುಟುಂಬ ಜೀವನ ಉತ್ತಮವಾಗಿರುತ್ತದೆ, ಮದುವೆಯಾಗದೆ ಇರುವ ವ್ಯಕ್ತಿಗಳಿಗೆ ಮನೆಯಲ್ಲಿ ಮಂಗಳಕಾರ್ಯ ಕಂಕಣ ಭಾಗ್ಯ ಕೂಡಿಬರುತ್ತದೆ. ನಿಮ್ಮ ಎಲ್ಲಾ ಕಷ್ಟಗಳು ಪರಿಹಾರ ಆಗ್ಬೇಕು ಅಂದ್ರೆ ಕರೆ ಮಾಡಿರಿ 9620569954 ಸ್ನೇಹಿತರೆ, ಉದ್ಯೋಗ ಇಲ್ಲದೆ ಇರುವ ವ್ಯಕ್ತಿಗಳಿಗೆ ಉದ್ಯೋಗ ದೊರೆಯುತ್ತದೆ ಉದ್ಯೋಗ ಮಾಡುವವರು ಒಳ್ಳೆಯ ಪ್ರಶಂಸೆಯನ್ನು ಪಡೆಯುತ್ತೀರಿ. ನಿಮ್ಮ ಜೀವನದಲ್ಲಿ ಏನೇ ಒಳಿತಾಗಬೇಕು ಅಂದುಕೊಂಡಿದ್ದರು ಕೂಡ ಆದರೆ ಮೊದಲನೇ ಮನೆಯಲ್ಲಿ ಕೇತು ಮತ್ತು ರಾಹು ಗ್ರಹ ಇರುವುದರಿಂದ ಸ್ವಲ್ಪ ಸಮಸ್ಯೆಗಳು ಎದುರಾಗಬಹುದು. ಕೇತು ಗ್ರಹವು ದುರ್ಬಲ ಸ್ಥಾನದಲ್ಲಿ ಇರುವುದರಿಂದ ಆರೋಗ್ಯದ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತದೆ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿಯನ್ನ ವಹಿಸಬೇಕು.

ಕೇತು ಗ್ರಹದಿಂದ ನಿಮ್ಮ ಆರೋಗ್ಯಕ್ಕೆ ಹೆಚ್ಚು ಸಮಸ್ಯೆಗಳು ಆಗಬಹುದು ಆದರೆ ಗುರು ಗ್ರಹವು ಉತ್ತಮವಾಗಿರುವುದರಿಂದ ಆ ಸಮಸ್ಯೆಯಿಂದ ಸ್ವಲ್ಪ ಮಟ್ಟಿನ ಸುಧಾರಣೆಯನ್ನು ಕಾಣಲು ಸಾಧ್ಯ. ನಿಮ್ಮ ಜೀವನದಲ್ಲಿ ಯಾವುದೇ ಕಷ್ಟಗಳು ಬಂದರೂ ಕೂಡ ಎಲ್ಲಾ ರೀತಿಯಲ್ಲಿ ಬಗೆಹರಿಸಿಕೊಳ್ಳಲು ಸಾಧ್ಯವಾಗುತ್ತದೆ. ಶುಕ್ರ ಗ್ರಹವು ಹಿಮ್ಮುಖ ಸ್ಥಾನದಲ್ಲಿ ಇರುವುದರಿಂದ ಪ್ರಮುಖವಾಗಿ ಸಂಚಾರ ಮಾಡುವುದರಿಂದ ಹಣಕಾಸಿನ ವಿಚಾರದಲ್ಲಿ ಸಮಸ್ಯೆಗಳು ಬರಬಹುದು ಆದರೆ ತುಲಾ ರಾಶಿಯವರಿಗೆ ಜುಲೈ ತಿಂಗಳು ತುಂಬಾ ಅನುಕೂಲಕರವಾಗಿದೆ. ಆದರೂ ಕೂಡ ಸಣ್ಣಪುಟ್ಟ ಸಮಸ್ಯೆಗಳಿಗೆ ಎದುರಾಗುತ್ತವೆ ಅವುಗಳ ಬಗ್ಗೆ ಹೆಚ್ಚು ಗಮನ ವಹಿಸುವುದರಿಂದ ಒಳ್ಳೆಯ ಶುಭಫಲವನ್ನ ಪಡೆದುಕೊಳ್ಳಲು ಸಾಧ್ಯ.

ಧರ್ಮಸ್ಥಳದಲ್ಲಿ ಇರುವ ಮಾರುತಿ ಗುರುಜೀ ರವರಿಂದ ನಿಮ್ಮ ಎಲ್ಲಾ ಸಮಸ್ಯೆಗೆ ಫೋನ್ ಮೂಲಕ ಪರಿಹಾರ ತಕ್ಷಣ ಕರೆ ಮಾಡಿರಿ 9620569954 ನಿರುದ್ಯೋಗ, ಆರ್ಥಿಕ ಸಮಸ್ಯೆಗಳು, ಅಥವ ಪ್ರೀತಿ ಪ್ರೇಮದಲ್ಲಿ ಕಿರಿ ಕಿರಿ ಅಥ್ವಾ ಮನೆಯಲ್ಲಿ ಮಾನಸಿಕ ನೆಮ್ಮದಿ ಇಲ್ಲವಾದಾಗ ಇನ್ನು ಹತ್ತಾರು ಸಮಸ್ಯೆಗೆ ಧರ್ಮಸ್ಥಳದಲ್ಲಿ ನೆಲೆಸಿರುವ ಮಾರುತಿ ಗುರುಗಳು ಫೋನ್ ನಲ್ಲೆ ಪರಿಹಾರ ಕೊಡುತ್ತಾರೆ, ತಕ್ಷಣ ಫೋನ್ ಮಾಡಿರಿ 9620569954 ಈ ತಕ್ಷಣ ಕರೆ ಮಾಡಿ ನಿಮ್ಮ ಸಮಸ್ಯೆಗೆ ಗುರುಗಳಿಂದ ಪರಿಹಾರ ಕೇಳಿರಿ 9620569954 ಮಾರುತಿ ಗುರುಗಳು. 

LEAVE A REPLY

Please enter your comment!
Please enter your name here