ಯಾವ ವಸ್ತು ನಿಮ್ಮ ಬಳಿ ಇದ್ದರೆ ಕೆಟ್ಟ ದೃಷ್ಟಿ ನಿಮ್ಮ ಕುಟುಂಬದ ಮೇಲೆ ಬೀಳುವುದಿಲ್ಲ.

563

ಮುಖ್ಯ ಮಾಹಿತಿ: ನಿಮ್ಮ ಜೀವನದಲ್ಲಿ ನೆಮ್ಮದಿ ಇಲ್ವಾ? ಜೀವನ ಪೂರ್ತಿ ಬರೀ ಕಷ್ಟಗಳು ಇದ್ಯಾ? ಹಾಗಾದರೆ ಫ್ರೀ ಸಲಹೆ ಪಡೆಯೋಕೆ ಒಮ್ಮೆ ಫೋನ್ ಮಾಡಿ 9620799909 ಕಳೆದ 20 ವರ್ಷಗಳಿಂದ ಸೂರ್ಯ ಪ್ರಕಾಶ್ ಗುರುಗಳು ತುಂಬಾ ಜನಕ್ಕೆ ಸಲಹೆ ನೀಡಿದ್ದಾರೆ, ಗುರುಜೀ ಸಲಹೆ ಪಡೆದುಕೊಂಡು ಜೀವನದಲ್ಲಿ ಸಾಕಷ್ಟು ಜನರು ಸಾಧನೆ ಮಾಡಿದ್ದಾರೆ, ನೀವು ಇತರೆ ಜ್ಯೋತಿಷ್ಯರಿಂದ ಪರಿಹಾರ ಸಿಕ್ಕಿಲ್ಲ ಅಂದ್ರೆ ಚಿಂತೆ ಮಾಡೋಕೆ ಹೋಗಬೇಡಿ ನಮಗೆ ಫೋನ್ ಮಾಡಿ ಅಥ್ವಾ ನಮ್ಮ ಆಫೀಸ್ ಗೆ ಭೇಟಿ ಕೊಡಬಹುದು, ಒಮ್ಮೆ ಫೋನ್ ಮಾಡಿ 9620799909 ನಿರುದ್ಯೋಗ ಸಮಸ್ಯೆ, ಆರ್ಥಿಕ ಬಾಧೆ, ಮನ್ಸಿಕಾ ನೆಮ್ಮದಿ ಇಲ್ಲ ಅಂದ್ರೆ ಇನ್ನು ಕೌಟುಂಬಿಕ ಕಲಹ ಹತ್ತಾರು ಸಮಸ್ಯೆಗೆ ಪರಿಹಾರ ಸಿಗುವುದು, ನೀವು ಮಾಡುವ ಒಂದೇ ಒಂದು ಫೋನ್ ಕಾಲ್ ನಿಮ್ಮ ಜೀವನ ಬದಲಾವಣೆ ಮಾಡುತ್ತದೆ, ತಕ್ಷಣ ಫೋನ್ ಮಾಡಿ 9620799909 ಸೂರ್ಯ ಪ್ರಕಾಶ್ ಗುರುಜೀ

ನಮಸ್ಕಾರ ಪ್ರಿಯ ಸ್ನೇಹಿತರೇ, ಎರಡು ದಿನದಲ್ಲಿ ನಿಮ್ಮ ಎಲ್ಲಾ ಸಮಸ್ಯೆ ಪರಿಹಾರಕ್ಕೆ ಕರೆ ಮಾಡಿರಿ 9620799909 ವ್ಯಕ್ತಿಯ ಜೀವನದಲ್ಲೂ ಕೂಡ ಸಮಸ್ಯೆಗಳು ಇದ್ದೇ ಇರುತ್ತದೆ ಆದರೆ ಕೆಲವೊಂದು ಬಾರಿ ಮಾಟ ಮಂತ್ರ ಕುಟುಂಬದಲ್ಲಿ ನಕಾರಾತ್ಮಕ ಶಕ್ತಿ ಕೆಟ್ಟ ದೃಷ್ಟಿಯಿಂದ ಮನೆಯ ನೆಮ್ಮದಿ ಹಾಳಾಗಿರುವುದು ಅಥವಾ ಮನೆಯಲ್ಲಿ ಸಾಕಷ್ಟು ಭೇಟಿಯ ಸಮಸ್ಯೆಗಳಿಗೆ ದಾರಿ ಮಾಡಿಕೊಳ್ಳುವುದು ಈ ರೀತಿಯ ಸಮಸ್ಯೆಗಳು ನಿಮ್ಮಲ್ಲೂ ಕೂಡ ಉಂಟಾಗುತ್ತಿದ್ದರೆ ಯಾವ ಒಂದು ವಸ್ತು ನಿಮ್ಮ ಬಳಿ ಇಟ್ಟುಕೊಂಡರೆ ನಿಮ್ಮ ಜೀವನದಲ್ಲಿ ಎಂದಿಗೂ ಸಹ ಕೆಟ್ಟ ದೃಷ್ಟಿ ಬೀರುವುದಿಲ್ಲ ಮತ್ತು ಕುಟುಂಬ ಜೀವನ ರಕ್ಷಣೆ ಆಗಿರಲು ಸಾಧ್ಯ.

