ಬೇರೆಯವರ ಈ ಐದು ವಸ್ತುಗಳನ್ನು ಯಾವುದೇ ಕಾರಣಕ್ಕೂ ಉಪಯೋಗಿಸಬೇಡಿ ಇದರಿಂದ ದರಿದ್ರ ಬರುವುದು ಖಚಿತ

579

ಜ್ಯೋತಿಷ್ಯ ಶಾಸ್ತ್ರದಲ್ಲಿ GOLD MEDALIST 100% ನಿಮ್ಮ ಸಮಸ್ಯೆಗೆ ಶ್ರೀನಿವಾಸ ಗುರುಜೀ ರವರು ಶಾಶ್ವತ ಪರಿಹಾರ ಕೊಡುತ್ತಾರೆ, ಕಾಲ್ ಮಾಡಿ 9900804442 ಈಗಾಗಲೇ ಹತ್ತು ಸಾವಿರಕ್ಕೂ ಅಧಿಕ ಜನರಿಗೆ ಗುರುಜೀ ರವರಿಂದ ಶಾಶ್ವತ ಸಿಕ್ಕಿದೆ, ಒಂದೇ ಫೋನ್ ಕಾಲ್ ನಿಮ್ಮ ಜೀವನ ಬದಲಾವಣೆ ಆಗುವ ಸಧ್ಯಾತೆ ಇದೆ, ಈ ತಕ್ಷಣವೆ ಫೋನ್ ಮಾಡಿರಿ 9900804442 ನಿರುದ್ಯೋಗ, ಅರ್ಥಿಕ ಸಂಕಷ್ಟ, ಅನಾರೋಗ್ಯ, ನಿಮಗೆ ಹಿತ ಶತ್ರುಗಳು ತೊಂದ್ರೆ ಮಾಡಿದ್ರೆ ಇನ್ನು ಹತ್ತಾರು ಸಮಸ್ಯೆಗೆ ಪರಿಹಾರ ಕೊಡುತ್ತಾರೆ, ಒಮ್ಮೆ ಗುರುಗಳ ಸಲಹೇ ಫೋನ್ ಮೂಲಕವೇ ಪಡೆಯಿರಿ 9900804442  ಈ ತಕ್ಷಣ ಕರೆ ಮಾಡಿ.

ನಮಸ್ಕಾರ ಪ್ರಿಯ ಸ್ನೇಹಿತರೇ, ನಿಮ್ಮ ರಾಶಿ ಭವಿಷ್ಯ ಕೇಳೋಕೆ ಕರೆ ಮಾಡಿರಿ 9900804442 ಯಾವುದೇ ಕಾರಣಕ್ಕೂ ನಾವು ಬೇರೆಯವರ ವಸ್ತುಗಳನ್ನ ಬಳಸಬಾರದು ಕೆಲವೊಂದು ಬಾರಿ ಉಪಯೋಗಿಸುತ್ತೇವೆ. ಇದರಿಂದ ನಮಗೆ ಸಮಸ್ಯೆಗಳು ಬರುತ್ತವೆ. ಈ ಐದು ವಸ್ತುಗಳನ್ನ ಎಂದಿಗೂ ಸಹ ಬಳಸಬಾರದು ಒಂದು ವೇಳೆ ಬಳಸಿದರೆ ನಮ್ಮ ಜೀವನದಲ್ಲಿ ಕಷ್ಟಗಳು ಬರುವ ಸಾಧ್ಯತೆ ಇದೆ ಎಚ್ಚರದಿಂದ ಇರುವುದು ಮುಖ್ಯ. ಒಂದು ವೇಳೆ ಉಪಯೋಗ ಮಾಡಿದರೆ ಇದರಿಂದ ನಷ್ಟಗಳು ಹೆಚ್ಚಾಗುತ್ತದೆ ಲಾಭಗಳು ಕಡಿಮೆಯಾಗಿ ಆರ್ಥಿಕವಾಗಿ ನಾವು ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ. ಮನೆಯಲ್ಲಿ ದಾರಿದ್ರ ಹೆಚ್ಚಾಗುತ್ತದೆ ಮತ್ತು ನಷ್ಟಗಳಿಗೆ ಕಾರಣವಾಗುತ್ತದೆ.

