ದೇವಸ್ಥಾನದಲ್ಲಿ ಈ ಮೂರು ನಿಯಮಗಳನ್ನು ಪಾಲಿಸಿದರೆ ಮಾತ್ರ ದೇವರ ಅನುಗ್ರಹ.

628

ನಮಸ್ಕಾರ ಪ್ರಿಯ ಸ್ನೇಹಿತರೇ, ನಾನು ಎಷ್ಟೇ ದೇವಸ್ಥಾನಗಳಿಗೆ ಹೋದರು ಕೂಡ ನಮಗೆ ದೇವರ ಅನುಗ್ರಹ ಎಂಬುದು ದೊರೆಯುವುದೇ ಇಲ್ಲ. ನಾವು ದೇವಸ್ಥಾನಗಳಿಗೆ ಹೋದಾಗ ಮಾಡುವ ಸಣ್ಣ ಪುಟ್ಟ ತಪ್ಪುಗಳಿಂದ ಸಮಸ್ಯೆಗಳು ಮತ್ತು ದೇವರ ಆಶೀರ್ವಾದ ಅನುಗ್ರಹ ಎಂಬುದು ದೊರೆಯುವುದೇ ಇಲ್ಲ. ನಿಮ್ಮ ಸಮಸ್ಯೆ ಪರಿಹಾರಕ್ಕೆ ಕರೆ ಮಾಡಿರಿ 9538446677 ಸ್ನೇಹಿತರೆ, ದೇವಸ್ಥಾನಕ್ಕೆ ಹೋದಾಗ ಈ ಮೂರು ನಿಯಮಗಳನ್ನು ಪಾಲನೆ ಮಾಡುವುದು ತುಂಬಾ ಒಳಿತು. ಹಿಂದೂ ಧರ್ಮದಲ್ಲಿ ಬಲವಾದ ನಂಬಿಕೆಯಿಂದ ಪ್ರಕಾರ ದೇವಾಲಯಕ್ಕೆ ಹೋಗುವುದು ವಿವಿಧ ಪ್ರಕಾರದ ಪೂಜೆ ಪುನಸ್ಕಾರವನ್ನ ಮಾಡಲಾಗುತ್ತದೆ. ಅನೇಕ ರೀತಿಯ ಪೂಜೆ ಪುನಸ್ಕಾರಗಳನ್ನು ಮಾಡುವುದರಿಂದ ನಮ್ಮ ಪಾಪಕರ್ಮಗಳು ದೂರವಾಗುತ್ತದೆ ಎಂಬ ನಂಬಿಕೆ ಇದೆ. ಕೆಲವೊಬ್ಬರು ಮಾತ್ರ ವಾರದಲ್ಲಿ ಒಂದು ದಿನ ಮಾತ್ರ ದೇವಸ್ಥಾನಕ್ಕೆ ಹೋಗಿ ಪೂಜೆ ಪುನಸ್ಕಾರವನ್ನ ಮಾಡುವುದನ್ನ ಕಾಣಬಹುದಾಗಿದೆ. ಕೆಲವೊಬ್ಬರು ಪ್ರತಿ ದಿನ ದೇವಸ್ಥಾನಕ್ಕೆ ಹೋಗಿ ದೇವರ ಅನುಗ್ರಹವನ್ನು ಪಡೆಯುತ್ತಾರೆ.

