ವಾಸ್ತು ಶಾಸ್ತ್ರದ ಪ್ರಕಾರ ದೇವರ ಚಿತ್ರ ಈ ಸ್ಥಳದಲ್ಲಿ ಹಾಕಬಾರದು.

695

ನಮಸ್ಕಾರ ಪ್ರಿಯ ಸ್ನೇಹಿತರೆ, ವಾಸ್ತು ಶಾಸ್ತ್ರದ ಪ್ರಕಾರ ಸ್ನಾನದ ಗೃಹ ಯಾವಾಗಲೂ ಸ್ವಚ್ಛವಾಗಿರಬೇಕು ಮತ್ತು ಸ್ನಾನದ ಗೃಹಗಳ ಬಾಗಿಲನ್ನು ಎಂದಿಗೂ ಸಹ ತೆಗೆಯಬಾರದು. ಒಂದು ವೇಳೆ ತೆಗೆದಿದ್ದರೆ ನಕಾರಾತ್ಮಕ ಶಕ್ತಿಗಳು ಹೆಚ್ಚಾಗಿ ಬರುತ್ತವೆ. ನಿಮ್ಮೆಲ್ಲಾ ಕಷ್ಟಗಳು ಪಾರಿಹಾರಕ್ಕೆ ಫ್ರೀ ಸಲಹೆ ಪಡೆಯಿರಿ 9620569954 ಸ್ನೇಹಿತರೆ, ಮನೆಯಲ್ಲಿ ವೇಗವಾಗಿ ದುಷ್ಟ ಶಕ್ತಿಗಳ ಆಗಿರಬಹುದು ನಕಾರಾತ್ಮಕ ಶಕ್ತಿಗಳನ್ನು ಎಳೆದುಕೊಳ್ಳಲು ಸಾಧ್ಯವಾಗುತ್ತದೆ. ಸ್ನಾನದ ಗೃಹದ  ಬಾಗಿಲುಗಳು ತೆರೆದಿದ್ದರೆ ಸಮಸ್ಯೆಗಳಿಗೆ ಗುರಿ ಮಾಡಿಕೊಡುತ್ತದೆ ಇದರಿಂದ ಎಂದಿಗೂ ಸಹ ಸ್ನಾನದ ಗೃಹದ ಬಾಗಿಲುಗಳನ್ನು ತೆರೆದಿಡಬಾರದು. ವಾಸ್ತು ಶಾಸ್ತ್ರ ಪ್ರಕರ ಸ್ನಾನದ ಗೃಹದ ಬಾಗಿಲುಗಳನ್ನು ಎಂದು ಸಹ ಮುಚ್ಚಿಯೇಇಡಬೇಕು. ಸ್ನಾನದ ಗೃಹದ ಬಾಗಿಲುಗಳಿಗೆ ಎಂದಿಗೂ ಸಹ ದೇವರ ಚಿತ್ರವನ್ನು ಎಂದಿಗೂ ಸಹ ಹಾಕಬಾರದು.

ಒಂದು ವೇಳೆ ಮನೆಯಲ್ಲಿ ಈ ರೀತಿ ಆ ದೇವರ ಚಿತ್ರವನ್ನ ಹಾಕಿದರೆ ಸಮಸ್ಯೆಗಳಿಗೆ ದಾರಿ ಮಾಡಿಕೊಳ್ಳುತ್ತದೆ. ದೇವರ ಮನೆಯ ಪಕ್ಕದಲ್ಲಿ ಎಂದಿಗೂ ಸಹ ಸ್ನಾನದ ಗೃಹಗಳು ಇರಬಾರದು. ಸ್ನಾನದ ಗೃಹದ ಬಾಗಿಲಗಳ ಮೇಲೆ ಮತ್ತು ಸ್ನಾನದ ಗೃಹದ ಒಳಗೆ ಎಂದಿಗೂ ಸಹ ದೇವರು ಮತ್ತು ಧಾರ್ಮಿಕ ಚಿತ್ರಗಳನ್ನು ಹಾಕಬಾರದು. ಸ್ನಾನದ ಗೃಹಗಳಲೇ ಕಡ್ಡಾಯವಾಗಿ ಕಿಟಕಿಗಳು ಇರಲೇಬೇಕು.  ಸ್ನಾನದ ಗೃಹದ ಕಿಟಕಿಗಳು ಈಶಾನ್ಯ ಮತ್ತು ಪೂರ್ವ ದಿಕ್ಕಿನಲ್ಲಿ ಇರಲೇಬೇಕು. ಸ್ನಾನದ ಗೃಹದ ಕಿಟಕಿಗಳು ಇರಲೇಬೇಕು ಇದ್ದರೆ ಮಾತ್ರ ತುಂಬಾ ಒಳಿತಾಗುತ್ತದೆ ಕ್ರಿಮಿಕೀಟ ಬ್ಯಾಕಟೀರಿಯ ಕೂಡ ದೂರವಾಗುತ್ತದೆ. ಸ್ನಾನದ ಗೃಹದ ಮೇಲೆ ಅಥವಾ ಒಳಗಡೆ ಎಂದಿಗೂ ಸಹ ದೇವರ ಫೋಟೋ ಅಥವಾ ವಿಗ್ರಹಗಳು ಎಂದಿಗೂ ಸಹ ಇರಬಾರದು.