ವಾಸ್ತು ಶಾಸ್ತ್ರಗಳ ಪ್ರಕಾರ ಎಂದಿಗೂ ಸಹ ಐದು ವಸ್ತುಗಳನ್ನ ನಾವು ಬಳಸಬಾರದು ಎಂಬ ಉಲ್ಲೇಖವಿದೆ. ಒಂದು ವೇಳೆ ಆ ವಸ್ತುಗಳನ್ನ ನಾವು ಉಪಯೋಗಿಸಿದ್ದೆ ಆದರೆ  ನಮ್ಮ ಜೀವನದಲ್ಲಿ ಸಮಸ್ಯೆಗಳು ನಷ್ಟಗಳು ಹೆಚ್ಚಾಗುತ್ತವೆ. ಆ ವಸ್ತುಗಳು ಯಾವುದು ಎಂದರೆ ಚಪ್ಪಲಿ, ಈ ಚಪ್ಪಲಿಯಲ್ಲಿ ಶನಿದೇವ ವಾಸವಾಗಿರುತ್ತಾನೆ. ನಾವು ಬೇರೆಯವರ ಚಪ್ಪಲಿಯನ್ನಾ ಧರಿಸುವುದರಿಂದ ನಮ್ಮಗೆ ಶನಿ ಆಕ್ರಮಣ ಮಾಡುತ್ತಾನೆ ಇದರಿಂದ ಶನಿದೇವನ ತೊಂದರೆಗಳನ್ನ ನಾವು ಅನುಭವಿಸಬೇಕಾಗುತ್ತದೆ. ನಿಮ್ಮ ರಾಶಿ ಭವಿಷ್ಯ ಕೇಳೋಕೆ ಕರೆ ಮಾಡಿರಿ 9900804442 ರಾಹು ಕೇತುಗಳ ಕೆಟ್ಟ ದೃಷ್ಟಿ ಶನಿಯಿಂದ ನಾವು ಸಾಕಷ್ಟು ರೀತಿಯ ತೊಂದರೆಯನ್ನು ಅನುಭವಿಸಬೇಕಾಗುತ್ತದೆ.

ಬೇರೆಯವರ ಚಪ್ಪಲಿಗಳನ್ನ ಹಾಕೋದು ಕೂಡ ನಮಗೆ ಆರೋಗ್ಯದ ದೃಷ್ಟಿಯಿಂದಲೂ ಕೂಡ ಇದು ಸಮಸ್ಯೆಯನ್ನು ತರುತ್ತದೆ. ಬೇರೆಯವರು ಉಪಯೋಗಿಸುವಂತಹ ರತ್ನ ಅಥವಾ ಹವಳಗಳನ್ನ ಕೂಡ ಬಳಸಬಾರದು. ಕೆಲವೊಬ್ಬರು ನಮ್ಮ ಜೀವನದಲ್ಲಿ ಯಾವುದಾದರೂ ದೋಷಗಳಿದ್ದರೆ ಮಾತ್ರ ರತ್ನ ಅಥವಾ ಹವಳಗಳನ್ನ ಧರಿಸುತ್ತಾರೆ. ಟವಲ್ ಬೇರೆಯವರು ಉಪಯೋಗಿಸಿದಂತಹ ಟವಲ್ಗಳನ್ನ ಎಂದಿಗೂ ಕೂಡ ಬಳಸಬಾರದು ಏಕೆಂದರೆ ಆರೋಗ್ಯದ ಸಮಸ್ಯೆಗಳ ಜೊತೆಗೆ ವಾಸ್ತು ಶಾಸ್ತ್ರ ಪ್ರಕಾರ ಇಂತಹ ವಸ್ತುಗಳನ್ನು ನಾವು ಧರಿಸಿದರೆ ನಮಗೆ ದೋಷಗಳು ಹೆಚ್ಚಾಗಿ ಬರುತ್ತವೆ