ದೇವಸ್ಥಾನಗಳಿಗೆ ಭೇಟಿ ನೀಡುವುದರಿಂದ ಸಕಾರದಿಂದ ಯೋಚನೆ ಮತ್ತು ನೆಮ್ಮದಿಯುತವಾದ ಜೀವನವನ್ನು ನಡೆಸಬಹುದಾಗಿದೆ. ಮಾನಸಿಕವಾಗಿ ಶಾಂತಿ ಎಂಬುದು ದೊರೆಯುತ್ತದೆ. ಕೆಲವೊಬ್ಬರಂತು ದೇವಸ್ಥಾನಕ್ಕೆ ಹೋದರು ಸಹ ನಮ್ಮ ಸಮಸ್ಯೆಗಳು ದೂರವಾಗಲಿಲ್ಲ ಎಂದು ಹೇಳುವುದನ್ನ ಕೇಳಿರಬಹುದಾಗಿದೆ ಇದಕ್ಕೆ ಕಾರಣ ಎಂದರೆ ಅವರು ಮಾಡುವ ಸಣ್ಣ ಪುಟ್ಟ ತಪ್ಪುಗಳೆ ಕಾರಣ ಎಂದು ಹೇಳಬಹುದಾಗಿದೆ. ವಾಸ್ತು ಶಾಸ್ತ್ರವ ಗೆ ಸಂಬಂಧಿಸಿದಂತೆಲೂ ಕೂಡ ಕೆಲವೊಂದು ನಿಯಮಗಳನ್ನು ಹೇಳಿರುವುದನ್ನು ಕೇಳಿರಬಹುದು. 9538446677 ನಾವು ಮಾಡುವ ತಪ್ಪುಗಳನ್ನು ಶುದ್ಧತೆ ಇಲ್ಲದೆ ದೇವಸ್ಥಾನಕ್ಕೆ ಹೋಗುವುದು ನಾವು ಯಾವಾಗಲೂ ದೇವಸ್ಥಾನಕ್ಕೆ ಹೋಗುವ ಸಂದರ್ಭದಲ್ಲಿ ಶುದ್ಧವಾಗಿ ಹೋಗಬೇಕು. ವಿಶೇಷವಾದ ಕಾಳಜಿ ಎಂಬುದು ಇರಬೇಕು. ದೇವಸ್ಥಾನಕ್ಕೆ ಹೋದಾಗ ಶುದ್ಧತೆಯಿಂದ ಇದ್ದರೆ ವಿಶೇಷವಾದ ಕಾಳಜಿ ಮಾಡಿದರೆ ಮಾತ್ರ ನಮಗೆ ಧನಾತ್ಮಕವಾದ ಫಲವನ್ನು ಪಡೆದುಕೊಳ್ಳಬಹುದಾಗಿದೆ.

ದೇವಸ್ಥಾನಕ್ಕೆ ಹೋಗುವ ಸಂದರ್ಭದಲ್ಲಿ ನಮ್ಮ ಮನಸ್ಸು ಸಹ ಶುದ್ಧವಾಗಿರಬೇಕು. ದುರಂಕಾರದಿಂದ ಕೆಟ್ಟ ಆಲೋಚನೆ ಮಾಡಿದರೆ ಮಾತ್ರ ಎಂದಿಗೂ ಸಹ ಫಲವನ್ನು ನೀಡುವುದಿಲ್ಲ. ನೀವು ಯಾವುದೇ ರೀತಿಯ ಅಪರಾಧ ಸೇವೆಯನ್ನು ಮಾಡಿಸಿದರು ಸಹ ನಿಮ್ಮ ಮನಸ್ಸಿನಲ್ಲಿರುವ ಕೆಟ್ಟ ಭಾವನೆಗಳಿಂದ ಯಾವುದೋ ಸಹಾಯವಾಗುವುದಿಲ್ಲ. ದೇವಾಲಯಗಳನ್ನು ಪ್ರವೇಶಿಸುವ ಮೊದಲು ತಲೆಯಿಂದ ಕೈ ಬಾಗಿ ನಮಸ್ಕಾರ ಮಾಡಬೇಕು. ನಂತರ ಗಂಟೆಯನ್ನು ಬಾರಿಸಬೇಕು. ದೇವಸ್ಥಾನಕ್ಕೆ ಪ್ರವೇಶ ಮಾಡಿಕೊಂಡು ನಿಮ್ಮ ಮನಸ್ಸಿನಲ್ಲಿರುವ ಕೆಟ್ಟ ಭಾವನೆಗಳನ್ನು ಹೊರ ಆಗಬೇಕು. ದೇವರಲ್ಲಿ ನಾವು ನಮ್ಮ ಬೇಡಿಕೆಗಳನ್ನು ಮುಂದಿಡುತ್ತೇವೆ ಆದರೆ ದೇವರಿಗೆ ಧನ್ಯವಾದಗಳು ನಾವು ಮಾಡುವ ತಪ್ಪೇಂದರೆ ಅದೇ ಆಗಿರುತ್ತದೆ ನಾವು ದೇವಸ್ಥಾನಕ್ಕೆ ಹೋದಾಗ ನಮ್ಮ ಬೇಡಿಕೆಗಳನ್ನು ಈಡೇರಿಸಿದ ನಂತರ ದೇವರಿಗೆ ಧನ್ಯವಾದಗಳು  ಹೇಳುವುದು ತುಂಬಾ ಮುಖ್ಯ. ದೇವರು ನಮ್ಮ ಇಷ್ಟಾರ್ಥಗಳನ್ನೆಲ್ಲ ಈಡೇರಿಸುತ್ತಾನೆ ಆದ್ದರಿಂದ ನಾವು ದೇವಸ್ಥಾನಕ್ಕೆ ಹೋದಾಗ ಈ ಮೂರು ನಿಯಮಗಳನ್ನು ಪಾಲಿಸಲೇಬೇಕು.

