ಕನಸಿನಲ್ಲಿ ಹಾಗಲಕಾಯಿ ಬಂದರೆ ಏನು ಅರ್ಥ.

1784

ಮುಖ್ಯ ಮಾಹಿತಿ: ನಿಮ್ಮ ಜೀವನದಲ್ಲಿ ನೆಮ್ಮದಿ ಇಲ್ವಾ? ಜೀವನ ಪೂರ್ತಿ ಬರೀ ಕಷ್ಟಗಳು ಇದ್ಯಾ? ಹಾಗಾದರೆ ಫ್ರೀ ಸಲಹೆ ಪಡೆಯೋಕೆ ಒಮ್ಮೆ ಫೋನ್ ಮಾಡಿ 9620799909 ಕಳೆದ 20 ವರ್ಷಗಳಿಂದ ಸೂರ್ಯ ಪ್ರಕಾಶ್ ಗುರುಗಳು ತುಂಬಾ ಜನಕ್ಕೆ ಸಲಹೆ ನೀಡಿದ್ದಾರೆ, ಗುರುಜೀ ಸಲಹೆ ಪಡೆದುಕೊಂಡು ಜೀವನದಲ್ಲಿ ಸಾಕಷ್ಟು ಜನರು ಸಾಧನೆ ಮಾಡಿದ್ದಾರೆ, ನೀವು ಇತರೆ ಜ್ಯೋತಿಷ್ಯರಿಂದ ಪರಿಹಾರ ಸಿಕ್ಕಿಲ್ಲ ಅಂದ್ರೆ ಚಿಂತೆ ಮಾಡೋಕೆ ಹೋಗಬೇಡಿ ನಮಗೆ ಫೋನ್ ಮಾಡಿ ಅಥ್ವಾ ನಮ್ಮ ಆಫೀಸ್ ಗೆ ಭೇಟಿ ಕೊಡಬಹುದು, ಒಮ್ಮೆ ಫೋನ್ ಮಾಡಿ 9620799909 ನಿರುದ್ಯೋಗ ಸಮಸ್ಯೆ, ಆರ್ಥಿಕ ಬಾಧೆ, ಮನ್ಸಿಕಾ ನೆಮ್ಮದಿ ಇಲ್ಲ ಅಂದ್ರೆ ಇನ್ನು ಕೌಟುಂಬಿಕ ಕಲಹ ಹತ್ತಾರು ಸಮಸ್ಯೆಗೆ ಪರಿಹಾರ ಸಿಗುವುದು, ನೀವು ಮಾಡುವ ಒಂದೇ ಒಂದು ಫೋನ್ ಕಾಲ್ ನಿಮ್ಮ ಜೀವನ ಬದಲಾವಣೆ ಮಾಡುತ್ತದೆ, ತಕ್ಷಣ ಫೋನ್ ಮಾಡಿ 9620799909 ಸೂರ್ಯ ಪ್ರಕಾಶ್ ಗುರುಜೀ

ನಮಸ್ಕಾರ ಪ್ರಿಯ ಸ್ನೇಹಿತರೇ, ಫೋನ್ ಮಾಡಿರಿ 9620799909 ಎರಡು ದಿನದಲ್ಲಿ ಸಮಸ್ಯೆ ಪರಿಹಾರ ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲೂ ಕೂಡ ಕನಸುಗಳಿಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಏಕೆಂದರೆ ನಮ್ಮ ಭವಿಷ್ಯದ ಎಲ್ಲಾ ಆಗುವ ಘಟನೆಯನ್ನು ಕನಸುಗಳು ತಿಳಿಸುತ್ತದೆ ಎಂಬ ನಂಬಿಕೆ ಹೆಚ್ಚಾಗಿದೆ. ಕೆಲವೊಂದು ಬಾರಿ ಕನಸಿನಿಂದ ಒಳಿತು ಆದರೆ ಇನ್ನೂ ಕೆಲವೊಂದು ಬಾರಿ ಕನಸಿಂದ ಕೆಡುಕುಗಳು ಉಂಟಾಗುತ್ತಾ ಇರುತ್ತದೆ ಇಂತಹ ಕನಸುಗಳನ್ನು ನಾವು ತುಂಬಾ ಎಚ್ಚರದಿಂದ ಇಟ್ಟುಕೊಳ್ಳಬೇಕು ಒಂದು ವೇಳೆ ನಮ್ಮ ಕನಸಿನಲ್ಲಿ ಹಾಗಲಕಾಯಿ ಕಾಣಿಸಿಕೊಂಡರೆ ಏನನ್ನು ಸೂಚಿಸುತ್ತದೆ ಸಪ್ನ ಶಾಸ್ತ್ರದಲ್ಲಿ ಏನನ್ನ ಹೇಳಿರಬಹುದು ಎಂಬುದನ್ನು ತಿಳಿಯೋಣ.

