ಮುಂದಿನ ಒಂದು ತಿಂಗಳು ಈ ರಾಶಿಯವರಿಗೆ ಅದೃಷ್ಟ ಬುದಾದಿತ್ಯ ರಾಜಯೋಗ.

673

ಅತ್ಯಂತ ಶಕ್ತಿಶಾಲಿ ಕುಭೇರ ಯಂತ್ರ ನಾವು ಫ್ರೀ ಆಗಿ ಎಲ್ಲರಿಗೆ ಕೊಡುತ್ತಾ ಇದ್ದೇವೆ ಇದನ್ನು ಪಡೆಯೋಕೆ ಫೋನ್ ಮಾಡಿರಿ 9620799909 ಕುಭೇರ ಯಂತ್ರ ಪಡೆದು ಪೂಜೆ ಮಾಡುವುದರಿಂದ ನಿಮಗೆ ಬಂದಿರುವ ಎಲ್ಲಾ ರೀತಿಯ ದರಿದ್ರ ನಿವಾರಣೆ ಆಗುತ್ತೆ, ನಿಮ್ಮ ಎಲ್ಲ ಸಮಸ್ಯೆಗಳು ಕೂಡ ಮಂಜಿನ ರೀತಿಯಲ್ಲಿ ಕರಗಿ ಹೋಗುವುದು, ಗುರುಜೀ ಸಲಹೆ ಪಡೆದುಕೊಂಡು ಕುಭೇರ ಯಂತ್ರ ಪಡೆಯೋಕೆ ಫೋನ್ ಮಾಡಿರಿ 9620799909 ಸೂರ್ಯ ಪ್ರಾಕಾಶ್ ಕುಡ್ಲ

ನಮಸ್ಕಾರ ಪ್ರಿಯ ಸ್ನೇಹಿತರೇ, ಬುಧ ಗ್ರಹವು ಮಿಥುನ ರಾಶಿಯಲ್ಲಿ ಸಂಚಾರವಾಗುತ್ತಿರುವುದರಿಂದ ಮುಂದಿನ ಒಂದು ತಿಂಗಳ ವರೆಗೂ ಈ ರಾಶಿಯವರ ಅದೃಷ್ಟ ಬದಲಾಗುತ್ತಾ ಹೋಗುತ್ತದೆ ಎಲ್ಲಾ ರೀತಿಯ ಯೋಗ ಫಲವನ್ನು ಪಡೆದುಕೊಳ್ಳಲು ಸಾಧ್ಯ. ಕೆಲವೊಂದು  ರಾಶಿಯವರಿಗೆ ಶುಭವಾದರೆ ಇನ್ನೂ ಕೆಲವೊಂದು ರಾಶಿಯವರಿಗೆ ಅಶುಭವಾಗುತ್ತದೆ. ಆರ್ಥಿಕ ಪರಿಸ್ಥಿತಿಯು ತುಂಬಾ ಉತ್ತಮವಾಗಿರುತ್ತದೆ. ಬುಧನು ಮಿಥುನ ರಾಶಿಯಲ್ಲಿ ಸಂಚಾರವಾಗುತ್ತಿರುವುದರಿಂದ ಯಾವ ರಾಶಿಯವರಿಗೆ ತುಂಬಾ ಶುಭವಾಗುತ್ತದೆ ಎಂಬುದನ್ನು ತಿಳಿಯೋಣ. ಮೇಷ ರಾಶಿ, ಈ ಬುಧ ಸಂಚಾರದಿಂದ ವೃತ್ತಿಜೀವನ ತುಂಬಾ ಅನುಕೂಲಕರವಾಗುತ್ತದೆ.

ಇವರು ಮಾಡುವ ವ್ಯಾಪಾರ ವ್ಯವಹಾರದಲ್ಲಿ ಯಶಸ್ಸನ್ನ ಪಡೆದುಕೊಳ್ಳುತ್ತೀರಿ ವಿದ್ಯಾರ್ಥಿಗಳಿಗೂ ಕೂಡ ಉತ್ತಮ ಫಲಿತಾಂಶ ಪಡೆದುಕೊಳ್ಳುವ ಸಾಧ್ಯ. ವೃಷಭ ರಾಶಿ, ಇವರು ಮಾಡುವ ವೃತ್ತಿ ಜೀವನವೇ ತುಂಬಾ ಅನುಕೂಲಕರವಾಗಿರುತ್ತದೆ ಹಾಗೆಯೇ ಇವರು ಮಾಡುವ ಕೆಲಸವನ್ನು ಕೂಡ ನಿಷ್ಠೆಯಿಂದ ಮಾಡಿದ್ದೆ ಆದರೆ ಒಳ್ಳೆಯ ಪ್ರಯೋಜನ ಪಡೆದುಕೊಳ್ಳಬಹುದು. ಕೆಲಸದ ಸ್ಥಳದಲ್ಲಿ ಅನೇಕ ರೀತಿಯ ಒತ್ತಡಗಳನ್ನ ಎದುರಿಸಬೇಕಾಗುತ್ತದೆ ನೀವು ಹೆಚ್ಚು ಜಾಗೃತಿಯಿಂದ ಕೆಲಸ ಮಾಡುವುದರಿಂದ ಉತ್ತಮ ಪ್ರಯೋಜನ ಪಡೆದುಕೊಳ್ಳಲು ಸಾಧ್ಯ. ಆರ್ಥಿಕವಾಗಿ ಸಾಕಷ್ಟು ರೀತಿಯ ಲಾಭವನ್ನು ಪಡೆದುಕೊಳ್ಳಲು ಸಾಧ್ಯ.