ಇದೀಗ ನಿಮ್ಮ ಎಲ್ಲಾ ಕಷ್ಟಗಳು ಕೂಡ ಪರಿಹಾರ ಆಗುವಂತಹ ಸಮಯ ಹತ್ತಿರ ಬಂದಿದೆ ಒಂದು ಸರಿ ಫೋನ್ ಮಾಡಿ ನಿಮ್ಮ ಕಷ್ಟಗಳು ನಮಗೆ ತಿಳಿಸಿರಿ 9538446677 ಕರ್ನಾಟಕದ ಪ್ರಖ್ಯಾತ ನಿಮಿಷಾಂಬ ಜ್ಯೋತಿಷಿಗಳು ಆಗಿರುವ ಸಂತೋಷ್ ಗುರುಜೀ ರವರು ನಿಮ್ಮ ಕಷ್ಟಗಳಿಗೆ ಪರಿಹಾರ ಆಗಲು ಉಚಿತ ಸಲಹೆ ಕೊಡುತ್ತಾರೆ, ಕರೆ ಮಾಡಿ 9538446677 ನಿಮಗೆ ಉದ್ಯೋಗ ಸಿಗುತ್ತಾ ಇಲ್ಲವೇ? ಅಥವ ಆರ್ಥಿಕ ಸಂಕಷ್ಟ ತುಂಬಾ ಆಗಿದ್ಯ? ಅಥವ ವ್ಯಾಪಾರದಲ್ಲಿ ತುಂಬಾ ನಷ್ಟಗಳು ಬಂದಿದ್ಯ? ಅಥವ ಪ್ರೀತಿ ಪ್ರೇಮದ ವಿಚಾರದಲ್ಲಿ ನಿಮಗೆ ಮೋಸ ಮಾಡಿದ್ದಾರಾ ಅಥ್ವಾ ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮ ಜೊತೆಗೆ ಸೇರೋಕೆ ಇನ್ನು ಹತ್ತಾರು ಕಷ್ಟಕರ ಸಮಸ್ಯೆಗಳು ಇದ್ದರು ಕೂಡ ನಮಗೆ ಫೋನ್ ಮಾಡಿರಿ ನಿಮ್ಮ ಯಾವುದೇ ಸಮಸ್ಯೆ ಇರಲಿ ಉಚಿತ ಸಲಹೆ ದೊರೆಯುವುದು ಹಾಗೆಯೇ ರಹಸ್ಯವಾಗಿ ಕೂಡ ಇಡುತ್ತೇವೆ ಇವತ್ತೇ ಫೋನ್ ಮಾಡಿರಿ ಸಂತೋಷ್ ಗುರುಜೀ.

LEAVE A REPLY

Please enter your comment!
Please enter your name here