ಕನಸಿನಲ್ಲಿ ಹಾಗಲಕಾಯಿ ನೋಡುವುದರಿಂದ ಒಳ್ಳೆಯದು ಕೂಡ ಉಂಟಾಗುತ್ತದೆ ಕೆಟ್ಟದ್ದು ಕೂಡ ಸಂಭವಿಸುತ್ತದೆ. ಫೋನ್ ಮಾಡಿರಿ 9620799909 ಎರಡು ದಿನದಲ್ಲಿ ಸಮಸ್ಯೆ ಪರಿಹಾರ ಕನಸಿನಲ್ಲಿ ಹಾಗಲಕಾಯಿ ನೋಡುವುದರಿಂದ ನಿಮ್ಮ ಮನಸ್ಸಿನಲ್ಲಿ ಏನಾದರೂ ತೊಂದರೆಗಳು ಸಮಸ್ಯೆಗಳು ಕೆಟ್ಟದ್ದು ಉಂಟಾಗುತ್ತಿದ್ದರೆ ಅವುಗಳು ದೂರವಾಗುತ್ತದೆ ಎಂಬುದನ್ನ ಈ ಕನಸು ಸೂಚಿಸುತ್ತದೆ. ನೀವು ನಿಮ್ಮ ಜೀವನದಲ್ಲಿ ತುಂಬಾ ಸ್ವಾತಂತ್ರ್ಯವಾಗಿರುವಂತೆ ಇಷ್ಟಪಡುತ್ತೀರಿ ಮತ್ತು ಹಾಗೆ ಬದುಕಲು ಇಷ್ಟ ಹೊಂದುತ್ತೀರಿ. ನಿಮ್ಮ ಜೀವನದಲ್ಲಿ ಕಠಿಣ ಸಂದರ್ಭಗಳು ಬಂದಾಗ ಈ ರೀತಿಯ ಕನಸಿನಿಂದ ಅವುಗಳನ್ನು ಒತ್ತಡಕ್ಕೆ ಒಳಗಾಗದೆ ತಾಳ್ಮೆಯಿಂದ ತೆಗೆದುಕೊಳ್ಳುವುದು ಮುಖ್ಯ.

ಕನಸಿನಲ್ಲಿ ಕೇಡುವಂತಹ ಹಾಗಲಕಾಯಿಯನ್ನ ನೋಡುವುದರಿಂದ ನಿಮ್ಮ ಮನಸ್ಸಿನಲ್ಲಿರುವ ಭಾವನೆಗಳು ದುಃಖಗಳು ಸಿಹಿಗಳು ಎಲ್ಲವನ್ನೂ ಕೂಡ ಹಂಚಿಕೊಳ್ಳುವ ಸಂದರ್ಭದಲ್ಲಿ ನೀವು ಇತರೆ ಸ್ನೇಹಿತರೊಂದಿಗೆ ಹಂಚಿಕೊಳ್ಳುವ ಸಂಬಂಧವನ್ನು ಈ ಕನಸು ಸೂಚಿಸುತ್ತದೆ. ಈ ರೀತಿಯ ಕನಸಿನಿಂದ ನಿಮ್ಮ ಜೀವನದಲ್ಲಿ ಅಂದುಕೊಂಡ ಗುರಿಗಳು ಕೂಡ ಯಶಸ್ವಿಯಾಗುತ್ತದೆ. ಈ ರೀತಿ ಹಾಗಲಕಾಯಿಯನ್ನು ನೀವು ನೋಡುವುದರಿಂದ ನಿಮ್ಮ ಜೀವನದಲ್ಲಿ ಆರೋಗ್ಯವು ಸುಧಾರಿಸುತ್ತದೆ. ಆರೋಗ್ಯದಿಂದ ಯಾವುದೇ ರೀತಿಯ ತೊಂದರೆಗಳು ಬರುವುದಿಲ್ಲ ಒಳ್ಳೆಯ ಪ್ರಯೋಜನವನ್ನು ಪಡೆದುಕೊಳ್ಳಲು ಸಾಧ್ಯ.