ವಾಸ್ತು ಶಾಸ್ತ್ರದ ಪ್ರಕಾರ ಸ್ನಾನದ ಗೃಹಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ ಅದರಲ್ಲೂ ಸ್ನಾನದ ಗೃಹದಿಂದ ನಕಾರಾತ್ಮಕ ಶಕ್ತಿಗಳು ಹೆಚ್ಚಾಗಿ ಬರುತ್ತದೆ ಇದರಿಂದ ಮನೆಯಲ್ಲಿ ಸಮಸ್ಯೆಗಳು ವೃತ್ತಿ ಮಾಡುವ ಸ್ಥಳದಲ್ಲೂ ಸಹ ಸಮಸ್ಯೆಗಳು ಎದುರಾಗುತ್ತದೆ ಇದರಿಂದಾಗಿ ಸ್ನಾನ ಮಾಡಿದ ನಂತರ ಗೃಹದ ಬಾಗಿಲನ್ನು ಹಾಕಿ ಬರುವುದರಿಂದ ಎಂದು ಸಹ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ಬರುವುದಿಲ್ಲ ದೇವರ ಫೋಟೋಗಳನ್ನ ಎಂದಿಗೂ ಸಹ ಹಾಕಬಾರದು ದೇವರ ಮನೆಯ ಪಕ್ಕದಲ್ಲಿ ಸ್ನಾನದ ಗೃಹಗಳು ಇರಬಾರದು ಇದ್ದರೆ ಸಮಸ್ಯೆಗಳಿಗೆ ದಾರಿ ಮಾಡಿಕೊಳ್ಳುತ್ತದೆ. ತುಂಬಾ ಎಚ್ಚರಿಕೆಯಿಂದ ಇರಬೇಕು ವಾಸ್ತು ಶಾಸ್ತ್ರಗಳ ಅನುಗುಣವಾಗಿ ಮನೆಯನ್ನು ನಿರ್ಮಿಸುವುದು ತುಂಬಾ ಒಳಿತು.

ನಿಮ್ಮ ಸಮಸ್ಯೆಗಳಿಗೆ ಧರ್ಮಸ್ಥಳದಿಂದ ನೇರ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿರಿ ಮಾರುತಿ ಗುರುಜೀ ಅವರಿಂದ ತುಂಬಾ ಜನರು ಫೋನ್ ನಲ್ಲಿಯೇ ಸಲಹೆ ಪಡೆದುಕೊಂಡು ಜೀವನದಲ್ಲಿ ಉನ್ನತ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ, ಎಷ್ಟೇ ದೇವಸ್ಥಾನಗಳಿಗೆ ಕೂಡ ತೆರಳಿದರು ಕೂಡ ಪರಿಹಾರ ಆಗದೆ ಇರುವ ಸಾಕಷ್ಟು ಸಮಸ್ಯೆಗಳಿಗೆ ಗುರುಜೀ ಪರಿಹಾರ ನೀಡಿದ್ದಾರೆ, ಒಮ್ಮೆ ಫೋನ್ ಮಾಡಿರಿ 9620569954 ನೀವು ಈ ಮುಂಚೆ ಎಷ್ಟೋ ಜ್ಯೋತಿಷಿಗಳನ್ನೂ ನಂಬಿ ನಿರಾಶೆ ಆಗಿದ್ದರು ಕೂಡ ಈ ಕೂಡಲೇ ಒಮ್ಮೆ ಫೋನ್ ಮಾಡಿರಿ 9620569954 ಕೇರಳದ ಪುರಾತನ ಪದ್ಧತಿಗಳಿಂದ ನಿಮ್ಮ ಸಮಸ್ಯೆಗೆ ಪರಿಹಾರ ಇದೆ, ನೀವು ನಮ್ಮನು ಆಫೀಸ್ ನಲ್ಲಿ ಕೂಡ ಬಂದು ಭೇಟಿ ಆಗಬಹುದು, ನಿಮ್ಮ ಎಲ್ಲಾ ಸಮಸ್ಯೆಗೆ ಉಚಿತ ಸಲಹೆ ನಮ್ಮಲ್ಲಿ ಮಾತ್ರ ದೊರೆಯುವುದು, ಒಮ್ಮೆ ಫೋನ್ ಮಾಡಿರಿ 9620569954 ಧರ್ಮಸ್ಥಳದ ಪ್ರಸಿದ್ದ ತಾಂತ್ರಿಕರು ಮಾರುತಿ ಗುರುಜೀ

LEAVE A REPLY

Please enter your comment!
Please enter your name here