ಇಂತಹ ಕನಸುಗಳು ಬಿದ್ದರೆ ಕೆಲವೇ ದಿನದಲ್ಲಿ ನಿಮಗೆ ಕಂಕಣ ಭಾಗ್ಯ ಕೂಡಿ ಬರಲಿದೆ ಎಂಬ ಅರ್ಥ ನೀಡುತ್ತದೆ

731

ನಮಸ್ಕಾರ ಪ್ರಿಯ ಸ್ನೇಹಿತರೇ, ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲೂ ಸಹ ಮದುವೆ ಎಂಬುದು ತುಂಬಾ ಮುಖ್ಯವಾಗಿರುತ್ತದೆ. ಮದುವೆಯ ವಯಸ್ಸಿಗೆ ಬಂದ ಮಕ್ಕಳು ಮನೆಯಲ್ಲಿದ್ದರೆ ತಂದೆ ತಾಯಿಗೆ ತುಂಬಾ ಚಿಂತೆ ಕಾಡುತ್ತಾ ಇರುತ್ತದೆ. ಸ್ನೇಹಿತರ ಮದುವೆಯಾದರೆ ನನ್ನ ಮದುವೆಯಾಗುತ್ತಿಲ್ಲ ಎಂಬ ಪ್ರಶ್ನೆ, ಪ್ರತಿಯೊಬ್ಬರಿಗೂ ಸಹ ಕಾಡುತ್ತಲೇ ಬರುತ್ತದೆ. ಕಂಕಣ ಭಾಗ್ಯದ ಕನಸುಗಳು ಕಂಡರೆ ಇದರಿಂದ ಏನು ಅರ್ಥ ಸೂಚಿಸುತ್ತದೆ ನಮ್ಮ ಸಪ್ನ ಶಾಸ್ತ್ರ ಎಂಬುದನ್ನು ತಿಳಿಯೋಣ. ನಿಮ್ಮ ಪ್ರಶ್ನೆ ಏನೇ ಇದ್ದರು ಫೋನ್ ಮಾಡಿರಿ 9538446677 ಸ್ನೇಹಿತರೆ, ಒಂದು ಹೆಣ್ಣು ಮಗಳು ತಮ್ಮ ಕನಸಿನಲ್ಲಿ ಗುಬ್ಬಿ ಮರಿಯನ್ನು ನೋಡಿದರೆ ಅವಳ ಪ್ರೇಮ ವಿಚಾರದ ಮದುವೆಗಳು ಮದುವೆ ರೂಪವಾಗಿ ಬದಲಾಗುವ ಸಾಧ್ಯತೆಗಳು ತುಂಬಾ ಸಮಯವೂ ಹಿಡಿಯುತ್ತದೆ ಅದರಿಂದಾಗಿ ಮದುವೆ ಯೋಗ ಹೆಚ್ಚಿನದಾಗಿ ಬರುವ ಸಾಧ್ಯತೆ ಇದೆ.

ಯಾರಾದರೂ ಮದುವೆಯಲ್ಲಿ ನೀವು ತುಂಬಾ ಖುಷಿಯಿಂದ ಇರುವ ಸಂದರ್ಭ ಏನಾದರೂ ಕಂಡು ಬಂದರೆ ಖಂಡಿತವಾಗಿಯೂ ಕಂಕಣ ಭಾಗ್ಯ ನಿಮಗೆ ಕೂಡಿ ಬರುವ ಸಾಧ್ಯತೆ ಹೆಚ್ಚಾಗಿದೆ ಎಂಬ ಅರ್ಥವನ್ನು ಸೂಚಿಸುತ್ತದೆ. ನಿಮ್ಮ ಪ್ರಶ್ನೆ ಏನೇ ಇದ್ದರು ಫೋನ್ ಮಾಡಿರಿ 9538446677 ಸ್ನೇಹಿತರೆ, ಕನಸಿನಲ್ಲಿ ಹುಡುಗಿ ಮೂರ್ತಿ ಮಾಡುತ್ತಿರುವ ಶಿಲ್ಪಿಯನ್ನು ಏನಾದರೂ ಅವಳ ಕನಸಿನಲ್ಲಿ ಕಾಣುತ್ತಿದ್ದರೆ ಅವಳು ಪ್ರೀತಿ ಪ್ರೇಮ ಅಥವಾ ಇಷ್ಟಪಟ್ಟ ಹುಡುಗನನ್ನು ಮದುವೆಯಾಗುತ್ತಾಳೆ ಮತ್ತು ಅತಿ ಶೀಘ್ರವಾಗಿ ಮದುವೆ ಯೋಗಗಳು ಮನೆಯಲ್ಲಿ ಮಾತುಕತೆ ಉಂಟಾಗುತ್ತದೆ. ಒಬ್ಬ ಹುಡುಗಿ ಅವಳಿಗೆ ಉಡುಗೊರೆಯಾಗಿ ನೀಡಿದ ಬಳೆ ಅಥವಾ ಯಾವುದಾದರೂ ವಸ್ತುವನ್ನು ಅವಳು ಕನಸಿನಲ್ಲಿ ಕಂಡರೆ ಅವಳು ಇಷ್ಟಪಟ್ಟ ಹುಡುಗ ಅವನ ಜೊತೆ ಇರಲು ಸಾಧ್ಯವಾಗುತ್ತದೆ. ಹುಡುಗ ಅವನ ಕನಸಿನಲ್ಲಿ ಅವನಿಗೆ ನಿಶ್ಚಿತಾರ್ಥ ಉಂಟಾಗುತ್ತಿರುವ ದೃಶ್ಯ ಏನಾದರೂ ಕಂಡು ಬಂದರೆ ಅವನು ಇಷ್ಟಪಟ್ಟಂತ ಹುಡುಗಿಯನ ಮದುವೆಯಾಗುತ್ತಾನೆ ಸೂಚಿಸುತ್ತದೆ.