ನಾವು ವಿಭಿನ್ನ ವಿಭಿನ್ನ ಸಂದರ್ಭದಲ್ಲಿ ಏನಾದರೂ ಹಾಗಲಕಾಯಿನ ಕನಸಿನಲ್ಲಿ ನೋಡಿದರೆ ಗರ್ಭಿಣಿ ಮಹಿಳೆಯಲ್ಲಿ ಹಾಗಲಕಾಯಿ ಏನಾದರೂ ಕಾಣಿಸುತ್ತಾ ಇದ್ದರೆ ಯಾವುದಾದರೂ ವಿಷಯಗಳು ಮರೆತು ಹೋಗುವ ಸಂಭವ ಹೆಚ್ಚಾಗಿ ಕಂಡುಬರುತ್ತದೆ. ನಿಮ್ಮ ಕನಸಿನಲ್ಲಿ ನೀವೇನಾದರೂ ಹಾಗಲಕಾಯಿ ತಿನ್ನುತ್ತಿರುವ ಹಾಗೆ ಕಾಣಿಸಿದರೆ ನಿಮ್ಮ ಜೀವನದಲ್ಲಿ ಏನಾದರೂ ತೊಂದರೆಗಳು ಅಥವಾ ಕಿರಿಕಿರಿಗಳು ಉಂಟಾಗುವ ಸಾಧ್ಯತೆ ಇದೆ. ಹಾಗಲಕಾಯಿ ಅಂತ ಅದರ ಕಹಿ ಸೊಪ್ಪನ್ನ ಏನಾದ್ರೂ ನೀವು ಕನಸಿನಲ್ಲಿ ನೋಡಿದ್ದೆ ಆದರೆ ನಿಮ್ಮ ಜೀವನದಲ್ಲಿ ಏನು ಒಂದು ದೊಡ್ಡದಾದ ಸಮಸ್ಯೆ ಅಡಗಿದೆ ಎಂಬುದನ್ನು ಸೂಚಿಸುತ್ತದೆ ಈ ರೀತಿ ಕನಸಿನಲ್ಲಿ ಹಾಗಲಕಾಯಿ ನೋಡುವುದರಿಂದ ಅರ್ಥವನ್ನು ಸೂಚಿಸುವುದನ್ನ ಕಾಣಬಹುದಾಗಿದೆ.

ಜೀವನದಲ್ಲಿ ನೆಮ್ಮದಿ ಅನ್ನೋದೇ ಇಲ್ಲವೇ? ಜೀವನ ಪೂರ್ತಿ ತುಂಬಾ ಕಷ್ಟದಲ್ಲಿ ಇದ್ಯಾ? ಚಿಂತೆ ಬಿಟ್ಟಾಕಿ ತಕ್ಷಣ ಫೋನ್ ಮಾಡಿರಿ 9620799909 ಸೂರ್ಯ ಪ್ರಕಾಶ್ ಕುಡ್ಲ ರವರು, ಶ್ರೀಯುತ ಗುರುಜೀ ರವರು ಕೊಲ್ಲೂರು ಮೂಕಾಂಬಿಕ ದೇವಿ ಆರಾಧನೆ ಮಾಡುತ್ತಾ ಸಾವಿರಾರು ಜನರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಿದ್ದಾರೆ, ಪರಿಹಾರ ಆಗೋದೇ ಇಲ್ಲ ಎನ್ನುವಂತ ಸಮಸ್ಯೆಗಳು ಕೂಡ ಇಲ್ಲಿ ಪರಿಹಾರ ಆಗಿದೆ, ನೀವು ಒಮ್ಮೆ ಫೋನ್ ಮಾಡಿರಿ 9620799909 ಸೂರ್ಯ ಪ್ರಕಾಶ್ ಗುರುಜೀ ರವರು.

LEAVE A REPLY

Please enter your comment!
Please enter your name here