ತುಲಾ ರಾಶಿ, ಮನೆಯಲ್ಲಿ ಸಂತೋಷದ ವಾತಾವರಣವನ್ನ ಕಾಣಲು ಸಾಧ್ಯ. ಆರೋಗ್ಯದ ವಿಚಾರವನ್ನು ಎಂದಿಗೂ ಸಹ ನಿರ್ಲಕ್ಷ ಮಾಡಬೇಡಿ ಆರೋಗ್ಯಕ್ಕೆ ಹೆಚ್ಚು ಒತ್ತು  ನೀಡುವುದು ಮುಖ್ಯ. ವಿದೇಶಿ ಪ್ರಯಾಣ ಮಾಡುವ ಯೋಗಗಳು ಒದಗಿ ಬರುತ್ತದೆ. ಕರ್ಕಾಟಕ ರಾಶಿ, ಮನೆಯಲ್ಲಿ ತುಂಬಾ ಶಾಂತಿಯುತ ಮತ್ತು ನೆಮ್ಮದಿಯ ವಾತಾವರಣವನ್ನ ಕಾಣಬಹುದಾಗಿದೆ. ಮಕ್ಕಳು ಪೋಷಕರಿಗೆ ಒಳ್ಳೆಯದು ಹೆಸರನ್ನ ತಂದುಕೊಡುತ್ತಾರೆ. ನಿಮ್ಮ ಜೀವನದಲ್ಲಿ ಅಂದುಕೊಂಡ ಕೆಲಸ ಕಾರ್ಯವು ಸಮಯಗಳು ನಡೆಯುತ್ತವೆ. ಎಲ್ಲಾ ರೀತಿಯಿಂದಲೂ ಕೂಡ ಪ್ರಯೋಜನ ಪಡೆದುಕೊಳ್ಳಲು ಸಾಧ್ಯ. ಆಸ್ತಿಯ ವಿಚಾರದಲ್ಲಿ ಏನಾದರೂ ತೊಂದರೆಗಳು ಬರಬಹುದು ಅದರ ಕಡೆ ಗಮನ ಕೊಡುವುದು ಉತ್ತಮ.

ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಉದ್ಯೋಗ ಪರ್ಯಾಯ ಬೇಕೆನ್ನುವ ಬಯಕೆ ಹೊಂದಿದ್ದರೆ ಅವುಗಳಿಗೆ ಸಂಪೂರ್ಣವಾಗಿ ಈಡೇರುತ್ತವೆ.  ಮುಂದಿನ ಒಂದು ತಿಂಗಳ ಒಳಗಾಗಿ ಈ ರಾಶಿಯವರು ತುಂಬಾ ಅದೃಷ್ಟದ ಫಲವು ಜೊತೆಗೆ ಆರ್ಥಿಕವಾಗಿ ನೀವು ಬಲಿಷ್ಠರಾಗಲು ಸಾಧ್ಯ. ಎಲ್ಲ ರೀತಿಯ ಪ್ರಯೋಜನ ಪಡೆದುಕೊಳ್ಳುತ್ತೀರಿ ನೆಮ್ಮದಿಯ ವಾತಾವರಣವನ್ನ ಸೃಷ್ಟಿ ಮಾಡಿಕೊಳ್ಳುವುದರಿಂದ ಸಾಕಷ್ಟು ಉತ್ತಮ ಪ್ರಗತಿಯನ್ನು ಪಡೆಯಲು ಸಾಧ್ಯವಾಗುತ್ತದೆ. ಯಾವುದೇ ರೀತಿಯ ತೊಂದರೆ ಇದ್ದರೂ ಕೂಡ ಅವುಗಳನ್ನ ಬಗೆರಿಸಿಕೊಂಡು ಮುಂಜಾಗುವುದರಿಂದ ಒಳ್ಳೆಯ ಪ್ರಯೋಜನ ಪಡೆದುಕೊಳ್ಳಬಹುದು ಗ್ರಹಗಳ ಬದಲಾವಣೆಯಾಯಿತು ತುಂಬಾ ಅದೃಷ್ಟ ಒದಗಿ ಬರುತ್ತದೆ.

ಜೀವನದಲ್ಲಿ ನೆಮ್ಮದಿ ಅನ್ನೋದೇ ಇಲ್ಲವೇ? ಜೀವನ ಪೂರ್ತಿ ತುಂಬಾ ಕಷ್ಟದಲ್ಲಿ ಇದ್ಯಾ? ಚಿಂತೆ ಬಿಟ್ಟಾಕಿ ತಕ್ಷಣ ಫೋನ್ ಮಾಡಿರಿ 9620799909 ಸೂರ್ಯ ಪ್ರಕಾಶ್ ಕುಡ್ಲ ರವರು, ಶ್ರೀಯುತ ಗುರುಜೀ ರವರು ಕೊಲ್ಲೂರು ಮೂಕಾಂಬಿಕ ದೇವಿ ಆರಾಧನೆ ಮಾಡುತ್ತಾ ಸಾವಿರಾರು ಜನರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಿದ್ದಾರೆ, ಪರಿಹಾರ ಆಗೋದೇ ಇಲ್ಲ ಎನ್ನುವಂತ ಸಮಸ್ಯೆಗಳು ಕೂಡ ಇಲ್ಲಿ ಪರಿಹಾರ ಆಗಿದೆ, ನೀವು ಒಮ್ಮೆ ಫೋನ್ ಮಾಡಿರಿ 9620799909 ಸೂರ್ಯ ಪ್ರಕಾಶ್ ಗುರುಜೀ ರವರು.

LEAVE A REPLY

Please enter your comment!
Please enter your name here