ಕಾರ್ಯಸಿದ್ಧಿ ಆಂಜನೇಯ ದೇವಸ್ಥಾನದಲ್ಲಿ ಈ ಒಂದು ಸಣ್ಣ ಕೆಲಸ ಮಾಡಿ, ನೀವು ಅಂದುಕೊಂಡ ಕೆಲಸ ಸುಲಭವಾಗಿ ಆಗುತ್ತದೆ.

486

ಒಂದೇ ನಿಮಿಷ ಇದನ್ನು ಓದಿ: ಧರ್ಮಸ್ಥಳದಲ್ಲಿ ಇರುವ ಪ್ರಖ್ಯಾತ ಮಾರುತಿ ಗುರುಜೀ ರವರು ನಿಮ್ಮ ಜೀವನದ ಎಲ್ಲಾ ಸಮಸ್ಯೆಗೆ 2 ದಿನದಲ್ಲಿ ಪರಿಹಾರ ಕೊಡುತ್ತಾರೆ, ಫ್ರೀ ಸಲಹೆ ಪಡೆಯೋಕೆ ಫೋನ್ ಮಾಡಿರಿ 9620569954 ಉದ್ಯೋಗ ಸಿಗದೇ ಇರುವವರು, ಆರ್ಥಿಕ ಸಂಕಷ್ಟದಲ್ಲಿ ಇರುವ ಜನರು, ಮತ್ತು ಜೀವನದಲ್ಲಿ ನೆಮ್ಮದಿ ಇಲ್ಲದ ಇರುವ ಜನರು ತಕ್ಷಣ ಫೋನ್ ಮಾಡಿರಿ 9620569954 ನೀವು ನಮ್ಮನು ಆಫೀಸ್ ನಲ್ಲಿ ಕೂಡ ಭೇಟಿ ಮಾಡಬಹುದು, ಕಳೆದ 25 ವರ್ಷಗಳಿಂದ ಧರ್ಮಸ್ಥಳ ಮಂಜುನಾಥನ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕೊಡುತ್ತಾ ಇದ್ದಾರೆ, ಈ ತಕ್ಷಣ ಕರೆ ಮಾಡಿರಿ 9620569954 ಮಾರುತಿ ಗುರುಗಳು.

ನಮಸ್ತೆ ಸ್ನೇಹಿತರೆ, ಉಚಿತವಾಗಿ ಗುರುಜೀ ರವರಿಂದ ಕುಭೇರ ಯಂತ್ರ ಪಡೆಯೋಕೆ ಕರೆ ಮಾಡಿರಿ 9620569954 ನಮ್ಮ ರಾಜ್ಯವು ಧಾರ್ಮಿಕತೆಯ ದೃಷ್ಠಿಯಿಂದ ಬಹಳ ಸಿರಿವಂತವಾಗಿದೆ, ಇಲ್ಲಿ ನಾನಾ ದೇವರುಗಳನ್ನು ನಾನಾ ರೂಪದಲ್ಲಿ ಪೂಜಿಸಲಾಗುತ್ತದೆ ಅಂತಹ ದೇವರುಗಳ ಪಟ್ಟಿಯಲ್ಲಿ ಹನುಮನೂ ಕೂಡಾ ಸೇರುತ್ತಾನೆ. ಹನುಮನ ದೇವಾಲಯಗಳು ನಮ್ಮ ರಾಜ್ಯದಲ್ಲಿ ಸಾಕಷ್ಟಿವೆ, ಅದರಲ್ಲಿ ಒಂದು ಬೆಂಗಳೂರಿನಲ್ಲಿರುವ ಕಾರ್ಯಸಿದ್ಧಿ ಹನುಮ ದೇವಸ್ಥಾನ  ಇಲ್ಲಿನ ಹನುಮನನ್ನು ಕಾರ್ಯ ಸಿದ್ಧಿ ಹನುಮ ಎನ್ನುತ್ತಾರೆ, ಈ ದೇವಸ್ಥಾನದ ವಿಶೇಷತೆ ಎಂದರೆ ಇಲ್ಲಿ ನೀವು ಏನೇ ಭಕ್ತಿಯಿಂದ ಬೇಡಿದರೂ ನೆರವೇರುತ್ತದಂತೆ ಬನ್ನಿ.