ಒಂದು ಹೆಣ್ಣು ಮಗಳು ಅಥವಾ ಹುಡುಗಿಯು ಜಾತ್ರೆಯಲ್ಲಿ ಸುತ್ತಾಡುತ್ತಿರುವ ಏನಾದರೂ ದೃಶ್ಯಗಳು ಕಂಡು ಬಂದರೆ ಅವಳಿಗೆ ತುಂಬಾ ಪ್ರೀತಿಯಿಂದ ನೋಡಿಕೊಳ್ಳುವ ಗಂಡ ಸಿಗುತ್ತಾನೆ ಮತ್ತು ಕಂಕಣ ಭಾಗ್ಯ ಬೇಗ ಕೂಡ ಬಂದು ಶುಭ ಸಂಕೇತಗಳು ಸೂಚಿಸುತ್ತದೆ. ಹುಡುಗ ಮದುವೆ ವಯಸ್ಸಿಗೆ ಬಂದ ನಂತರ ಅವನು ಹೆಲಿಕ್ಯಾಪ್ಟರ್ ನಲ್ಲಿ ಕುಳಿತುಕೊಂಡಿರುವ ಕನಸುಗಳು ಕಾಣಿಸಿಕೊಂಡರೆ ಅವನಿಗೆ ಬೇಗ ಮದುವೆ ಯೋಗ ಉಂಟಾಗುತ್ತದೆ. ಕನಸಿನಲ್ಲಿ ಸ್ನಾನ ಮಾಡುವುದು ಮತ್ತು ಸೂರ್ಯ ಚಂದ್ರನನ್ನು ನೋಡ್ತಾ ಇದ್ದರೆ ಬಿಳಿ ಕುದುರೆ, ಆನೆಗಳನ್ನು ನೋಡುತ್ತಿದ್ದರೆ ಖಂಡಿತವಾಗಿಯೂ ಕಂಕಣ ಭಾಗ್ಯ ಕೂಡಿ ಬರುತ್ತದೆ ಮದುವೆಯಾಗದೇ ಇರುವ ವ್ಯಕ್ತಿಗಳಿಗೆ ಹೆಚ್ಚಾಗಿ ಕಂಕಣ ಭಾಗ್ಯ ಕೂಡಿ ಬರುತ್ತದೆ. ಇಂತಹ ಕನಸುಗಳು ಬೀಳುವುದು ಸರ್ವೇ ಸಾಮಾನ್ಯವಾಗಿರುತ್ತದೆ.

ಇದೀಗ ನಿಮ್ಮ ಎಲ್ಲಾ ಕಷ್ಟಗಳು ಕೂಡ ಪರಿಹಾರ ಆಗುವಂತಹ ಸಮಯ ಹತ್ತಿರ ಬಂದಿದೆ ಒಂದು ಸರಿ ಫೋನ್ ಮಾಡಿ ನಿಮ್ಮ ಕಷ್ಟಗಳು ನಮಗೆ ತಿಳಿಸಿರಿ 9538446677 ಕರ್ನಾಟಕದ ಪ್ರಖ್ಯಾತ ನಿಮಿಷಾಂಬ ಜ್ಯೋತಿಷಿಗಳು ಆಗಿರುವ ಸಂತೋಷ್ ಗುರುಜೀ ರವರು ನಿಮ್ಮ ಕಷ್ಟಗಳಿಗೆ ಪರಿಹಾರ ಆಗಲು ಉಚಿತ ಸಲಹೆ ಕೊಡುತ್ತಾರೆ, ಕರೆ ಮಾಡಿ 9538446677 ನಿಮಗೆ ಉದ್ಯೋಗ ಸಿಗುತ್ತಾ ಇಲ್ಲವೇ? ಅಥವ ಆರ್ಥಿಕ ಸಂಕಷ್ಟ ತುಂಬಾ ಆಗಿದ್ಯ? ಅಥವ ವ್ಯಾಪಾರದಲ್ಲಿ ತುಂಬಾ ನಷ್ಟಗಳು ಬಂದಿದ್ಯ? ಅಥವ ಪ್ರೀತಿ ಪ್ರೇಮದ ವಿಚಾರದಲ್ಲಿ ನಿಮಗೆ ಮೋಸ ಮಾಡಿದ್ದಾರಾ ಅಥ್ವಾ ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮ ಜೊತೆಗೆ ಸೇರೋಕೆ ಇನ್ನು ಹತ್ತಾರು ಕಷ್ಟಕರ ಸಮಸ್ಯೆಗಳು ಇದ್ದರು ಕೂಡ ನಮಗೆ ಫೋನ್ ಮಾಡಿರಿ ನಿಮ್ಮ ಯಾವುದೇ ಸಮಸ್ಯೆ ಇರಲಿ ಉಚಿತ ಸಲಹೆ ದೊರೆಯುವುದು ಹಾಗೆಯೇ ರಹಸ್ಯವಾಗಿ ಕೂಡ ಇಡುತ್ತೇವೆ ಇವತ್ತೇ ಫೋನ್ ಮಾಡಿರಿ ಸಂತೋಷ್ ಗುರುಜೀ.

LEAVE A REPLY

Please enter your comment!
Please enter your name here