ಅನೇಕ ಜನರಿಗೆ ದೃಷ್ಟಿಯಿಂದ  ಅನೇಕ ರೀತಿಯ ಸಮಸ್ಯೆಗಳು ಉಂಟಾಗುತ್ತವೆ. ಸಾಕಷ್ಟು ರೀತಿಯ ಸಮಸ್ಯೆಗಳು ಇತ್ತೀಚಿನ ದಿನಗಳಲ್ಲಿ ಉಂಟಾಗುತ್ತದೆ. ಉದ್ಯಮ ಅಥವಾ ಹಣಕಾಸಿನ ವಿಚಾರದಿಂದಲೂ ಕೂಡ ದೃಷ್ಟಿ ದೋಷಗಳು ಹೆಚ್ಚಾಗಬಹುದು. ಮನುಷ್ಯನ ಮೇಲೆ ಒಂದು ವೇಳೆ ದೃಷ್ಟಿಗಳು ಬಿದ್ದರೆ ಅವನ ಆರೋಗ್ಯದ ಮೇಲೆ ಸಾಕಷ್ಟು ರೀತಿಯ ತೊಂದರೆಗಳು ಬೀಳುತ್ತವೆ. ಅನೇಕ ಜನರಿಗೆ ಮದುವೆ ಶುಭ ಸಮಾರಂಭಗಳು ಮನೆಯಲ್ಲಿ ನಡೆಯುವಾಗ ದೃಷ್ಟಿ ಬೀಳಬಹುದು ಅಥವಾ ಅವರು ಮಾಡುವ ಕೆಲಸ ಕಾರ್ಯಗಳ ಮೇಲು ದೃಷ್ಟಿ ಬೀಳಬಹುದು, ಕೆಲವರಿಗಂತೂ  ಅಮಾವಾಸ್ಯೆ ಅಥವಾ ಹುಣ್ಣಿಮೆ ಸಂದರ್ಭದಲ್ಲಿ ದೃಷ್ಟಿಗಳು ಹೆಚ್ಚಾಗಿ ಬೀಳುತ್ತವೆ.

ಈ ರೀತಿಯ ದೃಷ್ಟಿಗಳು ಪದೇಪದೇ ಮನೆಯ ಮೇಲೆ ಅಥವಾ ನೀವು ವ್ಯವಹಾರ ಮಾಡುವ ಸ್ಥಳದಲ್ಲಿ ಬಿದ್ದಿದೆ ಆದರೆ ಅವುಗಳಿಗೆ ಪರಿಹಾರ ಮಾಡಿಕೊಳ್ಳುವುದು ತುಂಬಾ ಉತ್ತಮ. ನಿಮ್ಮ ಜೀವನದಲ್ಲಿ ದೃಷ್ಟಿ ದೋಷಗಳು ಅಮಾವಾಸ್ಯೆ ಅಥವಾ ಹುಣ್ಣಿಮೆಯ ಸಂದರ್ಭದಲ್ಲಿ ಈ ಪರಿಹಾರವನ್ನು ಮಾಡಿಕೊಳ್ಳುವುದು ಉತ್ತಮ. ಕೆಂಡದ ಮೇಲೆ ಕಲ್ಲುಪ್ಪಿನಿಂದ ದೃಷ್ಟಿಯನ್ನು ತೆಗೆದು ಅದರ ಮೇಲೆ ಹಾಕಬೇಕು. ನಾವು ಮಾಡಿದ್ದೆ ಆದರೆ ಕಣ್ಣು ದೃಷ್ಟಿಯು ಸಂಪೂರ್ಣವಾಗಿ ನಾಶವಾಗುತ್ತದೆ. ಕಪ್ಪು ದಾರವನ್ನು ಎಡಗೈ ಅಥವಾ ಎಡಗಾಲಿಗೆ ಕಟ್ಟಿಕೊಳ್ಳಬೇಕು. ಅಮಾವಾಸ್ಯೆಯ ಸಂದರ್ಭದಲ್ಲಿ ಮನೆಯ ಅಥವಾ ಕುಟುಂಬದ ಮೇಲೆ ಸಮಸ್ಯೆಗಳು ಅಥವಾ ಕಿರಿಕಿರಿಗಳು ಉಂಟಾಗುತ್ತಿದ್ದರೆ,