ಆ ವಿಶೇಷ ಹನುಮನ ದೇವಸ್ಥಾನದ ಬಗ್ಗೆ ನಾವಿಂದು ತಿಳಿಸಲಿದ್ದೇವೆ. ಈ ಅದ್ಭುತ ಕ್ಷೇತ್ರ ಇರುವುದು ಬೆಂಗಳೂರಿನ ನೈಋತ್ಯ ಭಾಗದಲ್ಲಿರುವ ಗಿರಿನಗರದಲ್ಲಿರುವ ಅವಧೂತ ದತ್ತ ಪೀಠದಲ್ಲಿ,  ಉಚಿತವಾಗಿ ಗುರುಜೀ ರವರಿಂದ ಕುಭೇರ ಯಂತ್ರ ಪಡೆಯೋಕೆ ಕರೆ ಮಾಡಿರಿ 9620569954 ಇದನ್ನು ಎಲ್ಲರೂ ಕಾರ್ಯಸಿದ್ಧಿ ಆಂಜನೇಯ ಕ್ಷೇತ್ರ ಎನ್ನುತ್ತಾರೆ, ಸಾವಿರಾರು ಭಕ್ತರು ಈ ಕ್ಷೇತ್ರಕ್ಕೆ ಆಗಮಿಸಿ ಪ್ರಾರ್ಥನೆ ಸಲ್ಲಿಸುತ್ತಾರೆ ಇಲ್ಲಿ ಭಕ್ತಿಯಿಂದ, ಮನಸ್ಸಾಪೂರ್ವಕವಾಗಿ ಬೇಡಿಕೊಂಡರೆ ಮನೋಕಾಮನೆಗಳು ಈಡೇರುತ್ತವಂತೆ. ಇದು ಏಕಶಿಲೆಯ ಅಂಜನೇಯನ ವಿಗ್ರಹವಾಗಿದ್ದು ಇದರ ತೂಕ ಸುಮಾರು 200 ಟನ್, ಸುಬ್ರಮಣ್ಯ ಅರ್ಚಾರ್ ಶಿಲ್ಪಿ ಮಾರ್ಗದರ್ಶನದಲ್ಲಿ ಸುಮಾರು 18 ಶಿಲ್ಪಿಗಳು ಈ ಶಿಲ್ಪವನ್ನು ರಚಿಸಲು ಕೆಲಸ ಮಾಡಿದ್ದಾರೆ ಅವರು ಈ ಶಿಲ್ಪವನ್ನು ಕೆತ್ತಿಸಲು 10 ತಿಂಗಳುಗಳನ್ನು ತೆಗೆದುಕೊಂಡರು.