ಇದರಿಂದ ನಮ್ಮ ಸಮಸ್ಯೆಗಳನ್ನ ನಾವೇ ಹೆಚ್ಚಾಗಿ ಮಾಡಿಕೊಂಡಂತೆ ಉಂಟಾಗುತ್ತವೆ. ಎಣ್ಣೆ ಬೇರೆಯವರು ಬಳಸುವಂತಹ ಎಣ್ಣೆಯನ್ನು ಎಂದಿಗೂ ಸಹ ಬಳಸಬಾರದು. ಶನಿ ದೋಷ ಹೆಚ್ಚಾಗಿ ನಿಮ್ಮನ್ನ ಕಾಡುತ್ತದೆ ಈ ರೀತಿ ಎಣ್ಣೆನ ಬಳಸುವುದರಿಂದ ನಕಾರಾತ್ಮಕ ಶಕ್ತಿ ಹೆಚ್ಚಾಗಿ ಪ್ರಭಾವ ಬೀರುತ್ತದೆ. ಕೆಲವೊಬ್ಬರು ಬೇರೆಯವರ ವಸ್ತುಗಳನ್ನೇ ಧರಿಸುತ್ತ ಇದ್ದರೆ ಅವರು ಆ ವಸ್ತುಗಳನ್ನೇ ಬಳಸಲು ಮುಂದಾಗುತ್ತಾರೆ. ಆದ್ದರಿಂದ  ಅವರಿಗೆ ಸಮಸ್ಯೆಗಳು ಹೆಚ್ಚಾಗುತ್ತದೆ ಎಲ್ಲರೂ ಕೂಡ ಅವರು ಪ್ರಭಾವಗಳಿಗೆ ಗುರಿಯಾಗುವ ಸಾಧ್ಯತೆ ಇರುತ್ತದೆ ಆದ್ದರಿಂದ ಎಂದಿಗೂ ಕೂಡ ಯಾವುದೇ ವಸ್ತುಗಳನ್ನ ಬಳಸಬಾರದು.

ನಿಮ್ಮ ಜೀವನದಲ್ಲಿ ನೆಮ್ಮದಿ ಸಿಗದೇ ಬರೀ ಕಷ್ಟದಲ್ಲಿ ಇದ್ದೀರಿ ಅಂದ್ರೆ ಫ್ರೀ ಆಗಿ ನಿಮ್ಮ ಸಮಸ್ಯೆಗೆ ಸಲಹೆ ಸಿಗುವುದು ಈ ತಕ್ಷಣ ಫೋನ್ ಮಾಡಿ 9900804442 ಸ್ನೇಹಿತರೆ, ನಿಮಗೆ ನಿರುದ್ಯೋಗ ಸಮಸ್ಯೆ, ಅಥವ ಹಣಕಾಸಿನ ಸಮಸ್ಯೆಗಳು, ಅಥವ ಮನೆಯಲ್ಲಿ ನೆಮ್ಮದಿ ಸಿಗದೇ ಇಲ್ಲದೆ ಇರೋದು ಅಥವ ಪ್ರೇಮಿಗಳ ನಡುವೆ ಕಲಹ ಇನ್ನು ಹತ್ತಾರು ಸಮಸ್ಯೆಗೆ ನಮ್ಮಲ್ಲಿ ಮಾತ್ರವೇ ವಿಶೇಷ ಪರಿಹಾರ ದೊರೆಯುವುದು, ಒಮ್ಮೆ ಫೋನ್ ಮಾಡಿ ಶ್ರೀನಿವಾಸ ಗುರುಜೀ ರವರು ತುಂಬಾ ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ, ನಿಮ್ಮ ಎಲ್ಲಾ ರೀತಿಯ ಸಮಸ್ಯೆಗೆ ನಮ್ಮಲ್ಲಿ ವಿಶೇಷ ಪರಿಹಾರ ದೊರೆಯುವುದು, ನಿಮ್ಮ ಪ್ರಶ್ನೆ ಏನೇ ಇದ್ದರು ಕೂಡ ಫೋನ್ ಮೂಲಕ ಕೇಳಬಹುದು, ಸ್ನೇಹಿತರೆ ನಿಮ್ಮ ಸಮಸ್ಯೆ ಪರಿಹಾರ ಆದ ನಂತರ ಕಾಣಿಕೆ ನೀಡಿರಿ, ಒಮ್ಮೆ ಫೋನ್ ಮಾಡಿ 9900804442 ಸ್ನೇಹಿತರೆ, ನಿಮ್ಮ ಸಮಸ್ಯೆಗೆ ಕೇರಳದ ಪದ್ಧತಿ ಶೈಲಿಯಲ್ಲಿ ಪರಿಹಾರ ಮಾಡುತ್ತೇವೆ, ಒಮ್ಮೆ ಫೋನ್ ಮಾಡಿ ನಿಮ್ಮ ಸಮಸ್ಯೆಗೆ ಪರಿಹಾರ ಪಡೆಯಿರಿ 9900804442 ಪ್ರಧಾನ ತಾಂತ್ರಿಕರು ಶ್ರೀನಿವಾಸ ಗುರುಜೀ

LEAVE A REPLY

Please enter your comment!
Please enter your name here