ಹಣಕಾಸಿನ ವಿಚಾರದಲ್ಲಿ ಸಾಕಷ್ಟು ರೀತಿಯ ತೊಂದರೆ ಎದುರಾದರೆ ಮನೆಯ ಮೇಲೆ ಕೆಟ್ಟ ದೃಷ್ಟಿಗಳು ಬಿದ್ದಿದ್ದರೆ ಕುಂಬಳಕಾಯಿಯನ್ನ ಕಟ್ಟಿರಬೇಕು ಅವುಗಳು ಮೂರು ತಿಂಗಳ ಕಾಲ ಹಾಗೆ ಇದ್ದರೆ ಎಂದಿಗೂ ಸಹ ಕೆಟ್ಟ ದೃಷ್ಟಿ ಬಿದ್ದಿಲ್ಲ ಎಂಬುದನ್ನ ತಿಳಿಯಬಹುದು. ಒಂದು ವೇಳೆ ಕೆಟ್ಟ ದೃಷ್ಟಿ ಹೋಗುವ ಸಾಧ್ಯತೆ ಇದೆ. ಈ ರೀತಿ ಆಗಿದ್ದೆ ಆದರೆ ಮನೆಯ ಮೇಲೆ ಕೆಟ್ಟ ದೃಷ್ಟಿಯ ಪ್ರಭಾವ ಬಿದ್ದಿದೆ ಎಂಬುದನ್ನು ಸೂಚಿಸುತ್ತದೆ. ಮನೆಗೆ ದೃಷ್ಟಿಗಳು ಬೀಳಬಾರದು ಎಂದರೆ ದೃಷ್ಟಿ ಯಂತ್ರವನ್ನು ಕಟ್ಟಬೇಕು. ಯಂತ್ರದಲ್ಲಿ ಮನೆಯಲ್ಲಿ ನಕಾರತ್ಮಕ ಶಕ್ತಿಗಳು ಪ್ರವೇಶ ಮಾಡಬಾರದು ಎನ್ನುವ ವಸ್ತುಗಳನ್ನ ಹಾಕಿರುತ್ತದೆ ಆದ್ದರಿಂದ ಈ ರೀತಿ ಮಾಡಿದ್ದೆ ಆದರೆ ಮನೆಯಲ್ಲಿ ಎಂದಿಗೂ ಸಹ ನಕಾರಾತ್ಮಕ ಶಕ್ತಿಗಳು ಬರುವುದಿಲ್ಲ. ನಿಮ್ಮ ಕುಟುಂಬದ ಮೇಲೆ ಸಹ ತೊಂದರೆಗಳು ಉಂಟಾಗುವುದಿಲ್ಲ.

ಜೀವನದಲ್ಲಿ ನೆಮ್ಮದಿ ಅನ್ನೋದೇ ಇಲ್ಲವೇ? ಜೀವನ ಪೂರ್ತಿ ತುಂಬಾ ಕಷ್ಟದಲ್ಲಿ ಇದ್ಯಾ? ಚಿಂತೆ ಬಿಟ್ಟಾಕಿ ತಕ್ಷಣ ಫೋನ್ ಮಾಡಿರಿ 9620799909 ಸೂರ್ಯ ಪ್ರಕಾಶ್ ಕುಡ್ಲ ರವರು, ಶ್ರೀಯುತ ಗುರುಜೀ ರವರು ಕೊಲ್ಲೂರು ಮೂಕಾಂಬಿಕ ದೇವಿ ಆರಾಧನೆ ಮಾಡುತ್ತಾ ಸಾವಿರಾರು ಜನರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಿದ್ದಾರೆ, ಪರಿಹಾರ ಆಗೋದೇ ಇಲ್ಲ ಎನ್ನುವಂತ ಸಮಸ್ಯೆಗಳು ಕೂಡ ಇಲ್ಲಿ ಪರಿಹಾರ ಆಗಿದೆ, ನೀವು ಒಮ್ಮೆ ಫೋನ್ ಮಾಡಿರಿ 9620799909 ಸೂರ್ಯ ಪ್ರಕಾಶ್ ಗುರುಜೀ ರವರು.

LEAVE A REPLY

Please enter your comment!
Please enter your name here