ಕಾರ್ಯ ಸಿದ್ಧ ಅಂಜನೇಯ ದೇವಾಲಯವನ್ನು ಅಷ್ಟಭುಜಾಕೃತಿಯಲ್ಲಿ ನಿರ್ಮಿಸಲಾಗಿದೆ, ದೇವಸ್ಥಾನದಲ್ಲಿ ಕಟ್ಟಲಾದ ತೆಂಗಿನಕಾಯಿಯನ್ನು ಪೂರ್ಣಫಲ ಎನ್ನುತ್ತಾರೆ ಇದನ್ನು ದೇವರಿಗೆ ಅರ್ಪಣೆ ಮಾಡುವುದರಿಂದ ಎಲ್ಲವೂ ಶುಭವಾಗುತ್ತದಂತೆ. ಭಕ್ತರು ಮನೆಯಿಂದಲೂ ತೆಂಗಿನಕಾಯಿಯನ್ನು ತರಬಹುದು, ಇಲ್ಲವಾದರೆ ಅಲ್ಲೇ ಕೌಂಟರ್‌ನಲ್ಲಿರುವ ತೆಂಗಿನಕಾಯಿಯನ್ನು ತೆಗೆದುಕೊಂಡು ಕೌಂಟರ್‌ನಲ್ಲಿ ಕೊಡಬೇಕು, ಅಲ್ಲಿ ಕಾಯಿಯ ಮೇಲೆ ಸಂಖ್ಯೆ ಹಾಗೂ ದಿನಾಂಕವನ್ನು ನಮೂದಿಸುತ್ತಾರೆ ಆ ಕಾಯಿಯನ್ನು ತೆಗೆದುಕೊಂಡು ದೇವರ ಮುಂದೆ ಕುಳಿತು ಸಂಕಲ್ಪ ಮಾಡಬೇಕು. ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆಯ ಸಮಯಗಳಲ್ಲಿ ಶ್ರೀ ಕಾರ್ಯ ಸಿದ್ಧಿ ಹನುಮನಿಗೆ ಸಿಂಧುರಾ ಪೂಜೆ, ನಿತ್ಯ ಪೂಜೆ ಮತ್ತು ಆರತಿ ಅಬಿಷೇಕವನ್ನು ಸಂಜೆ ಮಂಗಳಾರತಿಯನ್ನು ನಡೆಸಲಾಗುತ್ತದೆ ಮತ್ತು ಪ್ರಸಾದವನ್ನು ಬೆಳಗ್ಗೆ ಹಾಗೂ ಸಂಜೆಯ ಪೂಜೆಯ ಬಳಿಕ ಭಕ್ತರಿಗೆ ನೀಡಲಾಗುತ್ತದೆ.

ನಿಮ್ಮ ಸಮಸ್ಯೆಗಳಿಗೆ ಧರ್ಮಸ್ಥಳದಿಂದ ನೇರ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿರಿ 9620569954 ಮಾರುತಿ ಗುರುಜೀ ಅವರಿಂದ ತುಂಬಾ ಜನರು ಫೋನ್ ನಲ್ಲಿಯೇ ಸಲಹೆ ಪಡೆದುಕೊಂಡು ಜೀವನದಲ್ಲಿ ಉನ್ನತ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ, ಎಷ್ಟೇ ದೇವಸ್ಥಾನಗಳಿಗೆ ಕೂಡ ತೆರಳಿದರು ಕೂಡ ಪರಿಹಾರ ಆಗದೆ ಇರುವ ಸಾಕಷ್ಟು ಸಮಸ್ಯೆಗಳಿಗೆ ಗುರುಜೀ ಪರಿಹಾರ ನೀಡಿದ್ದಾರೆ, ಒಮ್ಮೆ ಫೋನ್ ಮಾಡಿರಿ 9620569954 ನೀವು ಈ ಮುಂಚೆ ಎಷ್ಟೋ ಜ್ಯೋತಿಷಿಗಳನ್ನೂ ನಂಬಿ ನಿರಾಶೆ ಆಗಿದ್ದರು ಕೂಡ ಈ ಕೂಡಲೇ ಒಮ್ಮೆ ಫೋನ್ ಮಾಡಿರಿ 9620569954 ಕೇರಳದ ಪುರಾತನ ಪದ್ಧತಿಗಳಿಂದ ನಿಮ್ಮ ಸಮಸ್ಯೆಗೆ ಪರಿಹಾರ ಇದೆ, ನೀವು ನಮ್ಮನು ಆಫೀಸ್ ನಲ್ಲಿ ಕೂಡ ಬಂದು ಭೇಟಿ ಆಗಬಹುದು, ನಿಮ್ಮ ಎಲ್ಲಾ ಸಮಸ್ಯೆಗೆ ಉಚಿತ ಸಲಹೆ ನಮ್ಮಲ್ಲಿ ಮಾತ್ರ ದೊರೆಯುವುದು, ಒಮ್ಮೆ ಫೋನ್ ಮಾಡಿರಿ 9620569954 ಧರ್ಮಸ್ಥಳದ ಪ್ರಸಿದ್ದ ತಾಂತ್ರಿಕರು ಮಾರುತಿ ಗುರುಜೀ

LEAVE A REPLY

Please enter your comment!
Please enter your name here